Aa Maha Mugulunage - Beetle Book Shop

That great smile

Rs. 80.00
Sale price  Rs. 80.00 ಸಾಮಾನ್ಯ ಬೆಲೆ  Rs. 80.00
ಉತ್ಪನ್ನದ ಮಾಹಿತಿಗೆ ತೆರಳಿ
Aa Maha Mugulunage - Beetle Book Shop

That great smile

Rs. 80.00
Sale price  Rs. 80.00 ಸಾಮಾನ್ಯ ಬೆಲೆ  Rs. 80.00

ಮಾರಾಟಗಾರರು : BEETLE BOOK shop

ಕಾವ್ಯವು ಒಂದು ಧರ್ಮ. ಇಡೀ ಮಾನವಕುಲವು ಕಾವ್ಯಧರ್ಮವನ್ನು ಒಪ್ಪಿಕೊಳ್ಳಬೇಕು. ಎಲ್ಲಾ ಧರ್ಮಗಳಿಗೂ ಪರ್ಯಾಯವಾಗಿ ನಿಲ್ಲಬಲ್ಲ ಧರ್ಮ ಯಾವುದಾದರೂ ಇದ್ದರೆ ಅದು ಕಾವ್ಯಧರ್ಮ. ಆಗ ಯುದ್ಧಗಳು ನಿಲ್ಲುತ್ತವೆ. ಯುದ್ಧಗಳ ಸೃಷ್ಟಿಗೆ ಸಾಮಾನ್ಯವಾಗಿ ಧರ್ಮಗಳೇ ಕಾರಣ. ಕಾವ್ಯದಿಂದ ಪರಸ್ಪರರಲ್ಲಿ ಸಹನೆ, ಪ್ರೀತಿ, ಮೈತ್ರಿಗಳು ಬೆಳೆಯುತ್ತವೆ. ವೈಷಮ್ಯ, ವೈರತ್ವಗಳು ನಾಶವಾಗುತ್ತವೆ. ಒಂದೇ ಕುಟುಂಬದ ಒಳಗಡೆ ಇರುವ ಭಿನ್ನಾಭಿಪ್ರಾಯಗಳು ಮಾಯವಾಗುತ್ತವೆ. ಅಕ್ಕಪಕ್ಕದ ಮನೆಗಳಿರಲಿ, ಕೇರಿಗಳಿರಲಿ, ಊರುಗಳಿರಲಿ ಅಥವಾ ರಾಜ್ಯಗಳಿರಲಿ, ರಾಷ್ಟ್ರಗಳಿರಲಿ ಕಾದಾಟಕ್ಕೆ ಆಸ್ಪದವೇ ಇರುವುದಿಲ್ಲ. ಕಾವ್ಯದ ಸ್ಪರ್ಶದಿಂದ ಮನುಷ್ಯ ಮೃದುವಾಗುತ್ತಾನೆ. ಇಲ್ಲದಿದ್ದರೆ ಅವನು ಮೃಗವಾಗುತ್ತಾನೆ. ವಿಶ್ವಮಾನವನಾಗಿ ಹುಟ್ಟಿದವನು ಬೆಳೆಯುತ್ತಾ ರಾಕ್ಷಸನಾಗುತ್ತಾನೆ. ಕಾವ್ಯ ಪ್ರತಿ ವ್ಯಕ್ತಿಯನ್ನೂ ತಲುಪಬೇಕು, ಪ್ರತಿ ಕುಟುಂಬವನ್ನೂ ತಲುಪಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯವಾಗುತ್ತದೆ. ಕಾವ್ಯ ಮನಸ್ಸನ್ನು ಮೃದುಗೊಳಿಸುತ್ತದೆ. ಹೃದಯವೈಶಾಲ್ಯವನ್ನು ಕೊಡುತ್ತದೆ. ಪರರನ್ನು ಸಹಿಸಿಕೊಳ್ಳುವ ತಾಳ್ಮೆಯನ್ನು ಕಲಿಸಿಕೊಡುತ್ತದೆ. ಅದೇ ಕವಿರಾಜಮಾರ್ಗಕಾರ ಹೇಳುವ ಕಸವರ ಅಂದರೆ ಚಿನ್ನ. ಇದನ್ನೇ ಬುದ್ಧ ಮೈತ್ರಿ ಎಂದು ಕರೆದಿದ್ದಾರೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು