{"product_id":"aitihasika-bengaluru","title":"Historical Bengaluru","description":"\u003cp\u003eಪ್ರಸ್ತುತ ಕೃತಿಯು ಇತಿಹಾಸ ಪೂರ್ವಕಾಲದಿಂದ ಕರ್ನಾಟಕದ ಏಕೀಕರಣದವರಿಗೆ ಬೆಂಗಳೂರಿನ ಇತಿಹಾಸವನ್ನು ಕಟ್ಟಿಕೊಡುತ್ತದೆ. ನಾಡಿನ ಹಿರಿಯ-ಕಿರಿಯ ಇತಿಹಾಸಕಾರರಾದ ಡಾ. ಎಚ್.ಎಸ್. ಗೋಪಾಲರಾವ್, ಡಾ. ಎಸ್. ಕೆ. ಅರುಣಿ, ಡಾ. ದೇವರಕೊಂಡಾರೆಡ್ಡಿ, ಡಾ. ಹಂ.ಗು. ರಾಜೇಶ್, ಡಾ.ಕೆ.ಜಿ. ಗೋಪಾಲಕೃಷ್ಣರಾವ್, ಡಾ. ಆರ್. ಕಾವಲಮ್ಮ, ಡಾ. ಸಿ.ಚಂದ್ರಪ್ಪ ಹಾಗೂ ಡಾ. ಬಿ. ಪಾಂಡುಕುಮಾ‌ರ್ ಅವರುಗಳ ಎಂಟು ವಿದ್ವತ್ತೂರ್ಣ ಲೇಖನಗಳನ್ನು ಕೃತಿಯು ಒಳಗೊಂಡಿದೆ. ಬೆಂಗಳೂರಿನ ಇತಿಹಾಸವನನು ಮತ್ತಷ್ಟು ಸುಸ್ಪಷ್ಟವಾಗಿ ಅರಿಯಲು ಈ ಕೃತಿಯನ್ನು ಇತಿಹಾಸ ಆಸಕ್ತರಿಗೆ, ವಿದ್ಯಾರ್ಥಿಗಳಿಗೇ ಅಲ್ಲದೆ, ನಾಡಿನ ಜನತೆಗೆ ನೆರವಾಗಬಲ್ಲದು ಎಂದು ನಂಬುತ್ತೇನೆ. ಪ್ರಬಂಧಗಳನ್ನು ನೀಡಿರುವ ಎಲ್ಲಾ ವಿದ್ವಾಂಸರಿಗೂ, ಪ್ರಧಾನ ಸಂಪಾದಕರಿಗೂ ಹಾಗೂ ಸಂಪಾದಕರಿಗೂ ಬೆಂ.ನ.ಜಿ. ಕ.ಸಾ.ಪ. ಪರವಾಗಿ ಹೃತ್ತೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.\u003c\/p\u003e\n\u003cp\u003eಎಂ. ಪ್ರಕಾಶಮೂರ್ತಿ\u003c\/p\u003e\n\u003cp\u003eಅಧ್ಯಕ್ಷರು\u003c\/p\u003e\n\u003cp\u003eಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು\u003c\/p\u003e","brand":"BEETLE BOOK SHOP","offers":[{"title":"Default Title","offer_id":50050501017883,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/aitihasika-bengaluru-6014963.jpg?v=1767529629","url":"https:\/\/beetlebookshop.com\/kn\/products\/aitihasika-bengaluru","provider":"Beetle Book Shop","version":"1.0","type":"link"}