Agastya Nakshatra ( KATHEGALU) - Beetle Book Shop

ಅಗಸ್ತ್ಯ ನಕ್ಷತ್ರ (ಕಥೆಗಳು)

Rs. 108.00
Sale price  Rs. 108.00 ಸಾಮಾನ್ಯ ಬೆಲೆ  Rs. 120.00
ಉತ್ಪನ್ನದ ಮಾಹಿತಿಗೆ ತೆರಳಿ
Agastya Nakshatra ( KATHEGALU) - Beetle Book Shop

ಅಗಸ್ತ್ಯ ನಕ್ಷತ್ರ (ಕಥೆಗಳು)

Rs. 108.00
Sale price  Rs. 108.00 ಸಾಮಾನ್ಯ ಬೆಲೆ  Rs. 120.00

ಮಾರಾಟಗಾರರು : BEETLE BOOK SHOP

ಅಗಸ್ತ್ಯ ನಕ್ಷತ್ರ | Agastya Nakshatra

ಲೇಖಕರು: ಮಲ್ಲಿಕಾರ್ಜುನಗೌಡ ತೂಲಹಳ್ಳಿ , Mallikarjunagouda Thulahalli

ಭೋಜನಗೌಡ ಪಿಎಸ್‌ಐ ಎದೆಗೆ ಕೈಯೊತ್ತಿ ಶಕ್ತಿಯಿದ್ದಷ್ಟು ಹಿಂದೆ ನೂಕಿದ. ರೋಷಗೊಂಡ ಪಿಎಸ್‌ಐ ಹೊಡೆಯಲು ಲಾಠಿ ಕೈ ಎತ್ತಿದ್ದೇ ತಡ, ಹಿಂದಿನಿಂದ ಪೀಸಿಗಳು ಬೋಜನಗೌಡನ ಬೆನ್ನಿಗೆ ಸೊಂಟಕ್ಕೆ ಬಾರಿಸಿಬಿಟ್ಟರು. ಅದನ್ನು ನೋಡಿ ಹೌಹಾರಿದ ಮೈಲ ಪಂಚೆಯಲ್ಲೇ ಹೇತುಕೊಂಡು ನೆಲಕ್ಕೆ ಕುಸಿದ. ಅದು ಹೀಗೆಯೇ ಮುಂದುವರೆದು ಕ್ಷಣ ಮಾತ್ರದಲ್ಲೇ ಹೂ ಚೆಲ್ಲಿದ್ದ ಹಾದಿ, ಹೊಲ ಎಲ್ಲಾ ದೊಡ್ಡದೊಂದು ಹೇಲಂಗಳವಾಯಿತು. ಭೋಜನಗೌಡ ಕೆಂಡವಾಗಿ ಕಿರುಚುತ್ತಿದ್ದಂತೆ ಮಾದಿಗರು ವಡ್ಡರು ತೊಡೆ ಮಟ್ಟ ಬಿಚ್ಚಿದ್ದ ಚಣ್ಣವೆಳೆದುಕೊಂಡು ಕೂಗುತ್ತಿದ್ದರು. ಅವರ ಒಡಲ ಕಿಚ್ಚಿನಂತೆ ಹೊರ ಬಿದ್ದಿದ್ದ ಹೇಲಿನ ಲಂಡಿಕೆಗಳು ನೋಡ ನೋಡುತ್ತಿದ್ದಂತೆಯೇ ಕಾಲಾದವು, ದೇಹವಾದವು, ಎತ್ತಿದ ಕೈಯಾದವು. ಶಿರವಾದವು, ಬಾಯಾದವು, ಕಣ್ಣಾದವು, ಕಿವಿಯಾದವು, ಮಿದುಳಾದವು, ನೂರಾಗಿ ಸಾವಿರವಾಗಿ, ಲಕ್ಷವಾಗಿ ಹೊಲದ ತುಂಬ ಹರಡಿದವು. ಪಲ್ಟಿ ಹೊಡೆದು ಕೇಕೆ ಹಾಕಿದವು. ಹಿರೇಗುಡ್ಡದ ನೆತ್ತಿಗೆ ಜಿಗಿದು ಜಾರಿಕೆಯಾಡಿದವು. ಎಲ್ಲಿದ್ದವೋ ಲಕ್ಷಾಂತರ ನೊಣಗಳು ಸಿಕ್ಕಸಿಕ್ಕವರ ಮುಕುರಿ ಕಚ್ಚಿ ಓಡಿಸಿದವು. ಭೋಜನಗೌಡನಿಗೆ, ಮಾದಿಗರಿಗೆ, ವಡ್ಡರಿಗೆ ಆವೇಶವಿಳಿದು ಎಚ್ಚರವಾದಾಗ ಸ್ವಾಮಿಯನ್ನು ಹೊತ್ತು ತಂದ ಪಲ್ಲಕ್ಕಿ ನಡುದಾರಿಯಲ್ಲಿ ಮಕಾಡೆ ಬಿದ್ದದ್ದು ಬಿಟ್ಟರೆ ಬೇರೇನೂ ಇರಲಿಲ್ಲ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು