-
ಶರ್ಲಾಕ್ ಹೋಮ್ಸ್ ಸಾಹಸಗಾಥೆಗಳು | ಶರ್ಲಾಕ್ ಹೋಮ್ಸ್ ಕನ್ನಡ ಕಥೆಗಳು -
Adventures of Sherlock Holmes: The Murder of Black Peter | ಶರ್ಲಾಕ್ ಹೋಮ್ಸ್ ಸಾಹಸಗಳು: ದಿ ಮರ್ಡರ್ ಆಫ್ ಬ್ಲ್ಯಾಕ್ ಪೀಟರ್ -
ಕಪ್ಪು ಮುತ್ತಿನ ರಹಸ್ಯ | The secret of the black pearl -
Kempu Talekudalina Rahasya: ಕೆಂಪು ತಲೆಗೂದಲಿನ ರಹಸ್ಯ -
ಶವದ ಮನೆಯಾದ ಸ್ವರ್ಗ -
ನಾಲ್ವರ ಸಂಕೇತ | Nalvara Sanketa -
Sedina Sanchu: ಸೇಡಿನ ಸಂಚು
1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್ ನನ್ನು ಹುಟ್ಟುಹಾಕಿದ ಲೇಖಕ. ಮೋಡಿ ಮಾಡುವ ಕಥಾನಕವುಳ್ಳ ಇವನ ಕಥೆ ಕಾದಂಬರಿಗಳು ಹಾಗೂ ಇವನು ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಪಾತ್ರ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರವಾಗಿದೆ.