Aayagaarara Samskrutika Pallatagala Adhyayana - Beetle Book Shop

ಆಯಾಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00
ಉತ್ಪನ್ನದ ಮಾಹಿತಿಗೆ ತೆರಳಿ
Aayagaarara Samskrutika Pallatagala Adhyayana - Beetle Book Shop

ಆಯಾಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00

ಮಾರಾಟಗಾರರು : BEETLE BOOK SHOP

ಡಾ. ಬಸೀರಾಬಾನು ನಿಡಗುಂದಿ ಅವರ ʻಆಯಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನʼ ಎಂಬುದು ಅವರ ಪಿಎಚ್.ಡಿ., ಮಹಾಪ್ರಬಂಧವಾಗಿದ್ದು, ಈಗ ಪುಸ್ತಕವಾಗಿ ಪ್ರಕಟವಾಗುತ್ತಿದೆ. ಇದೊಂದು ಉತ್ತಮ ಪರಾಮರ್ಶನ ಗ್ರಂಥ. ಆಯಗಾರರನ್ನು ಕುರಿತ ಈ ಅಧ್ಯಯನವು ಸಾಮಾಜಿಕ, ರಾಜಕೀಯ ಮತ್ತು ಜೀತ ಪದ್ಧತಿ.. ಈ ಮೂರನ್ನು ಏಕಕಾಲಕ್ಕೆ ಪ್ರತಿನಿಧಿಸುತ್ತದೆ. ಇಲ್ಲಿ ಒಡೆಯನ ಮೂಲಕ ನೋಡಿದರೆ ಆಳು ಮುಖ್ಯವಾಗುತ್ತಾನೆ. ಆದರೆ ಈ ಅಧ್ಯಯನ ಆಳಿನ ಸ್ಥಿತಿಗತಿಯನ್ನು ಅವನ ಮೂಲಕವೇ ನೋಡುವ ಪ್ರಯತ್ನವಿದೆ. ಆಯಗಾರರ ವಿವಿಧ ನೆಲೆಗಳನ್ನು ಅನೇಕ ಭಿನ್ನ ದೃಷ್ಟಿಕೋನಗಳಿಂದ  ಅಭ್ಯಾಸ ಮಾಡಿರುವ ಸಂಶೋಧಕಿಯು ಆಯಗಾರರ ಅರ್ಥ, ವ್ಯಾಖ್ಯಾನಗಳಿಂದಿಡಿದು, ಅವರ ಬದುಕಿನ ಸ್ಥಿತ್ಯಂತರಗಳು ಈಗ ಬದಲಾಗಿರುವ ಬಗೆಯ ವರೆಗೆ ಸಮರ್ಥ ಕ್ಷೇತ್ರಕಾರ್ಯ ಹಾಗೂ ಭಿನ್ನ ಪರಾಮರ್ಶನ ಎರಡೂ ನೆಲೆಯಲ್ಲೂ ಇದೊಂದು ಸಮರ್ಥ ಅಧ್ಯಯನ ಎಂಬುದನ್ನು ಸಾಬೀತು ಮಾಡಿದ್ದಾರೆ. 
ಡಾ. ರಾಜಪ್ಪ ದಳವಾಯಿಯವರು ಈ ಪುಸ್ತಕಕ್ಕೆ ಮಹತ್ವದ ಮುನ್ನುಡಿ ಬರೆದಿದ್ದಾರೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು