{"title":"ಸಹನಾ ವಿಜಯಕುಮಾರ್ ಪುಸ್ತಕಗಳು | Sahana Vijayakumar Books – ಬೀಟಲ್ ಬುಕ್‌ಶಾಪ್","description":"\u003cp\u003eBorn in Mysore, currently residing in Bangalore, with around eighteen years of experience in various IT sector positions. Started writing through columns in 2014, and articles published every Tuesday under the column 'Kannadi' in Kannada Prabha newspaper are now available in book form. His debut novel 'Kshame' was published in 2016 and is now being published in Marathi. \u003c\/p\u003e\n\u003cp\u003eIn 2018, the novel 'Kathira', based on Kashmir, was published. The book received a foreword from Sri S.L. Bhyrappa. It has been translated into Hindi, English, and Marathi. His third work, 'Avasana', was published in 2020 and is available in Marathi. The historical novel 'Magadha', about Ashoka, was published on November 8th last year and has garnered immense popularity, leading to reprints.\u003c\/p\u003e","products":[{"product_id":"maagadha","title":"ಮಾಗಧ | Magadha (Novel)","description":"\u003cp\u003eA gripping novel that unravels the dark facets of power, strategy, and human nature. Sahana Vijayakumar has skillfully woven this tale, blending historical and social threads to create an intriguing narrative. The struggle against the system and the duality of personality are central themes here.\u003c\/p\u003e","brand":"Sahana Vijaykumar | ಸಹನಾ ವಿಜಯಕುಮಾರ್","offers":[{"title":"Default Title","offer_id":49604807196955,"sku":"","price":823.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maagadha-7957470.jpg?v=1767535152"},{"product_id":"kasheera","title":"ಕಾಶ್ಮೀರ | Kashmir","description":"\u003cp\u003eತಮ್ಮ ಮೊದಲ ಕಾದಂಬರಿಯಲ್ಲಿ ರಮ್ಯ ಪ್ರೇಮದ ವಸ್ತುವನ್ನು ಕರ್ತವ್ಯದ ಮೌಲ್ಯದ ದೃಷ್ಟಿಯಿಂದ ವಿಶ್ಲೇಷಿಸಿ ಪ್ರಜ್ಞಾವಂತ ಓದುಗರ ಮನ್ನಣೆಯನ್ನು ಪಡೆದ ಸಹನಾ ಅವರು ಈ ಎರಡನೆಯ ಕಾದಂಬರಿಯಲ್ಲಿ ಮಹತ್ತರವಾದ ವಸ್ತುವನ್ನು ಕಂಡುಕೊಂಡು ಬಹುತೇಕ ಸಫಲರಾಗಿದ್ದಾರೆ. ಮಹತ್ತರವಾದ ಕಾದಂಬರಿ ಬರೆಯಲು, ಕಳೆದ ಎಪ್ಪತ್ತು ವರ್ಷಗಳಿಂದ ಕುದಿಯುತ್ತಿರುವ ಕಶ್ಮೀರದ ಸಮಸ್ಯೆಗಿಂತ ಬೇರೆ ವಸ್ತು ಯಾವುದಿದೆ? ಎರಡು ಸಂಸ್ಕೃತಿಗಳ ಘರ್ಷಣಿ, ಅದರ ಇತಿಹಾಸ, ಭಾರತದ ಎಲ್ಲ ದಿಕ್ಕುಗಳಿಂದಲೂ ವಿದ್ವಾಂಸರನ್ನು, ಮುಮುಕ್ಷುಗಳನ್ನು ಆಕರ್ಷಿಸುತ್ತಿದ್ದ ಸರ್ವಜ್ಞಪೀಠದ ನಾಶ, ತಮ್ಮತಮ್ಮ ಭಾಗಗಳಲ್ಲಿ ಕ್ಷುದ್ರ ಓಟಿಗಾಗಿ ಕಶ್ಮೀರದ ಉಗ್ರರಿಗೆ ಡೊಗ್ಗು ಸಲಾಮು ಹಾಕುತ್ತಿರುವ ಮಹಾನ್ ದೇಶದ ಮಹಾನ್ ಪ್ರಜಾಪ್ರಭುತ್ವದ ರಾಜಕಾರಣ, ಸೈನಿಕರ ಎರಡೂ ಕೈಗಳನ್ನು ಹಿಂದುಗಡೆಗೆ ಸೆಳೆದು ಜೋಡಿಸಿ ಕಟ್ಟಿ ಉಗ್ರರನ್ನು ನಿಗ್ರಹಿಸು ಎಂದು ಹುಕುಂ ಮಾಡುವ ಉತ್ತರಕುಮಾರನ ಸರ್ಕಾರ, ಹೀಗೆ ಒಂದೊಂದು ಮುಖವೂ ಈ ಆಧುನಿಕ ಮಹಾಭಾರತದ ಅಂಗವೇ.\u003c\/p\u003e\n\u003cp\u003eಇಡೀ ರಾಷ್ಟ್ರದ, ಇಡೀ ಮಾನವ ಜನಾಂಗದ ಸಾಂಸ್ಕೃತಿಕ ಸಂಘರ್ಷವನ್ನು ಕಾಣಿಸುವ ವಸ್ತುವನ್ನು ಹಿಡಿಯುವುದು, ಅದಕ್ಕೆ ಬೇಕಾದ ಅಧ್ಯಯನ, ಧೈರ್ಯ, ಚಿಂತನೆ, ಅನ್ವೇಷಣೆಗಳಲ್ಲಿ ತೊಡಗುವುದು ದೊಡ್ಡ ಭವಿಷ್ಯದ ಭರವಸೆ. ಈ ಲೇಖಕಿಯು ಈ ಕಾದಂಬರಿಯ ಮೂಲಕ ಅಂಥ ಭರವಸೆಯನ್ನು ಕೊಟ್ಟಿದ್ದಾರೆ.\u003c\/p\u003e\n\u003cp\u003eಡಾ. ಎಸ್.ಎಲ್. ಭೈರಪ್ಪ\u003c\/p\u003e","brand":"Sahana Vijaykumar | ಸಹನಾ ವಿಜಯಕುಮಾರ್","offers":[{"title":"Default Title","offer_id":50251334222107,"sku":"","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kasheera-sahana-vijaykumar-4630045.jpg?v=1767528726"},{"product_id":"kshame","title":"Forgiveness | Kshame (Novel)","description":"\u003cp\u003eಮನುಷ್ಯ ಸಹಜ ತಪ್ಪುಗಳು ಮತ್ತು ಅವುಗಳನ್ನು ಮೀರುವ ಕ್ಷಮಾಗುಣದ ಮಹತ್ವವನ್ನು ಸಾರುವ ಹೃದಯಸ್ಪರ್ಶಿ ಕಾದಂಬರಿ. ಪ್ರೀತಿ, ದ್ವೇಷ ಮತ್ತು ಪಶ್ಚಾತ್ತಾಪದ ನಡುವಿನ ಎಳೆಗಳನ್ನು ಸಹನಾ ವಿಜಯಕುಮಾರ್ ಅತ್ಯಂತ ಭಾವನಾತ್ಮಕವಾಗಿ ಹೆಣೆದಿದ್ದಾರೆ. ಕೌಟುಂಬಿಕ ಶಾಂತಿ ಮತ್ತು ಸಾಮರಸ್ಯದ ಅಗತ್ಯವನ್ನು ಓದುಗರಿಗೆ ಮನವರಿಕೆ ಮಾಡುವ ಸುಂದರ ಪುಸ್ತಕವಿದು.\u003c\/p\u003e","brand":"Sahana Vijaykumar | ಸಹನಾ ವಿಜಯಕುಮಾರ್","offers":[{"title":"Default Title","offer_id":50251335991579,"sku":"","price":234.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kshame-8284141.jpg?v=1767532146"},{"product_id":"avasaana","title":"ಅವಸಾನ | Avasana (Novel)","description":"\u003cp\u003eಸಹನಾ ವಿಜಯಕುಮಾರ್ ಅವರ ಅವಸಾನ\u003c\/p\u003e","brand":"Sahana Vijaykumar | ಸಹನಾ ವಿಜಯಕುಮಾರ್","offers":[{"title":"Default Title","offer_id":50251336548635,"sku":"","price":364.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/avasaana-6557366.jpg?v=1767529026"},{"product_id":"kannadi-1","title":"Kannadi : 1 | Kannada : 1 (Part - 1)","description":"\u003cp data-path-to-node=\"6,1,0\"\u003eA collection of writings that reflect the true realities of life and the various dimensions of human relationships like a mirror. Here is a valuable work by Sahana Vijayakumar that touches the hearts of readers and provokes new thoughts through her simple language. This book is a unique attempt to analyze the complexities of society.\u003c\/p\u003e","brand":"Sahana Vijaykumar | ಸಹನಾ ವಿಜಯಕುಮಾರ್","offers":[{"title":"Default Title","offer_id":50356139196699,"sku":"","price":105.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kannadi-1-4698713.jpg?v=1767528786"},{"product_id":"kannadi-2","title":"ಕನ್ನಡಿ : 2 | Mirror : 2 (Part - 2)","description":"\u003cp\u003e'ಕನ್ನಡಿ' ಮೊದಲ ಭಾಗದ ಯಶಸ್ಸಿನ ನಂತರ ಹೊರಬಂದ ಮುಂದುವರಿದ ಭಾಗವಾಗಿದ್ದು, ಮತ್ತಷ್ಟು ಆಳವಾದ ಜೀವನ ದರ್ಶನವನ್ನು ಮಾಡಿಸುತ್ತದೆ. ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನ ಜಟಿಲತೆಗಳನ್ನು ಲೇಖಕಿ ಸಹನಾ ವಿಜಯಕುಮಾರ್ ಅವರು ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಪ್ರತಿಯೊಬ್ಬ ಓದುಗನೂ ತನ್ನನ್ನು ತಾನು ಕಂಡುಕೊಳ್ಳಬಹುದಾದ ಮೌಲಿಕ ಬರಹಗಳು ಇಲ್ಲಿವೆ.\u003c\/p\u003e","brand":"Sahana Vijaykumar | ಸಹನಾ ವಿಜಯಕುಮಾರ್","offers":[{"title":"Default Title","offer_id":50356144898331,"sku":"","price":105.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kannadi-2-5683312.jpg?v=1767531185"}],"url":"https:\/\/beetlebookshop.com\/kn\/collections\/sahana-vijayakumar.oembed","provider":"Beetle Book Shop","version":"1.0","type":"link"}