{"title":"Koushik Koodurasthe Books | ಕೌಶಿಕ್ ಕೂಡುರಸ್ತೆ ಪುಸ್ತಕಗಳು","description":"\u003cp data-path-to-node=\"13\"\u003e\u003cb data-path-to-node=\"13\" data-index-in-node=\"0\"\u003eA New Wave in Kannada Suspense Thriller World:\u003c\/b\u003e If you are a fan of suspense and crime thriller stories that ignite curiosity on every page and send shivers down your spine as you read, then \u003cb data-path-to-node=\"13\" data-index-in-node=\"166\"\u003eKaushik Kooduraste's\u003c\/b\u003e books are for you. He is renowned for his amazing plot twists and detective-style narration.\u003c\/p\u003e\n\u003cp data-path-to-node=\"14\"\u003e\u003cb data-path-to-node=\"14\" data-index-in-node=\"0\"\u003eAvailable at Beetle Bookshop:\u003c\/b\u003e Get all of Kaushik Kooduraste's horror and suspense thriller novels now at a \u003cb data-path-to-node=\"14\" data-index-in-node=\"104\"\u003especial discounted\u003c\/b\u003e price. We offer \u003cb data-path-to-node=\"14\" data-index-in-node=\"168\"\u003eCash on Delivery (COD)\u003c\/b\u003e facility and safely deliver your favorite crime books to your home.\u003c\/p\u003e","products":[{"product_id":"ondhu-kopiya-kathe","title":"A Monkey's Tale | A Monkey's Story","description":"\u003cp data-start=\"7283\" data-end=\"7434\"\u003eಒಂದು ಕೋಪಿಯ ಕಥೆ ಒಂದು ಸರಳ ಘಟನೆ ಹೇಗೆ ದೊಡ್ಡ ರಹಸ್ಯವಾಗಿ ಮಾರ್ಪಡುತ್ತದೆ ಎಂಬುದನ್ನು ವಿವರಿಸುತ್ತದೆ. ಕುತೂಹಲ ಮತ್ತು ಸಸ್ಪೆನ್ಸ್ ತುಂಬಿದ ಕಥೆ. Beetle Bookshop ನಲ್ಲಿ ಲಭ್ಯ.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643271069979,"sku":"","price":158.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ondhu-kopiya-kathe-9664861.jpg?v=1767535385"},{"product_id":"case-of-kamalapura-estate","title":"ಕಮಲಾಪುರ ಎಸ್ಟೇಟ್ ಪ್ರಕರಣ | Case Of Kamalapura Estate","description":"\u003cdiv class=\"row\"\u003e\n\u003cdiv class=\"col-lg-12\"\u003e\n\u003cp data-start=\"6855\" data-end=\"6997\"\u003eಕಮಲಾಪುರ ಎಸ್ಟೇಟ್ ಕೇಸ್ ಒಂದು ರಹಸ್ಯಮಯ ಅಪರಾಧ ಕಥೆ. ಎಸ್ಟೇಟ್ ಹಿನ್ನೆಲೆಯಲ್ಲಿನ ತನಿಖೆ ಮತ್ತು ಸಸ್ಪೆನ್ಸ್ ಓದುಗರನ್ನು ಸೆಳೆಯುತ್ತದೆ. Beetle Bookshop ನಲ್ಲಿ ಲಭ್ಯ.\u003c\/p\u003e\n\u003c\/div\u003e\n\u003c\/div\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643282374939,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/case-of-kamalapura-estate-8442043.jpg?v=1767534545"},{"product_id":"kappu-kadambari-kesu","title":"Kappu Kadambari Kesu - ಕಪ್ಪು ಕಾದಂಬರಿ ಕೇಸು","description":"\u003cp data-start=\"6418\" data-end=\"6560\"\u003eBlack Novel Case is a dark crime story. Filled with suspense and mystery, this work holds readers spellbound. Available at Beetle Bookshop.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643293778203,"sku":"","price":203.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kappu-kadambari-kesu-7234322.jpg?v=1767536285"},{"product_id":"kalaya-thasmai-namaha-pathedaari-kadambari","title":"ಕಾಲಾಯ ತಸ್ಮೈ ನಮಃ | ಕಾಲಾಯ ತಸ್ಮೈ ನಮಃ","description":"\u003cp data-start=\"5988\" data-end=\"6130\"\u003eಕಾಲಯ ತಸ್ಮೈ ನಮಃ ಒಂದು ಪಥೇದಾರಿ ಕಾದಂಬರಿ. ಕಾಲ ಮತ್ತು ಅಪರಾಧದ ನಡುವಿನ ಸಂಬಂಧವನ್ನು ವಿವರಿಸುವ ಈ ಕಥೆ suspense ಪ್ರಿಯರಿಗೆ ಸೂಕ್ತ. Beetle Bookshop ನಲ್ಲಿ ಲಭ್ಯ.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643301052699,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kalaya-thasmai-namaha-pathedaari-kadambari-3936896.jpg?v=1767535224"},{"product_id":"ardhasatya-ardhasullu","title":"Half-Truth Half-Lie","description":"\u003cp data-start=\"5541\" data-end=\"5697\"\u003eಅರ್ಧಸತ್ಯ ಅರ್ಧಸುಳ್ಳು ಒಂದು ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷವನ್ನು ತೋರಿಸುವ ಕ್ರೈಂ ಕಥೆ. ತನಿಖೆ ಮತ್ತು ಸಸ್ಪೆನ್ಸ್ ಓದುಗರನ್ನು ಸೆಳೆಯುತ್ತವೆ. Beetle Bookshop ನಲ್ಲಿ ಲಭ್ಯ.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643312718107,"sku":"","price":117.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ardhasatya-ardhasullu-1983452.jpg?v=1767535866"},{"product_id":"swapnada-benneri","title":"Dream Chasers","description":"\u003cp data-start=\"5110\" data-end=\"5248\"\u003eDream Chase is a mysterious tale where events unfold between dreams and reality, keeping readers on the edge. Available at Beetle Bookshop.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643325366555,"sku":"","price":126.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/swapnada-benneri-1692316.jpg?v=1767535986"},{"product_id":"thayagraj-colony-detective-himevanthana-kempugulabi-casu","title":"ತ್ಯಾಗರಾಜ್‌ ಕಾಲೋನಿ | ತ್ಯಾಗರಾಜ್‌ ಕಾಲೋನಿ","description":"\u003cp data-start=\"4659\" data-end=\"4825\"\u003eThe Red Rose Case by Himavanta is ideal for lovers of detective stories. Full of suspense, investigation and twists, this story grips readers. Available at Beetle Bookshop.\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643344601371,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/thayagraj-colony-detective-himevanthana-kempugulabi-casu-9329689.jpg?v=1767535267"},{"product_id":"inthi-nimma-aatmeeya","title":"Yours Truly | ಮನೋವೈಜ್ಞಾನಿಕ ಥ್ರಿಲ್ಲರ್ ಕನ್ನಡ ಪುಸ್ತಕ","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003cp data-start=\"4109\" data-end=\"4292\"\u003eಇಂತಿ ನಿಮ್ಮ ಆತ್ಮೀಯ ಒಂದು ಮನೋವೈಜ್ಞಾನಿಕ ಥ್ರಿಲ್ಲರ್. ಮಾನವ ಮನಸ್ಸಿನ ಗೂಢತೆಯನ್ನು ಮತ್ತು ಭಾವನೆಗಳನ್ನು ಅನಾವರಣಗೊಳಿಸುವ ಕಥೆ. suspense ಮತ್ತು emotional depth ಹೊಂದಿರುವ ಕೃತಿ. Beetle Bookshop ನಲ್ಲಿ ಲಭ್ಯ.\u003c\/p\u003e\n\u003c\/div\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47643358757147,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/inthi-nimma-aatmeeya-7509121.jpg?v=1767536885"},{"product_id":"nagumukhada-henagala-kesu","title":"The Case of the Smiling Corpses | Crime Thriller Kannada Book","description":"\u003cspan data-mce-fragment=\"1\"\u003eಸಮಯ ಮುಂಜಾನೆ ಆರರ ಹೊತ್ತು...\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಎಂದಿನಂತೆ ಬಾಗಿಲ ಬಳಿ ಬಂದು ನಿಂತ ಮನೆಕೆಲಸದಾಕೆ ಕಮಲಮ್ಮಳಿಗೆ ಮನೆಯ ಬಾಗಿಲನ್ನು ಬಡಿಯುವ ಜರೂರತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ದಡಬಡ ಬಾಗಿಲು ಬಡಿದು ನಿದ್ರೆಗೆಡಿಸುವ ಕಮಲಮ್ಮಳಿಂದ ತಪ್ಪಿಸಿಕೊಳ್ಳಲು ಮನೆಯ ಮುಂದಿದ್ದ ಹೂ ಬುಟ್ಟಿಯೊಂದರಲ್ಲಿ ಮನೆಯ ಕೀಯನ್ನು ರಹಸ್ಯವಾಗಿ ಇರಿಸಲಾಗಿತ್ತು. ಅದರ ಅರಿವಿದ್ದ ಕಮಲಮ್ಮಳು ಹೂ ಬುಟ್ಟಿಯಿಂದ ಕೀಯನ್ನೆತ್ತಿಕೊಂಡು ನಂತರ ಮೆಲ್ಲಗೆ ಬಾಗಿಲನ್ನು ತೆರೆದು ಒಳಪ್ರವೇಶಿಸುತ್ತಲೇ ಎದುರಿಗಿದ್ದ ಸೋಫಾದ ಮೇಲೆ ವ್ಯಕ್ತಿಯೊಬ್ಬ ನಗುತ್ತಾ ಮಲಗಿದ್ದು ಕಾಣಿಸಿತು. ಇದು ಅವಳಲ್ಲಿ ಅಚ್ಚರಿಯನ್ನುಟ್ಟಿಸಿ, ತೀರ ಸನಿಹಕ್ಕೆ ನಡೆದು ಗಮನಿಸುತ್ತಿದ್ದಂತೆ ಅವಳೊಮ್ಮೆ ಬೆಚ್ಚಿಬಿದ್ದಳು. ಆತನ ಮೊಗವೆಲ್ಲಾ ನೀಲಿಗಟ್ಟಿತ್ತು! ತಕ್ಷಣವೇ ಅನುಮಾನಗೊಂಡು ತನ್ನ ನಡುಗುವ ಕೈಗಳನ್ನು ಆ ವ್ಯಕ್ತಿಯ ಮೂಗಿನ ಬಳಿ ಇರಿಸುತ್ತಿದ್ದಂತೆ ಅವಳ ಎದೆಬಡಿತವೊಮ್ಮೆ ನಿಂತಂತಾಯಿತು. ಆ ವ್ಯಕ್ತಿ ಸೋಫಾದ ಮೇಲೆ ಸತ್ತು ಬಿದ್ದಿದ್ದ. ಅವನ ಹೆಣ ನಗುತ್ತಲ್ಲಿತ್ತು !!!\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e-ಕೌಶಿಕ್ ಕೂಡುರಸ್ತೆ\u003c\/span\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47737955418395,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nagumukhada-henagala-kesu-8976225.jpg?v=1767534065"},{"product_id":"taleburude-missing-case","title":"ತಲೆಬುರುಡೆ ಮಿಸ್ಸಿಂಗ್ ಕೇಸ್ | Missing Case Kannada Thriller","description":"\u003cp\u003e\u003cspan data-mce-fragment=\"1\"\u003eಇತ್ತ ಸಕಲೇಶಪುರದಿಂದ ಕೇವಲ ಹತ್ತು ಕಿಲೋಮೀಟರ್ ದೂರವಿದ್ದ ಸೋಮೆನಹಳ್ಳಿಯ ರಾಮನಾಥ ಎಸ್ಟೇಟ್‌ನಲ್ಲಿ, ಚಾರ್ವಿಯ ತಂದೆ ರಾಮನಾಥನ ಸಮಾಧಿಯಿತ್ತು.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಐದನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಅಲ್ಲಿಗೆ ತೆರಳಿದ್ದ ಚಾರ್ವಿಯು ತನ್ನ ತಂದೆಯ ನೆನಪುಗಳನ್ನು ಮೆಲುಕು ಹಾಕುತ್ತ ನಿಧಾನವಾಗಿ ಸಮಾಧಿಯೆಡೆಗೆ ನಡೆದುಹೋಗುತ್ತಲೇ ಅವಳಿಗೆ ಬಹುದೊಡ್ಡ ಅಚ್ಚರಿ ಕಾದಿತ್ತು. ಅವಳಿಗೆ ಅವಳನ್ನೇ ನಂಬಲಾಗಲಿಲ್ಲ. ತನ್ನೆದುರಿಗಿದ್ದ ಆ ಭಯಾನಕ ದೃಶ್ಯವನ್ನು ಕಂಡು ಬೆಚ್ಚಿಬಿದ್ದ ಚಾರ್ವಿಯ ಕೈಗಳು ನಡುಗುವ ಧಾಟಿಗೆ ಅವಳ ಕೈಯಲ್ಲಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರು ನೆಲಕ್ಕುರುಳಿ ಅದರಲ್ಲಿದ್ದ ಪೂಜಾ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾದವು.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಓ ಮೈ ಗಾಡ್!! ಎಂದು ಉದ್ಗಾರವೆಳೆಯುತ್ತಾ ಕುಸಿದು ಕುಳಿತ ಚಾರ್ವಿಯ ಎದುರಿಗಿದ್ದ ಅವಳ ತಂದೆಯ ಸಮಾಧಿಯನ್ನು ಯಾರೋ ಅಗೆದಿದ್ದರು. ಸಮಾಧಿಯೊಳಗಿದ್ದ ರಾಮನಾಥನ ಅಸ್ಥಿಪಂಜರದಲ್ಲಿ ತಲೆಬುರುಡೆಯೇ ಇರಲಿಲ್ಲ!!\u003c\/span\u003e\u003c\/p\u003e\n\u003cp\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e-ಕೌಶಿಕ್ ಕೂಡುರಸ್ತೆ.\u003c\/span\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47737997197595,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/taleburude-missing-case-9709101.jpg?v=1767535625"},{"product_id":"the-curious-case-of-taragupta","title":"Curious Case of Taragupta | Taragupta Mystery Kannada Book","description":"\u003cp\u003e\u003cstrong\u003eಪುಸ್ತಕದ ಬಗ್ಗೆ : ದಿ ಕ್ಯೂರಿಯಸ್ ಕೇಸ್ ಆಫ್‌ ತಾರಾಗುಪ್ತ\u003c\/strong\u003e\u003c\/p\u003e\n\u003cp\u003e\u003cspan\u003eಡಿಯರ್ ಡಿಟೆಕ್ಟಿವ್ ಹಿಮವಂತ್,\u003c\/span\u003e\u003cbr\u003e\u003cspan\u003eನಾನು ಈ ಡೆತ್ ನೋಟನ್ನು ನಿನಗೆ ಕಳಿಸುತ್ತಿರುವ ಹಿಂದೆ ಒಂದು ಪ್ರಮುಖ ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಬದುಕು ದುಸ್ತರವಾದಂತೆ ನನಗನಿಸುತ್ತಿದೆ. ಜೊತೆಗೆ ನನ್ನ ವೈಯಕ್ತಿಕ ಜೀವನವು ತೀರ ಹದಗೆಟ್ಟು ಹೋಗಿರುವುದರಿಂದ ನನಗೆ ಬದುಕುವ ಆಸಕ್ತಿಯು ಹೊರಟುಹೋಗಿದೆ. ಒಂದಿಷ್ಟು ತಿಂಗಳಿನಿಂದ ಸೀವಿಯರ್ ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಹಾಗೇಯೇ ಮೂರ್ನಾಲ್ಕು ತಿಂಗಳಿಂದ ಒಂದಕ್ಷರವನ್ನು ಬರೆಯಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ. “ಫಿಲ್ಲರ್ ಕಾದಂಬರಿಗಾರ್ತಿ ಯಾಗಿ ಸಿಕ್ಕ ಖ್ಯಾತಿಯೆಲ್ಲವೂ ಶೂನ್ಯವೆಂದು ನನಗೀಗ ಅರಿವಾಗುತ್ತಿದೆ. ಒಂದು ವೇಳೆ ನಾನು ಸತ್ತು ಹೋದರೆ, ಅದಕ್ಕೆ ನನ್ನ ಗಂಡ ಮತ್ತು ಅವನೊಟ್ಟಿಗೆ ಅಕ್ರಮ ಸಂಬಂಧವನ್ನು ಹೊಂದಿರುವ “ಚರ್ಚ್ ಸ್ಪೀಟ್ ನ ಹುಡುಗಿಯು ಕಾರಣವಾಗಿರುತ್ತಾರೆ. ಇದಲ್ಲದೆ ಸಾಯುವ ಮುನ್ನ ಸಾಕಷ್ಟು ರಹಸ್ಯಗಳನ್ನು ನಿನ್ನೊಂದಿಗೆ ತೆರೆದಿಡಬೇಕಿದೆ. ಆದ್ದರಿಂದ ಮಧ್ಯರಾತ್ರಿ ಒಂದರ ವೇಳೆಗೆ ನೀನು ನನ್ನನ್ನು ಭೇಟಿಯಾಗಬೇಕು. ಭೇಟಿಯು ರಹಸ್ಯವಾಗಿರುವುದರಿಂದ ಸ್ಥಳವನ್ನು ಕೂಡ ರಹಸ್ಯವಾಗಿರಿಸಿದ್ದೇನೆ. ನೆನಪಿರಲಿ, ಇದೊಂದು ಸೀಕ್ರೆಟ್ ಡೆತ್ ನೋಟ್ !!\u003c\/span\u003e\u003cbr\u003e\u003cspan\u003eನೋವಿನಿಂದ ತಾರಾಗುಪ್ತ…\u003c\/span\u003e\u003c\/p\u003e\n\u003c!----\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":49274371080475,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/the-curious-case-of-taragupta-3613379.jpg?v=1767533286"},{"product_id":"subrahmanyapura","title":"ಸುಬ್ರಹ್ಮಣ್ಯಪುರ | Subrahmanyapura Crime Thriller Kannada Book","description":"\u003cp\u003eಸುಬ್ರಹ್ಮಣ್ಯಪುರ\u003c\/p\u003e\n\u003cp\u003eಕೌಶಿಕ್ ಕುದುರಾಸ್ತೆ ಅವರಿಂದ\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":49972858454299,"sku":null,"price":117.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/subrahmanyapura-6487520.jpg?v=1767528785"},{"product_id":"jamalapurada-jademuni-kesu","title":"Jamalapurada Jademuni Case | ಕನ್ನಡ ಥ್ರಿಲ್ಲರ್","description":"\u003cp\u003e“ಆ ಜಡೆಮುನಿ ಇದ್ದಲ್ಲ. ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗಿದ್ದೆ, ಅದರ ಹಿಂದೆ ಕೊಳ್ಳಿದೆವ್ವಗಳು ಆ ಬಡೆಮುನಿಯ ಕಿಲೋಮೀಟನರ್‌ಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ತೊಂಡೂ ಸಾಕು, ಕೇಳಿದ್ದನ್ನೆಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂಡ್ಲು ಕೀಳೇಕಾದ್ರೆ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ನೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳಿದೆವ್ವಗಳಿಗೆ ಊಟವಂತೆ!\u003c\/p\u003e\n\u003cp\u003eಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡೋದು. ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ವಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಬಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು, ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ-ನಿದ್ರೆ ಇಲ್ಲೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ದೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ದಂತೆ|| ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಐಡೆಮುನಿ' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!!\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":50014878990619,"sku":"","price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jamalapurada-jademuni-kesu-3258168.jpg?v=1767530105"},{"product_id":"role-camera-murder","title":"ರೋಲ್ ಕ್ಯಾಮೆರಾ ಮರ್ಡರ್ | Role Camera Murder ಕನ್ನಡ ಥ್ರಿಲ್ಲರ್","description":"\u003cp\u003e'ನಾವು ಹೋಗ್ತಿರೋ ಜಾಗ ಸರಿಯಿಲ್ಲ ಅನ್ನೋದು ನಿನಗೂ ಗೊತ್ತು. ಭಾರತದ ಟಾಪ್ - 10 ಹಾಂಟೆಡ್ ಜಾಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಮನುಷ್ಯ ಸಂಪರ್ಕವಿಲ್ಲದ, ದ್ವೀಪದ ನಡುವೆಯಿರೋ ಪಾಳು ಬಿದ್ದ ಹಳೆಯ ಬ್ರಿಟಿಷ್ ಬಂಗಲೆಯದು. ಅದನ್ನು ವಶಪಡಿಸಿಕೊಳ್ಳೋಕೆ ಅಂತ ಹೋದ ಎಷ್ಟೋ ಮೀನುಗಾರರು ಬದುಕಿ ಬ೦ದಿಲ್ವಂತೆ! ಮನುಷ್ಯರ ರಕ್ತ ಹೀರುವ ರಾಕ್ಷಸ ಜಾಗವದು ಅಂತ ಈ ಸಮುದ್ರದ ಅಂಚಿನಲ್ಲಿರುವ ಊರಿನವರು ಮಾತಾಡ್ತಾರೆ. ಜೊತೆಗೆ ಈಗಲೂ ಆ ದ್ವೀಪದ ತೀರದಲ್ಲಿ ಮನುಷ್ಯರ ಮೂಳೆಗಳು ಸಿಕ್ಕಾವಂತೆ! ಅಂತಹದರಲ್ಲಿ ಆ ಜಾಗವನ್ನೇ ನೋಡದ ನಾವು ಆ ಜಾಗದಲ್ಲಿ ಇಪ್ಪತ್ತು ದಿನಗಳ ಶೂಟಿಂಗ್ ಪ್ಲಾನ್ ಮಾಡಿದ್ದೇವೆ. ಆದ್ದರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸಿಕೊಂಡು ಅಲ್ಲಿಂದ ಬಂದರೆ ಈ ಹಡಗಿನಲ್ಲಿರುವ ಎಲ್ಲರಿಗೂ ಒಳ್ಳೆಯದು' ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಧುಕರ್ ಅಯ್ಯಪ್ಪನು ತನ್ನ ಭಯ ಮಿಶ್ರಿತ ದನಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಸಣ್ಣಗೆ ನಕ್ಕ ನಿರ್ದೇಶಕ ಪ್ರಭುದೇಸಾಯಿ ಯು \"ಆ ಜಾಗದ ಬಗ್ಗೆ ಗೊತ್ತಿದ್ದೇ ಅಲ್ಲಿಗೆ ಹೋಗ್ತಿರೋದು. ಊರಿನವರು ಕಟ್ಟಿಕೊಂಡಿರುವ ಕತೆಗಳನ್ನೇಲ್ಲಾ ನಂಬಿಕೊಂಡು ಕೂತ್ರೆ ನನ್ನ ಸಿನಿಮಾ ಆಗಲ್ಲ ಈ ಸಿನಿಮಾ ನನ್ನ ಎಷ್ಟೋ ದಿನಗಳ ಕನಸು' ಎನ್ನುತ್ತಾ ತನ್ನ ಕೈಯಲ್ಲಿಡಿದಿದ್ದ ಬೈನಾಕುಲರ್ ನಿಂದ ತನ್ನೆದುರಿಗಿದ್ದ ದ್ವೀಪದತ್ತ ದೃಷ್ಟಿಹರಿಸಿದ.\u003c\/p\u003e\n\u003cp\u003eಅತ್ತ ಸುಮಾರು ವರ್ಷಗಳಿಂದ ಕೊಳೆತ ಶವಗಳನ್ನು ತನ್ನೆದುರಿಗಿರಿಸಿಕೊಂಡು, ನೂರಾರು ಗರುಡಗಳಿಗೆ ತನ್ನ ಒಡಲಿನಲ್ಲಿ ಜಾಗಕೊಟ್ಟು \"ಗರುಡಗಿರಿ\" ಎಂಬ ಹೆಸರು ಪಡೆದಿದ್ದ ನಿಗೂಢ ದ್ವೀಪವು, ಇದೀಗ ಹದಿನಾರು ಜನರಿರುವ ಸಿನಿಮಾ ತಂಡದ ಬರುವಿಕೆಗಾಗಿ ಆಗಿನಿಂದ ಕಾದು ಕುಳಿತಂತೆ ತೋರುತ್ತಿತ್ತು!!\u003cbr\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":51343047819547,"sku":null,"price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/role-camera-murder-2884800.jpg?v=1767528965"},{"product_id":"mystery-of-maarikatte","title":"ಮಿಸ್ಟರಿ ಆಫ್‌ ಮಾರಿಕಟ್ಟೆ | Mystery Of Maarikatte Crime Thriller Kannada Book","description":"\u003cp\u003eಫೈಲಿನೊಳಗಿದ್ದ ಡಾಕ್ಯೂಮೆಂಟ್ ಗಳ ಕಡೆಗೆ ಗಮನಹರಿಸುತ್ತಾ, ತನ್ನ ಕೈಯಲ್ಲಿದ್ದ ಉರಿವ ಸಿಗರೇಟನ್ನು ನೆಲಕ್ಕೆಸೆದು ನಂತರ ಅದನ್ನು ಕಾಲಿನಿಂದ ಹೊಸಕಿ ಹಾಕಿ, ಇನ್ನೇನು ಜೇಬಿನೊಳಗಿನಿಂದ ಹೊಸ ಸಿಗರೇಟನ್ನು ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಅವನೆದುರಿಗಿದ್ದ ದೇವಸ್ಥಾನದ ಗರ್ಭಗುಡಿಯಿಂದ ಸದ್ದೊಂದು ಹೊರಹೊಮ್ಮಿದಂತಾಯಿತು. ಯಾರೋ ಕೂಗಿಕೊಂಡಂತಹ ಸದ್ದು!!\u003c\/p\u003e\n\u003cp\u003eತಕ್ಷಣವೇ ಆ ಸದ್ದಿಗೆ ಪ್ರತಿಕ್ರಿಯಿಸುತ್ತಾ “ಇನ್ನಿಗೆ ಹೇಳೆ, ಈ ಟೈಮಲ್ಲಿ ಪೂಜೆ ಗೀಜೆ ಬೇಡ ಅಂತ. ನನ್ನ ಮಾತೇ ಕೇಳಲ್ಲ\" ಎಂದು ಕಿರಿಕಿರಿಗೊಂಡ ಹಿಮವಂತನು, ತನ್ನ ಕೈಯಲ್ಲಿದ್ದ ಫೈಲನ್ನು ಆತುರಾತುರವಾಗಿ ಕಾರಿನೊಳಗಿಟ್ಟು ನಂತರ ಅದೇ ಆತುರದಲ್ಲಿ ತನ್ನೆದುರಿಗಿದ್ದ ಗರ್ಭಗುಡಿಯತ್ತ ಹೆಜ್ಜೆ ಹಾಕಿದ. ಗಾಢ ಮೌನವನ್ನು ತುಂಬಿಕೊಂಡಿದ್ದ ದೇವಸ್ಥಾನದ ಒಳಗೆ ನಡೆದು ಬ೦ದು \"ಮಯೂರಿ, ಮಯೂರಿ.. ಏನದು ಸದ್ದು?\" ಎ೦ದು ಕೇಳುತ್ತಾ ಗರ್ಭಗುಡಿಯ ಸನಿಹಕ್ಕೆ ಬಂದವನಿಗೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಯಿರಲಿಲ್ಲ. ಇದು ಹಿಮವಂತನಲ್ಲಿ ಸಣ್ಣನೆಯ ಆತಂಕವನ್ನು ಹುಟ್ಟಿಸಿ \"ಮಯೂರಿ.. ಮಯೂರಿ\" ಎಂದು ಕೂಗುತ್ತಾ ತನ್ನೆದುರಿಗಿದ್ದ ಗರ್ಭಗುಡಿಯನ್ನು ಪ್ರವೇಶಿಸಿದವನಿಗೆ ಅಲ್ಲೊಂದು ಬಹುದೊಡ್ಡ ಅಚ್ಚರಿ ಕಾದಿತ್ತು. ಗರ್ಭಗುಡಿಯೊಳಗೆ ಮಯೂರಿಯಿರಲಿಲ್ಲ. ಹಾಗೆಯೇ ಶಕುನವೆಂಬಂತೆ ಗರ್ಭಗುಡಿಯೊಳಗಿದ್ದ ದೀಪವೂ ಆರಿತ್ತು!!\u003cbr\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":51430207881499,"sku":null,"price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mystery-of-maarikatte-7579265.jpg?v=1767528246"},{"product_id":"who-killed-nihaarika","title":"ಹೂ ಕಿಲ್ಡ್‌ ನಿಹಾರಿಕ? (Who Killed Nihaarika?)","description":"\u003cp data-path-to-node=\"3,1,0\"\u003e\u003cb data-path-to-node=\"3,1,0\" data-index-in-node=\"13\"\u003e\u003cbr\u003e\u003cbr\u003e'ಹೂ ಕಿಲ್ಡ್ ನಿಹಾರಿಕ?'\u003c\/b\u003e ಬರಹಗಾರ ಕೌಶಿಕ್ ಕೂಡುರಸ್ತೆ ಅವರ ಲೇಖನಿಯಿಂದ ಮೂಡಿಬಂದಿರುವ ಅತ್ಯಂತ ಕುತೂಹಲಕಾರಿ ಮತ್ತು ಬಿಗಿಯಾದ ನಿರೂಪಣೆಯ ಪತ್ತೇದಾರಿ ಕಾದಂಬರಿಯಾಗಿದೆ. ಸ್ನೇಹ ಬುಕ್ ಹೌಸ್ ಪ್ರಕಾಶನದಿಂದ ಹೊರಬಂದಿರುವ ಈ ಪುಸ್ತಕವು ಕೊನೆಯ ಪುಟದವರೆಗೂ ಓದುಗರಲ್ಲಿ \"ಮುಂದೇನಾಗಬಹುದು?\" ಎಂಬ ರೋಚಕತೆಯನ್ನು ಕಾಯ್ದುಕೊಳ್ಳುತ್ತದೆ.\u003c\/p\u003e\n\u003cp data-path-to-node=\"3,1,1\"\u003e\u003cb data-path-to-node=\"3,1,1\" data-index-in-node=\"0\"\u003eಕಾದಂಬರಿಯ ಸಣ್ಣ ಝಲಕ್ ಹಾಗೂ ಮುಖ್ಯಾಂಶಗಳು:\u003c\/b\u003e\u003c\/p\u003e\n\u003cul data-path-to-node=\"3,1,2\"\u003e\n\u003cli\u003e\n\u003cp data-path-to-node=\"3,1,2,0,0\"\u003e\u003cb data-path-to-node=\"3,1,2,0,0\" data-index-in-node=\"0\"\u003eಕಥಾ ಹಂದರ:\u003c\/b\u003e \"What if the cold case isn't cold enough?\" ಎಂಬ ಟ್ಯಾಗ್ಲೈನ್ನೊಂದಿಗೆ ಆರಂಭವಾಗುವ ಈ ಕಥೆ, ನಿಗೂಢವಾಗಿ ನಡೆಯುವ 'ನಿಹಾರಿಕ ಮರ್ಡರ್ ಕೇಸ್' ಸುತ್ತ ಸುತ್ತುತ್ತದೆ.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"3,1,2,1,0\"\u003e\u003cb data-path-to-node=\"3,1,2,1,0\" data-index-in-node=\"0\"\u003eಪಾತ್ರಗಳ ತೊಳಲಾಟ:\u003c\/b\u003e ಮಗನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಹಿಮವಂತನೆಂಬ ತನಿಖಾಧಿಕಾರಿಯ ಮುಂದೆ ಬಂದು ನಿಲ್ಲುವ ಒಬ್ಬ ತಾಯಿ, ಹೆದರಿಕೆಯ ನಡುವೆಯೂ ಸತ್ಯ ಹುಡುಕಲು ಹೊರಡುವ ಪಾತ್ರಗಳು ಕಣ್ಣಿಗೆ ಕಟ್ಟುವಂತೆ ಮೂಡಿಬಂದಿವೆ.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"3,1,2,2,0\"\u003e\u003cb data-path-to-node=\"3,1,2,2,0\" data-index-in-node=\"0\"\u003eಪತ್ತೇದಾರಿ ಶೈಲಿ:\u003c\/b\u003e ಕೊಲೆ, ಹಣದ ವ್ಯವಹಾರ, ತಾಯಿಯ ಆತಂಕ ಮತ್ತು ಹಿಮವಂತನ ಆಫೀಸಿನೊಳಗೆ ಸದ್ದಿಲ್ಲದೆ ಕಾಲಿಡುವ ನಿಹಾರಿಕ ಕೊಲೆ ಪ್ರಕರಣ... ಇವೆಲ್ಲವೂ ಕನ್ನಡದ ಪತ್ತೇದಾರಿ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡುತ್ತವೆ.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"3,1,2,3,0\"\u003e\u003cb data-path-to-node=\"3,1,2,3,0\" data-index-in-node=\"0\"\u003eಲೇಖಕರು:\u003c\/b\u003e ಕೌಶಿಕ್ ಕೂಡುರಸ್ತೆ\u003c\/p\u003e\n\u003c\/li\u003e\n\u003c\/ul\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":52356432036123,"sku":null,"price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/whokilledniharikacopy.pdf.jpg?v=1781538811"},{"product_id":"madhukar-mala-missing-case","title":"ಮಧುಕರ್ ಮಾಲಾ ಮಿಸ್ಸಿಂಗ್ ಕೇಸು | Madhukar Mala Missing Case","description":"\u003cp data-path-to-node=\"4,1,0\" id=\"p-rc_e13fbdc6d28de273-59\"\u003e\u003cspan data-path-to-node=\"4,1,0,0\"\u003e\u003cbr\u003e\u003cbr\u003e\u003cb data-path-to-node=\"4,1,0,0\" data-index-in-node=\"13\"\u003e'ಮಧುಕರ್ ಮಾಲಾ ಮಿಸ್ಸಿಂಗ್ ಕೇಸು' (ಮಲ್ಲಾಪುರ ಎಸ್ಟೇಟಿನ ರಹಸ್ಯ ರಾತ್ರಿ)\u003c\/b\u003e ಎಂಬುದು ಸಸ್ಪೆನ್ಸ್ ಮತ್ತು ಪತ್ತೇದಾರಿ ಸಾಹಿತ್ಯದ ಪ್ರಿಯರಿಗಾಗಿ ಕೌಶಿಕ್ ಕೂಡುರಸ್ತೆ ಅವರು ಬರೆದಿರುವ ಮತ್ತೊಂದು ಉಸಿರು ಬಿಗಿಹಿಡಿಯುವ ಕಾದಂಬರಿಯಾಗಿದೆ\u003c\/span\u003e\u003cspan data-path-to-node=\"4,1,0,1\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"4,1,0,2\"\u003e. ಸ್ನೇಹ ಬುಕ್ ಹೌಸ್ ಪ್ರಕಾಶನದಿಂದ ಹೊರಬಂದಿರುವ ಈ ಕೃತಿಯು ಆರಂಭದಿಂದ ಕೊನೆಯವರೆಗೂ ನಿಗೂಢತೆಯ ಜಾಲವನ್ನು ಹೆಣೆಯುತ್ತಾ ಸಾಗುತ್ತದೆ\u003c\/span\u003e\u003cspan data-path-to-node=\"4,1,0,3\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"4,1,0,4\"\u003e.\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003cp data-path-to-node=\"4,1,1\"\u003e\u003cb data-path-to-node=\"4,1,1\" data-index-in-node=\"0\"\u003eಕಾದಂಬರಿಯ ಸಣ್ಣ ಝಲಕ್ ಹಾಗೂ ಮುಖ್ಯಾಂಶಗಳು:\u003c\/b\u003e\u003c\/p\u003e\n\u003cul data-path-to-node=\"4,1,2\"\u003e\n\u003cli\u003e\n\u003cp data-path-to-node=\"4,1,2,0,0\" id=\"p-rc_e13fbdc6d28de273-60\"\u003e\u003cspan data-path-to-node=\"4,1,2,0,0,0\"\u003e\u003cb data-path-to-node=\"4,1,2,0,0,0\" data-index-in-node=\"0\"\u003eನಿಗೂಢ ಕಥಾಹಂದರ:\u003c\/b\u003e ನೆನ್ನೆಯವರೆಗೂ ಚೆನ್ನಾಗಿ ಅವಲಂಬಿಸಿಕೊಂಡಿದ್ದ ಹುಡುಗಿ ಇದ್ದಕ್ಕಿದ್ದಂತೆ ಏಕೆ ಮೌನಕ್ಕೆ ಶರಣಾದಳು? ಮಲ್ಲಾಪುರ ಎಂಬ ಊರಿನ ಮತ್ತು ಇನ್ಸ್ಪೆಕ್ಟರ್ ಮಧುಕರ್ ಬಗ್ಗೆ ಅವಳಿಗೆ ಹೇಗೆ ತಿಳಿಯಿತು?\u003c\/span\u003e\u003cspan data-path-to-node=\"4,1,2,0,0,1\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"4,1,2,1,0\" id=\"p-rc_e13fbdc6d28de273-61\"\u003e\u003cspan data-path-to-node=\"4,1,2,1,0,0\"\u003e\u003cb data-path-to-node=\"4,1,2,1,0,0\" data-index-in-node=\"0\"\u003eರಹಸ್ಯದ ಆಳ:\u003c\/b\u003e ಬೆಂಗಳೂರಿನ ರಾಮಪ್ರಸಾದ್ ತನ್ನ ಮಗನಾದ ಪಲ್ಲವಿಯ ವಿಚಿತ್ರ ವರ್ತನೆಯನ್ನು ಕಂಡು ಆತಂಕಗೊಳ್ಳುತ್ತಿರುವಾಗಲೇ, ನೋಕಿಯಾ ಫೋನ್ನಲ್ಲಿ ಬರುವ ಒಂದು ಅನಿರೀಕ್ಷಿತ ಕರೆ ಇಡೀ ಕಥೆಗೆ ಒಂದು ದೊಡ್ಡ ತಿರುವು ನೀಡುತ್ತದೆ\u003c\/span\u003e\u003cspan data-path-to-node=\"4,1,2,1,0,1\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"4,1,2,1,0,2\"\u003e.\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"4,1,2,2,0\" id=\"p-rc_e13fbdc6d28de273-62\"\u003e\u003cspan data-path-to-node=\"4,1,2,2,0,0\"\u003e\u003cb data-path-to-node=\"4,1,2,2,0,0\" data-index-in-node=\"0\"\u003eಮಲ್ಲಾಪುರ ಎಸ್ಟೇಟಿನ ರಹಸ್ಯ:\u003c\/b\u003e \"ಮಲ್ಲಾಪುರ ಸ್ಟೇಷನ್ನಲ್ಲಿ ಈ ಹಿಂದೆ ಮಧುಕರ್ ಅನ್ನೋ ಇನ್ಸ್ಪೆಕ್ಟರ್ ಇದ್ದರೆಂಬುದು ಎಷ್ಟು ಸತ್ಯವೋ... ಅವರು ಮಲ್ಲಾಪುರದಿಂದ ಕೊನೆಯಾಗಿ ಸ್ಟೇಷನ್ ಬಿಟ್ಟರು ಅನ್ನೋದು ಅಷ್ಟೇ ಸತ್ಯ...\" ಎಂಬ ಕರೆಯ ಹಿಂದಿನ ರಹಸ್ಯವೇನು?\u003c\/span\u003e\u003cspan data-path-to-node=\"4,1,2,2,0,1\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"4,1,2,2,0,2\"\u003e ಹಲವು ವರ್ಷಗಳಿಂದ ಯಾರಿಗೂ ತಿಳಿಯದಂತೆ ಮುಚ್ಚಿಹೋಗಿರುವ ಆ ಕರಾಳ ರಾತ್ರಿಯ ಸತ್ಯವನ್ನು ಹುಡುಕುವ ರೋಚಕ ಪಯಣವೇ ಈ ಕಾದಂಬರಿ\u003c\/span\u003e\u003cspan data-path-to-node=\"4,1,2,2,0,3\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"4,1,2,2,0,4\"\u003e.\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"4,1,2,3,0\" id=\"p-rc_e13fbdc6d28de273-63\"\u003e\u003cspan data-path-to-node=\"4,1,2,3,0,0\"\u003e\u003cb data-path-to-node=\"4,1,2,3,0,0\" data-index-in-node=\"0\"\u003eಲೇಖಕರು:\u003c\/b\u003e ಕೌಶಿಕ್ ಕೂಡುರಸ್ತೆ\u003c\/span\u003e\u003cspan data-path-to-node=\"4,1,2,3,0,1\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003c\/p\u003e\n\u003c\/li\u003e\n\u003c\/ul\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":52356462805275,"sku":null,"price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/Screenshot2026-06-15213050.png?v=1781539417"},{"product_id":"kaushik-kooduraste-detective-novels-combo","title":"Kaushik Kooduraste Detective Novels Combo | ಮಧುಕರ್ ಮಾಲಾ + ಹೂ ಕಿಲ್ಡ್ ನಿಹಾರಿಕ?","description":"\u003cp\u003e\u003cspan data-path-to-node=\"4,1,0,0\"\u003e\u003cspan style=\"color: rgb(255, 42, 0);\"\u003e\u003cstrong\u003e\u003cbr\u003e\u003c\/strong\u003e\u003c\/span\u003e\u003c\/span\u003e\u003c\/p\u003e\n\u003cp data-path-to-node=\"4,1,0\" id=\"p-rc_0c460c4a2ca12558-39\"\u003e\u003cspan data-path-to-node=\"4,1,0,0\"\u003eಕನ್ನಡದ ಸಸ್ಪೆನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ ಬರಹಗಾರ ಕೌಶಿಕ್ ಕೂಡುರಸ್ತೆ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಎರಡು ರೋಚಕ ಪತ್ತೇದಾರಿ ಕಾದಂಬರಿಗಳ ವಿಶೇಷ ಕಾಂಬೋ ಆಫರ್ ಇಲ್ಲಿದೆ\u003c\/span\u003e\u003cspan data-path-to-node=\"4,1,0,1\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"4,1,0,2\"\u003e. ಹೊಸ ಪುಸ್ತಕದ ಬಿಡುಗಡೆಯ ಅಂಗವಾಗಿ ಸೀಮಿತ ಅವಧಿಗೆ ಮಾತ್ರ ಈ ಮುಂಗಡ ಕಾಯ್ದಿರಿಸುವಿಕೆ (Pre-Order) ಆಫರ್ ಲಭ್ಯವಿರುತ್ತದೆ.\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003cp data-path-to-node=\"4,1,1\"\u003e\u003cb data-path-to-node=\"4,1,1\" data-index-in-node=\"0\"\u003eಈ ಕಾಂಬೋ ಸೆಟ್ನಲ್ಲಿರುವ ಪುಸ್ತಕಗಳು:\u003c\/b\u003e\u003c\/p\u003e\n\u003col start=\"1\" data-path-to-node=\"4,1,2\"\u003e\n\u003cli\u003e\n\u003cp data-path-to-node=\"4,1,2,0,0\" id=\"p-rc_0c460c4a2ca12558-40\"\u003e\u003cspan data-path-to-node=\"4,1,2,0,0,0\"\u003e\u003cb data-path-to-node=\"4,1,2,0,0,0\" data-index-in-node=\"0\"\u003eಮಧುಕರ್ ಮಾಲಾ ಮಿಸ್ಸಿಂಗ್ ಕೇಸು (ಮಲ್ಲಾಪುರ ಎಸ್ಟೇಟಿನ ರಹಸ್ಯ ರಾತ್ರಿ):\u003c\/b\u003e ಇತ್ತೀಚೆಗಷ್ಟೇ ಹೊರಬರುತ್ತಿರುವ ಹೊಚ್ಚಹೊಸ ಬಿಗಿಯಾದ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿ (ಮೂಲ ಬೆಲೆ: ₹225)\u003c\/span\u003e\u003cspan data-path-to-node=\"4,1,2,0,0,1\"\u003e\u003cspan\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003csup class=\"superscript\"\u003e\u003c!----\u003e\u003c\/sup\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/span\u003e\u003c\/span\u003e\u003cspan data-path-to-node=\"4,1,2,0,0,2\"\u003e.\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"4,1,2,1,0\"\u003e\u003cb data-path-to-node=\"4,1,2,1,0\" data-index-in-node=\"0\"\u003eಹೂ ಕಿಲ್ಡ್ ನಿಹಾರಿಕ?:\u003c\/b\u003e ಓದುಗರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿರುವ, ಕೊನೆಯ ಪುಟದವರೆಗೂ ಉಸಿರು ಬಿಗಿಹಿಡಿಯುವಂತೆ ಮಾಡುವ ಪತ್ತೇದಾರಿ ಕೃತಿ (ಮೂಲ ಬೆಲೆ: ₹175).\u003c\/p\u003e\n\u003c\/li\u003e\n\u003c\/ol\u003e\n\u003cp\u003e\u003cspan data-path-to-node=\"4,1,0,0\"\u003e\u003cspan style=\"color: rgb(255, 42, 0);\"\u003e\u003cstrong\u003e\u003cbr\u003e\u003c\/strong\u003e\u003c\/span\u003e\u003c\/span\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":52358278873371,"sku":null,"price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/22_f1817dcb-5139-456d-aa5d-76b904b344de.jpg?v=1781581564"}],"thumbnail_url":"\/\/cdn.shopify.com\/s\/files\/1\/0686\/2150\/0699\/collections\/koushik-koodurasthe-6482868.png?v=1767528136","url":"https:\/\/beetlebookshop.com\/kn\/collections\/koushik-koodurasthe.oembed","provider":"Beetle Book Shop","version":"1.0","type":"link"}