{"title":"ಕನ್ನಡ ಸ್ತ್ರೀವಾದಿ ವೈಚಾರಿಕ ಪುಸ್ತಕಗಳು | Feminism Books in Kannada – Beetle Bookshop","description":"\u003cp data-path-to-node=\"9\"\u003e\u003cb data-path-to-node=\"9\" data-index-in-node=\"0\"\u003eThe Voice of Female Sensitivity and Equality: A Collection of Feminist Literature:\u003c\/b\u003e Here is a unique collection of \u003cb data-path-to-node=\"9\" data-index-in-node=\"145\"\u003efeminist books\u003c\/b\u003e that deeply analyze the status of women, their rights, and female sensitivity in society. The works of Vaidehi, Sara Aboobacker, B.T. Lalitha Naik, who championed women's voices in the history of Kannada literature, and prominent feminist thinkers of the present generation, are the highlights of this collection. Important books reflecting feminist theories, social struggles, and the complexities of women's lives are included here.\u003c\/p\u003e\n\u003cp data-path-to-node=\"10\"\u003e\u003cb data-path-to-node=\"10\" data-index-in-node=\"0\"\u003eBeetle Bookshop Special:\u003c\/b\u003e We are providing all these books that inspire new ideas and can change society's perspective at a special \u003cb data-path-to-node=\"10\" data-index-in-node=\"123\"\u003ediscount\u003c\/b\u003e rate. You can easily order them through the \u003cb data-path-to-node=\"10\" data-index-in-node=\"193\"\u003eCash on Delivery\u003c\/b\u003e facility without any worry. These are essential works for readers who wish to study gender equality and feminism in depth.\u003c\/p\u003e","products":[{"product_id":"saṅgatya-olavigagi-heṇṇina-hambala","title":"ಸಾಂಗತ್ಯ (ಒಲವಿಗಾಗಿ ಹೆಣ್ಣಿನ ಹಂಬಲ) | ಸಾಂಗತ್ಯ","description":"\u003ch3 class=\"buy-product-style\" data-mce-fragment=\"1\"\u003eಸಾಂಗತ್ಯ ಒಲವಿಗಾಗಿ ಹೆಣ್ಣಿನ ಹಂಬಲ | Sangatya\u003c\/h3\u003e","brand":"BEETLE BOOK SHOP","offers":[{"title":"Default Title","offer_id":46613568192795,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sangatya-olavigagi-hennina-hambala-6300306.png?v=1767536945"},{"product_id":"barayya-mama-bandhu","title":"ಬಾರಯ್ಯ ಮಾಮ ಬಂಧು | ಬರಯ್ಯ ಮಾಮ ಬಂಧು","description":"\u003cspan data-mce-fragment=\"1\"\u003eಪಿತೃಪ್ರಧಾನತೆಯು ಹೇಳುವ 'ಪುರುಷತ್ವ'ವು ಅಹಂಕಾರವೆನಿಸಿ ಮರೆದಾಗ ಪುರುಷರಿಗೆ ಕೆಲವು ಸಾಮಾಜಿಕ ಅಧಿಕಾರ\/ಸವಲತ್ತುಗಳು ದೊರೆತಂತೆ ತೋರಬಹುದು. ಆದರೆ ಅದಕ್ಕಾಗಿ ಅವರು ಪ್ರೀತಿಸುವ\/ಪ್ರೀತಿಯನ್ನು ಪಡೆಯುವ ಭಾವವನ್ನೇ ನಿರಾಕರಿಸ ಬೇಕಾಗುತ್ತದೆ. ಪ್ರೀತಿ ಇಲ್ಲದ ಬದುಕು ಎಂದಿಗೂ ಸಮಗ್ರ ಎನಿಸದು. ಪುರುಷತ್ವವು ಮೂಲತಃ ವಿಕೃತ ವಲ್ಲ. ಸಹಜವೂ, ಸುಂದರವೂ, ಪ್ರೀತಿಯ ಮೂಲಸೆಲೆಯೂ ಆದ ಪುರುಷತ್ವವನ್ನು ಗುರುತಿಸುವ ದಾರಿಗಳನ್ನು ಸ್ತ್ರೀವಾದವು ಹೇಳುತ್ತದೆ. ಬಾರಯ್ಯ ಮಮ ಬಂಧು ಎಂಬ ಕರೆಯನ್ನು ನೀಡುವ ಒಂದು ಸ್ತ್ರೀವಾದೀ ನೀಲನಕ್ಷೆಯನ್ನು ಬೆಲ್ ಹುಕ್ಸ್ ನೀಡುತ್ತಾಳೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":47643462566171,"sku":"","price":239.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/barayya-mama-bandhu-9630066.jpg?v=1767534487"},{"product_id":"adhikara-mattu-adhinate-kate-millet-vicharagalu","title":"Authority and Subordination: Kate Millet's Ideas | ಅಧಿಕಾರ ಮತ್ತು ಅಧೀನತೆ","description":"\u003ch1 class=\"title\" data-mce-fragment=\"1\"\u003e\n\u003ca class=\"title\" href=\"https:\/\/library.staloysius.edu.in\/cgi-bin\/koha\/opac-detail.pl?biblionumber=224598\" title=\"View details for this title\" data-mce-fragment=\"1\" data-mce-href=\"https:\/\/library.staloysius.edu.in\/cgi-bin\/koha\/opac-detail.pl?biblionumber=224598\"\u003e\u003cspan class=\"subtitle\" data-mce-fragment=\"1\"\u003eಅಧಿಕಾರ ಮತ್ತು ಅಧೀನತೆ: ಕೇಟ್ ಮಿಲೆಟ್ ವಿಚಾರಗಳು\u003cspan data-mce-fragment=\"1\"\u003e \u003c\/span\u003e\u003c\/span\u003e\u003c\/a\u003eKate Millet\u003c\/h1\u003e\n\u003cp\u003e \u003c\/p\u003e\n\u003cp\u003e\u003cspan\u003eಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ Sexual Politics ಕೃತಿಯ ಕನ್ನಡ ನಿರೂಪಣೆ: ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿಗೆ ಕನ್ನಡದಲ್ಲಿ ಅನುವಾದಗೊಂಡಿದೆ. ಇದು ಸ್ತ್ರೀವಾದಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೃತಿ. ಪುರುಷ ಪ್ರಧಾನತೆಯು ಹೆಣ್ಣನ್ನು ಲೈಂಗಿಕತೆಯ ಮೂಲಕ ಅಧೀನಗೊಳಿಸಿರುವುದನ್ನು ಕೂಲಂಕಷವಾಗಿ ತೆರೆದಿಡುತ್ತದೆ. ಲೈಂಗಿಕತಾ ರಾಜಕಾರಣದ ಅನೇಕ ಆಯಾಮಗಳನ್ನು ಸಮರ್ಪಕವಾದ, ಖಚಿತವಾದ ನೆಲೆಗಳಲ್ಲಿ ಶೋಧಿಸಿದೆ. ಅಧಿಕಾರವು ಪುರುಷ ಪ್ರಧಾನತೆಯನ್ನು ಹೇಗೆಲ್ಲ ಸೃಷ್ಟಿಸಿಕೊಂಡು ಹೆಣ್ಣನ್ನು ಅಧೀನವಾಗಿಸುವ ತಂತ್ರಗಳನ್ನು ಹೆಣೆದಿದೆ ಎಂಬುದರ ವಿಸ್ತೃತ, ವಿದ್ವತ್ಪೂರ್ಣ ಅಧ್ಯಯನವೇ ಈ ಕೃತಿ. ಇನ್ನು ಇದರ ಕನ್ನಡ ನಿರೂಪಣೆಯನ್ನು ಮಾಡಿರುವ ಡಾ.ಶ್ರೀಮತಿ ಅವರು ಅನುವಾದಕ್ಕೊಂದು ಹೊಸ ಮಾದರಿಯನ್ನು ಸೃಷ್ಟಿಸಿದ್ದಾರೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":47777223573787,"sku":"","price":585.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/adhikara-mattu-adhinate-kate-millet-vicharagalu-3223313.png?v=1767534486"},{"product_id":"ellarigagi-streevaada","title":"ಎಲ್ಲರಿಗಾಗಿ ಸ್ತ್ರೀವಾದ | ಫೆಮಿನಿಸಂ ಈಸ್ ಫಾರ್ ಎವೆರಿಬಡಿ - ಬೆಲ್ ಹುಕ್ಸ್","description":"\u003cp\u003eಎಲ್ಲರಿಗಾಗಿ ಸ್ತ್ರೀವಾದ (ಆಪ್ತತೆಯ ರಾಜಕಾರಣ)|Ellarigagi Streevaada ಲೇಖಕರು: ಬೆಲ್ ಹುಕ್ಸ್, Bell Hooks  ಅನುವಾದಕರು: ಶ್ರೀಮತಿ ಎಚ್ ಎಸ್, Sreemathi H S\u003c\/p\u003e","brand":"BEETLE BOOK SHOP","offers":[{"title":"Default Title","offer_id":49562736099611,"sku":"","price":135.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ellarigagi-streevaada-1357069.jpg?v=1767532746"},{"product_id":"streevaada-anchininda-kendradedege","title":"ಎಲ್ಲರಿಗಾಗಿ ಸ್ತ್ರೀವಾದ | ಫೆಮಿನಿಸಂ ಈಸ್ ಫಾರ್ ಎವೆರಿಬಡಿ - ಬೆಲ್ ಹುಕ್ಸ್","description":"\u003cp\u003eಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ|Streevaada Anchininda kendradedege ಲೇಖಕರು: ಬೆಲ್ ಹುಕ್ಸ್, Bell Hooks  ಅನುವಾದಕರು: ಶ್ರೀಮತಿ ಎಚ್ ಎಸ್, Sreemathi H S\u003c\/p\u003e","brand":"BEETLE BOOK SHOP","offers":[{"title":"Default Title","offer_id":49562736230683,"sku":"","price":261.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/streevaada-anchininda-kendradedege-8462844.jpg?v=1767533825"},{"product_id":"bandha-mukta","title":"Bandhamukta (bell hooks translated work)","description":"\u003cp\u003eನಾವು ನಮ್ಮ ಮತ್ತು ನಮ್ಮ ಕಪ್ಪು ಸಮುದಾಯಗಳ ಆತ್ಮಗಳನ್ನು, ಕಾಪಾಡಿಕೊಳ್ಳಬೇಕಿದೆ. ಈ ವಿಮೋಚನೆಗೆ ಮಾರ್ಗದರ್ಶನ ನೀಡಬಲ್ಲ ಕಪ್ಪು ನಾಯಕತ್ವದ ಕೊರತೆ ನಮಗಿದೆ ಎಂಬ ಒಂದು ಸಿನಿಕ ಅಭಿಪ್ರಾಯವು ನಮ್ಮ ತಲೆಯಲ್ಲಿ ದಟ್ಟವಾಗಿ ಕುಳಿತುಬಿಟ್ಟಿದೆ. ಆದರೆ, ಇದೇನೂ ನಿಜವಲ್ಲ. ನಮ್ಮ ಸಮಾಜದಲ್ಲಿ, ದಾರ್ಶನಿಕ ಕಪ್ಪು ನಾಯಕತ್ವದವರು ಬೇಕಾದಷ್ಟು ಇದ್ದಾರೆ; ಅದರಲ್ಲಿ ಅನೇಕರು ಮಹಿಳೆಯರು. ಆದರೆ, ನಮ್ಮನ್ನು ಪಿತೃಪ್ರಧಾನತೆಯ ಚಿಂತನೆಗಳು ಆವರಿಸಿಕೊಂಡಿವೆ; ಇವು ಹೆಣ್ಣು ವಿವೇಕ ಮತ್ತು ಅದು ಹೇಳುವ ಮಾತುಗಳನ್ನು ಗುರುತಿಸಲು ನಮ್ಮನ್ನು ಬಿಡುವುದಿಲ್ಲ. ನಮ್ಮ ಕಪ್ಪು ಸಮುದಾಯಗಳ ಆಳವಾದ ಗಾಯಗಳು ಮಾಯಬೇಕೆಂದರೆ, ನಾವು ಮತ್ತೆ ಪ್ರೀತಿಯ ದಾರಿಗೆ ಮರಳಲೇಬೇಕು. ಇದಕ್ಕೆ ಮಾತ್ರವೇ, ಬಿಳಿಯ ಶ್ರೇಷ್ಠತೆಯನ್ನೂ ಒಳಗೊಂಡಂತೆ, ಎಲ್ಲ ಬಗೆಯ ದಬ್ಬಾಳಿಕೆಗಳಿಗೆ, ಮತ್ತು ಲೈಂಗಿಕತಾವಾದಕ್ಕೆ ವಿರುದ್ಧವಾಗಿ ನಿಲ್ಲುವ ಶಕ್ತಿ ಇರುವುದು. ಸಮಕಾಲೀನ ಕಪ್ಪು ಮಹಿಳಾ ನಾಯಕತ್ವಕ್ಕೆ, ಆತ್ಮಗಳನ್ನು ಕಾಪಾಡಿಕೊಳ್ಳುವ ಈ ಕುರಿತು ಸ್ಪಷ್ಟ ಅರಿವು ಇದೆ. ಈ ದಾರಿಯನ್ನು ಕಂಡುಕೊಳ್ಳಲು, ಮತ್ತು ಅದರಲ್ಲಿ ನಡೆಯಲು ನೆರವಾಗುವ ಅದ್ಭುತ ನೀಲನಕ್ಷೆಯನ್ನು ಕೂಡಾ ನಮ್ಮ ಈ ಕಪ್ಪು ದಾರ್ಶನಿಕ ಮುಂದಾಳುಗಳು ತಯಾರಿಸಿ, ನಮ್ಮೆದುರೇ ಇಟ್ಟಿದ್ದಾರೆ. ನಮ್ಮ ಗಾಯಗಳನ್ನು ಮಾಯಿಸಿ, ನಮ್ಮನ್ನು ಬಂಧಮುಕ್ತವಾಗಿಸುವ ದಾರಿಯಂತೂ ಸ್ಪಷ್ಟವಾಗಿದೆ. ಕಪ್ಪು ಜನರು ಬರಬೇಕು ಅಷ್ಟೇ.\u003c\/p\u003e","brand":"BEETLE BOOK SHOP","offers":[{"title":"Default Title","offer_id":49562809205019,"sku":"","price":256.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bandha-mukta-9581782.jpg?v=1767531785"},{"product_id":"jaati-mattu-lingatva-bandhamukta","title":"ಜಾತಿ ಮತ್ತು ಲಿಂಗತ್ವ ಮತ್ತು ಬಂಧಮುಕ್ತ | Jaati Mattu Lingatva + Bandhamukta Combo","description":"\u003cp\u003eಜಾತಿ ಮತ್ತು ಲಿಂಗತ್ವ\u003c\/p\u003e\n\u003cp\u003eದಲಿತ ಮಹಿಳೆಯರ ಸತ್ಯಕತೆಗಳ ನಿರೂಪಣೆ\u003c\/p\u003e\n\u003cp\u003eಮೂಲ: ರೈಟಿಂಗ್ ಕ್ಯಾಸ್ಟ್ \/ ರೈಟಿಂಗ್ ಜೆಂಡ‌ರ್: ನರೇಟಿಂಗ್ ದಲಿತ್ ವಿಮೆನ್ಸ್ ಟೆಸ್ಟಿಮೊನಿಸ್\u003c\/p\u003e\n\u003cp\u003eಶರ್ಮಿಳಾ ರೆಗೆ\u003c\/p\u003e\n\u003cp\u003eಕನ್ನಡ ಅನುವಾದ: ದು.ಸರಸ್ವತಿ\u003cbr\u003e\u003cbr\u003e*************\u003cbr\u003e\u003cbr\u003eಬಂಧಮುಕ್ತ : ಪ್ರೀತಿಯ ಹುಡುಕಾಟದಲ್ಲಿ ದಮನಿತರು | Bandha Mukta ಲೇಖಕರು: ಬೆಲ್ ಹುಕ್ಸ್, Bell Hooks  ಅನುವಾದಕರು: ಶ್ರೀಮತಿ ಎಚ್ ಎಸ್, Sreemathi H S\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49610977378587,"sku":"","price":850.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jaati-mattu-lingatva-bandhamukta-2762969.png?v=1767533287"},{"product_id":"baarayya-mama-bandhu-bandha-mukta-bell-hooks","title":"ಬಾರಯ್ಯ ಮಾಮ ಬಂಧು ಮತ್ತು ಬಂಧಮುಕ್ತ | Bell Hooks ರವರ ಎರಡು ಪುಸ್ತಕಗಳ ಕಾಂಬೋ","description":"\u003cdiv\u003e\n\u003cspan data-canva-clipboard=\"ewAiAGEAIgA6ADUALAAiAGgAIgA6ACIAdwB3AHcALgBjAGEAbgB2AGEALgBjAG8AbQAiACwAIgBjACIAOgAiAEQAQQBGAHoAMABwAFYAaQBBAHMAawAiACwAIgBpACIAOgAiAHEAQwAzAHIAYgBVAHIAbQBzAHoAbwBMAEEAUABBADIAOQBKAFUAUgA1AFEAIgAsACIAYgAiADoAMQA3ADMANQAxADEAMQA5ADQAMwA0ADUAMwAsACIAQQA\/ACIAOgAiAEIAIgAsACIAQQAiADoAWwB7ACIAQQAiADoAMwAyAC4AMgAwADQAOAA3ADUANgA4ADkAMwA2ADcANwAyADUALAAiAEIAIgA6ADIANAAuADIAMgA5ADYAMgA1ADEAMgA5ADQAUQAzADYAOQAsACIARAAiADoANwA0ADIALgAwADQAMAA4ADAANAA4ADkAMQAyADAAMQAxACwAIgBDACIAOgAxADAAMgAuADQAOQAzADkAOAA4ADYANgA4ADQANQA3ADAANAAsACIAQQA\/ACIAOgAiAEsAIgAsACIAYQAiADoAewAiAEEAIgA6AFsAewAiAEEAPwAiADoAIgBBACIALAAiAEEAIgA6ACIAnAyoDL4MggyXDCwAIAC4DM0MpAzNDLAMwAy1DL4MpgwgAK4MpAzNDKQMwQwgALUMsAzNDJcMpgwgAK4MxwyyDL8MqAwgAKwMsAy5DJcMswy\/DJcMxgwgALkMxgyaDM0MmgzBDCAAuQzGDLgMsAzBDLUMvgy4DL8Mrwy+DKYMXABuAIUMrgzHDLAMvwyVDKgMzQwgALIMxwyWDJUMvwwsACAAtgy\/DJUMzQy3DKMMpAycDM0MqAzGDCAArgykDM0MpAzBDCAAuAy+DK4MvgycDL8MlQwgALUMvwyuDLAMzQy2DJUMvwwgACAArAzGDLIMzQwgALkMwQyVDM0MuAzNDCAAIACFDLUMsAxcAG4AjgywDKEMwQwgAK4MuQykDM0MtQymDCAAlQzDDKQMvwyXDLMMwQwsACAAqgyhDMYMrwy\/DLAMvwwgALUMvwy2DMcMtwwgAKwMxgyyDMYMrwyyDM0Msgy\/DC4ALgAuAFwAbgAiAH0AXQAsACIAQgAiADoAWwB7ACIAQQA\/ACIAOgAiAEEAIgAsACIAQQAiADoAewAiAGMAbwBsAG8AcgAiADoAewAiAEIAIgA6ACIAIwAwADkAMAA4ADAAOAAiAH0ALAAiAGYAbwBuAHQALQBmAGEAbQBpAGwAeQAiADoAewAiAEIAIgA6ACIAWQBBAUMAYwBvAEgARgB4AHMAbwBzACwAMAAiAH0ALAAiAGYAbwBuAHQALQBzAGkAegBlACIAOgB7ACIAQgAiADoAIgAyADEALgAxADEAMQA4ACIAfQAsACIAbABlAGEAZABpAG4AZwAiADoAewAiAEIAIgA6ACIAMQA2ADMAMAAuADAAVQAgACIAfQAsACIAbABpAG4AawAiADoAewAiAEIAIgA6ACIAaAB0AHQAcABzADoALwAvAGUAbgAuAHcAaQBrAGkAcABlAGQAaQBhAC4AbwByAGcALwB3AGkAawBpAC8ARgBlAG0AaQBuAGkAcwBtACIAfQB9AH0ALAB7ACIAQQA\/ACIAOgAiAEIAIgAsACIAQQAiADoAMQA2AH0ALAB7ACIAQQA\/ACIAOgAiAEEAIgAsACIAQQAiADoAewAiAGwAaQBuAGsAIgA6AHsAIgBCACIAOgAiAGgAdAB0AHAAczoALwAvAGUAbgAuAHcAaQBrAGkAcABlAGQAaQBhAC4AbwByAGcALwB3AGkAawBpAC8AVwBvAHIAbABkAF8AbABpAHQAZQByAGEAdAB1AHIAZQAiAH0AfQB9ACwAewAiAEEAPwAiADoAIgBCACIALAAiAEEAIgA6ADEAOQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AZgBhAG0AaQBsAHkAIgA6AHsAfQAsACIAZgBvAG4AdAAtAHMAaQB6AGUAIgA6AHsAIgBCACIAOgAiADIANQAuADcANwA0ADEAIgB9AH0AfQAsAHsAIgBBAD8AIgA6AEIAIgAsACIAQQAiADoAMgA3AH0ALAB7ACIAQQA\/ACIAOgAiAEEAIgAsACIAQQAiADoAewAiAGYAbwBuAHQALQBmAGEAbQBpAGwAeQAiADoAewAiAEIAIgA6ACIAWQBBAEMAYwBvAEgARgB4AHMAbwBzACwAMAAiAH0ALAAiAGYAbwBuAHQALQBzAGkAegBlACIAOgB7ACIAQgAiADoAIgAyADEALgAxADEAMQA4ACIAfQAsACIAZgBvAG4AdAAtAHcAZQBpAGcAaAB0ACIAOgB7ACIAQgAiADoAIgBuAG8AcgBtAGEAbAAiAH0AfQB9ACwAewAiAEEAPwAiADoAIgBCACIALAAiAEEAIgA6ADIAfQAsAHsAIgBBAD8AIgA6ACIARQBBIgAsACIAQQAiADoAewAiAGwAaQBuAGsAIgA6AHsAfQB9AH0ALAB7ACIAQQA\/ACIAOgAiAEIAIgAsACIAQQAiADoANQAyAH0ALAB7ACIAQQA\/ACIAOgAiAEEAIgAsACIAQQAiADoAewAiAGYAbwBuAHQALQB3AGUAaQBnAGgAdAAiADoAewAiAEIAIgA6ACIAYgBvAGwAZAAiAH0ALAAiAGMAbwBsAG8AcgAiADoAewAiAEIAIgA6ACIAIwBmAGYAZgBmAGYAZgAiAH0ALAAiAGwAaQBuAGsAIgA6AHsAIgBCACIAOgAiAGgAdAB0AHAAczoALwAvAGUAbgAuAHcAaQBrAGkAcABlAGQAaQBhAC4AbwByAGcALwB3AGkAawBpAC8AQgBlAGwAbABfAGgAbwBvAGsAcwBfACgAbQBpAHgAdABhAHAAZQApACIAfQB9AH0ALAB7ACIAQQA\/ACIAOgAiAEIAIgAsACIAQQAiADoAMQAxAH0ALAB7ACIAQQA\/ACIAOgAiAEEAIgAsACIAQQAiADoAewAiAGYAbwBuAHQALQB3AGUAaQBnAGgAdAAiADoAewAiAEIAIgA6ACIAYgBvAGwAZAAiAH0ALAAiAGMAbwBsAG8AcgAiADoAewAiAEIAIgA6ACIAIwAwADkAMAA4ADAAOAAiAH0ALAAiAGwAaQBuAGsAIgA6AHsAfQB9AH0ALAB7ACIAQQA\/ACIAOgAiAEIAIgAsACIAQQAiADoANQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AdwBlAGkAZwBoAHQAIgA6AHsAfQB9AH0ALAB7ACIAQQA\/ACIAOgAiAEIAIgAsACIAQQAiADoAMQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AdwBlAGkAZwBoAHQAIgA6AHsAIgBCACIAOgAiAGIAbwBsAGQAIgB9ACwAIgBmAG8AbgB0AC0AcwBpAHoAZQAiADoAewAiAEIAIgA6ACIAMgA3AC4ANwA3ADgAMwAiAH0AfQB9ACwAewAiAEEAPwAiADoAIgBCACIALAAiAEEAIgA6ADIANQB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AcwBpAHoAZQAiADoAewAiAEIAIgA6ACIANAAyAC4ANAANAA0ANgAiAH0AfQB9ACwAewAiAEEAPwAiADoAIgBCACIALAAiAEEAIgA6ADIANgB9ACwAewAiAEEAPwAiADoAIgBBACIALAAiAEEAIgA6AHsAIgBmAG8AbgB0AC0AcwBpAHoAZQAiADoAewAiAEIAIgA6ACIAMgA3AC4ANwA3ADgAMwAiAH0AfQB9ACwAewAiAEEAPwAiADoAIgBCACIALAAiAEEAIgA6ADEAfQAsAHsAIgBBAD8AIgA6ACIARQBBIgAsACIAQQAiADoAewAiAGMAbwBsAG8AcgAiADoAewB9ACwAIgBmAG8AbgB0AC0AcwBpAHoAZQAiADoAewB9ACwAIgBsAGUAYQBkAGkAbgBnACIAOgB7AH0ALAAiAGYAbwBuAHQALQBmAGEAbQBpAGwAeQAiADoAewB9ACwAIgBmAG8AbgB0AC0AdwBlAGkAZwBoAHQAIgA6AHsAfQB9AH0AXQBzAH0ALAAiAGIAIgA6AHsAIgBBACIAOgBbADYANAAsADYAOQAsADQAOABdAH0ALAAiAGQAIgA6ACIAQQAiACwAIgBoACIAOgAiAEEAIgB9AF0ALAAiAEIAIgA6ADkANAAwACwAIgBDACIAOgA3ADgAOAB9AA==\"\u003e\u003c\/span\u003e\n\u003cp\u003eಜನಾಂಗ, ಸ್ತ್ರೀವಾದ ಮತ್ತು ವರ್ಗದ ಮೇಲಿನ ಬರಹಗಳಿಗೆ ಹೆಚ್ಚು ಹೆಸರುವಾಸಿಯಾದ ಅಮೇರಿಕನ್ ಲೇಖಕಿ, ಶಿಕ್ಷಣತಜ್ಞೆ ಮತ್ತು ಸಾಮಾಜಿಕ ವಿಮರ್ಶಕಿ ಬೆಲ್ ಹುಕ್ಸ್ ಅವರ ಎರಡು ಮಹತ್ವದ ಕೃತಿಗಳು, ಪಡೆಯಿರಿ ವಿಶೇಷ ಬೆಲೆಯಲ್ಲಿ...\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":49784574935323,"sku":"","price":460.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/baarayya-mama-bandhu-bandha-mukta-bell-hooks-4216099.jpg?v=1767531485"},{"product_id":"streevaada-anchininda-kendradedege-1","title":"Feminism from Margin to Center","description":"\u003ch3 class=\"buy-product-style\" style=\"box-sizing: border-box; margin: 0px 0px 0.5rem; padding: 0px; font-weight: 500; line-height: 1.2; font-size: 20px; color: rgb(34, 37, 41); font-family: 'Open Sans', sans-serif; font-style: normal; font-variant-ligatures: normal; font-variant-caps: normal; letter-spacing: normal; orphans: 2; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(251, 251, 251); text-decoration-thickness: initial; text-decoration-style: initial; text-decoration-color: initial; text-align: left;\"\u003eFeminism from Margin to Center\u003cbr\u003eಲೇಖಕರು: ಬೆಲ್ ಹುಕ್ಸ್, Bell Hooks  ಅನುವಾದಕರು: ಶ್ರೀಮತಿ ಎಚ್ ಎಸ್, Sreemathi H S\u003cbr\u003e\n\u003c\/h3\u003e","brand":"BEETLE BOOK SHOP","offers":[{"title":"Default Title","offer_id":50344233435419,"sku":"","price":261.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/streevaada-anchininda-kendradedege-3575898.jpg?v=1767528845"},{"product_id":"streevadi-sahitya-vimarshe-mattu-kannada-sahitya-sandharbha","title":"Feminist Literary Criticism and Kannada Literary Context","description":"\u003cp\u003eಸ್ತ್ರೀವಾದವು ವ್ಯವಸ್ಥೆಯನ್ನು ಎದುರಿಸಿ ನಿಲ್ಲಬೇಕೆಂದರೆ ತನ್ನದೇ ಆದ ರಾಜಕಾರಣವನ್ನು ರೂಪಿಸಿಕೊಳ್ಳುವುದು ಅಗತ್ಯವೇ ಆಗುತ್ತದೆ. ಇದರ ಪೂರ್ವಭಾವೀ ಸಿದ್ಧತೆಯಾಗಿ ಅದು, ಪಿತೃಪ್ರಧಾನತೆಯ ಕಾರ್ಯಾಚರಣೆಯನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತದೆ. ಪಿತೃಪ್ರಧಾನ ವ್ಯವಸ್ಥೆಯ ಎಲ್ಲ ಎಳೆಗಳಲ್ಲೂ, ಅದು ನಡೆಸುವ ಲೈಂಗಿಕತಾ ರಾಜಕಾರಣದ ಕುರುಹುಗಳನ್ನು ಗುರುತಿಸಬಹುದು ಎಂಬುದು ಸ್ತ್ರೀವಾದವು ಮಂಡಿಸುವ ಒಂದು ಮುಖ್ಯ ಪ್ರಮೇಯ. ವಿವಿಧ ಜ್ಞಾನವಲಯಗಳು, ಸಾಹಿತ್ಯ ಮತ್ತು ಕಲೆ, ಕ್ರೀಡೆಯೇ ಮೊದಲಾಗಿ ಮನರಂಜನೆಯ ಹಲವು ಚಟುವಟಿಕೆಗಳು, ಮತ್ತು ಸಮೂಹ ಮಾಧ್ಯಮಗಳು ಇವೆಲ್ಲದರಲ್ಲೂ ಈ ಕುರುಹುಗಳನ್ನು ಕಾಣಬಹುದು.\u003c\/p\u003e\n\u003cp\u003e     ಸ್ತ್ರೀವಾದವು ತನ್ನ ಇಂಥಾ ಒಂದು ಶೋಧಕ್ಕೆ ಒದಗುವ ಒಂದು ಆಕರವಾಗಿ ಸಾಹಿತ್ಯದ ಅಧ್ಯಯನಕ್ಕೆ ತೊಡಗುತ್ತದೆ. ಹಾಗಾಗಿ ಸ್ತ್ರೀವಾದೀ ಸಾಹಿತ್ಯ ವಿಮರ್ಶೆ ಎಂಬುದು ನೇರವಾಗಿ ಸಾಹಿತ್ಯವನ್ನು ಕುರಿತ ಚರ್ಚೆಯೇ ಆಗಿರುವುದಿಲ್ಲ. ಬದಲಿಗೆ ಈ ವ್ಯವಸ್ಥೆಯ ಉತ್ಪನ್ನವೇ ಆದ ಸಾಹಿತ್ಯ ಪಠ್ಯವು ಪಿತೃಪ್ರಧಾನ ಚಿಂತನೆ ಮತ್ತು ಆಶಯಗಳನ್ನು ಸಮರ್ಥಿಸಿ ಸ್ಥಿರೀಕರಿಸುತ್ತದೆ ಎಂಬ ವಾಸ್ತವವನ್ನು ಬಹಿರಂಗ ಪಡಿಸುವ ಒಂದು ಶೈಕ್ಷಣಿಕ ಚಟುವಟಿಕೆ ಆಗುತ್ತದೆ. ಸ್ತ್ರೀವಾದೀ ಚಿಂತನೆಗಳಿಗೆ ಸಾಹಿತ್ಯ ಪಠ್ಯಗಳು, ಸಾಕ್ಷಿಗಳಾಗಿ ನಿಲ್ಲುತ್ತವೆ.\u003c\/p\u003e\n\u003cp\u003e     ಇಂಥಾ ಸಾಕ್ಷಿಗಳನ್ನು ಶೋಧಿಸಲು ಸ್ತ್ರೀವಾದೀ ಸಾಹಿತ್ಯ ವಿಮರ್ಶೆಯು, ಸಾಂಪ್ರದಾಯಿಕ ಸಾಹಿತ್ಯ ವಿಮರ್ಶೆಯ ಹಾದಿಗಿಂತಲೂ ಭಿನ್ನವಾದ ತಾತ್ವಿಕತೆಯನ್ನು ರೂಪಿಸಿಕೊಳ್ಳುತ್ತಿದೆ. ಈ ತಾತ್ವಿಕತೆಯು ಒಂದೇ ಹಂತದಲ್ಲಿ ಸಿದ್ಧಗೊಳ್ಳಲಿಲ್ಲ. ಈ ತಾತ್ವಿಕತೆಯ ಚಾರಿತ್ರಿಕ ಬೆಳವಣಿಗೆಯನ್ನು ಗಮನಿಸುವ ಅಗತ್ಯವಿದೆ. ಏಕೆಂದರೆ, ಅದು ಕಾಲಾನುಕ್ರಮದಲ್ಲಿ ಮತ್ತೆ ಮತ್ತೆ ಪರಿಷ್ಕರಣೆಗೆ ಒಳಗಾಗುತ್ತಾ, ವ್ಯವಸ್ಥೆಯಲ್ಲಿನ ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವ ಹಾದಿಯನ್ನು ಕಂಡುಕೊಳ್ಳುತ್ತಿದೆ. ಈ ಹಾದಿಯಲ್ಲಿ ಅದು ಕ್ರಮೇಣವಾಗಿ ವಿಕಾಸಗೊಳ್ಳುತ್ತಾ ಇಂದಿಗೆ ಸಾಕಷ್ಟು ಸಮಗ್ರವಾಗಿ ಬೆಳೆದು ನಿಂತಿದೆ. ಪಿತೃಪ್ರಧಾನ ಸಮಾಜದಲ್ಲಿನ ಲೈಂಗಿಕತಾ ರಾಜಕಾರಣದ ಸ್ವರೂಪವನ್ನು ಗ್ರಹಿಸುವಲ್ಲಿನ ಒಂದು ಉಪಯುಕ್ತ ಸಾಧನವಾಗಿ ಒದಗುವ ಸಾಮರ್ಥ್ಯದ್ದಾಗಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50998750904603,"sku":null,"price":239.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/streevadi-sahitya-vimarshe-mattu-kannada-sahitya-sandharbha-8001087.png?v=1767529926"},{"product_id":"3books-600","title":"Kuvempu for New Readers, Feminist Literary Criticism and Kannada Nudi Rachane | 3 Books Combo Set","description":"\u003cp\u003eಕನ್ನಡದ ಮೂರು ಮುಖ್ಯ ವಸ್ತುವಿಚಾರಗಳುಳ್ಳ  ಕೃತಿಗಳು ಬಿಡುಗಡೆಯಾಗಿವೆ\u003cbr\u003eಈ ಮೂರೂ ಕೃತಿಗಳನ್ನು ವಿಶೇಷ ಬೆಲೆಯಲ್ಲಿ ನಿಮ್ಮ ಮನೆಬಾಗಿಲಿಗೆ ತರಿಸಿಕೊಳ್ಳಿ\u003cbr\u003eನಿಮ್ಮ ಸಂಗ್ರಹದಲ್ಲಿರಲೇಬೇಕಾದ ಕೃತಿಗಳಿವು....\u003cbr\u003e\u003cbr\u003e1. ಕೆ.ವಿ ನಾರಾಯಣ ಅವರ ಹೊಸ ಓದುಗರಿಗೆ ಕುವೆಂಪು  ಕುವೆಂಪು ಬರಹಗಳು  ಮತ್ತು ಭಾಷಣಗಳ ಬಗ್ಗೆ\u003cbr\u003e2. ಶ್ರೀಮತಿ ಎಚ್.ಎಸ್ ಅವರ ಸ್ತ್ರೀವಾದೀ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂಧರ್ಭ\u003cbr\u003e3. ಕೆ.ವಿ ನಾರಾಯಣ ಅವರ ಕನ್ನಡ ನುಡಿ ರಚನೆ ಕೆಲವು ನೆಲೆಗಳು\u003cbr\u003e\u003cstrong\u003e\u003cspan style=\"font-style: normal; color: rgb(0, 0, 0);\"\u003e\u003c\/span\u003e\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51045244469531,"sku":null,"price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hosa-odugarige-kuvempu-streevadi-sahitya-vimarshe-mattu-kannada-sahitya-sandharbha-kannada-nudi-rachane-kelavu-nelegalu-9549543.jpg?v=1767530226"},{"product_id":"all-about-love-kannada-bell-hooks","title":"ಸಖ್ಯ: ಪ್ರೀತಿಯ ಎದೆಮಿಡಿತ | Sakhya: All About Love (Kannada) - bell hooks","description":"\u003cp\u003e\u003cb\u003eವಿಶ್ವವಿಖ್ಯಾತ ಚಿಂತಕಿ, ಸ್ತ್ರೀವಾದಿ ಲೇಖಕಿ ಬೆಲ್ ಹುಕ್ಸ್ (bell hooks) ಅವರ ಅತ್ಯಂತ ಪ್ರಸಿದ್ಧ ಜಾಗತಿಕ ಕೃತಿ 'All About Love' ಈಗ 'ಸಖ್ಯ: ಪ್ರೀತಿಯ ಎದೆಮಿಡಿತ' ಎಂಬ ಶೀರ್ಷಿಕೆಯೊಂದಿಗೆ ಅದ್ಭುತ ಕನ್ನಡ ರೂಪದಲ್ಲಿ!\u003c\/b\u003e\u003c\/p\u003e\n\u003cp\u003e\u003cb\u003e\u003ci\u003e'ಸಖ್ಯ: ಪ್ರೀತಿಯ ಎದೆಮಿಡಿತ'\u003c\/i\u003e\u003c\/b\u003e ಪುಸ್ತಕವು ಮಾನವನ ಬದುಕಿನ ಅತ್ಯಂತ ಆಳವಾದ, ಪವಿತ್ರವಾದ ಮತ್ತು ಅನಿವಾರ್ಯವಾದ 'ಪ್ರೀತಿ' ಎಂಬ ಭಾವನೆಯನ್ನು ಅತ್ಯಂತ ಭಿನ್ನವಾದ ಮತ್ತು ತಾರ್ಕಿಕ ದೃಷ್ಟಿಕೋನದಿಂದ ವಿಶ್ಲೇಷಿಸುತ್ತದೆ. ನಾವು ಸಾಮಾನ್ಯವಾಗಿ ಪ್ರೀತಿಯನ್ನು ಕೇವಲ ಒಂದು ಭಾವನೆ ಎಂದು ಭಾವಿಸುತ್ತೇವೆ, ಆದರೆ ಲೇಖಕಿ ಬೆಲ್ ಹುಕ್ಸ್ ಇಲ್ಲಿ ಪ್ರೀತಿಯನ್ನು ಒಂದು ಕ್ರಿಯೆಯಾಗಿ, ಪರಿವರ್ತನಾ ಶಕ್ತಿಯಾಗಿ ಪರಿಚಯಿಸುತ್ತಾರೆ. ಶ್ರೀಮತಿ ಎಚ್.ಎಸ್ ಅವರ ಅತ್ಯುತ್ತಮ ಕನ್ನಡ ನಿರೂಪಣೆಯಲ್ಲಿ ಮೂಡಿಬಂದಿರುವ ಈ ಕೃತಿಯು ನಮ್ಮ ಸಮಾಜ, ಕುಟುಂಬ ಮತ್ತು ವೈಯಕ್ತಿಕ ಬದುಕಿನಲ್ಲಿ ಪ್ರೀತಿಯ ನಿಜವಾದ ಅರ್ಥವನ್ನು ಹುಡುಕಲು ನೆರವಾಗುತ್ತದೆ.\u003c\/p\u003e\n\u003cp\u003eಈ ಪುಸ್ತಕವು ಬಾಲ್ಯದಲ್ಲಿ ನಮಗೆ ಸಿಗುವ ಪರಿಸರ, ನಮ್ಮ ಹೆತ್ತವರು ಪ್ರೀತಿಯ ಜೊತೆಗೆ ತೋರುವ ಹಿಂಸೆ ಅಥವಾ ನಿರ್ಲಕ್ಷ್ಯ ಹೇಗೆ ನಮ್ಮ ಪ್ರೌಢಾವಸ್ಥೆಯ ಪ್ರೀತಿಯ ಗ್ರಹಿಕೆಯನ್ನು ರೂಪಿಸುತ್ತದೆ ಎಂಬುದನ್ನು ಆಳವಾಗಿ ಚರ್ಚಿಸುತ್ತದೆ. ಪ್ರೀತಿಯಲ್ಲಿ ಪರಸ್ಪರ ಕಾಳಜಿ, ಗೌರವ ಮತ್ತು ಬದ್ಧತೆ ಎಷ್ಟು ಮುಖ್ಯ ಎಂಬುದನ್ನು ಥಾಮಸ್ ಮರ್ಟನ್ ಅವರಂತಹ ಶ್ರೇಷ್ಠ ಚಿಂತಕರ ಆಲೋಚನೆಗಳೊಂದಿಗೆ ಇಲ್ಲಿ ಸಮೀಕರಿಸಲಾಗಿದೆ. ಒಂಟಿತನ, ಭಯ ಮತ್ತು ನಕಾರಾತ್ಮಕತೆಯ ನಡುವೆಯೂ ನಮ್ಮ ಚೇತನವನ್ನು ಪೋಷಿಸುವ ಸಕಾರಾತ್ಮಕ ಸಂಬಂಧಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ.\u003c\/p\u003e\n\u003cp\u003e\u003cbr\u003e\u003c\/p\u003e","brand":"Jeerunde Pusthaka","offers":[{"title":"Default Title","offer_id":52388947067163,"sku":null,"price":290.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jpeg-optimizer_sakhya3_1.jpg?v=1782186462"}],"url":"https:\/\/beetlebookshop.com\/kn\/collections\/feminism-books-in-kannada.oembed","provider":"Beetle Book Shop","version":"1.0","type":"link"}