{"product_id":"adhyatma-ramayana","title":"ಅಧ್ಯಾತ್ಮ ರಾಮಾಯಣ","description":"\u003ca href=\"https:\/\/srkmys.org\/\" data-ved=\"2ahUKEwi18OOe1cSHAxVwTmwGHTEtAUgQFnoECBkQAQ\" data-mce-block=\"true\" jsname=\"UWckNb\" ping=\"\/url?sa=t\u0026amp;source=web\u0026amp;rct=j\u0026amp;opi=89978449\u0026amp;url=https:\/\/srkmys.org\/\u0026amp;ved=2ahUKEwi18OOe1cSHAxVwTmwGHTEtAUgQFnoECBkQAQ\u0026amp;cshid=1721995548146986\"\u003e\n\u003ch3 class=\"LC20lb MBeuO DKV0Md\"\u003eಶ್ರೀ ರಾಮಕೃಷ್ಣ ಆಶ್ರಮ\u003c\/h3\u003e\n\u003cspan style=\"text-decoration: underline;\"\u003eವಾಲ್ಮೀಕಿ ರಾಮಾಯಣವು 24,000 ಶ್ಲೋಕಗಳನ್ನು ಒಳಗೊಂಡಿರುವ ಮಹಾಕಾವ್ಯ. ಇದು ಆದಿಕಾವ್ಯವೂ ಹೌದು. ಇದನ್ನು ಆಧರಿಸಿ ರಚಿತವಾದ 300ಕ್ಕೂ ಹೆಚ್ಚು ಬೇರೆ ಬೇರೆ ರಾಮಾಯಣಗಳಿವೆ. ಇವುಗಳಲ್ಲಿ\u003c\/span\u003e ಭಕ್ತಿಪ್ರಧಾನವಾಗಿರುವ \u003cspan style=\"text-decoration: underline;\"\u003eಅಧ್ಯಾತ್ಮ ರಾಮಾಯಣವು 3643 ಶ್ಲೋಕಗಳನ್ನು ಹೊಂದಿದ್ದು ಶ್ರೀರಾಮನ ಅವತಾರತತ್ತ್ವಕ್ಕೆ ಹೆಚ್ಚು ಮಹತ್ವ ನೀಡುತ್ತದೆ. ಉಮಾಮಹೇಶ್ವರ ಸಂವಾದ ರೂಪದಲ್ಲಿರುವ ಈ ರಾಮಾಯಣದಲ್ಲಿ ಭಕ್ತಿ, ಜ್ಞಾನ, ಉಪಾಸನೆ, ಲೋಕನೀತಿ ಇವುಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.ಇಲ್ಲಿನ ಹಲವಾರು ಸ್ತೋತ್ರಗಳು ಹಾಗೂ ತಾತ್ವಿಕ ಪ್ರವಚನಗಳು ಪರಮಾತ್ಮ ತತ್ತ್ವದ ಆಳವಾದ ನಿರೂಪಣೆಯನ್ನು ನೀಡುತ್ತವೆ. ಇದನ್ನು ಅಧ್ಯಯನ ಮಾಡುವ ವಾಚಕರ ಜೀವನ ಅಧ್ಯಾತ್ಮಮಯವಾಗುವುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.\u003c\/span\u003e\u003c\/a\u003e\u003c!----\u003e","brand":"BEETLE BOOK SHOP","offers":[{"title":"Default Title","offer_id":49233756356891,"sku":"","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/adhyatma-ramayana-2820785.jpg?v=1767533107","url":"https:\/\/beetlebookshop.com\/kn\/products\/adhyatma-ramayana","provider":"Beetle Book Shop","version":"1.0","type":"link"}