-
Palace Hills' Dark Nights - Thrilling Stories of Malenadu Part 2 | ಅರಮನೆ ಗುಡ್ಡದ ಕರಾಳ ರಾತ್ರಿಗಳು -
ಒಂದು ಆನೆಯ ಸುತ್ತ - ಮಲೆನಾಡಿನ ರೋಚಕ ಕಥೆಗಳು ಭಾಗ 5 | Ondu Aaneya Sutta -
ಕಾಡಿನ ನ್ಯಾಯ - ಮಲೆನಾಡಿನ ರೋಚಕ ಕಥೆಗಳು ಭಾಗ 18 | Kaadina Nyaya -
ಕಾಡು ತಿಳಿಸಿದ ಸತ್ಯಗಳು - ಮಲೆನಾಡಿನ ರೋಚಕ ಕಥೆಗಳು ಭಾಗ 12 | Kaadu Tilisida Satyagalu -
ಕಾಡೊಳಗೆ 36 ಗಂಟೆಗಳು - ಮಲೆನಾಡಿನ ರೋಚಕ ಕಥೆಗಳು ಭಾಗ 16 | Kadolage 36 Gantegalu -
ಕೀರ್ಲನ ಧ್ವನಿಗಳು (ಮಲೆನಾಡಿನ ರೋಚಕ ಕಥೆಗಳು) | Keerlana Danigalu -
ಗಿರಿಕಂದರ ಎಸ್ಟೇಟ್ - ಮಲೆನಾಡಿನ ರೋಚಕ ಕಥೆಗಳು ಭಾಗ 10 | Girikandara Estate -
ಜೇನು ಕಲ್ಲಿನ ರಹಸ್ಯ ಕಣಿವೆ - ಮಲೆನಾಡಿನ ರೋಚಕ ಕಥೆಗಳು ಭಾಗ 4 | Jenu Kallina Rahasya Kanive -
ಟಾಮಿಯ ಕಥೆಗಳು (ಮಕ್ಕಳಿಗಾಗಿ) -
ತಲ್ಲಣ - ಮನೋವೈಜ್ಞಾನಿಕ ಕಾದಂಬರಿ | Thallana -
ತಿಮ್ಮೇಗೌಡನ ಕರಿಬೆಕ್ಕು - ಮಲೆನಾಡಿನ ರೋಚಕ ಕಥೆಗಳು (ಭಾಗ 17) | Thimmegowdana Karibekku -
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ - ಮಲೆನಾಡಿನ ರೋಚಕ ಕಥೆಗಳು ಭಾಗ 3 | In the Foothills of the Western Ghats - Thrilling Stories of Malenadu Part 3 -
ಬಣ್ಣದ ಜಿಂಕೆ - ಮಲೆನಾಡಿನ ರೋಚಕ ಕಥೆಗಳು ಭಾಗ 15 | Bannada Jinke -
ಬಣ್ಣದ ಜಿಂಕೆ | ಬಣ್ಣದ ಜಿಂಕೆ | ಗಿರಿಮನೆ ಶ್ಯಾಮರಾವ್ -
Ballala Durgada Bheekara Kamari (Malenadina Rochaka Kathegalu Bhaga 11) -
ಮಕ್ಕಳನ್ನು ಬೆಳೆಸುವುದು ಹೇಗೆ (ಭಾಗ 1,2,3) | Makkalannu Belesuvudu Hege -
Human Minds and Natures (Set of 3 Books) | ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು -
ಮಲೆನಾಡಿನ ಮರೆಯದ ನೆನಪುಗಳು - ಮಲೆನಾಡಿನ ರೋಚಕ ಕಥೆಗಳು ಭಾಗ 8 | Malenadina Mareyada Nenapugalu -
ಮಲೆನಾಡಿನ ರೋಚಕ ಕಥೆಗಳು - ಭಾಗ 1 | Malenadina Rochaka Kathegalu Vol 1 -
ಮಾತು ಹೇಗಿದ್ದರೆ ಚೆನ್ನ? - ಸಂವಹನ ಕಲೆ | Maatu Hegiddare Chenna? -
ಮುಂಗಾರಿನ ಕರೆ (ಮಲೆನಾಡಿನ ರೋಚಕ ಕಥೆಗಳು ಭಾಗ 7) | Call of the Monsoon (Thrilling Malnad Stories Part 7) -
Superstition and God - Personality Development Part 1 | Moodhanambike Mattu Devaru -
Three Generations (Malenadina Rochaka Kathegalu Part 14) | Mooru Talemaaru -
ಮೃಗ ಬೇಟೆ (ಮಲೆನಾಡಿನ ರೋಚಕ ಕಥೆಗಳು ಭಾಗ 13) | Mruga Bete
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.