{"product_id":"ಬೆತ್ತಲೆ-ವೃಕ್ಷ-bettale-vruksha","title":"ಬೆಟ್ಟಲೆ ವೃಕ್ಷ","description":"\u003cp\u003eಲೇಖಕರು : ಡಾ. ಸಿ.ಜಿ. ಲಕ್ಷ್ಮೀಪತಿ\u003c\/p\u003e\n\u003cp\u003e******\u003c\/p\u003e\n\u003cp\u003e\u003cspan style=\"font-size: 1.6em;\"\u003eಲೈಂಗಿಕತೆಯ \u003c\/span\u003e \u003cspan style=\"font-size: 1.6em;\"\u003eಸಂಕೀರ್ಣತೆಯನ್ನು ಬಿಚ್ಚಿಟ್ಟು ಪೂರ್ವಗ್ರಹಗಳನ್ನು ಕೆಣಕುವ ಮತ್ತು ಅರಿವನ್ನು ಹಿಗ್ಗಿಸುವ ವಿಶಿಷ್ಟ ಕೃತಿ ಬೆತ್ತಲೆವೃಕ್ಷ.\u003c\/span\u003e\u003c\/p\u003e\n\u003cp\u003eಭಾರತದ ಸಂದರ್ಭದಲ್ಲಿ ಲೈಂಗಿಕತೆಯ ಕುರಿತಾಗಿ ನಡೆದಿರುವ ಹುಡುಕಾಟ ಮತ್ತು ಪ್ರಯೋಗಗಳ ಸುತ್ತ ಸಾಂಸ್ಕೃತಿಕ ಮುಕ್ತತೆಗಳಿರುವಂತೆಯೇ ವಿನಾಶಕಾರಿ ಮಂಡಿವಂತಿಕೆಯೂ ಇದೆ.\u003c\/p\u003e\n\u003cp\u003eಸಾಮಾಜಿಕ ರಚನೆಗಳನ್ನೇ ನಿಯಂತ್ರಣ ಮಾಡಲು ಲೈಂಗಿಕತೆಯನ್ನು ಟೂಲಾಗಿ ಬಳಸಲ್ಪಡುವ ಬಗ್ಗೆ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಈ ಕೃತಿ ಚರ್ಚಿಸಿದೆ.\u003c\/p\u003e\n\u003cp\u003eವೇದ, ವಾತ್ಸಾಯನನ ಕಾಮಸೂತ್ರದಂತಹ ಕೃತಿಗಳಲ್ಲಿ ಬರುವ ಲೈಂಗಿಕತೆಯ ವಿಚಾರಗಳನ್ನು ಈ ಕಾಲದ ಲೈಂಗಿಕ ರಾಜಕಾರಣದ ಜೊತೆಗಿಟ್ಟು ವಿಶ್ಲೇಷಿಸುವಂತೆಯೇ, ಗಾಂಧಿ ಮತ್ತು ಓಶೋ\u003c\/p\u003e\n\u003cp\u003eಅಂತವರ ಲೈಂಗಿಕತೆಯ ಕುರಿತಾದ ದೃಷ್ಟಿಕೋನಗಳ ಚರ್ಚೆಯನ್ನು ಈ ಕೃತಿ ಒಳಗೊಂಡಿರುವುದು ಮಹತ್ವದ್ದಾಗಿದೆ.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e- ಕೆ. ಮುರಳಿ ಮೋಹನ್ ಕಾಟಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":44527644082459,"sku":"","price":306.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/bettale-vruksha-7624037.png?v=1767537188","url":"https:\/\/beetlebookshop.com\/kn\/products\/%e0%b2%ac%e0%b3%86%e0%b2%a4%e0%b3%8d%e0%b2%a4%e0%b2%b2%e0%b3%86-%e0%b2%b5%e0%b3%83%e0%b2%95%e0%b3%8d%e0%b2%b7-bettale-vruksha","provider":"Beetle Book Shop","version":"1.0","type":"link"}