{"product_id":"aayagaarara-samskrutika-pallatagala-adhyayana","title":"ಆಯಾಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನ","description":"\u003cp\u003eಡಾ. ಬಸೀರಾಬಾನು ನಿಡಗುಂದಿ ಅವರ ʻಆಯಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನʼ ಎಂಬುದು ಅವರ ಪಿಎಚ್.ಡಿ., ಮಹಾಪ್ರಬಂಧವಾಗಿದ್ದು, ಈಗ ಪುಸ್ತಕವಾಗಿ ಪ್ರಕಟವಾಗುತ್ತಿದೆ. ಇದೊಂದು ಉತ್ತಮ ಪರಾಮರ್ಶನ ಗ್ರಂಥ. ಆಯಗಾರರನ್ನು ಕುರಿತ ಈ ಅಧ್ಯಯನವು ಸಾಮಾಜಿಕ, ರಾಜಕೀಯ ಮತ್ತು ಜೀತ ಪದ್ಧತಿ.. ಈ ಮೂರನ್ನು ಏಕಕಾಲಕ್ಕೆ ಪ್ರತಿನಿಧಿಸುತ್ತದೆ. ಇಲ್ಲಿ ಒಡೆಯನ ಮೂಲಕ ನೋಡಿದರೆ ಆಳು ಮುಖ್ಯವಾಗುತ್ತಾನೆ. ಆದರೆ ಈ ಅಧ್ಯಯನ ಆಳಿನ ಸ್ಥಿತಿಗತಿಯನ್ನು ಅವನ ಮೂಲಕವೇ ನೋಡುವ ಪ್ರಯತ್ನವಿದೆ. ಆಯಗಾರರ ವಿವಿಧ ನೆಲೆಗಳನ್ನು ಅನೇಕ ಭಿನ್ನ ದೃಷ್ಟಿಕೋನಗಳಿಂದ  ಅಭ್ಯಾಸ ಮಾಡಿರುವ ಸಂಶೋಧಕಿಯು ಆಯಗಾರರ ಅರ್ಥ, ವ್ಯಾಖ್ಯಾನಗಳಿಂದಿಡಿದು, ಅವರ ಬದುಕಿನ ಸ್ಥಿತ್ಯಂತರಗಳು ಈಗ ಬದಲಾಗಿರುವ ಬಗೆಯ ವರೆಗೆ ಸಮರ್ಥ ಕ್ಷೇತ್ರಕಾರ್ಯ ಹಾಗೂ ಭಿನ್ನ ಪರಾಮರ್ಶನ ಎರಡೂ ನೆಲೆಯಲ್ಲೂ ಇದೊಂದು ಸಮರ್ಥ ಅಧ್ಯಯನ ಎಂಬುದನ್ನು ಸಾಬೀತು ಮಾಡಿದ್ದಾರೆ. \u003cbr\u003eಡಾ. ರಾಜಪ್ಪ ದಳವಾಯಿಯವರು ಈ ಪುಸ್ತಕಕ್ಕೆ ಮಹತ್ವದ ಮುನ್ನುಡಿ ಬರೆದಿದ್ದಾರೆ.\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49109443084571,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/aayagaarara-samskrutika-pallatagala-adhyayana-8581538.jpg?v=1767533045","url":"https:\/\/beetlebookshop.com\/kn\/products\/aayagaarara-samskrutika-pallatagala-adhyayana","provider":"Beetle Book Shop","version":"1.0","type":"link"}