{"product_id":"1857ra-swathanthrya-samaradalli-dakṣhiṇa-bharatha","title":"1857ರ ಸ್ವಾತಂತ್ರ್ಯ ಸಮರದಲ್ಲಿ ದಕ್ಷಿಣ ಭಾರತ","description":"\u003cp class=\"title is-size-3-desktop is-size-5-touch product-details-page-title has-text-weight-normal\"\u003e೧೮೫೭ರ ಸ್ವಾತಂತ್ರ್ಯ ಸಮರದಲ್ಲಿ ದಕ್ಷಿಣ ಭಾರತ: South India in the War of Independence of 1857 (Kannada)\u003c\/p\u003e\n\u003cp\u003eಭಾರತವು ಬ್ರಿಟಿಷರ ಆಳ್ವಿಕೆಗೆ ಹಂತಹಂತವಾಗಿ ಒಳಗಾದ ಚರಿತ್ರೆಯೂ ವಿಶಿಷ್ಟವಾದುದು. ಅದೇರೀತಿಯಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯಲು ನಡೆಸಿದ ಹೋರಾಟವು ಇತಿಹಾಸಕಾರರಿಗೆ ಬೇಕಾದಷ್ಟು ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಡುವಂಥದ್ದೇ ಆಗಿದೆ. 1857ರ ಸಂಗ್ರಾಮವನ್ನು ಸ್ವಾತಂತ್ರ್ಯ ಜಾಗೃತಿಯ ಮೊದಲ ಹೋರಾಟವೆಂದೇ ಕರೆಯಲಾಗುತ್ತದೆ. ಡಾ. ವಿ.ಡಿ. ದಿವೇಕರ್ ಅವರು ಆ ಸಂದರ್ಭದಲ್ಲಿ ದಕ್ಷಿಣ ಬಾರತವೂ ಹೇಗೆ ಸ್ವಾತಂತ್ರಾಪೇಕ್ಷೆಯ ಕಿಡಿಯನ್ನು ಹೊತ್ತಿಸಿಕೊಂಡಿತು ಎಂಬುದರ ಕಡೆಗೆ ಗಮನಹರಿಸಿ ಅದನ್ನು ದಾಖಲಿಸಿದರು. ಈ ಕೃತಿಯಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ನಡೆದ ಹೋರಾಟದ ವಿವರವೂ ಇದೆ.\u003c\/p\u003e\n\u003cp\u003eಡಾ. ಅಜಕ್ಕಳ ಗಿರೀಶ್ ಭಟ್\u003c\/p\u003e\n\u003cp\u003eಅಧ್ಯಕ್ಷರು\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48696187978011,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1857ra-swathanthrya-samaradalli-dakhia-bharatha-4786374.webp?v=1767534365","url":"https:\/\/beetlebookshop.com\/kn\/products\/1857ra-swathanthrya-samaradalli-dak%e1%b9%a3hi%e1%b9%87a-bharatha","provider":"Beetle Book Shop","version":"1.0","type":"link"}