{"title":"ಕನ್ನಡ ಪತ್ತೇದಾರಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಪುಸ್ತಕಗಳು| Kannada Suspense Thriller – Beetle Bookshop","description":"\u003cp data-path-to-node=\"3\"\u003e\u003cb data-path-to-node=\"3\" data-index-in-node=\"0\"\u003eA Collection of Detective Literature with Exciting Twists:\u003c\/b\u003e Here is a unique collection of \u003cb data-path-to-node=\"3\" data-index-in-node=\"94\"\u003edetective stories\u003c\/b\u003e and \u003cb data-path-to-node=\"3\" data-index-in-node=\"117\"\u003esuspense thriller\u003c\/b\u003e novels in Kannada literature that keep readers on the edge of their seats. The mysterious secrets of the criminal world, thrilling murder investigations, and intellectual detective adventures are the main attractions of these books. From classic detective stories to modern psychological thrillers, these are significant works that evoke the pinnacle of curiosity in readers.\u003c\/p\u003e\n\u003cp data-path-to-node=\"4\"\u003e\u003cb data-path-to-node=\"4\" data-index-in-node=\"0\"\u003eBeetle Bookshop Special:\u003c\/b\u003e We are offering all these thrilling books, full of excitement on every page, at special \u003cb data-path-to-node=\"4\" data-index-in-node=\"98\"\u003ediscount\u003c\/b\u003e prices. You can order your favorite mystery books without any worry through the \u003cb data-path-to-node=\"4\" data-index-in-node=\"203\"\u003eCash on Delivery\u003c\/b\u003e facility. These are works that lovers of detective literature and those who enjoy exciting stories must have in their collection.\u003c\/p\u003e","products":[{"product_id":"products-matagathi-ravi-belagere","title":"Witch","description":"\u003cp\u003eರವಿ ಬೆಳಗೆರೆ ಅವರ ಮಾತಗಾತಿ ರೋಚಕ ಕಥಾವಸ್ತುವನ್ನು ಒಳಗೊಂಡಿದೆ. ಕಥೆಯ ತಿರುವುಗಳು ಓದುಗರನ್ನು ಕುತೂಹಲದಲ್ಲಿಡುತ್ತವೆ. ಓದಲು ಹಿಡಿಸುವ ಕಾದಂಬರಿ.\u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":45116614148379,"sku":"","price":338.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/matagathi-3704952.jpg?v=1767537007"},{"product_id":"products-sarpa-sambandha-ravi-belagere","title":"ಸರ್ಪ ಸಂಬಂಧ - ಸರ್ಪ ಸಂಬಂಧ","description":"\u003cp\u003eರವಿ ಬೆಳಗೆರೆ ಅವರ ಸರ್ಪ ಸಂಬಂಧ ಕಾದಂಬರಿ ವಿಭಿನ್ನ ಕಥಾವಸ್ತು ಹೊಂದಿದೆ. ಸಂಬಂಧಗಳ ಒಳಹೊರಗಿನ ತಿರುವುಗಳನ್ನು ಚಿತ್ರಿಸುತ್ತದೆ. ಓದುಗರನ್ನು ಆಕರ್ಷಿಸುವ ಶೈಲಿ ಇದರ ವಿಶೇಷತೆ.\u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":45116619915547,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sarpa-sambandha-1713948.jpg?v=1767536345"},{"product_id":"ondhu-kopiya-kathe","title":"A Monkey's Tale | A Monkey's Story","description":"\u003cp data-start=\"7283\" data-end=\"7434\"\u003eಒಂದು ಕೋಪಿಯ ಕಥೆ ಒಂದು ಸರಳ ಘಟನೆ ಹೇಗೆ ದೊಡ್ಡ ರಹಸ್ಯವಾಗಿ ಮಾರ್ಪಡುತ್ತದೆ ಎಂಬುದನ್ನು ವಿವರಿಸುತ್ತದೆ. ಕುತೂಹಲ ಮತ್ತು ಸಸ್ಪೆನ್ಸ್ ತುಂಬಿದ ಕಥೆ. Beetle Bookshop ನಲ್ಲಿ ಲಭ್ಯ.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643271069979,"sku":"","price":158.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ondhu-kopiya-kathe-9664861.jpg?v=1767535385"},{"product_id":"case-of-kamalapura-estate","title":"ಕಮಲಾಪುರ ಎಸ್ಟೇಟ್ ಪ್ರಕರಣ | Case Of Kamalapura Estate","description":"\u003cdiv class=\"row\"\u003e\n\u003cdiv class=\"col-lg-12\"\u003e\n\u003cp data-start=\"6855\" data-end=\"6997\"\u003eಕಮಲಾಪುರ ಎಸ್ಟೇಟ್ ಕೇಸ್ ಒಂದು ರಹಸ್ಯಮಯ ಅಪರಾಧ ಕಥೆ. ಎಸ್ಟೇಟ್ ಹಿನ್ನೆಲೆಯಲ್ಲಿನ ತನಿಖೆ ಮತ್ತು ಸಸ್ಪೆನ್ಸ್ ಓದುಗರನ್ನು ಸೆಳೆಯುತ್ತದೆ. Beetle Bookshop ನಲ್ಲಿ ಲಭ್ಯ.\u003c\/p\u003e\n\u003c\/div\u003e\n\u003c\/div\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643282374939,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/case-of-kamalapura-estate-8442043.jpg?v=1767534545"},{"product_id":"kappu-kadambari-kesu","title":"Kappu Kadambari Kesu - ಕಪ್ಪು ಕಾದಂಬರಿ ಕೇಸು","description":"\u003cp data-start=\"6418\" data-end=\"6560\"\u003eBlack Novel Case is a dark crime story. Filled with suspense and mystery, this work holds readers spellbound. Available at Beetle Bookshop.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643293778203,"sku":"","price":203.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kappu-kadambari-kesu-7234322.jpg?v=1767536285"},{"product_id":"kalaya-thasmai-namaha-pathedaari-kadambari","title":"ಕಾಲಾಯ ತಸ್ಮೈ ನಮಃ | ಕಾಲಾಯ ತಸ್ಮೈ ನಮಃ","description":"\u003cp data-start=\"5988\" data-end=\"6130\"\u003eಕಾಲಯ ತಸ್ಮೈ ನಮಃ ಒಂದು ಪಥೇದಾರಿ ಕಾದಂಬರಿ. ಕಾಲ ಮತ್ತು ಅಪರಾಧದ ನಡುವಿನ ಸಂಬಂಧವನ್ನು ವಿವರಿಸುವ ಈ ಕಥೆ suspense ಪ್ರಿಯರಿಗೆ ಸೂಕ್ತ. Beetle Bookshop ನಲ್ಲಿ ಲಭ್ಯ.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643301052699,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kalaya-thasmai-namaha-pathedaari-kadambari-3936896.jpg?v=1767535224"},{"product_id":"ardhasatya-ardhasullu","title":"Half-Truth Half-Lie","description":"\u003cp data-start=\"5541\" data-end=\"5697\"\u003eಅರ್ಧಸತ್ಯ ಅರ್ಧಸುಳ್ಳು ಒಂದು ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷವನ್ನು ತೋರಿಸುವ ಕ್ರೈಂ ಕಥೆ. ತನಿಖೆ ಮತ್ತು ಸಸ್ಪೆನ್ಸ್ ಓದುಗರನ್ನು ಸೆಳೆಯುತ್ತವೆ. Beetle Bookshop ನಲ್ಲಿ ಲಭ್ಯ.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643312718107,"sku":"","price":117.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ardhasatya-ardhasullu-1983452.jpg?v=1767535866"},{"product_id":"swapnada-benneri","title":"Dream Chasers","description":"\u003cp data-start=\"5110\" data-end=\"5248\"\u003eDream Chase is a mysterious tale where events unfold between dreams and reality, keeping readers on the edge. Available at Beetle Bookshop.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643325366555,"sku":"","price":126.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/swapnada-benneri-1692316.jpg?v=1767535986"},{"product_id":"thayagraj-colony-detective-himevanthana-kempugulabi-casu","title":"ತ್ಯಾಗರಾಜ್‌ ಕಾಲೋನಿ | ತ್ಯಾಗರಾಜ್‌ ಕಾಲೋನಿ","description":"\u003cp data-start=\"4659\" data-end=\"4825\"\u003eThe Red Rose Case by Himavanta is ideal for lovers of detective stories. Full of suspense, investigation and twists, this story grips readers. Available at Beetle Bookshop.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643344601371,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/thayagraj-colony-detective-himevanthana-kempugulabi-casu-9329689.jpg?v=1767535267"},{"product_id":"nagumukhada-henagala-kesu","title":"The Case of the Smiling Corpses | Crime Thriller Kannada Book","description":"\u003cspan data-mce-fragment=\"1\"\u003eಸಮಯ ಮುಂಜಾನೆ ಆರರ ಹೊತ್ತು...\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಎಂದಿನಂತೆ ಬಾಗಿಲ ಬಳಿ ಬಂದು ನಿಂತ ಮನೆಕೆಲಸದಾಕೆ ಕಮಲಮ್ಮಳಿಗೆ ಮನೆಯ ಬಾಗಿಲನ್ನು ಬಡಿಯುವ ಜರೂರತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ದಡಬಡ ಬಾಗಿಲು ಬಡಿದು ನಿದ್ರೆಗೆಡಿಸುವ ಕಮಲಮ್ಮಳಿಂದ ತಪ್ಪಿಸಿಕೊಳ್ಳಲು ಮನೆಯ ಮುಂದಿದ್ದ ಹೂ ಬುಟ್ಟಿಯೊಂದರಲ್ಲಿ ಮನೆಯ ಕೀಯನ್ನು ರಹಸ್ಯವಾಗಿ ಇರಿಸಲಾಗಿತ್ತು. ಅದರ ಅರಿವಿದ್ದ ಕಮಲಮ್ಮಳು ಹೂ ಬುಟ್ಟಿಯಿಂದ ಕೀಯನ್ನೆತ್ತಿಕೊಂಡು ನಂತರ ಮೆಲ್ಲಗೆ ಬಾಗಿಲನ್ನು ತೆರೆದು ಒಳಪ್ರವೇಶಿಸುತ್ತಲೇ ಎದುರಿಗಿದ್ದ ಸೋಫಾದ ಮೇಲೆ ವ್ಯಕ್ತಿಯೊಬ್ಬ ನಗುತ್ತಾ ಮಲಗಿದ್ದು ಕಾಣಿಸಿತು. ಇದು ಅವಳಲ್ಲಿ ಅಚ್ಚರಿಯನ್ನುಟ್ಟಿಸಿ, ತೀರ ಸನಿಹಕ್ಕೆ ನಡೆದು ಗಮನಿಸುತ್ತಿದ್ದಂತೆ ಅವಳೊಮ್ಮೆ ಬೆಚ್ಚಿಬಿದ್ದಳು. ಆತನ ಮೊಗವೆಲ್ಲಾ ನೀಲಿಗಟ್ಟಿತ್ತು! ತಕ್ಷಣವೇ ಅನುಮಾನಗೊಂಡು ತನ್ನ ನಡುಗುವ ಕೈಗಳನ್ನು ಆ ವ್ಯಕ್ತಿಯ ಮೂಗಿನ ಬಳಿ ಇರಿಸುತ್ತಿದ್ದಂತೆ ಅವಳ ಎದೆಬಡಿತವೊಮ್ಮೆ ನಿಂತಂತಾಯಿತು. ಆ ವ್ಯಕ್ತಿ ಸೋಫಾದ ಮೇಲೆ ಸತ್ತು ಬಿದ್ದಿದ್ದ. ಅವನ ಹೆಣ ನಗುತ್ತಲ್ಲಿತ್ತು !!!\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e-ಕೌಶಿಕ್ ಕೂಡುರಸ್ತೆ\u003c\/span\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47737955418395,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nagumukhada-henagala-kesu-8976225.jpg?v=1767534065"},{"product_id":"taleburude-missing-case","title":"ತಲೆಬುರುಡೆ ಮಿಸ್ಸಿಂಗ್ ಕೇಸ್ | Missing Case Kannada Thriller","description":"\u003cp\u003e\u003cspan data-mce-fragment=\"1\"\u003eಇತ್ತ ಸಕಲೇಶಪುರದಿಂದ ಕೇವಲ ಹತ್ತು ಕಿಲೋಮೀಟರ್ ದೂರವಿದ್ದ ಸೋಮೆನಹಳ್ಳಿಯ ರಾಮನಾಥ ಎಸ್ಟೇಟ್‌ನಲ್ಲಿ, ಚಾರ್ವಿಯ ತಂದೆ ರಾಮನಾಥನ ಸಮಾಧಿಯಿತ್ತು.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಐದನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಅಲ್ಲಿಗೆ ತೆರಳಿದ್ದ ಚಾರ್ವಿಯು ತನ್ನ ತಂದೆಯ ನೆನಪುಗಳನ್ನು ಮೆಲುಕು ಹಾಕುತ್ತ ನಿಧಾನವಾಗಿ ಸಮಾಧಿಯೆಡೆಗೆ ನಡೆದುಹೋಗುತ್ತಲೇ ಅವಳಿಗೆ ಬಹುದೊಡ್ಡ ಅಚ್ಚರಿ ಕಾದಿತ್ತು. ಅವಳಿಗೆ ಅವಳನ್ನೇ ನಂಬಲಾಗಲಿಲ್ಲ. ತನ್ನೆದುರಿಗಿದ್ದ ಆ ಭಯಾನಕ ದೃಶ್ಯವನ್ನು ಕಂಡು ಬೆಚ್ಚಿಬಿದ್ದ ಚಾರ್ವಿಯ ಕೈಗಳು ನಡುಗುವ ಧಾಟಿಗೆ ಅವಳ ಕೈಯಲ್ಲಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರು ನೆಲಕ್ಕುರುಳಿ ಅದರಲ್ಲಿದ್ದ ಪೂಜಾ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾದವು.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಓ ಮೈ ಗಾಡ್!! ಎಂದು ಉದ್ಗಾರವೆಳೆಯುತ್ತಾ ಕುಸಿದು ಕುಳಿತ ಚಾರ್ವಿಯ ಎದುರಿಗಿದ್ದ ಅವಳ ತಂದೆಯ ಸಮಾಧಿಯನ್ನು ಯಾರೋ ಅಗೆದಿದ್ದರು. ಸಮಾಧಿಯೊಳಗಿದ್ದ ರಾಮನಾಥನ ಅಸ್ಥಿಪಂಜರದಲ್ಲಿ ತಲೆಬುರುಡೆಯೇ ಇರಲಿಲ್ಲ!!\u003c\/span\u003e\u003c\/p\u003e\n\u003cp\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e-ಕೌಶಿಕ್ ಕೂಡುರಸ್ತೆ.\u003c\/span\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47737997197595,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/taleburude-missing-case-9709101.jpg?v=1767535625"},{"product_id":"products-rangavilasa-bangaleya-kolegalu","title":"Murder in Rangavilasa Bungalow","description":"\u003cp data-start=\"3084\" data-end=\"3211\"\u003eThis is a murder mystery story. It contains exciting incidents and details of the investigation. It keeps the readers curious.\u003c\/p\u003e\n\u003cp data-start=\"3213\" data-end=\"3336\"\u003e \u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":48657054236955,"sku":"","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/rangavilasa-bangaleya-kolegalu-3756731.jpg?v=1767533766"},{"product_id":"the-curious-case-of-taragupta","title":"Curious Case of Taragupta | Taragupta Mystery Kannada Book","description":"\u003cp\u003e\u003cstrong\u003eಪುಸ್ತಕದ ಬಗ್ಗೆ : ದಿ ಕ್ಯೂರಿಯಸ್ ಕೇಸ್ ಆಫ್‌ ತಾರಾಗುಪ್ತ\u003c\/strong\u003e\u003c\/p\u003e\n\u003cp\u003e\u003cspan\u003eಡಿಯರ್ ಡಿಟೆಕ್ಟಿವ್ ಹಿಮವಂತ್,\u003c\/span\u003e\u003cbr\u003e\u003cspan\u003eನಾನು ಈ ಡೆತ್ ನೋಟನ್ನು ನಿನಗೆ ಕಳಿಸುತ್ತಿರುವ ಹಿಂದೆ ಒಂದು ಪ್ರಮುಖ ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಬದುಕು ದುಸ್ತರವಾದಂತೆ ನನಗನಿಸುತ್ತಿದೆ. ಜೊತೆಗೆ ನನ್ನ ವೈಯಕ್ತಿಕ ಜೀವನವು ತೀರ ಹದಗೆಟ್ಟು ಹೋಗಿರುವುದರಿಂದ ನನಗೆ ಬದುಕುವ ಆಸಕ್ತಿಯು ಹೊರಟುಹೋಗಿದೆ. ಒಂದಿಷ್ಟು ತಿಂಗಳಿನಿಂದ ಸೀವಿಯರ್ ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಹಾಗೇಯೇ ಮೂರ್ನಾಲ್ಕು ತಿಂಗಳಿಂದ ಒಂದಕ್ಷರವನ್ನು ಬರೆಯಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ. “ಫಿಲ್ಲರ್ ಕಾದಂಬರಿಗಾರ್ತಿ ಯಾಗಿ ಸಿಕ್ಕ ಖ್ಯಾತಿಯೆಲ್ಲವೂ ಶೂನ್ಯವೆಂದು ನನಗೀಗ ಅರಿವಾಗುತ್ತಿದೆ. ಒಂದು ವೇಳೆ ನಾನು ಸತ್ತು ಹೋದರೆ, ಅದಕ್ಕೆ ನನ್ನ ಗಂಡ ಮತ್ತು ಅವನೊಟ್ಟಿಗೆ ಅಕ್ರಮ ಸಂಬಂಧವನ್ನು ಹೊಂದಿರುವ “ಚರ್ಚ್ ಸ್ಪೀಟ್ ನ ಹುಡುಗಿಯು ಕಾರಣವಾಗಿರುತ್ತಾರೆ. ಇದಲ್ಲದೆ ಸಾಯುವ ಮುನ್ನ ಸಾಕಷ್ಟು ರಹಸ್ಯಗಳನ್ನು ನಿನ್ನೊಂದಿಗೆ ತೆರೆದಿಡಬೇಕಿದೆ. ಆದ್ದರಿಂದ ಮಧ್ಯರಾತ್ರಿ ಒಂದರ ವೇಳೆಗೆ ನೀನು ನನ್ನನ್ನು ಭೇಟಿಯಾಗಬೇಕು. ಭೇಟಿಯು ರಹಸ್ಯವಾಗಿರುವುದರಿಂದ ಸ್ಥಳವನ್ನು ಕೂಡ ರಹಸ್ಯವಾಗಿರಿಸಿದ್ದೇನೆ. ನೆನಪಿರಲಿ, ಇದೊಂದು ಸೀಕ್ರೆಟ್ ಡೆತ್ ನೋಟ್ !!\u003c\/span\u003e\u003cbr\u003e\u003cspan\u003eನೋವಿನಿಂದ ತಾರಾಗುಪ್ತ…\u003c\/span\u003e\u003c\/p\u003e\n\u003c!----\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":49274371080475,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/the-curious-case-of-taragupta-3613379.jpg?v=1767533286"},{"product_id":"products-idly-vada-deadly-murder","title":"ಇಡ್ಲಿ ವಡ ಡೆಡ್ಲಿ ಮರ್ಡರ್ - ಇಡ್ಲಿ ವಡ ಡೆಡ್ಲಿ ಮರ್ಡರ್","description":"\u003cp data-start=\"1967\" data-end=\"2089\"\u003eThis work is a murder mystery and investigative story. The thrilling events hold the readers. It is interesting to read.\u003c\/p\u003e\n\u003cp data-start=\"2091\" data-end=\"2205\"\u003e \u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":49669088215323,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/idly-vada-deadly-murder-8616457.jpg?v=1767531966"},{"product_id":"atimaanusha","title":"ಅತಿಮಾನುಷ | Supernatural","description":"\u003cp\u003eA book about the paranormal powers and unexplainable mysteries of humans. It sheds light on paranormal and supernatural events.\u003c\/p\u003e","brand":"Ankita Pustaka | ಅಂಕಿತ ಪುಸ್ತಕ","offers":[{"title":"Default Title","offer_id":49853704143131,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/atimaanusha-1209640.jpg?v=1767530586"},{"product_id":"sherlock-holmes-stories-set-of-6-books-kannada","title":"ಶರ್ಲಾಕ್ ಹೋಮ್ಸ್ ಸಾಹಸಗಾಥೆಗಳು | ಶರ್ಲಾಕ್ ಹೋಮ್ಸ್ ಕನ್ನಡ ಕಥೆಗಳು","description":"\u003cp data-path-to-node=\"49,8,0\"\u003eಸರ್ ಅರ್ಥರ್ ಕಾನನ್ ಡಾಯ್ಲ್ ಅವರ ಜಗತ್ಪ್ರಸಿದ್ಧ ಪತ್ತೇದಾರಿ ಪಾತ್ರ ಶರ್ಲಾಕ್ ಹೋಮ್ಸ್ ನ ರೋಚಕ ಪ್ರಕರಣಗಳು ಈಗ ಕನ್ನಡದಲ್ಲಿ. ತರ್ಕ ಮತ್ತು ಬುದ್ಧಿವಂತಿಕೆಯ ಮೂಲಕ ನಡೆಸುವ ತನಿಖೆಗಳು ಓದುಗರನ್ನು ಬೆರಗುಗೊಳಿಸುತ್ತವೆ.\u003c\/p\u003e","brand":"Sir Arthur Conan Doyle | ಶರ್ಲಾಕ್ ಹೋಮ್ಸ್","offers":[{"title":"Default Title","offer_id":49902373273883,"sku":"","price":1069.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sherlock-holmes-stories-set-of-6-books-kannada-5180103.png?v=1767529507"},{"product_id":"subrahmanyapura","title":"ಸುಬ್ರಹ್ಮಣ್ಯಪುರ | Subrahmanyapura Crime Thriller Kannada Book","description":"\u003cp\u003eಸುಬ್ರಹ್ಮಣ್ಯಪುರ\u003c\/p\u003e\n\u003cp\u003eಕೌಶಿಕ್ ಕುದುರಾಸ್ತೆ ಅವರಿಂದ\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":49972858454299,"sku":null,"price":117.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/subrahmanyapura-6487520.jpg?v=1767528785"},{"product_id":"jamalapurada-jademuni-kesu","title":"Jamalapurada Jademuni Case | ಕನ್ನಡ ಥ್ರಿಲ್ಲರ್","description":"\u003cp\u003e“ಆ ಜಡೆಮುನಿ ಇದ್ದಲ್ಲ. ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗಿದ್ದೆ, ಅದರ ಹಿಂದೆ ಕೊಳ್ಳಿದೆವ್ವಗಳು ಆ ಬಡೆಮುನಿಯ ಕಿಲೋಮೀಟನರ್‌ಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ತೊಂಡೂ ಸಾಕು, ಕೇಳಿದ್ದನ್ನೆಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂಡ್ಲು ಕೀಳೇಕಾದ್ರೆ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ನೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳಿದೆವ್ವಗಳಿಗೆ ಊಟವಂತೆ!\u003c\/p\u003e\n\u003cp\u003eಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡೋದು. ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ವಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಬಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು, ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ-ನಿದ್ರೆ ಇಲ್ಲೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ದೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ದಂತೆ|| ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಐಡೆಮುನಿ' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!!\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":50014878990619,"sku":"","price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jamalapurada-jademuni-kesu-3258168.jpg?v=1767530105"},{"product_id":"sherlock-holmes-sahasagalu-black-peterna-hatye","title":"Adventures of Sherlock Holmes: The Murder of Black Peter | ಶರ್ಲಾಕ್ ಹೋಮ್ಸ್ ಸಾಹಸಗಳು: ದಿ ಮರ್ಡರ್ ಆಫ್ ಬ್ಲ್ಯಾಕ್ ಪೀಟರ್","description":"\u003cp\u003eವಿಶ್ವವಿಖ್ಯಾತ ಪತ್ತೇದಾರಿ ಶರ್ಲಾಕ್ ಹೋಮ್ಸ್‌ನ ಕುತೂಹಲಕಾರಿ ಪ್ರಕರಣವೊಂದರ ಕನ್ನಡ ಅನುವಾದ. ಮಕ್ಕಳಲ್ಲಿ ತಾರ್ಕಿಕ ಆಲೋಚನೆ ಬೆಳೆಸಲು ಈ ಕೃತಿ ಸಹಕಾರಿ.\u003c\/p\u003e","brand":"Sir Arthur Conan Doyle | ಶರ್ಲಾಕ್ ಹೋಮ್ಸ್","offers":[{"title":"Default Title","offer_id":50171823980827,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sherlock-holmes-sahasagalu-black-peterna-hatye-7277883.jpg?v=1767531727"},{"product_id":"sherlock-holmes-sahasagalu-kempu-talekudalina-rahasya","title":"Kempu Talekudalina Rahasya: ಕೆಂಪು ತಲೆಗೂದಲಿನ ರಹಸ್ಯ","description":"\u003cp\u003eಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಜಗತ್ಪ್ರಸಿದ್ಧ ಪತ್ತೇದಾರಿ ಪಾತ್ರ ಷರ್ಲಾಕ್ ಹೋಮ್ಸ್‌ನ ರೋಚಕ ಪ್ರಕರಣಗಳು ಈಗ ಕನ್ನಡದಲ್ಲಿ. ತರ್ಕ ಮತ್ತು ಬುದ್ಧಿವಂತಿಕೆಯ ಮೂಲಕ ನಡೆಸುವ ತನಿಖೆಗಳು ಓದುಗರನ್ನು ಬೆರಗುಗೊಳಿಸುತ್ತವೆ.\u003c\/p\u003e","brand":"Sir Arthur Conan Doyle | ಶರ್ಲಾಕ್ ಹೋಮ್ಸ್","offers":[{"title":"Default Title","offer_id":50171833385243,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sherlock-holmes-sahasagalu-kempu-talekudalina-rahasya-1895651.jpg?v=1767528906"},{"product_id":"sedina-sanchu-sherlock-holmes-stories","title":"Sedina Sanchu: ಸೇಡಿನ ಸಂಚು","description":"\u003cp\u003eಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಜಗತ್ಪ್ರಸಿದ್ಧ ಪತ್ತೇದಾರಿ ಪಾತ್ರ ಷರ್ಲಾಕ್ ಹೋಮ್ಸ್‌ನ ರೋಚಕ ಪ್ರಕರಣಗಳು ಈಗ ಕನ್ನಡದಲ್ಲಿ. ತರ್ಕ ಮತ್ತು ಬುದ್ಧಿವಂತಿಕೆಯ ಮೂಲಕ ನಡೆಸುವ ತನಿಖೆಗಳು ಓದುಗರನ್ನು ಬೆರಗುಗೊಳಿಸುತ್ತವೆ.\u003c\/p\u003e","brand":"Sir Arthur Conan Doyle | ಶರ್ಲಾಕ್ ಹೋಮ್ಸ್","offers":[{"title":"Default Title","offer_id":50259663651099,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sedina-sanchu-sherlock-holmes-stories-9773058.jpg?v=1767528726"},{"product_id":"nalvara-sanketa-sherlock-holmes-stories","title":"ನಾಲ್ವರ ಸಂಕೇತ | Nalvara Sanketa","description":"\u003cp\u003eಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಜಗತ್ಪ್ರಸಿದ್ಧ ಪತ್ತೇದಾರಿ ಪಾತ್ರ ಷರ್ಲಾಕ್ ಹೋಮ್ಸ್‌ನ ರೋಚಕ ಪ್ರಕರಣಗಳು ಈಗ ಕನ್ನಡದಲ್ಲಿ. ತರ್ಕ ಮತ್ತು ಬುದ್ಧಿವಂತಿಕೆಯ ಮೂಲಕ ನಡೆಸುವ ತನಿಖೆಗಳು ಓದುಗರನ್ನು ಬೆರಗುಗೊಳಿಸುತ್ತವೆ.\u003c\/p\u003e","brand":"Sir Arthur Conan Doyle | ಶರ್ಲಾಕ್ ಹೋಮ್ಸ್","offers":[{"title":"Default Title","offer_id":50259669549339,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nalvara-sanketa-sherlock-holmes-stories-6234543.jpg?v=1767529146"},{"product_id":"kappu-muttina-rahasya-sherlock-holmes-stories","title":"ಕಪ್ಪು ಮುತ್ತಿನ ರಹಸ್ಯ | The secret of the black pearl","description":"\u003cp\u003eಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಜಗತ್ಪ್ರಸಿದ್ಧ ಪತ್ತೇದಾರಿ ಪಾತ್ರ ಷರ್ಲಾಕ್ ಹೋಮ್ಸ್‌ನ ರೋಚಕ ಪ್ರಕರಣಗಳು ಈಗ ಕನ್ನಡದಲ್ಲಿ. ತರ್ಕ ಮತ್ತು ಬುದ್ಧಿವಂತಿಕೆಯ ಮೂಲಕ ನಡೆಸುವ ತನಿಖೆಗಳು ಓದುಗರನ್ನು ಬೆರಗುಗೊಳಿಸುತ್ತವೆ.\u003c\/p\u003e","brand":"Sir Arthur Conan Doyle | ಶರ್ಲಾಕ್ ಹೋಮ್ಸ್","offers":[{"title":"Default Title","offer_id":50259674071323,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kappu-muttina-rahasya-sherlock-holmes-stories-3738469.jpg?v=1767531065"},{"product_id":"shavada-maneyada-swarga-sherlock-holmes-stories","title":"ಶವದ ಮನೆಯಾದ ಸ್ವರ್ಗ","description":"\u003cp\u003eಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಜಗತ್ಪ್ರಸಿದ್ಧ ಪತ್ತೇದಾರಿ ಪಾತ್ರ ಷರ್ಲಾಕ್ ಹೋಮ್ಸ್‌ನ ರೋಚಕ ಪ್ರಕರಣಗಳು ಈಗ ಕನ್ನಡದಲ್ಲಿ. ತರ್ಕ ಮತ್ತು ಬುದ್ಧಿವಂತಿಕೆಯ ಮೂಲಕ ನಡೆಸುವ ತನಿಖೆಗಳು ಓದುಗರನ್ನು ಬೆರಗುಗೊಳಿಸುತ್ತವೆ.\u003c\/p\u003e","brand":"Sir Arthur Conan Doyle | ಶರ್ಲಾಕ್ ಹೋಮ್ಸ್","offers":[{"title":"Default Title","offer_id":50259684557083,"sku":"","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/shavada-maneyada-swarga-sherlock-holmes-stories-5007215.jpg?v=1767530466"},{"product_id":"crime-diary-part-4-a-collection-of-true-crime-stories","title":"Crime Diary Part-4 | ಕ್ರೈಂ ಡೈರಿ ಭಾಗ-೪","description":"\u003cp data-path-to-node=\"45,1,0\"\u003eA collection of investigative reports on true crime cases that have occurred in society. It uncovers the dark truths of the criminal world like a documentary\u003cbr\u003e\u003c\/p\u003e","brand":"Sapna Book House | ಸಪ್ನ ಬುಕ್ಸ್","offers":[{"title":"Default Title","offer_id":50344212431131,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/crime-diary-part-4-a-collection-of-true-crime-stories-7340867.jpg?v=1767528548"},{"product_id":"gururaja-kodkaniʼs-horror-thriller-combo-3-books","title":"Gururaja Kodkani Horror Thriller Combo (3 Books)","description":"\u003cdiv\u003e\n\u003cspan data-canva-clipboard=\"ewAiAGEAIgA6ADUALAAiAGgAIgA6ACIAdwB3AHcALgBjAGEAbgB2AGEALgBjAG8AbQAiACwAIgBjACIAOgAiAEQAQQBHAHIAVgBHAEQANgBHADIAOAAiACwAIgBpACIAOgAiAFgAWgBhAE8AdgB1AC0AUwA0AFYAWABNAFUAUABiAGYAeABWAGcANAAzAHcAIgAsACIAYgAiADoAMQA3ADUAMQAxADcANQA0ADUAMAAyADkAOQAsACIAQQA\/ACIAOgAiAEIAIgAsACIAQQAiADoAWwB7ACIAQQAiADoANAAyAC4AMAA5ADcAMAAxADIANgAzADYANgA1ADUAOQAwADQALAAiAEIAIgA6ADUANQA1AC4AOgAxADUANgA5ADUAOQA1ADgANQAsACIARAAiADoANQAyADQALgAwADMAOAA5ADgANAAzADAANAAwADQAMQA1ACwAIgBDACIAOgAxADAAMwAuADkAMwAzADUANAAsACIAQQA\/ACIAOgAiAEsAIgAsACIAYQAiADoAewAiAEEAIgA6AFsAewAiAEEAPwAiADoAIgBBACIALAAiAEEAIgA6ACIAlwzBDLAMwQywDL4MnAwgAJUMygyhDM0MlQyjDL8MIABcAG4ArgzCDLAMwQwgALkMvgywDLAMzQwMICAApQzNDLAMvwyyDM0MsgywDM0MDCAgAGMAbwBtAGIAbwBcAG4AIgB9AF0ALAAiAEIAIgA6AFsAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AcwBpAHoAZQAiADoAewAiAEIAIgA6ACIANAAwAC4AMwAzADIAMwAiAH0ALAAiAGYAbwBuAHQALQB3AGUAaQBnAGgAdAAiADoAewAiAEIAIgA6ACIAYgBvAGwAZAAiAH0ALAAiAGYAbwBuAHQALQBmAGEAbQBpAGwAeQAiADoAewAiAEIAIgA6ACIAWQBBAEMAawBvAEgARgB4AHMAbwBzACwAMAAiAH0ALAAiAGYAbwBuAHQALQBrAGUAcgBuAGkAbgBnACIAOgB7ACIAQgAiADoAIgBuAG8AcgBtAGEAbAAiAH0AfQB9ACwAewAiAEEAPwAiADoAIgBCACIALAAiAEEAIgA6ADEANwB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AdwBlAGkAZwBoAGQAIgA6AHsAfQAsACIAZgBvAG4AdAAtAGsAZQByAG4AaQBuAGcAIgA6AHsAfQB9AH0ALAB7ACIAQQA\/ACIAOgAiAEIAIgAsACIAQQAiADoANQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AdwBlAGkAZwBoAHQAIgA6AHsAIgBCACIAOgAiAGIAbwBsAGQAIgB9ACwAIgBjAG8AbABvAHIAIgA6AHsAIgBCACIAOgAiACMAYwBlADEAOAAyADMAIgB9AH0AfQAsAHsAIgBBAD8AIgA6ACIARQBiACIALAAiAEEAIgA6ADEANwB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AdwBlAGkAZwBoAHQAIgA6AHsAfQAsACIAYwBvAGwAbwByACIAOgB7AH0AfQAsAHsAIgBBAD8AIgA6ACIARQBiACIALAAiAEEAIgA6ADYAfQAsAHsAIgBBAD8AIgA6ACIARQBBACIALAAiAEEAIgA6AHsAIgBmAG8AbgB0AC0AZABlAHIAbgBpAG4AZwAiADoAewAiAEIAIgA6ACIAYgBvAHIAbQBhAGwAIgB9ACwAIgBzAHAAZwBjaQBuAGcAIgA6AHsAIgBCACIAOgAiADAALgAwACIAfQAsACIAYwBvAGwAbwByACIAOgB7ACIAQgAiADoAIgAjADAAMAAwADAAMAAwACIAfQB9AH0ALAB7ACIAQQA\/ACIAOgAiAEIAIgAsACIAQQAiADoAMQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AcwBpAHoAZQAiADoAewB9ACwAIgBmAG8AbgB0AC0AZgBhAG0AaQBsAHkAIgA6AHsAfQAsACIAZgBvAG4AdAAtAGsAZQByAG4AaQBuAGcAIgA6AHsAfQAsACIAcwBwAGEAYwBpAG4AZwAiADoAewB9ACwAIgBjAG8AbABvAHIAIgA6AHsAfQB9AH0AXQB9ACwAIgBiACIAOgB7ACIAQQAiADoAWwAxADcALAAyADkAXQB9ACwAIgBkACIAOgAiAEkAIgAsACIAaAAiADoAIgBBACIAfQBdACwAIgBCACIAOgAxADAAOAAwACwAIgBDACIAOgAxADAAOAAwAH0A\"\u003e\u003c\/span\u003e\n\u003cdiv\u003eಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುವ ಗುರುರಾಜ ಕೊಡ್ಕಣಿ ಅವರ ಮೂರು ಅತ್ಯುತ್ತಮ ಹಾರರ್ ಪುಸ್ತಕಗಳ ವಿಶೇಷ ಸಂಗ್ರಹ. ದೆವ್ವ, ಭೂತ ಮತ್ತು ನಿಗೂಢ ಕಥೆಗಳ ಅಭಿಮಾನಿಗಳಿಗೆ ಇದು ಹಬ್ಬ.\u003c\/div\u003e\n\u003c\/div\u003e","brand":"Ankita Pustaka | ಅಂಕಿತ ಪುಸ್ತಕ","offers":[{"title":"Default Title","offer_id":50431469748507,"sku":"","price":528.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gururaja-kodkanis-horror-thriller-combo-3-books-4690879.jpg?v=1767528847"},{"product_id":"cocaine-rajarahasya-pablo-eskobar-rakthacharitre","title":"Cocaine Secrets: Pablo Escobar's Blood Memoir","description":"\u003cp\u003eವಿಶ್ವದ ಅತ್ಯಂತ ಕ್ರೂರ ಡ್ರಗ್ ಮಾಫಿಯಾ ಡಾನ್ ಪ್ಯಾಬ್ಲೊ ಎಸ್ಕೋಬಾರ್ ಜೀವನದ ಭಯಾನಕ ಮತ್ತು ರೋಚಕ ಸತ್ಯಗಳ ಅನಾವರಣ. ಅವನ ಸಾಮ್ರಾಜ್ಯದ ಏರಿಳಿತಗಳ ಸಂಪೂರ್ಣ ವಿವರ ಇಲ್ಲಿದೆ.\u003c\/p\u003e","brand":"Sapna Book House | ಸಪ್ನ ಬುಕ್ಸ್","offers":[{"title":"Default Title","offer_id":50455489872155,"sku":null,"price":265.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/cocaine-rajarahasya-pablo-eskobar-rakthacharitre-3599142.jpg?v=1767528545"},{"product_id":"aa-117-dinagalu","title":"Those 117 Days","description":"\u003cp\u003eರಾಜಕೀಯ ಅಥವಾ ಐತಿಹಾಸಿಕ ಘಟನೆಯೊಂದರ ಸುತ್ತ ನಡೆಯುವ ಕುತೂಹಲಕಾರಿ ಬೆಳವಣಿಗೆಗಳ ದಾಖಲೀಕರಣ. ಪ್ರತಿಯೊಂದು ದಿನವೂ ಓದುಗರಿಗೆ ಹೊಸ ಅಚ್ಚರಿಯನ್ನು ನೀಡುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51020720734491,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/aa-117-dinagalu-4887995.jpg?v=1767528847"},{"product_id":"svatantryapoorva-shikari-kateglu","title":"Pre-Independence Hunting Stories | ಸ್ವಾತಂತ್ರ್ಯಪೂರ್ವ ಶಿಕಾರಿ ಕಥೆಗಳು","description":"\u003cp\u003eಬ್ರಿಟಿಷರ ಕಾಲದ ಕಾಡು, ಪ್ರಾಣಿಗಳ ಶಿಕಾರಿ ಮತ್ತು ಆ ಕಾಲದ ಜನರ ಸಾಹಸಮಯ ಬದುಕಿನ ನೆನಪುಗಳನ್ನು ಮರುಕಳಿಸುವ ಪುಸ್ತಕ\u003c\/p\u003e","brand":"BEETLE BOOK SHOP","offers":[{"title":"Default Title","offer_id":51020782403867,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/svatantryapoorva-shikari-kateglu-4911515.png?v=1767528607"},{"product_id":"shakyashakta-shilpa-novel","title":"ಶಾಕ್ಯಶಕ್ತ ಶಿಲ್ಪ","description":"\u003cp data-path-to-node=\"30,1,0\"\u003eA remarkable novel woven around the background of Buddhism and the mysteries of sculpture. Ganeshaiah has presented historical facts in the form of an intriguing story.\u003c\/p\u003e","brand":"Dr. K.N. Ganeshaiah | ಡಾ. ಕೆ.ಎನ್. ಗಣೇಶಯ್ಯ","offers":[{"title":"Default Title","offer_id":51021146587419,"sku":null,"price":382.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/shakyashakta-shilpa-novel-4640168.jpg?v=1767531247"},{"product_id":"the-perfect-murder","title":"ದಿ ಪರ್ಫೆಕ್ಟ್ ಮರ್ಡರ್ | ದಿ ಪರ್ಫೆಕ್ಟ್ ಮರ್ಡರ್","description":"\u003cp\u003eಒಂದೂ ಸುಳಿವು ಸಿಗದಂತೆ ನಡೆಸುವ ಕೊಲೆ ಮತ್ತು ಅದನ್ನು ಭೇದಿಸುವ ಪತ್ತೇದಾರರ ಬುದ್ಧಿವಂತಿಕೆಯ ಕಥೆ. ಕ್ರೈಂ ಸಾಹಿತ್ಯದಲ್ಲಿ ಇದೊಂದು ಕ್ಲಾಸಿಕ್ ಕೃತಿ.\u003c\/p\u003e","brand":"Harivu Books | ಹರಿವು ಬುಕ್ಸ್","offers":[{"title":"Default Title","offer_id":51091424575771,"sku":null,"price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/the-perfect-murder-2678910.webp?v=1767528366"},{"product_id":"pathala-garadi","title":"ಪಾತಾಳ ಗರಡಿ | Pathala Garadi","description":"\u003cp\u003eಭೂಗತ ಲೋಕ ಮತ್ತು ಗೂಢಚರ್ಯೆಯ ಹಿನ್ನೆಲೆಯುಳ್ಳ ರೋಚಕ ಕೃತಿ. ಪತ್ತೇದಾರಿ ಕಥೆಗಳ ಸಾಲಿನಲ್ಲಿ ಇದು ವಿಭಿನ್ನವಾದ ನಿರೂಪಣೆಯನ್ನು ಹೊಂದಿದೆ.\u003c\/p\u003e","brand":"Harivu Books | ಹರಿವು ಬುಕ್ಸ್","offers":[{"title":"Default Title","offer_id":51091433160987,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/pathala-garadi-1039687.jpg?v=1767528966"},{"product_id":"huli-hejje","title":"Tiger Footprint | ಹುಲಿ ಹೆಜ್ಜೆ","description":"\u003cp\u003eಕಾಡಿನ ಸಾಹಸಗಳು ಮತ್ತು ವನ್ಯಜೀವಿಗಳ ಕುರಿತಾದ ಆಸಕ್ತಿದಾಯಕ ಬರಹ. ಅರಣ್ಯ ಜೀವನದ ಕಷ್ಟನಷ್ಟಗಳು ಮತ್ತು ಅದರ ಸೌಂದರ್ಯವನ್ನು ಈ ಪುಸ್ತಕ ಪರಿಚಯಿಸುತ್ತದೆ.\u003c\/p\u003e","brand":"Harivu Books | ಹರಿವು ಬುಕ್ಸ್","offers":[{"title":"Default Title","offer_id":51091439386907,"sku":null,"price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/huli-hejje-5056648.jpg?v=1767529084"},{"product_id":"havu-eni-ata","title":"ಹಾವು ಏಣಿ ಆಟ | Snakes and Ladders","description":"\u003cp data-path-to-node=\"18,1,0\"\u003eಇದು ಜೀವನದ ಏರಿಳಿತಗಳನ್ನು ಮತ್ತು ಅನಿರೀಕ್ಷಿತ ತಿರುವುಗಳನ್ನು ಸಾಂಕೇತಿಕವಾಗಿ ಚಿತ್ರಿಸುವ ಕಾದಂಬರಿಯಾಗಿದೆ. ಕಥೆಯ ಒಳಹರಿವು ಓದುಗರನ್ನು ಚಿಂತನೆಗೆ ಹಚ್ಚುತ್ತದೆ.\u003c\/p\u003e","brand":"Harivu Books | ಹರಿವು ಬುಕ್ಸ್","offers":[{"title":"Default Title","offer_id":51091444597019,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/havu-eni-ata-8770245.jpg?v=1767528665"},{"product_id":"operation-shishira-rutu","title":"ಆಪರೇಷನ್ ಶಿಶಿರ ಋತು | Operation Shishira Rutu","description":"\u003cp\u003eಅಪರಾಧ ಲೋಕದ ಕರಾಳ ಮುಖಗಳನ್ನು ಅನಾವರಣ ಮಾಡುವ ಕ್ರೈಂ ಥ್ರಿಲ್ಲರ್ ಪುಸ್ತಕ. ತನಿಖಾ ಹಂತದ ಹಗ್ಗಜಗ್ಗಾಟ ಮತ್ತು ಕ್ಲೈಮ್ಯಾಕ್ಸ್ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51091455181083,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/operation-shishira-rutu-7373203.jpg?v=1767528365"},{"product_id":"huli-patrike-vol-2-novel","title":"ಹುಲಿ ಪತ್ರಿಕೆ ಭಾಗ 2 | ಹುಲಿ ಪತ್ರಿಕೆ ಸಂಪುಟ 2 : ಕಾದಂಬರಿ","description":"\u003cp\u003eAfter the success of the first part, this novel comes with more mysterious crime cases and detective network stories.\u003c\/p\u003e","brand":"BEETLE BOOK SHOP","offers":[{"title":"Default Title","offer_id":51216112943387,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/huli-patrike-vol-2-novel-4482637.png?v=1767528308"},{"product_id":"huli-patrike-1","title":"ಹುಲಿ ಪತ್ರಿಕೆ 1 | ಹುಲಿ ಪತ್ರಿಕೆ 1","description":"\u003cp\u003eಕ್ರೈಂ ಮತ್ತು ಪತ್ತೇದಾರಿ ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ 'ಹುಲಿ ಪತ್ರಿಕೆ'ಯ ಮೊದಲ ಸಂಚಿಕೆ. ಸಸ್ಪೆನ್ಸ್ ಪ್ರಿಯರಿಗಾಗಿ ಇದು ಸಖತ್ ರೋಚಕ ಕಥೆಗಳ ಭಂಡಾರ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51216122904859,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/huli-patrike-1-9961184.png?v=1767528307"},{"product_id":"avli-emba-maaye-novel","title":"ಅವಳಿ ಎಂಬ ಮಾಯೆ | Avli Emba Maaye (ಕಾದಂಬರಿ)","description":"\u003cp data-path-to-node=\"6,1,0\"\u003eManava sahaja sambandhagalu mattu nigoodha ghatanaigala sutta henedha sundara kadambari. Odugarannu konevaregu kutoohaladalli irisuv shakti ee krutige ide.\u003c\/p\u003e","brand":"Ankita Pustaka | ಅಂಕಿತ ಪುಸ್ತಕ","offers":[{"title":"Default Title","offer_id":51266483945755,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/avli-emba-maaye-novel-5618838.jpg?v=1767528366"},{"product_id":"role-camera-murder","title":"ರೋಲ್ ಕ್ಯಾಮೆರಾ ಮರ್ಡರ್ | Role Camera Murder ಕನ್ನಡ ಥ್ರಿಲ್ಲರ್","description":"\u003cp\u003e'ನಾವು ಹೋಗ್ತಿರೋ ಜಾಗ ಸರಿಯಿಲ್ಲ ಅನ್ನೋದು ನಿನಗೂ ಗೊತ್ತು. ಭಾರತದ ಟಾಪ್ - 10 ಹಾಂಟೆಡ್ ಜಾಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಮನುಷ್ಯ ಸಂಪರ್ಕವಿಲ್ಲದ, ದ್ವೀಪದ ನಡುವೆಯಿರೋ ಪಾಳು ಬಿದ್ದ ಹಳೆಯ ಬ್ರಿಟಿಷ್ ಬಂಗಲೆಯದು. ಅದನ್ನು ವಶಪಡಿಸಿಕೊಳ್ಳೋಕೆ ಅಂತ ಹೋದ ಎಷ್ಟೋ ಮೀನುಗಾರರು ಬದುಕಿ ಬ೦ದಿಲ್ವಂತೆ! ಮನುಷ್ಯರ ರಕ್ತ ಹೀರುವ ರಾಕ್ಷಸ ಜಾಗವದು ಅಂತ ಈ ಸಮುದ್ರದ ಅಂಚಿನಲ್ಲಿರುವ ಊರಿನವರು ಮಾತಾಡ್ತಾರೆ. ಜೊತೆಗೆ ಈಗಲೂ ಆ ದ್ವೀಪದ ತೀರದಲ್ಲಿ ಮನುಷ್ಯರ ಮೂಳೆಗಳು ಸಿಕ್ಕಾವಂತೆ! ಅಂತಹದರಲ್ಲಿ ಆ ಜಾಗವನ್ನೇ ನೋಡದ ನಾವು ಆ ಜಾಗದಲ್ಲಿ ಇಪ್ಪತ್ತು ದಿನಗಳ ಶೂಟಿಂಗ್ ಪ್ಲಾನ್ ಮಾಡಿದ್ದೇವೆ. ಆದ್ದರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸಿಕೊಂಡು ಅಲ್ಲಿಂದ ಬಂದರೆ ಈ ಹಡಗಿನಲ್ಲಿರುವ ಎಲ್ಲರಿಗೂ ಒಳ್ಳೆಯದು' ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಧುಕರ್ ಅಯ್ಯಪ್ಪನು ತನ್ನ ಭಯ ಮಿಶ್ರಿತ ದನಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಸಣ್ಣಗೆ ನಕ್ಕ ನಿರ್ದೇಶಕ ಪ್ರಭುದೇಸಾಯಿ ಯು \"ಆ ಜಾಗದ ಬಗ್ಗೆ ಗೊತ್ತಿದ್ದೇ ಅಲ್ಲಿಗೆ ಹೋಗ್ತಿರೋದು. ಊರಿನವರು ಕಟ್ಟಿಕೊಂಡಿರುವ ಕತೆಗಳನ್ನೇಲ್ಲಾ ನಂಬಿಕೊಂಡು ಕೂತ್ರೆ ನನ್ನ ಸಿನಿಮಾ ಆಗಲ್ಲ ಈ ಸಿನಿಮಾ ನನ್ನ ಎಷ್ಟೋ ದಿನಗಳ ಕನಸು' ಎನ್ನುತ್ತಾ ತನ್ನ ಕೈಯಲ್ಲಿಡಿದಿದ್ದ ಬೈನಾಕುಲರ್ ನಿಂದ ತನ್ನೆದುರಿಗಿದ್ದ ದ್ವೀಪದತ್ತ ದೃಷ್ಟಿಹರಿಸಿದ.\u003c\/p\u003e\n\u003cp\u003eಅತ್ತ ಸುಮಾರು ವರ್ಷಗಳಿಂದ ಕೊಳೆತ ಶವಗಳನ್ನು ತನ್ನೆದುರಿಗಿರಿಸಿಕೊಂಡು, ನೂರಾರು ಗರುಡಗಳಿಗೆ ತನ್ನ ಒಡಲಿನಲ್ಲಿ ಜಾಗಕೊಟ್ಟು \"ಗರುಡಗಿರಿ\" ಎಂಬ ಹೆಸರು ಪಡೆದಿದ್ದ ನಿಗೂಢ ದ್ವೀಪವು, ಇದೀಗ ಹದಿನಾರು ಜನರಿರುವ ಸಿನಿಮಾ ತಂಡದ ಬರುವಿಕೆಗಾಗಿ ಆಗಿನಿಂದ ಕಾದು ಕುಳಿತಂತೆ ತೋರುತ್ತಿತ್ತು!!\u003cbr\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":51343047819547,"sku":null,"price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/role-camera-murder-2884800.jpg?v=1767528965"},{"product_id":"mystery-of-maarikatte","title":"ಮಿಸ್ಟರಿ ಆಫ್‌ ಮಾರಿಕಟ್ಟೆ | Mystery Of Maarikatte Crime Thriller Kannada Book","description":"\u003cp\u003eಫೈಲಿನೊಳಗಿದ್ದ ಡಾಕ್ಯೂಮೆಂಟ್ ಗಳ ಕಡೆಗೆ ಗಮನಹರಿಸುತ್ತಾ, ತನ್ನ ಕೈಯಲ್ಲಿದ್ದ ಉರಿವ ಸಿಗರೇಟನ್ನು ನೆಲಕ್ಕೆಸೆದು ನಂತರ ಅದನ್ನು ಕಾಲಿನಿಂದ ಹೊಸಕಿ ಹಾಕಿ, ಇನ್ನೇನು ಜೇಬಿನೊಳಗಿನಿಂದ ಹೊಸ ಸಿಗರೇಟನ್ನು ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಅವನೆದುರಿಗಿದ್ದ ದೇವಸ್ಥಾನದ ಗರ್ಭಗುಡಿಯಿಂದ ಸದ್ದೊಂದು ಹೊರಹೊಮ್ಮಿದಂತಾಯಿತು. ಯಾರೋ ಕೂಗಿಕೊಂಡಂತಹ ಸದ್ದು!!\u003c\/p\u003e\n\u003cp\u003eತಕ್ಷಣವೇ ಆ ಸದ್ದಿಗೆ ಪ್ರತಿಕ್ರಿಯಿಸುತ್ತಾ “ಇನ್ನಿಗೆ ಹೇಳೆ, ಈ ಟೈಮಲ್ಲಿ ಪೂಜೆ ಗೀಜೆ ಬೇಡ ಅಂತ. ನನ್ನ ಮಾತೇ ಕೇಳಲ್ಲ\" ಎಂದು ಕಿರಿಕಿರಿಗೊಂಡ ಹಿಮವಂತನು, ತನ್ನ ಕೈಯಲ್ಲಿದ್ದ ಫೈಲನ್ನು ಆತುರಾತುರವಾಗಿ ಕಾರಿನೊಳಗಿಟ್ಟು ನಂತರ ಅದೇ ಆತುರದಲ್ಲಿ ತನ್ನೆದುರಿಗಿದ್ದ ಗರ್ಭಗುಡಿಯತ್ತ ಹೆಜ್ಜೆ ಹಾಕಿದ. ಗಾಢ ಮೌನವನ್ನು ತುಂಬಿಕೊಂಡಿದ್ದ ದೇವಸ್ಥಾನದ ಒಳಗೆ ನಡೆದು ಬ೦ದು \"ಮಯೂರಿ, ಮಯೂರಿ.. ಏನದು ಸದ್ದು?\" ಎ೦ದು ಕೇಳುತ್ತಾ ಗರ್ಭಗುಡಿಯ ಸನಿಹಕ್ಕೆ ಬಂದವನಿಗೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಯಿರಲಿಲ್ಲ. ಇದು ಹಿಮವಂತನಲ್ಲಿ ಸಣ್ಣನೆಯ ಆತಂಕವನ್ನು ಹುಟ್ಟಿಸಿ \"ಮಯೂರಿ.. ಮಯೂರಿ\" ಎಂದು ಕೂಗುತ್ತಾ ತನ್ನೆದುರಿಗಿದ್ದ ಗರ್ಭಗುಡಿಯನ್ನು ಪ್ರವೇಶಿಸಿದವನಿಗೆ ಅಲ್ಲೊಂದು ಬಹುದೊಡ್ಡ ಅಚ್ಚರಿ ಕಾದಿತ್ತು. ಗರ್ಭಗುಡಿಯೊಳಗೆ ಮಯೂರಿಯಿರಲಿಲ್ಲ. ಹಾಗೆಯೇ ಶಕುನವೆಂಬಂತೆ ಗರ್ಭಗುಡಿಯೊಳಗಿದ್ದ ದೀಪವೂ ಆರಿತ್ತು!!\u003cbr\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":51430207881499,"sku":null,"price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mystery-of-maarikatte-7579265.jpg?v=1767528246"},{"product_id":"veerappan-blood-warrant","title":"ವೀರಪ್ಪನ್: ಬ್ಲಡ್ ವಾರಂಟ್","description":"\u003cp\u003eವೀರಪ್ಪನ್ ಬ್ಲಡ್ ವಾರಂಟ್ by ಎಸ್.ಕೆ. ಉಮೇಶ್ (ಲೇಖಕರು), ಸಪ್ನಾ ಬುಕ್ ಹೌಸ್ (ಪ್ರಕಾಶಕರು)\u003c\/p\u003e","brand":"Sapna Book House | ಸಪ್ನ ಬುಕ್ಸ್","offers":[{"title":"Default Title","offer_id":51736908693787,"sku":null,"price":225.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/veerappan-blood-warrantbeetle-book-shop-4344643.jpg?v=1770470828"},{"product_id":"veerappan-death-warrant","title":"ವೀರಪ್ಪನ್ ಡೆತ್ ವಾರಂಟ್ | Veerappan Death Warrant","description":"\u003cp\u003eThe book contains thrilling details of the operations conducted to capture forest brigand Veerappan. It unravels the challenges faced by the police department and the insights into Veerappan's atrocities.\u003c\/p\u003e","brand":"Sapna Book House | ಸಪ್ನ ಬುಕ್ಸ್","offers":[{"title":"Default Title","offer_id":51736911577371,"sku":null,"price":225.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/veerappan-death-warrantbeetle-book-shop-4067300.jpg?v=1770470829"},{"product_id":"bengaluru-underworld-akki-kalu","title":"Bengaluru Underworld (Akki Kaalu)","description":"\u003cp\u003eಬೆಂಗಳೂರು ಭೂಗತ ಜಗತ್ತು ಅಕ್ಕಿ ಕಾಳು ಎಸ್.ಕೆ. ಉಮೇಶ್ (ಲೇಖಕ), ಸಪ್ನ ಬುಕ್ ಹೌಸ್ (ಪ್ರಕಾಶಕರು)\u003c\/p\u003e","brand":"Sapna Book House | ಸಪ್ನ ಬುಕ್ಸ್","offers":[{"title":"Default Title","offer_id":51736994087195,"sku":null,"price":265.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bengaluru-underworld-akki-kalubeetle-book-shop-4791102.jpg?v=1770470827"},{"product_id":"heegondu-love-story-mattu-ithara-police-kathegalu","title":"ಹೀಗೊಂದು ಲವ್ ಸ್ಟೋರಿ ಮತ್ತು ಇತರೆ ಪೊಲೀಸ್ ಕಥೆಗಳು - Heegondu Love Story Mattu Ithara Police Kathegalu","description":"\u003cp\u003e\u003cspan\u003eಈ ಪುಸ್ತಕದಲ್ಲಿನ ಕಥೆಗಳಿಗೆ ಸಹಜವಾಗಿಯೇ ಅಥೆಂಟಿಸಿಟಿ ದಕ್ಕಿದೆ. ಪ್ರಜೆಗಳಲ್ಲಿ ಎಚ್ಚರಿಕೆಯ ಘಂಟೆಯನ್ನು ಮೊಳಗಿಸುವ ಇವುಗಳಲ್ಲಿ ವಿವಿಧ ಸ್ತರಗಳ ಜನರು ಕಾಣಬರುತ್ತಾರೆ. ಅದ್ದೂರಿ ಬಯಕೆಗಳು, ಅತೃಪ್ತಿ, ದುರಾಸೆ, ಖ್ಯಾತಿಯನ್ನು ಗಳಿಸುವ ಹಂಬಲ, ಹೇಗಾದರೂ ಹಣ ಗಳಿಸುವ ಲೆಕ್ಕಾಚಾರಗಳು, ಸ್ಟೇಚ್ಛಾ ಜೀವನದತ್ತ ತುಯ್ಯುವ ಮನಸ್ಸು, ರೈಸ್ ಪುಲ್ಲಿಂಗ್, ಧುತ್ತೆಂದು ಮೇಲೆದ್ದು ಅಬ್ಬರಿಸುವ ಕಾಮದ ಕೂಗು, ಮೊದಲಾದವು ಮನುಷ್ಯನ ಅವನತಿಗೆ ಹೇಗೆ ಕಾರಣವಾಗುತ್ತವೆ ಎನ್ನುವುದು ಇಲ್ಲಿ ಮನಕ್ಕೆ ತಾಗುವಂತೆ ಚಿತ್ರಿತವಾಗಿವೆ. ಶುದ್ಧ ಹೃದಯ, ಮನಸ್ಸಿನ ಮೇಲಿನ ಹತೋಟಿ, ಪ್ರಾಮಾಣಿಕತೆಯೇ ಪ್ರಫುಲ್ಲ ಬದುಕಿಗೆ ಕಾರಣವಾಗುತ್ತವೆ ಎಂಬುದನ್ನು ಇಲ್ಲಿನ ಕಥೆಗಳು ತಿಳಿಸುತ್ತವೆ, ಹಾಗೂ ಬದುಕನ್ನು ಜತನವಾಗಿ ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಮನದಟ್ಟು ಮಾಡುತ್ತವೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51776360972571,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/heegondu-love-story-mattu-ithara-police-kathegalubeetle-book-shop-1175752.jpg?v=1770994386"},{"product_id":"gramophone-pin-rahasya","title":"Gramophone Pin Rahasya | ಗ್ರಾಮಪೋನ್‌ ಪಿನ್‌ ರಹಸ್ಯ","description":"\u003cblockquote data-path-to-node=\"6\"\u003e\n\u003cp data-path-to-node=\"6,0\"\u003e\"ಭಾರತದ ಷರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತವಲ್ಲ. ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರಾವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ.\"\u003c\/p\u003e\n\u003c\/blockquote\u003e","brand":"Ankita Pustaka | ಅಂಕಿತ ಪುಸ್ತಕ","offers":[{"title":"Default Title","offer_id":51941729861915,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-03-28at4.34.59PM_1.jpg?v=1774696615"},{"product_id":"anamadheya-kare","title":"Anonymous Call","description":"\u003ctable border=\"0\" cellpadding=\"0\" cellspacing=\"0\" width=\"425\" style=\"border-collapse: collapse; width: 319pt; height: 20px;\"\u003e\n\u003ccolgroup\u003e\n\u003ccol width=\"425\" style=\"mso-width-source: userset; mso-width-alt: 15542; width: 319pt;\"\u003e \u003c\/colgroup\u003e\n\u003ctbody\u003e\n\u003ctr height=\"20\" style=\"height: 20px;\"\u003e\n\u003ctd height=\"20\" width=\"425\" style=\"height: 20px; width: 319pt;\"\u003e\n\u003cem\u003eA midnight call to advocate Ponnappa turned his life upside down. Raviraj Baikampady's thrilling detective novel 'The Anonymous Call' is now available.\u003c\/em\u003e\n\u003c\/td\u003e\n\u003c\/tr\u003e\n\u003c\/tbody\u003e\n\u003c\/table\u003e","brand":"Ankita Pustaka | ಅಂಕಿತ ಪುಸ್ತಕ","offers":[{"title":"Default Title","offer_id":51941734842651,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-03-28at4.34.59PM_2.jpg?v=1774697002"},{"product_id":"chaduranga","title":"ಚದುರಂಗ - Chess","description":"\u003cp data-path-to-node=\"2\"\u003e\"A person can disappear in any way they want. A new place, a new identity, new acquaintances - they can start a new life away from everyone and erase everything old. But money is not like that; once it starts its journey, it leaves its mark wherever it originates and wherever it stops before moving on. It requires a keen eye, patience, and determination to find it. Everyone chased money wanting Nagare, but I chased Nagare wanting money. Four years! When I examined each of his transactions and traced their origin, what I found commonly was Bangalore...\"\u003c\/p\u003e\n\u003cp data-path-to-node=\"3\"\u003e\"You are a genius, Bhushan!\"\u003c\/p\u003e\n\u003cp data-path-to-node=\"4\"\u003e\"I'm not the genius... I just followed the clues he left behind. But he, who made 6,500 crores disappear, throwing dust in the government's eyes, and then disappeared himself... he is the genius. My job is just to catch him.\"\u003c\/p\u003e","brand":"Harivu Books | ಹರಿವು ಬುಕ್ಸ್","offers":[{"title":"Default Title","offer_id":52075129241883,"sku":null,"price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-18at5.17.03PM.jpg?v=1776513255"},{"product_id":"kari-neralu","title":"ಕರಿ ನೆರಳು - Black Shadow","description":"\u003cp class=\"MsoListParagraphCxSpFirst\"\u003eWhen night falls silent, and shadows come alive, this book of 100 chilling horror stories will change the rhythm of your heart. Each story will delve deep into your mind, making you breathe fear. \u003c\/p\u003e\n\u003cp class=\"MsoListParagraphCxSpMiddle\"\u003eUnexpected endings, chilling secrets, unknown forces, and spine-tingling experiences – every page of this book pulls you into another terrifying world. \u003c\/p\u003e\n\u003cp class=\"MsoListParagraphCxSpMiddle\"\u003eDare to turn off the lights and read alone?\u003cbr\/\u003eThese 100 stories might haunt you even in your dreams...\u003c\/p\u003e\n\u003cp class=\"MsoListParagraphCxSpLast\"\u003eReady to experience fear?\u003cbr\/\u003eThen pick up the book now. \u003c\/p\u003e\n\u003cp class=\"MsoListParagraphCxSpFirst\"\u003eWhen night falls silent, and shadows come alive, this book of 100 chilling horror stories will change the rhythm of your heart. Each story will delve deep into your mind, making you breathe fear. \u003c\/p\u003e\n\u003cp class=\"MsoListParagraphCxSpMiddle\"\u003eUnexpected endings, chilling secrets, unknown forces, and spine-tingling experiences – every page of this book pulls you into another terrifying world. \u003c\/p\u003e\n\u003cp class=\"MsoListParagraphCxSpMiddle\"\u003eDare to turn off the lights and read alone?\u003cbr\/\u003eThese 100 stories might haunt you even in your dreams...\u003c\/p\u003e\n\u003cp class=\"MsoListParagraphCxSpLast\"\u003eReady to experience fear?\u003cbr\/\u003eThen pick up the book now.\u003c\/p\u003e","brand":"Harivu Books | ಹರಿವು ಬುಕ್ಸ್","offers":[{"title":"Default Title","offer_id":52075150147867,"sku":null,"price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-18at5.17.04PM_1.jpg?v=1776514521"},{"product_id":"crime-stories-combo","title":"ಕ್ರೈಮ್ ಸ್ಟೋರೀಸ್ ಕಾಂಬೊ (4 ಪುಸ್ತಕಗಳ ಸೆಟ್)","description":"\u003cp\u003eThe combo set of 4 best crime books that will take your excitement and curiosity to the peak is now available. This set includes murder mysteries, detective adventures, and chilling stories of the crime world. This is a perfect package for readers who love suspense stories. There is no doubt that these books, which arouse curiosity on every page, will keep you hooked till the end of the story.\u003c\/p\u003e","brand":"BEETLE BOOK SHOP","offers":[{"title":"Default Title","offer_id":52105697034523,"sku":null,"price":905.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/md_1234567183438_230120261607544.jpg?v=1777006932"},{"product_id":"best-of-tiger-ashok-kumar","title":"ಟೈಗರ್ ಅಶೋಕ್ ಕುಮಾರ್ - 3 ಪುಸ್ತಕಗಳ ರೋಚಕ ಸೆಟ್ | Best of Tiger Ashok Kumar (Set of 3 Books)","description":"\u003cp\u003eThis is a collection of spine-chilling real-life incidents from the career of 'Tiger' Ashok Kumar, an efficient and distinguished officer of the Karnataka Police Department. These books thrillingly unveil the operations of the underworld, the suppression of rowdies, and the dark faces of the criminal world. It is an excellent collection of works for readers who enjoy police adventures and true incidents.\u003c\/p\u003e","brand":"Sapna Book House | ಸಪ್ನ ಬುಕ್ಸ್","offers":[{"title":"Default Title","offer_id":52105836626203,"sku":null,"price":702.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/df.jpg?v=1777007976"}],"url":"https:\/\/beetlebookshop.com\/kn\/collections\/suspense-thriller-stories-and-novels-in-kannada.oembed?page=2","provider":"Beetle Book Shop","version":"1.0","type":"link"}