{"product_id":"achchari","title":"ಅಚ್ಚರಿ!","description":"\u003cp\u003e\u003cspan\u003e \u003c\/span\u003e\u003cspan\u003eಅಚ್ಚರಿ!| \u003c\/span\u003e\u003cspan lang=\"KN\"\u003eಅಚ್ಚರಿ!\u003c\/span\u003e\u003c\/p\u003e\n\u003cp\u003e \u003c\/p\u003e\n\u003cp\u003e\u003cspan lang=\"EN-US\"\u003e1.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಬಿಸಿಲು ಮತ್ತು ಮಳೆ ಒಟ್ಟಿಗೆ ಬೀಳುವಾಗ ಕಾಮನಬಿಲ್ಲು ಮೂಡುವುದು ನಮಗೆ ಗೊತ್ತು. ಹೀಗೆಯೇ ಹುಣ್ಣಿಮೆಯ ರಾತ್ರಿಯಲ್ಲಿ ಮಂಜುಸುರಿಯುವಾಗ ಚಂದ್ರಬಿಲ್ಲೂ ಮೂಡುತ್ತದೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e2.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಆಲ್ಕೋಹಾಲ್‌ ಮನುಷ್ಯರಿಗೆ ಮಾತ್ರವಲ್ಲ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರಾಣಿಗಳಿಗೂ ಪ್ರಿಯ. ಮರುಳ ಎನ್ನುವ ಹಣ್ಣಿನಲ್ಲಿ ಪ್ರಾಕೃತಿಕವಾಗಿ\u003cspan\u003e \u003c\/span\u003e\u003c\/span\u003e\u003cspan lang=\"EN-US\"\u003e15%\u003c\/span\u003e\u003cspan lang=\"KN\"\u003e\u003cspan\u003e \u003c\/span\u003eಆಲ್ಕೋಹಾಲ್‌ ಇರುವ ಕಾರಣ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಕಾಡಿನ ಎಲ್ಲ ಸಸ್ಯಾಹಾರಿ ಪ್ರಾಣಿಗಳು ಮರುಳ ಹಣ್ಣನ್ನು ತಿಂದು ತೂರಾಡುತ್ತವೆ!\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e3.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಮೊನಾಲಿಸಳಿಗೆ ಹುಬ್ಬೂ ಇಲ್ಲ! ಕಣ್ಣು ರೆಪ್ಪೆಯ ಕೂದಲೂ ಇಲ್ಲ ಎನ್ನುವುದನ್ನು ಗಮನಿಸಿದಿರಾ\u003c\/span\u003e\u003cspan lang=\"EN-US\"\u003e?\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e4.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಕ್ಯಾಟಾಟುಂಬೋ ನದಿಯ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮರಕೈಬು ಜೌಗುಪ್ರದೇಶದ ಬಾನಿನಲ್ಲಿ ಗುಡುಗು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಸಿಡಿಲು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಮಿಂಚುಗಳ ನಿತ್ಯ ದೀಪಾವಳಿಯು ನಡೆಯುತ್ತದೆ. ಪ್ರತಿ ಸೆಕಂಡಿಗೆ ಮೂರು ಮಿಂಚುಗಳಾದರೂ ಭುವಿಯನ್ನು ಬೆಳಗುತ್ತವೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e5.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಆಫ್ರಿಕದ ಆನೆಯು ಪ್ರಸವದ ವೇಳೆಯಲ್ಲಿ ಹೆಬ್ಬೇವನ್ನು ತಿಂದು ತನ್ನ ಪ್ರಸವವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e6.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eದುಬೈ ನಗರದಲ್ಲಿರುವ ಎಲ್ಲ ಬಸ್‌ ನಿಲ್ದಾಣಗಳು ಹವಾನಿಯಂತ್ರಿತವಾಗಿವೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e7.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಈ ಹಳ್ಳಿಯಲ್ಲಿ ಬರೀ ಅವಳಿ ಮಕ್ಕಳೇ ಹುಟ್ಟುತ್ತವೆ!\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e8.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಎಡ್ವರ್ಡ್‌ ಜೆನರ್‌ಗಿಂತಲೂ ಸಿಡುಬಿಗೆ ಭಾರತೀಯರು ಲಸಿಕೆಯನ್ನು ನೀಡುತ್ತದ್ದಿರು!\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e9.\u003cspan\u003e   \u003c\/span\u003e\u003c\/span\u003e\u003cspan lang=\"KN\"\u003eಒಂದು ಡಜ಼ನ್‌ ಸತ್ತ ಹೆಗ್ಗಣಕೆ ಆರಾಣೆ!\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e10.\u003cspan\u003e               \u003c\/span\u003e\u003c\/span\u003e\u003cspan lang=\"KN\"\u003eಬೇವಿನ ಮರದಿಂದ ಸಿಹಿ ಸಿಹಿಯಾದ ಹಾಲು!\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e11.\u003cspan\u003e               \u003c\/span\u003e\u003c\/span\u003e\u003cspan lang=\"KN\"\u003eನೀವು ಹೀಗೆ ಮಾಡಿದರೆ ಸುಲುಭವಾಗಿ ಬೆಂಕಿಯ ಮೇಲೆ ನಡೆಯಬಹುದು.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"EN-US\"\u003e12.\u003cspan\u003e               \u003c\/span\u003e\u003c\/span\u003e\u003cspan lang=\"KN\"\u003eಮಹಾಭಾರತದ ಶಿಶು ಕರ್ಣನು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಾಲ್ಕು ನದಿಗಳಲ್ಲಿ ಸುಮಾರು\u003cspan\u003e \u003c\/span\u003e\u003c\/span\u003e\u003cspan lang=\"EN-US\"\u003e1700\u003c\/span\u003e\u003cspan lang=\"KN\"\u003e\u003cspan\u003e \u003c\/span\u003eಕಿ.ಮೀ. ಪ್ರಯಾಣ ಮಾಡಿದ!\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49341896556827,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/achchari-9451678.jpg?v=1767532866","url":"https:\/\/beetlebookshop.com\/kn\/products\/achchari","provider":"Beetle Book Shop","version":"1.0","type":"link"}