{"product_id":"ambikatanayadattara-olave-namma-baduku","title":"ಅಂಬಿಕಾತನಯದತ್ತರ ಒಲವೇ ನಮ್ಮ ಬದುಕು","description":"\u003cp\u003eಭಾವಋಷಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಇವರ \"ಒಲವೆ ನಮ್ಮ ಬದುಕು\" ಒಂದು ಅಪೂರ್ವ\u003cbr\u003eಕವನಸಂಗ್ರಹ, ಒಲವಿನ ಸಿದ್ಧಾಂತವನ್ನು ದಶದರ್ಶನಗಳ ಮೂಲಕ ಬೇಂದ್ರೆ ಇಲ್ಲಿ ಅನಾವರಣಗೊಳಿಸಿದ್ದಾರೆ. ವಿಚಾರದಲ್ಲಿ ವಿವೇಕಕ್ಕೆ ಹೇಗೆ ಪ್ರಾಧಾನ್ಯವೋ ಹಾಗೆಯೇ ಪ್ರೀತಿಯಲ್ಲಿಯೂ ಒಂದು ಹೃದಯದ ವಿವೇಕ ಮೂಡಬೇಕಾಗುತ್ತದೆ ಎಂಬ ಬೇಂದ್ರೆ ಒಲವಿನ ಸೂತ್ರ ಇಲ್ಲಿ ಆವಿಷ್ಕಾರಗೊಂಡಿದೆ.\u003cbr\u003eಈ ಪ್ರಕಟಣೆಯ ವೈಶಿಷ್ಟ್ಯವೆಂದರೆ ಬೇಂದ್ರೆಯವರ ಒಲವಿನ ಗೀತೆಗಳಿಗೆ ವಿಶ್ವವಿಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ರೇಖೆಗಳ ಸೊಬಗನ್ನು ನೀಡಿರುವುದು, ಇದರೊಡನೆ ಖ್ಯಾತ ಕಲಾವಿದ ಸುರೇಶ ಕುಲಕರ್ಣಿಯವರ ಚಿತ್ರಗಳೂ ಇವೆ. ಕಾವ್ಯ-ಕುಂಚ ಸಮಾಗಮವಾಗಿ ಈ ಕೃತಿ ಬೆಳಕನ್ನು ಕಂಡಿದೆ.\u003c\/p\u003e\n\u003cp\u003e\u003cbr\u003eಪ್ರಕಾಶಕರು\u003c\/p\u003e","brand":"BEETLE BOOK SHOP","offers":[{"title":"Default Title","offer_id":45274582712603,"sku":"","price":350.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ambikatanayadattara-olave-namma-baduku-3246252.jpg?v=1767537666","url":"https:\/\/beetlebookshop.com\/kn\/products\/ambikatanayadattara-olave-namma-baduku","provider":"Beetle Book Shop","version":"1.0","type":"link"}