{"product_id":"antyajara-tatvachintanegalu-harijan-contribution-to-medieval-indian-thought","title":"ಅಂತ್ಯಜರ ತತ್ವಚಿಂತನೆಗಳು | ಮಧ್ಯಕಾಲೀನ ಭಾರತೀಯ ಚಿಂತನೆಗೆ ಹರಿಜನರ ಕೊಡುಗೆ","description":"\u003cp\u003eಪಂಚರಾತ್ರ, ಅಹಿರ್ ಬುದ್ಧ ಸಂಹಿತೆ, ಭಾಗವತ, ದತ್ತಪಂಥ, ನಾಥಪಂಥ, ಶರಣಪಂಥ, ಭಕ್ತಿಪಂಥ ಹೀಗೆ ಸಾಲುಸಾಲಾಗಿ ತಲಾದಿ ಜನರ ನಡುವಿಂದ ಒಡಮೂಡಿ ಬಂದಿರುವ ತತ್ತ್ವ ಚಿಂತನೆಗಳು, ಆರಾಧನಾ ವಿಧಿಗಳು ಹಾಗೂ ಸಾಮಾಜಿಕ ಆಚರಣೆಗಳನ್ನು ಹಿಡಿದು ನೋಡಿದರೆ ನಾವೀಗ “ನೀವು ಹಿಂದೂಗಳಲ್ಲ ಮತ್ತು ನೀವು ಪಾಲಿಸುತ್ತಿರುವ ನೀತಿ ಹಿಂದೂ ಧರ್ಮದಲ್ಲ' ಎಂದು ಹೇಳುವ ಮುಖಾಂತರ ಅವರನ್ನು ಈ ವಕ್ತಾರರ ಹುದ್ದೆಯಿಂದ ಬಿಡುಗಡೆ ಮಾಡುವ ಕಡೆಗೆ ಆಲೋಚಿಸಬೇಕಿದೆ.\u003c\/p\u003e\n\u003cp\u003eಈ ಛದ್ಮವೇಷದ ಪಂಚರವನ್ನು ಮುರಿಯಬೇಕೆಂದರೆ ಆ ವೇಷದ ಸೂತ್ರಧಾರಿಯಾಗಿ ನಿಂತಿರುವ ಬ್ರಾಹ್ಮಣ್ಯದ ವಾದಗಳನ್ನು ದೂರೀಕರಿಸಬೇಕು.\u003c\/p\u003e","brand":"BEETLE BOOK SHOP","offers":[{"title":"Default Title","offer_id":44970889609499,"sku":"","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/products\/antyajara-tatvachintanegalu-harijan-contribution-to-medieval-indian-thought-1631877.png?v=1767536226","url":"https:\/\/beetlebookshop.com\/kn\/products\/antyajara-tatvachintanegalu-harijan-contribution-to-medieval-indian-thought","provider":"Beetle Book Shop","version":"1.0","type":"link"}