{"title":"ಗಿರಿಮನೆ ಶ್ಯಾಮರಾವ್ ಅವರ ಪುಸ್ತಕಗಳು  | Girimane Shamrao Books – Beetle Bookshop","description":"\u003cp\u003eಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. \u003c\/p\u003e","products":[{"product_id":"baṇṇada-jinke","title":"ಬಣ್ಣದ ಜಿಂಕೆ | ಬಣ್ಣದ ಜಿಂಕೆ | ಗಿರಿಮನೆ ಶ್ಯಾಮರಾವ್","description":"\u003cp\u003eಗಿರಿಮನೆ ಶ್ಯಾಮರಾವ್ ಅವರ ಲೇಖನಿಯಿಂದ ಮೂಡಿಬಂದ ಮಲೆನಾಡಿನ ಸೊಗಡಿನ ಕೃತಿ. ಪ್ರಕೃತಿ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಭಾವನಾತ್ಮಕ ಕಥಾಹಂದರ ಇಲ್ಲಿದೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":44258480750875,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/books-1812230442-5.jpg?v=1672828279"},{"product_id":"manushyara-manassu-mattu-swabhavagalu","title":"Human Minds and Natures (Set of 3 Books) | ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು","description":"\u003cp\u003e \u003c\/p\u003e\n\u003cdiv class=\"col-sm relative\" id=\"synopsys\"\u003eಮನುಷ್ಯನ ಮನಸ್ಸು ಹಾಗೆ. ಅದು ಯಾರ ತರ್ಕಕ್ಕೂ ನಿಲುಕುವುದಿಲ್ಲ. ಆ ಮನಸ್ಸುಗಳೊಳಗೆ ಯಾವುದಾದರೊಂದು ಸಂಘರ್ಷ ನಡೆಯುತ್ತಲೇ ಇರುತ್ತದೆ. ಈ ಮನುಷ್ಯನ ಮನಸ್ಸು ಯಾರ ಹಾಗು ಯಾವುದರ ನಿಯಂತ್ರಣಕ್ಕೂ ಸಿಗುವುದಿಲ್ಲ. ಹೀಗೆ ಮನುಷ್ಯನ ಮನಸ್ಸು ಹಾಗೂ ಅದರ ಸ್ವಭಾವಗಳನ್ನು ಲೇಖಕರಾದ ಗಿರಿಮನೆ ಶ್ಯಮರಾವ್ ಪ್ರಸ್ತುತ ಕೃತಿಯಲ್ಲಿ ವಿವರಿಸುತ್ತಾರೆ. ತರ್ಕವಿಲ್ಲದೆ ಮಾಡುವ ಕಾರ್ಯ ಹೆಡಿಗೆಯಲ್ಲಿ ನೀರು ತಂದಂತೆ, ತರ್ಕ ಬದ್ಧವಾಗಿ ಮಾಡುವ ಕೆಲಸ ಹೆಡಿಗೆಯಲ್ಲಿ ಹಣ್ಣು ತಂದಂತೆ, ಅಂದರೆ ಒಬ್ಬ ಮನುಷ್ಯ ಎಂತಹ ಕೆಲಸಗಳನ್ನು ಮಡುತ್ತಾನೆ ಎಂಬುದರ ಮೇಲೆ ಅವನ ಮಹತ್ವ, ಇತರರು ಅವನಿಗೆ ಕೊಡುವ ಬೆಲೆ ಎಲ್ಲವೂ ನಿರ್ಧಾರವಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಲೇಖಕರು ಮನುಷ್ಯನ ಬುದ್ಧಿಯನ್ನು ಅಳತೆಗೋಲಿನಿಂದ ಅಳತೆ ಮಾಡಲು ಸಾಧ್ಯವಿಲ್ಲ, ಹಾಗಂತ ಆ ಬುದ್ಧಿ ತನ್ನ ಇರುವಿಕೆಯನ್ನು ತೋರಿಸದೆ ಇರುವುದಿಲ್ಲ, ಸದಾ ಏನಾದರೊಂದು ಕೆಲಸದಿಂದ ಎಲ್ಲರಿಗೂ ತನ್ನನ್ನು ಪರಿಚಯಿಸಿಕೊಳ್ಳುತಿರುತ್ತದೆ ಎನ್ನುತ್ತಾರೆ. ಹೀಗಾಗಿ ಒಬ್ಬ ವ್ಯಕ್ತಿ ಮನೆಯ ಜವಬ್ದಾರಿಯನ್ನು ಹೊತ್ತು, ಸಜ್ಜನರ ಸಹವಾಸ ಮಾಡಿಕೊಂಡಿದ್ದರೆ ಮನೆ, ಸಮಾಜ ಎಲ್ಲರೂ ಆತನನ್ನು ಗೌರವದಿಂದ ಕಣುತ್ತಾರೆ ಇದಕ್ಕೆ ವಿರುದ್ಧವಾಗಿ ದುಷ್ಚಟಗಳಿಂದ ನಡೆದುಕೊಂಡರೆ ಮನೆಯವರ ಮನಸ್ಸಿನಲ್ಲಿ ಎಂದು ಆತನಿಗೆ ಜಾಗವಿರಲ್ಲ. ಅಂತಹ ವ್ಯಕ್ತಿ ಎಂದು ಮನೆಯೊಡೆಯನಾಗಲಾರ ಎಂದು ಗಿರಿಮನೆಯವರು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಹೀಗೆ ಈ ಆಧುನಿಕ ಸಮಜದಲ್ಲಿ ಒಬ್ಬ ವ್ಯಕ್ತಿ ಆದರ್ಶನಾಗಬೆಕದರೆ ಎಲ್ಲರ ಗೌರವಕ್ಕೆ ಅರ್ಹನಾಗಬೇಕಾದರೆ ಅವನು ಎಂತಹ ಸ್ವಭಾವ ಹಾಗೂ ಜವಾಬ್ದಾರಿಗಳನ್ನು ರೂಢಿಸಿಕೊಳ್ಳಬೇಕು ಎಂದು ಲೇಖಕರು ಇಲ್ಲಿ ತಿಳಿಸಿದ್ದಾರೆ, ಅಲ್ಲದೆ ಭಾಗ 1,2,3 ಎಂದು ಸತತ ಮೂರು ಅವತರಣಿಕೆಯಲ್ಲಿ ಮನುಷ್ಯನ ಮನಸ್ಸು ಮತ್ತು ಸ್ವಭಾವಗಳು ಕೃತಿ ಪ್ರಕಟವಾಗಿದ್ದು ಹಲವಾರು ಉಪಯುಕ್ತ ಲೇಖನಗಳನ್ನು ಒಳಗೊಂಡಿದೆ.\u003c\/div\u003e\n\u003cp\u003e\u003cbr\u003e\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49503120032027,"sku":"","price":675.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/manushyara-manassu-mattu-swabhavagalu-part-12-3-by-girimane-shamrao-8287725.webp?v=1767532207"},{"product_id":"moodhanambike-mattu-devaru-veda-mattu-vyaktitva-vikasana-bhaga-1-by-girimane-shamrao","title":"Superstition and God - Personality Development Part 1 | Moodhanambike Mattu Devaru","description":"\u003cp\u003eಸಮಾಜದಲ್ಲಿರುವ ಮೂಢನಂಬಿಕೆಗಳು ಮತ್ತು ದೈವತ್ವದ ಕಲ್ಪನೆಯನ್ನು ವೈಚಾರಿಕವಾಗಿ ವಿಶ್ಲೇಷಿಸುವ ಪುಸ್ತಕ. ವೇದಗಳ ಸಾರ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವುಗಳ ಪೂರಕತೆಯನ್ನು ಇಲ್ಲಿ ವಿವರಿಸಲಾಗಿದೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49503120392475,"sku":"","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/moodhanambike-mattu-devaru-veda-mattu-vyaktitva-vikasana-bhaga-1-by-girimane-shamrao-9509946.jpg?v=1767532685"},{"product_id":"thallana-manovaijnanika-kadambari-2-by-girimane-shamrao","title":"ತಲ್ಲಣ - ಮನೋವೈಜ್ಞಾನಿಕ ಕಾದಂಬರಿ | Thallana","description":"\u003cp\u003eA profound psychological novel that analyzes the deep turmoils, anxieties, and emotions of the human mind. This story wonderfully depicts the inner conflicts of an individual.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507363914011,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/thallana-manovaijnanika-kadambari-2-by-girimane-shamrao-3139411.jpg?v=1767534125"},{"product_id":"malenadina-rochaka-kathegalu-bhaga-1-by-girimane-shamrao","title":"ಮಲೆನಾಡಿನ ರೋಚಕ ಕಥೆಗಳು - ಭಾಗ 1 | Malenadina Rochaka Kathegalu Vol 1","description":"\u003cp\u003eಗಿರಿಮನೆ ಶ್ಯಾಮರಾವ್ ಅವರ ಅತ್ಯಂತ ಜನಪ್ರಿಯ 'ಮಲೆನಾಡಿನ ರೋಚಕ ಕಥೆಗಳು' ಸರಣಿಯ ಮೊದಲ ಭಾಗ. ಕಾಡಿನ ಸಾಹಸಗಳ ಪ್ರಪಂಚಕ್ಕೆ ನಿಮ್ಮನ್ನು ಕರೆದೊಯ್ಯುವ ಮೊದಲ ಹೆಜ್ಜೆ ಇಲ್ಲಿದೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507373252891,"sku":"","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/malenadina-rochaka-kathegalu-bhaga-1-by-girimane-shamrao-1917964.jpg?v=1767532926"},{"product_id":"malenadina-mareyada-nenapugalu-malenadina-rochaka-kathegalu-bhaga-8-by-girimane-shyamarao","title":"ಮಲೆನಾಡಿನ ಮರೆಯದ ನೆನಪುಗಳು - ಮಲೆನಾಡಿನ ರೋಚಕ ಕಥೆಗಳು ಭಾಗ 8 | Malenadina Mareyada Nenapugalu","description":"\u003cp\u003eಲೇಖಕರು ಮಲೆನಾಡಿನ ಕಾಡುಗಳಲ್ಲಿ ಕಳೆದ ಅವಿಸ್ಮರಣೀಯ ಕ್ಷಣಗಳ ದಾಖಲೆ. ಹಳೆಯ ಕಾಲದ ಮಲೆನಾಡು ಮತ್ತು ಇಂದಿನ ಬದಲಾವಣೆಗಳ ನಡುವಿನ ನೆನಪುಗಳ ಪಯಣ ಇಲ್ಲಿದೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507399532827,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/malenadina-mareyada-nenapugalu-malenadina-rochaka-kathegalu-bhaga-8-by-girimane-shyamarao-4690247.jpg?v=1767532447"},{"product_id":"bannada-jinke-bhaga-15-malenadina-rochaka-kathegalu-by-girimane-shamrao","title":"ಬಣ್ಣದ ಜಿಂಕೆ - ಮಲೆನಾಡಿನ ರೋಚಕ ಕಥೆಗಳು ಭಾಗ 15 | Bannada Jinke","description":"\u003cp\u003eಗಿರಿಮನೆ ಶ್ಯಾಮರಾವ್ ಅವರ ಲೇಖನಿಯಿಂದ ಮೂಡಿಬಂದ ಮಲೆನಾಡಿನ ಸೊಗಡಿನ ಕೃತಿ. ಬಣ್ಣದ ಜಿಂಕೆಯ ಸುತ್ತ ಹೆಣೆಯಲಾದ ಭಾವನಾತ್ಮಕ ಮತ್ತು ಸಾಹಸಮಯ ಕಥೆಗಳು ಪ್ರಕೃತಿ ಪ್ರೇಮಿಗಳ ಮನ ಗೆಲ್ಲುತ್ತವೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507411853595,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bannada-jinke-bhaga-15-malenadina-rochaka-kathegalu-by-girimane-shamrao-8764900.jpg?v=1767534246"},{"product_id":"kaadina-nyaya-malenadina-rochaka-kathegalu-bhaga-18","title":"ಕಾಡಿನ ನ್ಯಾಯ - ಮಲೆನಾಡಿನ ರೋಚಕ ಕಥೆಗಳು ಭಾಗ 18 | Kaadina Nyaya","description":"\u003cp\u003eಕಾಡಿನ ಕಾನೂನುಗಳು ಮನುಷ್ಯನ ಕಾನೂನಿಗಿಂತ ಭಿನ್ನ. ಪ್ರಕೃತಿಯೇ ನೀಡುವ ನ್ಯಾಯ ಮತ್ತು ಅಲ್ಲಿನ ಪ್ರಾಣಿ ಸಂಕುಲದ ವರ್ತನೆಯನ್ನು ವಿವರಿಸುವ ಅತ್ಯಂತ ಆಕರ್ಷಕ ಕಥೆಗಳ ಸಂಕಲನ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507420176667,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kaadina-nyaya-malenadina-rochaka-kathegalu-bhaga-18-3945181.jpg?v=1767532567"},{"product_id":"girikandara-estate-malenadina-rochaka-kathegalu-bhaga-10","title":"ಗಿರಿಕಂದರ ಎಸ್ಟೇಟ್ - ಮಲೆನಾಡಿನ ರೋಚಕ ಕಥೆಗಳು ಭಾಗ 10 | Girikandara Estate","description":"\u003cp\u003eಮಲೆನಾಡಿನ ಕಾಫಿ ಎಸ್ಟೇಟ್ಗಳ ಜೀವನ ಮತ್ತು ಅಲ್ಲಿ ನಡೆಯುವ ಅನಿರೀಕ್ಷಿತ ರೋಚಕ ಘಟನೆಗಳ ಕಥಾಹಂದರ. ಎಸ್ಟೇಟ್ ಬದುಕಿನ ಒಳಗಿನ ನಿಗೂಢ ಸತ್ಯಗಳನ್ನು ಗಿರಿಮನೆ ಶ್ಯಾಮರಾವ್ ಇಲ್ಲಿ ಬಿಚ್ಚಿಟ್ಟಿದ್ದಾರೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507438002459,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/girikandara-estate-malenadina-rochaka-kathegalu-bhaga-10-7843399.jpg?v=1767533406"},{"product_id":"paschima-ghattada-tappalinallia-malenadina-rochaka-kathegalu-3","title":"ಪಶ್ಚಿಮ ಘಟ್ಟದ ತಪ್ಪಲಿನಲ್ಲಿ - ಮಲೆನಾಡಿನ ರೋಚಕ ಕಥೆಗಳು ಭಾಗ 3 | In the Foothills of the Western Ghats - Thrilling Stories of Malenadu Part 3","description":"\u003cp\u003eಜೀವವೈವಿಧ್ಯದ ತಾಣವಾದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆಯುವ ಸಾಹಸಮಯ ಘಟನೆಗಳ ಸಂಗ್ರಹ. ಅಲ್ಲಿನ ಅರಣ್ಯ ಸಂಪತ್ತು ಮತ್ತು ಮನುಷ್ಯ-ಪ್ರಾಣಿಗಳ ನಡುವಿನ ಮುಖಾಮುಖಿಯ ಚಿತ್ರಣ ಇಲ್ಲಿದೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507468542235,"sku":"","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/paschima-ghattada-tappalinallia-malenadina-rochaka-kathegalu-3-2572789.jpg?v=1767533166"},{"product_id":"aramane-guddada-karala-rathrigalu-malenadina-rochaka-kathegalu-2-by-girimane-shyamarao","title":"Palace Hills' Dark Nights - Thrilling Stories of Malenadu Part 2 | ಅರಮನೆ ಗುಡ್ಡದ ಕರಾಳ ರಾತ್ರಿಗಳು","description":"\u003cp\u003eThe book captivatingly describes how eerie and mysterious woods and hills can be during the night.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507487187227,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/aramane-guddada-karala-rathrigalu-malenadina-rochaka-kathegalu-2-by-girimane-shyamarao-7354742.jpg?v=1767532808"},{"product_id":"jenu-kallina-rahasya-kanive-malenadina-rochaka-kathegalu-4","title":"ಜೇನು ಕಲ್ಲಿನ ರಹಸ್ಯ ಕಣಿವೆ - ಮಲೆನಾಡಿನ ರೋಚಕ ಕಥೆಗಳು ಭಾಗ 4 | Jenu Kallina Rahasya Kanive","description":"\u003cp\u003eಮಲೆನಾಡಿನ ರಹಸ್ಯ ಕಣಿವೆಗಳ ನಿಗೂಢತೆ ಮತ್ತು ಅಲ್ಲಿ ಅಡಗಿರುವ ಜೇನು ಕಲ್ಲಿನ ಸುತ್ತ ನಡೆಯುವ ಸಾಹಸಮಯ ಘಟನೆಗಳ ಕಥಾ ಸಂಕಲನ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507495706907,"sku":"","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jenu-kallina-rahasya-kanive-malenadina-rochaka-kathegalu-4-3238959.jpg?v=1767533827"},{"product_id":"ondu-aaneya-sutta-bhaga-5-malenadina-rochaka-kathegalu-by-girimane-shyamarao","title":"ಒಂದು ಆನೆಯ ಸುತ್ತ - ಮಲೆನಾಡಿನ ರೋಚಕ ಕಥೆಗಳು ಭಾಗ 5 | Ondu Aaneya Sutta","description":"\u003cp\u003eಕಾಡಿನ ಅಧಿಪತಿ ಆನೆಯ ಸ್ವಭಾವ, ಬುದ್ಧಿವಂತಿಕೆ ಮತ್ತು ಆನೆಗಳೊಂದಿಗೆ ಕಳೆದ ಕ್ಷಣಗಳ ಸುಂದರ ಸಂಗ್ರಹ. ವನ್ಯಜೀವಿ ಪ್ರೇಮಿಗಳು ಖಂಡಿತ ಓದಬೇಕಾದ ಪುಸ್ತಕ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507504914715,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ondu-aaneya-sutta-bhaga-5-malenadina-rochaka-kathegalu-by-girimane-shyamarao-2853934.jpg?v=1767532746"},{"product_id":"kadolage-36-gantegalu-bhaga-16-malenadina-rochaka-kathegalu","title":"ಕಾಡೊಳಗೆ 36 ಗಂಟೆಗಳು - ಮಲೆನಾಡಿನ ರೋಚಕ ಕಥೆಗಳು ಭಾಗ 16 | Kadolage 36 Gantegalu","description":"\u003cp\u003eಕಾಡಿನ ದಾರಿ ತಪ್ಪಿದಾಗ ಎದುರಾಗುವ ಭಯ, ಆತಂಕ ಮತ್ತು ಅತೀಂದ್ರಿಯ ಅನುಭವಗಳ ರೋಚಕ ಚಿತ್ರಣ. 36 ಗಂಟೆಗಳ ಕಾಲ ಕಾಡಿನ ಮಡಿಲಲ್ಲಿ ಕಳೆದ ಕ್ಷಣಗಳ ನೈಜ ನಿರೂಪಣೆ ಇಲ್ಲಿದೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507511795995,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kadolage-36-gantegalu-bhaga-16-malenadina-rochaka-kathegalu-2043739.png?v=1767532866"},{"product_id":"kaadu-tilisida-satyagalu-malenadina-rochaka-kathegalu-bhaga-12-by-girimane-shyamarao","title":"ಕಾಡು ತಿಳಿಸಿದ ಸತ್ಯಗಳು - ಮಲೆನಾಡಿನ ರೋಚಕ ಕಥೆಗಳು ಭಾಗ 12 | Kaadu Tilisida Satyagalu","description":"\u003cp\u003e\u003cspan class=\"\"\u003eಕಾಡು ಕೇವಲ ಮರಗಿಡಗಳ ಸಮೂಹವಲ್ಲ,\u003c\/span\u003e\u003cspan class=\"\"\u003e ಅದು ಜೀವನದ ಅನೇಕ ಪಾಠಗಳನ್ನು ಮತ್ತು ಕಹಿಸತ್ಯಗಳನ್ನು ನಮಗೆ ಕಲಿಸುತ್ತದೆ.\u003c\/span\u003e\u003cspan\u003e ಅಂತಹ ಅರಿವು ಮೂಡಿಸುವ ನೈಜ ಅನುಭವಗಳ ಸಂಗ್ರಹ ಇಲ್ಲಿದೆ.\u003c\/span\u003e\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507518480667,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kaadu-tilisida-satyagalu-malenadina-rochaka-kathegalu-bhaga-12-by-girimane-shyamarao-1867286.jpg?v=1767532145"},{"product_id":"ballala-durgada-bheekara-kamari-bhaga-11-malenadina-rochaka-kathegalu","title":"Ballala Durgada Bheekara Kamari (Malenadina Rochaka Kathegalu Bhaga 11)","description":"\u003cp\u003e\u003cspan class=\"\"\u003eಐತಿಹಾಸಿಕ ಬಳ್ಳಾಳರಾಯನ ದುರ್ಗದ ಸುತ್ತಮುತ್ತಲ ಭೀಕರ ಕಮರಿಗಳು ಮತ್ತು ಕಾಡಿನ ದಾರಿಯಲ್ಲಿ ಎದುರಾಗುವ ಸವಾಲುಗಳ ಸಾಹಸಮಯ ಕಥೆಗಳು.\u003c\/span\u003e\u003cspan class=\"\"\u003e ಸಸ್ಪೆನ್ಸ್ ಮತ್ತು ಸಾಹಸ ಇಷ್ಟಪಡುವವರಿಗೆ ಇದು ಅತ್ಯುತ್ತಮ ಕೃತಿ.\u003c\/span\u003e\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507525263643,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ballala-durgada-bheekara-kamari-bhaga-11-malenadina-rochaka-kathegalu-8114783.jpg?v=1767537306"},{"product_id":"hemavathi-teerada-koutuka-kategalu-malenaadina-rochaka-kathegalu-vol-9","title":"Hemavati River's Curious Tales (Thrilling Tales of Malenadu Part 9)","description":"\u003cp\u003e\u003cspan class=\"\"\u003eಹೇಮಾವತಿ ನದಿಯ ತಟದಲ್ಲಿರುವ ಮಲೆನಾಡಿನ ಜನರ ಬದುಕು ಮತ್ತು ಅಲ್ಲಿನ ಕಾಡಿನ ಕೌತುಕಗಳನ್ನು ತೆರೆದಿಡುವ ಪುಸ್ತಕ.\u003c\/span\u003e\u003cspan class=\"\"\u003e ನದಿ ಮತ್ತು ಕಾಡಿನೊಂದಿಗಿನ ಮನುಷ್ಯನ ಸಂಬಂಧದ ಚಿತ್ರಣ ಇಲ್ಲಿದೆ.\u003c\/span\u003e\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507533357339,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hemavathi-teerada-koutuka-kategalu-malenaadina-rochaka-kathegalu-vol-9-4558442.jpg?v=1767535625"},{"product_id":"thimmegowdana-karibekku-malenadina-rochaka-kategalu-bhaga-17","title":"ತಿಮ್ಮೇಗೌಡನ ಕರಿಬೆಕ್ಕು - ಮಲೆನಾಡಿನ ರೋಚಕ ಕಥೆಗಳು (ಭಾಗ 17) | Thimmegowdana Karibekku","description":"\u003cp\u003eA wonderful collection of mysterious and adventurous stories set in the forest paths of Malenadu. This book is an excellent choice for those who love forest experiences.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507541025051,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/thimmegowdana-karibekku-malenadina-rochaka-kategalu-bhaga-17-9269855.png?v=1767532333"},{"product_id":"mruga-bete-bhaga-13-malenaadina-rochaka-kategalu","title":"ಮೃಗ ಬೇಟೆ (ಮಲೆನಾಡಿನ ರೋಚಕ ಕಥೆಗಳು ಭಾಗ 13) | Mruga Bete","description":"\u003cp\u003eInteresting stories about ancient hunting experiences and wildlife. This work also sheds light on forest conservation and the environment.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507545186587,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mruga-bete-bhaga-13-malenaadina-rochaka-kategalu-6013952.jpg?v=1767532326"},{"product_id":"hudugaata-hudukaata-bhaga-6-malenadina-rochaka-kategalu","title":"ಹುಡುಗಾಟ ಹುಡುಕಾಟ (ಮಲೆನಾಡಿನ ರೋಚಕ ಕಥೆಗಳು ಭಾಗ 6) | Hudugaata Hudukaata","description":"\u003cp\u003eಕಾಡಿನ ಹಾದಿಯಲ್ಲಿನ ತುಂಟಾಟಗಳು ಮತ್ತು ನಿಗೂಢ ವಸ್ತುಗಳ ಹುಡುಕಾಟದ ಸಾಹಸಮಯ ಕಥೆಗಳ ಸಂಗ್ರಹ. ಸಸ್ಪೆನ್ಸ್ ಇಷ್ಟಪಡುವ ಓದುಗರಿಗೆ ಇದು ಸೂಕ್ತ ಆಯ್ಕೆ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507551969563,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hudugaata-hudukaata-bhaga-6-malenadina-rochaka-kategalu-4615607.jpg?v=1767532205"},{"product_id":"mungarina-kare-malenadin-rochaka-kathegalu-bhaga-7","title":"ಮುಂಗಾರಿನ ಕರೆ (ಮಲೆನಾಡಿನ ರೋಚಕ ಕಥೆಗಳು ಭಾಗ 7) | Call of the Monsoon (Thrilling Malnad Stories Part 7)","description":"\u003cp\u003eಮಲೆನಾಡಿನ ಮಳೆಗಾಲದ ಸೌಂದರ್ಯ ಮತ್ತು ಆ ಸಮಯದಲ್ಲಿ ಕಾಡಿನಲ್ಲಿ ಎದುರಾಗುವ ಸವಾಲುಗಳ ಕುರಿತಾದ ರೋಚಕ ಕಥೆಗಳು. ಪ್ರಕೃತಿ ಪ್ರೇಮಿಗಳಿಗೆ ಅತ್ಯಂತ ಆಪ್ತವೆನಿಸುವ ಕೃತಿ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507557671195,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mungarina-kare-malenadin-rochaka-kathegalu-bhaga-7-7003375.jpg?v=1767532806"},{"product_id":"mooru-talemaaru-malenaadina-rochaka-kathegalu-bhaga-14","title":"Three Generations (Malenadina Rochaka Kathegalu Part 14) | Mooru Talemaaru","description":"\u003cp data-path-to-node=\"11,1,0\"\u003eಮಲೆನಾಡಿನ ಕುಟುಂಬವೊಂದರ ಮೂರು ತಲೆಮಾರುಗಳ ಜೀವನ ಮತ್ತು ಅವರು ಕಾಡಿನೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧವನ್ನು ಸಾರುವ ಕಥೆಗಳ ಸಂಕಲನ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49507579298075,"sku":"","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mooru-talemaaru-malenaadina-rochaka-kathegalu-bhaga-14-3370600.jpg?v=1767533826"},{"product_id":"keerlana-danigalu-malenadina-rochaka-kathegalu-vol-19","title":"ಕೀರ್ಲನ ಧ್ವನಿಗಳು (ಮಲೆನಾಡಿನ ರೋಚಕ ಕಥೆಗಳು) | Keerlana Danigalu","description":"\u003cp\u003eಮಲೆನಾಡಿನ ಕಾಡು, ಪ್ರಾಣಿಗಳು ಮತ್ತು ಅಲ್ಲಿನ ವಿಶಿಷ್ಟ ಜೀವನದ ರೋಚಕ ಕಥೆಗಳ ಸಂಗ್ರಹ. ಅರಣ್ಯ ಪ್ರೇಮಿಗಳಿಗೆ ಸೂಕ್ತ ಪುಸ್ತಕ.\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":49787228029211,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/keerlana-danigalu-malenadina-rochaka-kathegalu-vol-19-6734357.jpg?v=1767532747"},{"product_id":"makkalannu-belesuvudu-hege-part-1-2-3","title":"ಮಕ್ಕಳನ್ನು ಬೆಳೆಸುವುದು ಹೇಗೆ (ಭಾಗ 1,2,3) | Makkalannu Belesuvudu Hege","description":"\u003cp\u003e\u003cspan style=\"color: rgb(15, 17, 17); font-family: 'Amazon Ember', Arial, sans-serif; font-size: 13px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: start; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial; display: inline !important; float: none;\"\u003eGreetings--What is adolescence? How are their feelings then? - Why does a sixteen-year-old boy jump around like that? - How to communicate with adolescent children? - How to know the direction of children's studies? - How to make children aware of evil? - How should our relationship with our children be? - Should children be given sex education or not? - Not yet fifteen, already in love! What is our role? - What is the real meaning of education, schooling, and culture? - Generation gap...! What is that? If you find answers to such dozens of problems here, then I am grateful to you (Girimané Shyamrao)\u003c\/span\u003e\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":50238870421787,"sku":"","price":594.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/makkalannu-belesuvudu-hege-part-123-2640141.png?v=1767529745"},{"product_id":"maathu-hegiddare-chenna","title":"ಮಾತು ಹೇಗಿದ್ದರೆ ಚೆನ್ನ? - ಸಂವಹನ ಕಲೆ | Maatu Hegiddare Chenna?","description":"\u003cp\u003eThe answer to the question 'What all is possible with speech?' is simply 'Everything is possible with speech'. It's not enough to just learn to speak. One must also know how, where, and how much to speak? How not to speak? And why not to speak?\u003c\/p\u003e\n\u003cp\u003eDue to the craving of the tongue, humans have to face two types of negative consequences. One is inviting various diseases by falling prey to the craving for overeating! The other is inviting various troubles by speaking unnecessarily! However, if one learns to use the tongue moderately, the tongue is a boon!\u003c\/p\u003e\n\u003cp\u003eIt's not that everything about speech is in this work. That's not even possible. But if one knows even a little about it, its benefits are immense.\u003c\/p\u003e\n\u003cp\u003e'How should speech be good?' This is a column that was published daily in the famous newspaper Prajavani and received immense public appreciation.\u003c\/p\u003e\n\u003cp\u003eYour Girimane Shyamarao\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":50238873895195,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maatu-hegiddare-chenna-5799143.jpg?v=1767534005"},{"product_id":"taamiya-kathegalu-makkaligagi","title":"ಟಾಮಿಯ ಕಥೆಗಳು (ಮಕ್ಕಳಿಗಾಗಿ)","description":"\u003cp\u003e\u003cbr\u003eತಾಮೀಯ ಕಥೆಗಳು : ಮಕ್ಕಳಿಗಾಗಿ ಭಾಗ 1 \u0026amp; 2 ಗಿರಿಮನೆ ಶ್ಯಾಮರಾವ್ (ಲೇಖಕ), ಗಿರಿಮನೆ ಪ್ರಕಾಶನ, (ಪ್ರಕಾಶಕರು)\u003c\/p\u003e","brand":"ಗಿರಿಮನೆ ಶ್ಯಾಮರಾವ್ | Girimane Shamrao","offers":[{"title":"Default Title","offer_id":51912826093851,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/225-_5.png?v=1773893832"}],"thumbnail_url":"\/\/cdn.shopify.com\/s\/files\/1\/0686\/2150\/0699\/collections\/girimane-shamrao-3015607.jpg?v=1767528152","url":"https:\/\/beetlebookshop.com\/kn\/collections\/girimane-shamrao.oembed?page=2","provider":"Beetle Book Shop","version":"1.0","type":"link"}