Antida Nantina Kone Ballavararu… - Beetle Book Shop

ಅಂತಿದಾ ನಂಟಿನ ಕೊನೆ ಬಲ್ಲವರಾರು…

Rs. 162.00
Sale price  Rs. 162.00 ಸಾಮಾನ್ಯ ಬೆಲೆ  Rs. 180.00
ಉತ್ಪನ್ನದ ಮಾಹಿತಿಗೆ ತೆರಳಿ
Antida Nantina Kone Ballavararu… - Beetle Book Shop

ಅಂತಿದಾ ನಂಟಿನ ಕೊನೆ ಬಲ್ಲವರಾರು…

Rs. 162.00
Sale price  Rs. 162.00 ಸಾಮಾನ್ಯ ಬೆಲೆ  Rs. 180.00

ಮಾರಾಟಗಾರರು : BEETLE BOOK SHOP

`ಒಂದೇ ಸಂಗೀತದಲ್ಲಿ ಕಂಪಿಸುವ ಪಿಟೀಲಿನ ತಂತಿಗಳು ಸಹ ಒಂಟೊಂಟಿಯಾಗಿರುವ ಹಾಗೆ...' ಎಂದು ಗಿಬ್ರಾನ್‌ ಹೇಳುತ್ತಾನೆ. `ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೆ?' ಎಂದು ಬೇಂದ್ರೆ ಆಳಕ್ಕಿಳಿಯುತ್ತಾರೆ.

ಸಂಬಂಧಗಳೇ ಹಾಗೆ. ಅವು ವ್ಯಾಖ್ಯಾನಕ್ಕೆ ಸಿಗುವುದಿಲ್ಲ, ಚೌಕಟ್ಟು ಹಾಕುತ್ತಿರುವ ಕ್ಷಣದಲ್ಲೇ ನದಿಯ ಹಾಗೆ ಅದನ್ನು ಅತಿಕ್ರಮಿಸುತ್ತಲಿರುತ್ತವೆ. ಒಟ್ಟಾಗಿ ಇರುವಂತೆ ಕಂಡಾಗಲೂ, ನಡುವೆ ಅಗೋಚರ ಅಂತರ ಇರುತ್ತದೆ. ಪ್ರೇಮ ನಿನ್ನ ತಲೆಯ ಮೇಲೆ ಕಿರೀಟವನ್ನಿಡುತ್ತಿರುವ ಕ್ಷಣದಲ್ಲೇ ಅದು ನಿನ್ನ ಹೆಗಲ ಮೇಲೆ ಶಿಲುಬೆಯೊಂದನ್ನು ಇರಿಸುತ್ತಿರುತ್ತದೆ... ಆಗಸಕ್ಕೆ ಚಾಚಿ, ಸೂರ್ಯನ ಎಳೆಬಿಸಿಲಿಗೆ ಕಂಪಿಸುವ ಮೃದುವಾದ ಎಲೆಗಳನ್ನು ನೇವರಿಸುವ ಹೊತ್ತಿನಲ್ಲೇ, ನಿನ್ನಲ್ಲಿ ಆಳವಾಗಿ ಇಳಿದ ಬೇರುಗಳನ್ನು ಅಲುಗಾಡಿಸುತ್ತಿರುತ್ತದೆ ಎಂದು ಅದೇ ಗಿಬ್ರಾನ್‌ ಹೇಳುತ್ತಾನೆ.

ಇಲ್ಲಿರುವುದು ಸಂಬಂಧಗಳ ನೆಲೆಗಳನ್ನು ಶೋಧಿಸುವ ಕಥೆಗಳು. ಅವು ಇಲ್ಲಿ ಮೂರು ಮಜಲುಗಳಲ್ಲಿ ಕಾಣಸಿಗುತ್ತವೆ. ಮೊದಲನೆಯದು ಗಂಡು-ಹೆಣ್ಣಿನ ನಡುವಿನ ಸಂಬಂಧ, ನಂತರದ್ದು ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ, ಸಮಾಜದೊಡನೆ ಹೊಂದಿರುವ ಸಂಬಂಧ ಮತ್ತು ಮೂರನೆಯದ್ದು ವ್ಯಕ್ತಿ ತನ್ನೊಂದಿಗೆ ಹೊಂದಿರುವ ಸಂಬಂಧ. ಮೊದಲ ಎರಡು ಬಹಿರ್ಮುಖಿ ಚಲನೆಗಳಾದರೆ, ಕಡೆಯದು ಅಂತರ್ಮುಖಿ ಚಲನೆ. ಈ ಚಲನೆಯಲ್ಲಿ ಜೀವಗಳು ಕಂಡುಕೊಳ್ಳುವ ಸುಖ, ದುಃಖ, ಸಂತೋಷ, ಸವಾಲು, ಪ್ರೇಮ, ಕಾಮ, ಹತಾಶೆ, ಭರವಸೆ, ಪ್ರಶ್ನೆ ಮತ್ತು ಉತ್ತರಗಳು ಈ ಕಥೆಗಳ ಎಳೆಗಳಲ್ಲಿವೆ.

ಸಂಬಂಧಗಳ ಅಗ್ನಿದಿವ್ಯ ನಮ್ಮನ್ನು ಹೆಚ್ಚು ಮಾನವೀಯಗೊಳಿಸುತ್ತದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು