{"title":"ಮಕ್ಕಳ ಕಥೆಗಳು ಮತ್ತು ಚಿತ್ರಸಹಿತ ಪುಸ್ತಕಗಳು | ಮಕ್ಕಳ ಪುಸ್ತಕಗಳು ಆನ್‌ಲೈನ್ - ಬೀಟಲ್ ಬುಕ್‌ಶಾಪ್","description":"\u003cp\u003e \u003c\/p\u003e\n\u003cp data-path-to-node=\"9\"\u003e\u003cb data-path-to-node=\"9\" data-index-in-node=\"0\"\u003eA wonderful world of letters for little ones: A collection of children's books:\u003c\/b\u003e \u003cb data-path-to-node=\"9\" data-index-in-node=\"113\"\u003eBeetle Bookshop\u003c\/b\u003e has prepared an excellent collection of 'children's books' to enhance children's imagination and interest in reading. Storybooks with colorful pictures, Panchatantra stories teaching moral values, children's poems and general knowledge books are available here. These books not only enhance children's language proficiency but also develop their creativity.\u003c\/p\u003e\n\u003cp data-path-to-node=\"10\"\u003e\u003cb data-path-to-node=\"10\" data-index-in-node=\"0\"\u003eHighlights of our collection:\u003c\/b\u003e\u003c\/p\u003e\n\u003cul data-path-to-node=\"11\"\u003e\n\u003cli\u003e\n\u003cp data-path-to-node=\"11,0,0\"\u003e\u003cb data-path-to-node=\"11,0,0\" data-index-in-node=\"0\"\u003eIllustrated Stories:\u003c\/b\u003e Simple Kannada and English stories with colorful pictures that feast the eyes.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"11,1,0\"\u003e\u003cb data-path-to-node=\"11,1,0\" data-index-in-node=\"0\"\u003eLife Lessons:\u003c\/b\u003e Collections of stories that preach the values ​​of truth, courage and altruism.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"11,2,0\"\u003e\u003cb data-path-to-node=\"11,2,0\" data-index-in-node=\"0\"\u003eChildren's Literature:\u003c\/b\u003e Special literary works created for children by famous Kannada writers.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"11,3,0\"\u003e\u003cb data-path-to-node=\"11,3,0\" data-index-in-node=\"0\"\u003eEducational Books:\u003c\/b\u003e Fun educational books that can be learned while playing.\u003c\/p\u003e\n\u003c\/li\u003e\n\u003c\/ul\u003e\n\u003cp data-path-to-node=\"12\"\u003e\u003cb data-path-to-node=\"12\" data-index-in-node=\"0\"\u003eBeetle Bookshop Speciality:\u003c\/b\u003e We are providing these valuable books that shape your children's future at a special \u003cb data-path-to-node=\"12\" data-index-in-node=\"92\"\u003ediscounted\u003c\/b\u003e rate. You can easily order them through \u003cb data-path-to-node=\"12\" data-index-in-node=\"162\"\u003eCash on Delivery\u003c\/b\u003e facility without any worries. Explore our collection today to keep children away from digital screens and introduce them to the beautiful world of books.\u003c\/p\u003e","products":[{"product_id":"kandana-kavyamale","title":"ಕಂದನ ಕಾವ್ಯಮಾಲೆ | Kandana kavyamale","description":"\u003cp\u003eಪುಟಾಣಿ ಮಕ್ಕಳಿಗಾಗಿ ಇಂಪಾದ ಮತ್ತು ಸರಳವಾದ ಪದ್ಯಗಳ ಸಂಗ್ರಹ. ನರ್ಸರಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳ ಕಂಠಪಾಠಕ್ಕೆ ಅತ್ಯಂತ ಸೂಕ್ತವಾದ ಪುಸ್ತಕ.\u003c\/p\u003e","brand":"BEETLE BOOK SHOP","offers":[{"title":"Default Title","offer_id":44223746933019,"sku":"","price":203.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/kandana-kavyamale-1186239.jpg?v=1767537486"},{"product_id":"ಕಿರಿಯರಿಗಾಗಿ-ಭಗವದ್ಗೀತೆ","title":"ಕಿರಿಯರಿಗಾಗಿ ಭಗವದ್ಗೀತೆ | Kiriyarigagi Bhagavadgite","description":"\u003cp\u003eರೂಪಾ ಪೈ\u003c\/p\u003e\n\u003cp\u003e \u003c\/p\u003e\n\u003cp\u003eಇದು ಜಗತ್ತಿನ ಅತ್ಯಂತ ಪ್ರಾಚೀನ ಗ್ರಂಥವಾಗಿರುವುದರ ಜೊತೆಗೆ ಭಾರತದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗಿರುವ ಪುಸ್ತಕವೂ ಹೌದು !\u003cbr data-mce-fragment=\"1\"\u003e\u003cbr data-mce-fragment=\"1\"\u003eಧಾರ್ಮಿಕ ಶ್ರದ್ಧೆಯುಳ್ಳ ಹಿರಿಯರಿಗಾಗಲ್ಲವೇ ಈ ಪುಸ್ತಕ ?\u003cbr data-mce-fragment=\"1\"\u003e\u003cbr data-mce-fragment=\"1\"\u003eತೀರ ದೊಡ್ಡದಾದ ಮತ್ತು ಓದಲು ಅತಿ ಕಠಿಣವಾದ ಪುಸ್ತಕವಲ್ಲವೇ ಇದು ? ಸಾಮಾನ್ಯ ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಕ್ಲಿಷ್ಟ ವಿಷಯಗಳ ಗ್ರಂಥ.\u003c\/p\u003e\n\u003cp\u003eಅಚ್ಚರಿಯ ಸಂಗತಿಯೆಂದರೆ ಇದು.\u003cbr\u003e\u003cbr\u003eಭಗವದ್ಗೀತೆಯ ಬಗ್ಗೆ ಮೇಲೆ ಹೇಳಿರುವ ಮತ್ತು ಇನ್ನೂ ಹಲವು ಮಿಥ್ಯಾವಾದಗಳನ್ನೆಲ್ಲಾ ತಳ್ಳಿಹಾಕುವ, ಪಾಂಡವ ರಾಜಕುಮಾರ ಮತ್ತು ಅವನ ಗೆಳೆಯ ಹಾಗೂ ಹಿತೈಷಿ ಕೃಷ್ಣ ಇವರ ನಡುವೆ ನಡೆದ ಅಭೂತಪೂರ್ವ ಸಂಭಾಷಣೆಯನ್ನು ವಿಶಿಷ್ಟವಾದ ರೀತಿಯಲ್ಲಿ ಮನ ಮುಟ್ಟುವಂತೆ ರೂಪಾ ಪೈ ಅವರ ನಿರೂಪಣೆ ಈ ಪುಸ್ತಕ. ಸುಲಲಿತವಾದ ಶೈಲಿ, ಚಿಂತನೆಯನ್ನು ಪ್ರಚೋದಿಸುವ ಪ್ರತಿಪಾದನೆ, ಬಹು ಸ್ವಾರಸ್ಯವಾದ ತುಣುಕುಗಳನ್ನು ಹೊಂದಿರುವ ಈ ಪುಸ್ತಕ, ಓದಿ ಮುಗಿಸಿದ ನಂತರವೂ ನಿಮ್ಮ ಮನಸ್ಸಿನಲ್ಲಿ ಬಹು ಕಾಲ ಉಳಿಯುವಂತಹದು.\u003c\/p\u003e","brand":"BEETLE BOOK SHOP","offers":[{"title":"Default Title","offer_id":44223747227931,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/kiriyarigagi-bhagavadgite-8829688.jpg?v=1767537307"},{"product_id":"the-thirsty-crow-baayaarida-kaage-kannada","title":"ಬಾಯಾರಿದ ಕಾಗೆ | ಬಾಯಾರಿದ ಕಾಗೆ","description":"\u003cp\u003eಸಮಸ್ಯೆಗೆ ಬುದ್ಧಿವಂತಿಕೆಯಿಂದ ಪರಿಹಾರ ಕಂಡುಕೊಳ್ಳುವ ಕಾಗೆಯ ಕಥೆ. ಸಣ್ಣ ಮಕ್ಕಳಿಗೆ ಸಂಕಷ್ಟದಲ್ಲಿ ಧೈರ್ಯ ಮತ್ತು ಜಾಣ್ಮೆ ಇರಬೇಕೆಂದು ತಿಳಿಸುವ ಚಿತ್ರಕಥೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":44232613495067,"sku":"","price":68.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/the-thirsty-crow-baayaarida-kaage-kannada-9445229.jpg?v=1767536765"},{"product_id":"the-tortoise-and-the-hare-aame-mattu-mola-kannada","title":"ಆಮೆ ಮತ್ತು ಮೊಲ | The Tortoise and The Hare (Aame Mattu Mola)","description":"\u003cp\u003e\"ನಿಧಾನವಾದರೂ ಸ್ಥಿರವಾದ ಪ್ರಯತ್ನಕ್ಕೆ ಗೆಲುವು\" ಎಂಬ ಮೌಲ್ಯವನ್ನು ಸಾರುವ ವಿಶ್ವಪ್ರಸಿದ್ಧ ಕಥೆ. ಬಣ್ಣ ಬಣ್ಣದ ಚಿತ್ರಗಳೊಂದಿಗೆ ಮಕ್ಕಳಿಗಾಗಿ ಈಗ ಲಭ್ಯ.\u003c\/p\u003e","brand":"BEETLE BOOK SHOP","offers":[{"title":"Default Title","offer_id":44232613560603,"sku":"","price":68.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/the-tortoise-and-the-hare-aame-mattu-mola-kannada-4892332.jpg?v=1767537665"},{"product_id":"kinder-katha-maalike","title":"ಕಿಂಡರ್ ಕಥಾ ಮಾಲಿಕೆ | Kinder Katha Maalike","description":"\u003cp\u003e1 ಗಣಿತ ಕಲಿತ ಗಿಣಿ 2 ಮಳೆ ಎಲ್ಲಿ ಸಿಗುತ್ತೆ ...? 3. ಜೈ ಭೀಮ್ 4. ಅಮ್ಮನ ಊರು 5. ಕಡಲೆ ಬೀಜ ಕಳ್ಳ 6. ಅಜ್ಜನಿಗೊಂದು ದೋಣಿ 7. ಹಳದಿ ಟೋಪಿಯ ಹಕ್ಕಿ 8. ಮುನ್ನಿಗೆ ಮದುವೆ 9. ಸಹಬಾಳ್ವೆ 10. ಯಾವ ನಲ್ಲಿ ಯಾವ ಪೈಪು\u003c\/p\u003e","brand":"BEETLE BOOK SHOP","offers":[{"title":"Default Title","offer_id":44288120946971,"sku":"","price":480.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/kinder-katha-maalike-2082038.jpg?v=1767536587"},{"product_id":"kinder-katha-maalike-set-of-8-books","title":"ಕಿಂಡರ್ ಕಥಾ ಮಾಲಿಕೆ (8 ಪುಸ್ತಕಗಳ ಸೆಟ್) | Kinder Katha Maalike (Set of 8 Books)","description":"\u003cp\u003eಪ್ರಾಥಮಿಕ ಶಾಲಾ ಮಕ್ಕಳಿಗಾಗಿ ರೂಪಿಸಲಾದ 8 ಮೌಲಿಕ ಕಥೆಗಳ ಪುಸ್ತಕ ಮಾಲಿಕೆ. ಸುಲಭವಾಗಿ ಅರ್ಥವಾಗುವ ಭಾಷೆ ಮತ್ತು ಆಕರ್ಷಕ ಚಿತ್ರಗಳು ಇಲ್ಲಿವೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":44409319784731,"sku":"","price":548.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/kinder-katha-maalike-set-of-8-books-4550910.png?v=1767536172"},{"product_id":"chandamama-kathegalu-vol-4","title":"ಚಂದಮಾಮ ಕಥೆಗಳು ಭಾಗ - 4 | Chandamama Kathegalu Vol - 4","description":"\u003cdiv class=\"row\"\u003e\n\u003cdiv class=\"col-lg-12 text-left\"\u003e\n\u003cp\u003eಸಾಂಪ್ರದಾಯಿಕ ಕಥೆಗಳ ಸೊಗಡನ್ನು ಉಳಿಸಿಕೊಂಡು ಬಂದಿರುವ ಈ 4ನೇ ಭಾಗವು ಪ್ರತಿ ಮನೆಯಲ್ಲೂ ಇರಬೇಕಾದ ಪುಸ್ತಕ. ಚಿತ್ರಸಹಿತ ಕಥೆಗಳು ಮಕ್ಕಳನ್ನು ಗಂಟೆಗಟ್ಟಲೆ ಓದಿನಲ್ಲಿ ತೊಡಗಿಸುತ್ತವೆ.\u003c\/p\u003e\n\u003c\/div\u003e\n\u003c\/div\u003e","brand":"ಹೇಮಂತ ಸಾಹಿತ್ಯ | Hemanta Sahitya","offers":[{"title":"Default Title","offer_id":44536281432347,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/chandamama-kathegalu-vol-4-9378697.jpg?v=1767537246"},{"product_id":"childrens-books-5-books","title":"Children's books 5 books set","description":"\u003cp\u003eಮಕ್ಕಳಿಗಾಗಿ ಬರೆದ ಐದು ಪುಸ್ತಕಗಳ ಈ ಕಟ್ಟು ನಿಮ್ಮ ನಡುವಿರಬೇಕು...\u003c\/p\u003e\n\u003cp\u003eಗೊತ್ತಿಲ್ಲದ ಭಾರತದ ಬಾಗಿಲನ್ನು ನೀವು ತೆರೆಯುತ್ತಿದ್ದೀರಿ!\u003c\/p\u003e","brand":"BEETLE BOOK SHOP","offers":[{"title":"Default Title","offer_id":45612335431963,"sku":"","price":573.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/childrens-books-5-books-2670639.png?v=1767535447"},{"product_id":"untitled-24aug_17-06","title":"ಪ್ರಿಸ್ಕೂಲ್ ಮಕ್ಕಳಿಗಾಗಿ ಕಲರಿಂಗ್ ಮತ್ತು ಕಥೆ ಪುಸ್ತಕಗಳು","description":"\u003cp\u003eಪೂರ್ವ ಶಾಲೆ ಮಕ್ಕಳ ಓದಿಗಾಗಿ ಆರಂಭಿಕ ಹೆಜ್ಜೆಗಳು.\u003c\/p\u003e\n\u003cp\u003eಸರಳ ವಾಕ್ಯಗಳ, ದೊಡ್ಡದಾದ ವರ್ಣಚಿತ್ರಗಳ ಸರಣಿಯ ಕಥಾಪುಸ್ತಕಗಳು.\u003c\/p\u003e","brand":"BEETLE BOOK SHOP","offers":[{"title":"Default Title","offer_id":46466955477275,"sku":"","price":864.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/coloring-story-books-for-preschool-children-1693931.jpg?v=1767536767"},{"product_id":"putta-kitta-vijnaana-samvaada-1-to25-set-of-25-books","title":"ಪುಟ್ಟ ಕಿಟ್ಟ ವಿಜ್ಞಾನ ಸಂವಾದ (1 ರಿಂದ 25 ಪುಸ್ತಕಗಳ ಸೆಟ್)","description":"\u003cspan data-mce-fragment=\"1\"\u003eAn effort to inculcate interest in basic science among students in their childhood... Putta-Kitta Science Dialogue... The author has provided appropriate explanations in the form of a dialogue for many questions that are experienced in daily life, but which have not been understood as to why they are so. 1. Cool pot, beware! : Putta Kitta Science Dialogue 1 2. Why is a stone underwater lighter? : Putta Kitta Science Dialogue 2 3. Why do we laugh when tickled? : Putta Kitta Science Dialogue 3 4. Why do we cry when cutting onions? : Putta Kitta Science Dialogue 4 5. Why does thunder make a rumbling sound? : Putta Kitta Science Dialogue 5 6. What is the mass of the earth? : Putta Kitta Science Dialogue 6 7. Why do waves rise? : Putta Kitta Science Dialogue 7 8. Why do we sneeze? : Putta Kitta Science Dialogue 8 9. Why do stars twinkle? : Putta Kitta Science Dialogue 9 10. Why do we get scared? : Putta Kitta Science Dialogue 10 11. Why do we have dreams? : Putta Kitta Science Dialogue 11 12. Why does Saturn have rings? : Putta Kitta Science Dialogue 12\u003c\/span\u003e","brand":"BEETLE BOOK SHOP","offers":[{"title":"Default Title","offer_id":46467458335003,"sku":"","price":1334.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/putta-kitta-vijnaana-samvaada-1-to25-set-of-25-books-2597019.jpg?v=1767536827"},{"product_id":"ruskin-bond-kathegalu","title":"ರಸ್ಕಿನ್ ಬಾಂಡ್ ಕಥೆಗಳು | Ruskin Bond Stories","description":"\u003cdiv class=\"col-lg-12\" data-mce-fragment=\"1\"\u003e\n\u003cp align=\"left\" data-mce-fragment=\"1\"\u003eಬ್ರಿಟಿಷ್ ಮೂಲದ ಭಾರತೀಯ ಲೇಖಕ ರಸ್ಕಿನ್ ಬಾಂಡ್, ಭಾರತದಲ್ಲಿ ನೆಲೆನಿಂತು ಭಾರತೀಯತೆಯ ಕುರಿತು ಬರೆದ ಇಂಗ್ಲಿಷಿನ ಮಹತ್ವದ ಲೇಖಕರಲ್ಲಿ ಪ್ರಮುಖರು. ಹಿಮಾಚಲ ಪ್ರದೇಶದ ಕಸೌಲಿಯಲ್ಲಿ 1934ರ ಮೇ 19ರಂದು ಜನಿಸಿದ ರಸ್ಕಿನ್ ಬಾಂಡ್ ನೂರಾರು ಕತೆಗಳು, ಪ್ರಬಂಧಗಳು, ಕಾದಂಬರಿಗಳು ಹಾಗೂ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಭಾರತದ ಮಸ್ಸೂರಿಯ ಲ್ಯಾಂಡೋರ್ನ್‍ನಲ್ಲಿ ಅವರು ತಾವು ದತ್ತು ಪಡೆದ ಕುಟುಂಬದೊಂದಿಗೆ ವಾಸಿಸುತ್ತಾರೆ. ಭಾರತದಲ್ಲಿ ಮಕ್ಕಳ ಶಿಕ್ಷಣಕ್ಕೆ ರಸ್ಕಿನ್ ಬಾಂಡ್ ಅವರು ನೀಡಿರುವ ಸಾಹಿತ್ಯಕ ಕೊಡುಗೆಯನ್ನು ಪರಿಗಣಿಸಿ ಭಾರತದ ಕೇಂದ್ರ ಸಾಹಿತ್ಯ ಅಕಾಡೆಮಿಯು ಅವರನ್ನು 1992ರಲ್ಲಿ ಗೌರವಿಸಿದೆ. 1999ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2014ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ. ರಸ್ಕಿನ್ ಬಾಂಡ್ ಅವರ ಕತೆಗಳು ಬಹು ಬಣ್ಣಗಳು ತುಂಬಿದ ಪ್ರಕೃತಿ - ಪರಿಸರದ ಶಬ್ದಚಿತ್ರಗಳಾಗಿ ಕಣ್ಣಿಗೆ ಬಿಂಬವಾಗುತ್ತವೆ. ಮನಸ್ಸಿಗೆ ಚಲನಚಿತ್ರಗಳಾಗಿ ತೋರುತ್ತವೆ. ಇದಕ್ಕೆ ಅನುರೂಪವಾಗಿ ಅವರು ಭಾಷೆಯನ್ನು ನುಡಿಸುತ್ತಾರೆ. ಇದರಿಂದಾಗಿ ಕತೆಗಳಿಗೆ ಸರಾಗ ಚಲನೆ ದೊರೆತು ನೇರವಾಗಿ ಮನಸ್ಸನ್ನು ಹೊಕ್ಕು ಅರ್ಥಗಳು ಬಿಚ್ಚಿಕೊಳ್ಳುತ್ತವೆ. ಇದಕ್ಕೆ ಇನ್ನೊಂದು ಕಾರಣ ನವಿರಾದ ನಿರೂಪಣೆ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":46645189378331,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ruskin-bond-kathegalu-5355350.jpg?v=1767535325"},{"product_id":"ruskin-bond-bharatada-makkalu","title":"ರಸ್ಕಿನ್ ಬಾಂಡ್: ಭಾರತದ ಮಕ್ಕಳು | Ruskin Bond: Children of India","description":"ಸುತ್ತಮುತ್ತಲಿನ ಹಳ್ಳಿಗಳ ಮತ್ತು ಬೆಟ್ಟದ ಹೊರವಲಯಗಳ ಹುಡುಗರು ಮತ್ತು ಹುಡುಗಿಯರು ಶಾಲೆಗೆ ಹೋಗುವಾಗ ಪ್ರತಿದಿನ ನನ್ನ ಮುಂದೆ ಹಾದು ಹೋಗುತ್ತಾರೆ. ಅವರಲ್ಲಿ ಹಲವರಿಗೆ ಶಾಲೆಗೆ ಹೋಗುವುದು ಬಹುದೂರದ\u003cbr data-mce-fragment=\"1\"\u003eನಡಿಗೆಯಾಗಿರುತ್ತದೆ.\u003cbr data-mce-fragment=\"1\"\u003eಸಾಹಸಿ ಮಕ್ಕಳು, ತುಂಟ ಮಕ್ಕಳು, ಜವಾಬ್ದಾರಿಯುತ ಮಕ್ಕಳು ಭಾರತದ ಮಕ್ಕಳ ಕುರಿತಾದ ಈ ಕಥಾಸಂಗ್ರಹದಲ್ಲಿ ಎಲ್ಲ ವಿಧದ ಮಕ್ಕಳಿದ್ದಾರೆ. ಭಾರತದ ನೆಚ್ಚಿನ ಮಕ್ಕಳ ಸಾಹಿತಿಗಳಲ್ಲಿ ಒಬ್ಬರಾಗಿರುವ ರಸ್ಕಿನ್ ಬಾಂಡ್ ಅವರು ತಮ್ಮ ಸಣ್ಣಕತೆ, ಕಿರುಕಾದಂಬರಿ ಮತ್ತು ಕಾದಂಬರಿಗಳಲ್ಲಿ ಮರೆಯಲಾಗದ ಬಾಲನಾಯಕರನ್ನು ಸೃಷ್ಟಿಸಿದ್ದಾರೆ. ಬಿನ್ಯಾ ಮತ್ತು ರಸ್ಬಿಯವರಿಂದ ಹಿಡಿದು ನಾಲ್ಕು ಗರಿಗಳವರೆಗೆ ಈ ಪಾತ್ರಗಳು ಹಲವು ವರ್ಷಗಳಿಂದ ಓದುಗರನ್ನು ಮುದಗೊಳಿಸಿವೆ.\u003cbr data-mce-fragment=\"1\"\u003e-\u003cbr data-mce-fragment=\"1\"\u003eರಸ್ಕಿನ್ ಬಾಂಡ್ ಅವರು ಈ ಸಂಕಲನದಲ್ಲಿ ಕೆಲವು ಮರೆಯಲಾಗದ ಮಕ್ಕಳನ್ನು ಮತ್ತು ಬಾಲ್ಯದ ಸಂತಸವನ್ನು, ಸೋಜಿಗವನ್ನು, ಹೃದಯದ ನೋವನ್ನು ಮತ್ತು ಮುಕ್ತತೆಯನ್ನು ಜೊತೆಗೂಡಿಸಿ ಅದನ್ನು ಮತ್ತೊಮ್ಮೆ ಜೀವಂತಗೊಳಿಸಿದ್ದಾರೆ.","brand":"BEETLE BOOK SHOP","offers":[{"title":"Default Title","offer_id":46645292892443,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ruskin-bond-bharatada-makkalu-7927536.png?v=1767536225"},{"product_id":"chandamama-kathegalu-1","title":"ಚಂದಮಾಮ ಕಥೆಗಳು ಭಾಗ - 1 | Chandamama Kathegalu Vol - 1","description":"\u003cp\u003eಚಂದಮಾಮ ಕಥಾ ಸರಣಿಯ ಮೊದಲ ಭಾಗ. ಇಂದಿಗೂ ಜನಪ್ರಿಯವಾಗಿರುವ ಈ ಪುಸ್ತಕವು ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಓದು ಕಲಿಯುತ್ತಿರುವ ಮಕ್ಕಳಿಗೆ ಇದು ಹೇಳಿಮಾಡಿಸಿದ ಕೃತಿ.\u003c\/p\u003e","brand":"ಹೇಮಂತ ಸಾಹಿತ್ಯ | Hemanta Sahitya","offers":[{"title":"Default Title","offer_id":46689583071515,"sku":"","price":405.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chandamama-kathegalu-1-5204227.jpg?v=1767534909"},{"product_id":"chandamama-kathegalu-2","title":"ಚಂದಮಾಮ ಕಥೆಗಳು ಭಾಗ - 2 | Chandamama Kathegalu Vol - 2","description":"\u003cp\u003eFollowing the success of the first part, this second part features stories of children's favorite kings and queens, and animal and bird stories. Its specialty is its simple narrative style.\u003c\/p\u003e","brand":"ಹೇಮಂತ ಸಾಹಿತ್ಯ | Hemanta Sahitya","offers":[{"title":"Default Title","offer_id":46689590935835,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chandamama-kathegalu-2-7061797.jpg?v=1767535086"},{"product_id":"chandamama-kathegalu-3","title":"ಚಂದಮಾಮ ಕಥೆಗಳು ಭಾಗ - 3 | Chandamama Kathegalu Vol - 3","description":"\u003cp\u003eಹಿರಿಯರು ನೆನಪಿಸಿಕೊಳ್ಳುವ ಮತ್ತು ಕಿರಿಯರು ಇಷ್ಟಪಡುವ ಚಂದಮಾಮದ ಸುವರ್ಣ ಕಥೆಗಳ ಮೂರನೇ ಭಾಗ. ಈ ಪುಸ್ತಕದಲ್ಲಿನ ಪ್ರತಿಯೊಂದು ಕಥೆಯೂ ಒಂದು ಉತ್ತಮ ಸಂದೇಶವನ್ನು ಒಳಗೊಂಡಿದೆ.\u003c\/p\u003e","brand":"ಹೇಮಂತ ಸಾಹಿತ್ಯ | Hemanta Sahitya","offers":[{"title":"Default Title","offer_id":46689596473627,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chandamama-kathegalu-3-7772081.jpg?v=1767534785"},{"product_id":"chandamama-kathegalu-5","title":"ಚಂದಮಾಮ ಕಥೆಗಳು ಭಾಗ - 5 | Chandamama Kathegalu Vol - 5","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003cp\u003eಅಚ್ಚರಿಯ ಸಂಗತಿಗಳು ಮತ್ತು ಜೀವನದ ಪಾಠಗಳನ್ನು ತಿಳಿಸುವ ಕಥೆಗಳ 5ನೇ ಸಂಪುಟ. ಮಕ್ಕಳ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಪುಸ್ತಕ ಪ್ರಮುಖ ಪಾತ್ರ ವಹಿಸುತ್ತದೆ.\u003c\/p\u003e\n\u003c\/div\u003e","brand":"ಹೇಮಂತ ಸಾಹಿತ್ಯ | Hemanta Sahitya","offers":[{"title":"Default Title","offer_id":46689625538843,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chandamama-kathegalu-5-1177950.jpg?v=1767534667"},{"product_id":"chandamama-kathegalu-set","title":"ಚಂದಮಾಮ ಕಥೆಗಳು ಭಾಗ 1-8 (ಸಮಗ್ರ ಸೆಟ್) | Chandamama Stories 1-8 Set","description":"\u003cp\u003e1969-2012ರ ನಡುವೆ ಪ್ರಕಟವಾದ\u003cbr\u003eಚಂದಮಾಮ ಕಥೆಗಳ ಮೊದಲ 8 ಭಾಗಗಳ ಸಂಪೂರ್ಣ ಸಂಗ್ರಹವಿದು. ಮಕ್ಕಳ ಮನೆಮಂದಿಗೆಲ್ಲಾ ಇಷ್ಟವಾಗುವ ನೂರಾರು ನೀತಿ ಕಥೆಗಳು, ಸಾಹಸ ಗಾಥೆಗಳು ಮತ್ತು ಜಾನಪದ ಕಥೆಗಳು ಈ ಸೆಟ್ನಲ್ಲಿವೆ. ಉಡುಗೊರೆ ನೀಡಲು ಮತ್ತು ವೈಯಕ್ತಿಕ ಸಂಗ್ರಹಕ್ಕೆ ಇದು ಅತ್ಯುತ್ತಮ ಆಯ್ಕೆ.\u003cbr\u003e\u003c\/p\u003e","brand":"ಹೇಮಂತ ಸಾಹಿತ್ಯ | Hemanta Sahitya","offers":[{"title":"Default Title","offer_id":46690425209115,"sku":"","price":2880.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/BeigeMinimalistBurgerBuy1Get1FreeInstagramPost.jpg?v=1776483625"},{"product_id":"gopiya-dinachari-vol-2","title":"Gopi's Diaries Part-2","description":"\u003cp\u003eಸುಧಾ ಮೂರ್ತಿ ಅವರ ನೆಚ್ಚಿನ ಸಾಕು ನಾಯಿ 'ಗೋಪಿ'ಯ ದೃಷ್ಟಿಕೋನದಿಂದ ಬರೆದ ಮಜವಾದ ದಿನಚರಿ. ಪ್ರಾಣಿ ಪ್ರೇಮ ಮತ್ತು ಪರಿಸರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಅತ್ಯಂತ ಜನಪ್ರಿಯ ಸರಣಿ.\u003c\/p\u003e","brand":"Sudha Murthy ಸುಧಾಮೂರ್ತಿ","offers":[{"title":"Default Title","offer_id":46931533005083,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gopiya-dinachari-vol-2-7329341.jpg?v=1767535445"},{"product_id":"gopiya-dinachari-vol-1","title":"ಗೋಪಿಯ ದಿನಚರಿ | Gopi's Diaries ಭಾಗ-1","description":"\u003cp\u003eಸುಧಾ ಮೂರ್ತಿ ಅವರ ನೆಚ್ಚಿನ ಸಾಕು ನಾಯಿ 'ಗೋಪಿ'ಯ ದೃಷ್ಟಿಕೋನದಿಂದ ಬರೆದ ಮಜವಾದ ದಿನಚರಿ. ಪ್ರಾಣಿ ಪ್ರೇಮ ಮತ್ತು ಪರಿಸರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಅತ್ಯಂತ ಜನಪ್ರಿಯ ಸರಣಿ.\u003c\/p\u003e","brand":"Sudha Murthy ಸುಧಾಮೂರ್ತಿ","offers":[{"title":"Default Title","offer_id":46931622134043,"sku":"","price":99.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gopiya-dinachari-vol-1-7612970.jpg?v=1767535089"},{"product_id":"makkaligagi-nanna-mechina-kathegalu-by-sudha-murty","title":"ಮಕ್ಕಳಿಗಾಗಿ - ನನ್ನ ಮೆಚ್ಚಿನ ಕಥೆಗಳು | Makkaligagi - Nanna Mechina Kathegalu","description":"\u003cp\u003eಸುಧಾ ಮೂರ್ತಿ ಅವರು ತಮಗೆ ಅತ್ಯಂತ ಪ್ರಿಯವಾದ ಕಥೆಗಳನ್ನು ಮಕ್ಕಳಿಗಾಗಿ ಇಲ್ಲಿ ಪೋಣಿಸಿದ್ದಾರೆ. ನೀತಿ ಮತ್ತು ಮನರಂಜನೆ ಎರಡನ್ನೂ ಒಳಗೊಂಡಿರುವ ಈ ಕೃತಿ ಮಕ್ಕಳ ಓದಿನ ಹವ್ಯಾಸವನ್ನು ಹೆಚ್ಚಿಸಲು ಅತ್ಯುತ್ತಮ ಆಯ್ಕೆ.\u003c\/p\u003e","brand":"Sudha Murthy ಸುಧಾಮೂರ್ತಿ","offers":[{"title":"Default Title","offer_id":46954574119195,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/makkaligagi-nanna-mechina-kathegalu-by-sudha-murty-9938936.jpg?v=1767535219"},{"product_id":"sukeshini-mattu-itara-makkala-kathegalu-by-sudha-murty","title":"ಸುಕೇಶಿನಿ ಮತ್ತು ಇತರ ಮಕ್ಕಳ ಕಥೆಗಳು | Sukeshini Mattu Itara Makkala Kathegalu","description":"\u003cp\u003eA collection of beautiful stories written by Sudha Murty for children. These stories, a perfect blend of imagination and values, foster creativity and humanity in children.\u003c\/p\u003e","brand":"Sudha Murthy ಸುಧಾಮೂರ್ತಿ","offers":[{"title":"Default Title","offer_id":46954619240731,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sukeshini-mattu-itara-makkala-kathegalu-by-sudha-murty-1471702.jpg?v=1767534845"},{"product_id":"panchatanta-sories-5-books-sets","title":"ಪಂಚತಂತ್ರ ಕಥೆಗಳು (5 ಪುಸ್ತಕಗಳ ಸೆಟ್) | Panchatantra Stories (5 Books Sets)","description":"\u003cdiv class=\"col-lg-12\" data-mce-fragment=\"1\"\u003e\n\u003cp align=\"left\" data-mce-fragment=\"1\"\u003e1. The Snake Groom and the Donkey's Music 2. The Folly of Rats and the Elephant Taught a Lesson by a Bee 3. The Lesson Taught by the Elephant and the Indifference of Fish 4. The Punishment for Lies and the Clever Rabbit 5. This is How Friends Should Be and the Monkey's Heart on the Tree This series of five books containing world-famous Panchatantra stories has two stories in each book. The attractive colorful pictures and simple narrative style are the specialty of these books. The stories here have cleverness, morality, and entertainment. These books delight children's minds and encourage them to read again and again. These are collectible works. Excellent gifts to give to children.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":47161460228379,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/panchatanta-sories-5-books-sets-9617060.jpg?v=1767536165"},{"product_id":"meenina-butti","title":"ಮೀನಿನ ಬುಟ್ಟಿ","description":"Every day Meenamma would come with a basket of fish, but for the past few days, she hadn't come to the street, making Kalpana anxious. Where could she have gone? Did Meenamma finally come back? Or not?","brand":"BEETLE BOOK SHOP","offers":[{"title":"Default Title","offer_id":47218582126875,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/meenina-butti-3876073.jpg?v=1767534726"},{"product_id":"childrens-books-popular-moral-stories-set-of-12","title":"ಮಕ್ಕಳ ಪುಸ್ತಕಗಳು (ಜನಪ್ರಿಯ ನೀತಿಕಥೆಗಳ 12 ಸಂಪುಟಗಳು)","description":"\u003cp class=\"cvGsUA direction-ltr align-center para-style-body\" data-mce-fragment=\"1\"\u003e\u003cspan class=\"OYPEnA text-decoration-none text-strikethrough-none\" data-mce-fragment=\"1\"\u003eThese popular moral stories have been created with illustrations so that children can read and enjoy them. \u003c\/span\u003e\u003c\/p\u003e\n\u003cp class=\"cvGsUA direction-ltr align-center para-style-body\" data-mce-fragment=\"1\"\u003e\u003cspan class=\"OYPEnA text-decoration-none text-strikethrough-none\" data-mce-fragment=\"1\"\u003eThis pack of 12 books, containing 12 stories in total, may bring joy to your children.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":47241036235035,"sku":"","price":765.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/childrens-books-popular-moral-stories-set-of-12-1255691.jpg?v=1767535266"},{"product_id":"konchigeya-saahasa","title":"ಕೊಂಚಿಗೆಯ ಸಾಹಸ","description":"\u003cp dir=\"ltr\"\u003e\u003cspan\u003eಮಕ್ಕಳ ತಲೆಗೆ ಹಾಕುವ ಟೋಪಿ, ಕೊಂಚಿಗೆಯು ಒಂದು ದಿನ ಗಾಳಿಯಲ್ಲಿ ಹಾರಿ \u003c\/span\u003eಹೋಯಿತು. ಹಾಗೆ ಹಾರಿ ಹೋದಾಗ ಏನೇನು ಸಾಹಸ ಮಾಡಿತು? ಎಂಬುದನ್ನು ಕಥೆ ಹೇಳುತ್ತದೆ.\u003c\/p\u003e\n\u003cdiv id=\"PDetails\"\u003e\n\u003cstrong\u003eAuthor:\u003cspan\u003e \u003c\/span\u003e\u003c\/strong\u003eಅನುಪಮಾ ಕೆ ಬೆನಚಿನಮರ್ಡಿ\u003cbr\u003e\u003cstrong\u003eIllustrator\u003c\/strong\u003e: ಭೀಮಸೇನ್ ಎಸ್ ನಾಯಕ್\u003c\/div\u003e\n\u003cdiv\u003e\n\u003cstrong\u003eNo. of pages\u003c\/strong\u003e: 32\u003c\/div\u003e\n\u003cdiv\u003e\n\u003cstrong\u003eBinding:\u003c\/strong\u003e ಪೇಪರ್‌ಬ್ಯಾಕ್\u003c\/div\u003e\n\u003cdiv\u003e\n\u003cstrong\u003eAge group:\u003cspan\u003e \u003c\/span\u003e\u003c\/strong\u003e\u003cspan\u003e2-9 ವರ್ಷಗಳು\u003c\/span\u003e\n\u003c\/div\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":47587682255131,"sku":"","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/konchigeya-saahasa-9532309.jpg?v=1767537486"},{"product_id":"kannada-alphabets-introduced-with-nature","title":"ಕನ್ನಡ ವರ್ಣಮಾಲೆ - ಪ್ರಕೃತಿಯೊಂದಿಗೆ ಪರಿಚಯಿಸಲಾಯಿತು","description":"\u003cp data-mce-fragment=\"1\"\u003eಈ ಪುಸ್ತಕವು ಕನ್ನಡ ಅಕ್ಷರಮಾಲೆಯನ್ನು ಕರಗತ ಮಾಡಿಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗಾಗಿ ರೂಪಿಸಲಾಗಿದೆ. ಇದು ಇಂಗ್ಲಿಷ್ ಫೋನೆಟಿಕ್ಸ್ ಬಳಸಿ ಪ್ರತಿ ಕನ್ನಡ ಅಕ್ಷರದ ಉಚ್ಚಾರಣೆಯನ್ನು ಸ್ಪಷ್ಟಪಡಿಸುತ್ತದೆ. ಇದಲ್ಲದೆ, ಪುಸ್ತಕವು ಮಕ್ಕಳ ಆಸಕ್ತಿಯನ್ನು ಸೆಳೆಯುವ ಇಂದ್ರಿಯ ಪದಗಳನ್ನು ಒಳಗೊಂಡಿದೆ. ಈ ಪುಸ್ತಕದ ಮತ್ತೊಂದು ವಿಶಿಷ್ಟ ಅಂಶವೆಂದರೆ ನೈಸರ್ಗಿಕ ವಿದ್ಯಮಾನಗಳ ಸಂದರ್ಭದಲ್ಲಿ ಸ್ವರಗಳು ಮತ್ತು ವ್ಯಂಜನಗಳ ಪ್ರಸ್ತುತಿ. ಈ ಪುಸ್ತಕದ ಮೂಲಕ ಮಕ್ಕಳು ಪ್ರಕೃತಿಯೊಂದಿಗೆ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ಗುರಿಯಾಗಿದೆ.\u003c\/p\u003e\n\u003cdiv id=\"PDetails\" data-mce-fragment=\"1\"\u003e\n\u003cbr data-mce-fragment=\"1\"\u003e\u003cstrong data-mce-fragment=\"1\"\u003eಲೇಖಕರು:\u003cspan data-mce-fragment=\"1\"\u003e \u003c\/span\u003e\u003c\/strong\u003eಅನುಪಮಾ ಕೆ ಬೆನಚಿನಮರ್ಡಿ\u003cbr data-mce-fragment=\"1\"\u003e\u003cstrong data-mce-fragment=\"1\"\u003eಚಿತ್ರಕಾರರು\u003c\/strong\u003e: ಶೈಲಜಾ ಎಸ್\u003c\/div\u003e\n\u003cdiv data-mce-fragment=\"1\"\u003e\n\u003cstrong data-mce-fragment=\"1\"\u003eಪುಟಗಳ ಸಂಖ್ಯೆ\u003c\/strong\u003e: 52\u003c\/div\u003e\n\u003cdiv data-mce-fragment=\"1\"\u003e\n\u003cstrong data-mce-fragment=\"1\"\u003eಬೈಂಡಿಂಗ್:\u003c\/strong\u003e ಪೇಪರ್‌ಬ್ಯಾಕ್\u003c\/div\u003e\n\u003cdiv data-mce-fragment=\"1\"\u003e\n\u003cstrong data-mce-fragment=\"1\"\u003eವಯಸ್ಸಿನ ಗುಂಪು:\u003c\/strong\u003e 1+ ವರ್ಷಗಳು\u003c\/div\u003e","brand":"BEETLE BOOK SHOP","offers":[{"title":"Default Title","offer_id":47587688775963,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kannada-alphabets-introduced-with-nature-8939443.jpg?v=1767536827"},{"product_id":"pattedaari-pranava","title":"ಪತ್ತೆದಾರಿ ಪ್ರಣವ್","description":"\u003cdiv class=\"product__description rte quick-add-hidden\" data-mce-fragment=\"1\"\u003e\n\u003cp data-mce-fragment=\"1\"\u003eಪತ್ತೇದಾರ ಪ್ರಣವ ಕಥೆಯು, ಒಬ್ಬ ತುಂಟ ಹುಡುಗನ ಕಥೆಯಾಗಿದೆ. ತನ್ನ ತುಂಟತನದಿಂದ ಯಾವಾಗಲೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಣವ; ಈ ಬಾರಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸುವನೇ? ಬನ್ನಿ, ಅವನ ತನಿಖೆಯಲ್ಲಿ ನೀವೂ ಜೊತೆಗೂಡಿ.\u003c\/p\u003e\n\u003cdiv id=\"PDetails\" data-mce-fragment=\"1\"\u003e\n\u003cdiv id=\"PDetails\" data-mce-fragment=\"1\"\u003e\n\u003cstrong data-mce-fragment=\"1\"\u003eಲೇಖಕಿ:\u003cspan data-mce-fragment=\"1\"\u003e \u003c\/span\u003e\u003c\/strong\u003eಅನುಪಮಾ ಕೆ. ಬೆಣಚಿನಮರಡಿ\u003cbr data-mce-fragment=\"1\"\u003e\u003cstrong data-mce-fragment=\"1\"\u003eಚಿತ್ರಕಲಾವಿದೆ\u003c\/strong\u003e: ಶೈಲಜಾ ಎಸ್.\u003c\/div\u003e\n\u003cdiv data-mce-fragment=\"1\"\u003e\n\u003cstrong data-mce-fragment=\"1\"\u003eಪುಟಗಳ ಸಂಖ್ಯೆ\u003c\/strong\u003e: 34\u003c\/div\u003e\n\u003cdiv data-mce-fragment=\"1\"\u003e\n\u003cstrong data-mce-fragment=\"1\"\u003eಬೈಂಡಿಂಗ್:\u003c\/strong\u003e ಪೇಪರ್‌ಬ್ಯಾಕ್\u003c\/div\u003e\n\u003cdiv data-mce-fragment=\"1\"\u003e\n\u003cstrong data-mce-fragment=\"1\"\u003eವಯಸ್ಸಿನ ಗುಂಪು:\u003cspan data-mce-fragment=\"1\"\u003e \u003c\/span\u003e\u003c\/strong\u003e7-14 ವರ್ಷಗಳು\n\u003c\/div\u003e\n\u003c\/div\u003e\n\u003c\/div\u003e\n\u003cbr\u003e","brand":"BEETLE BOOK SHOP","offers":[{"title":"Default Title","offer_id":47587695460635,"sku":"","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/pattedaari-pranava-2645341.jpg?v=1767534426"},{"product_id":"siddeshwara-swamiji-makkalige-helida-kathegalu","title":"ಸಿದ್ದೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು","description":"ಸಿದ್ದೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು\u003cbr\u003e\u003cbr\u003eವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಪಾರ ಜ್ಞಾನವಂತ ಹಾಗೂ ಅತ್ಯಂತ ಸರಳ ಸ್ವಾಮೀಜಿಯೆಂದೇ ಪ್ರಸಿದ್ಧರಾಗಿದ್ದರು.\u003cbr\u003e\u003cbr\u003eತಮ್ಮ ಪ್ರವಚನಗಳಲ್ಲಿ ನೂರಾರು ಕತೆಗಳನ್ನು ಹೇಳುತ್ತಿದ್ದ ಅವರು, ಆ ಕತೆಗಳ ಮೂಲಕವೇ ನಮಗೆ ಉತ್ತಮ ಬದುಕನ್ನು ಹೇಗೆ ಬದುಕಬೇಕು ಎಂಬ ನೀತಿಯನ್ನು ಹೇಳುತ್ತಿದ್ದರು.\u003cbr\u003e\u003cbr\u003eಬದುಕಿನ ಪಾಠವನ್ನು ಕಲಿಸುವ ಅವರ ಉಪನ್ಯಾಸಗಳಿಂದ ಆಯ್ದುಕೊಂಡು ಈ ಕತೆಗಳು ಎಲ್ಲ ವಯೋಮಾನದವರಿಗೂ ನಿತ್ಯ ನೂತನ. ನಾವು ಹೇಗೆ ಸುಂದರ ಬದುಕನ್ನು ನಡೆಸಬೇಕು ಎಂಬುದಕ್ಕೆ ಈ ಕತೆಗಳು ದಾರಿದೀಪವಾಗಿವೆ.\u003cbr\u003e\u003cbr\u003e- ವಿದ್ಯಾ ನವೀನ್","brand":"BEETLE BOOK SHOP","offers":[{"title":"Default Title","offer_id":47923182567707,"sku":"","price":153.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/siddeshwara-swamiji-makkalige-helida-kathegalu-1153114.jpg?v=1767534305"},{"product_id":"peppa-pig-peppa-and-the-big-train-my-first-storybook","title":"ಪೆಪ್ಪಾ ಪಿಗ್: ಪೆಪ್ಪಾ ಅಂಡ್ ದಿ ಬಿಗ್ ಟ್ರೈನ್: ಮೈ ಫಸ್ಟ್ ಸ್ಟೋರಿಬುಕ್","description":"\u003cspan data-mce-fragment=\"1\"\u003eಚಾನೆಲ್ 5 ಮತ್ತು ನಿಕೆಲೋಡಿಯನ್‌ನಲ್ಲಿ ಪ್ರಸಾರವಾಗುವ ನಂಬರ್ ಒನ್ ಮತ್ತು ಪ್ರಶಸ್ತಿ ವಿಜೇತ ಪ್ರಿಸ್ಕೂಲ್ ಮಕ್ಕಳ ಟಿವಿ ಕಾರ್ಯಕ್ರಮವಾದ \"ಪೆಪ್ಪಾ ಪಿಗ್!\" ಆಧರಿಸಿದ ಕಥೆ ಪುಸ್ತಕ!\u003c\/span\u003e","brand":"BEETLE BOOK SHOP","offers":[{"title":"Default Title","offer_id":48236144296219,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-and-the-big-train-my-first-storybook-2682506.jpg?v=1767536827"},{"product_id":"9781409308638","title":"ಪೆಪ್ಪಾ ಪಿಗ್: ಪೆಪ್ಪಾರ ಮೊದಲ ಸಾಕುಪ್ರಾಣಿ: ನನ್ನ ಮೊದಲ ಕಥಾಪುಸ್ತಕ","description":"\u003cspan data-mce-fragment=\"1\"\u003eಸ್ಪ್ಲಿಷ್, ಸ್ಪ್ಲಾಶ್! ಅಯ್ಯೋ! ಪೆಪ್ಪಾ ಪಿಗ್‌ನ ಸಾಕು ಮೀನು, ಗೋಲ್ಡಿ ಅಸ್ವಸ್ಥವಾಗಿದೆ. ಗೋಲ್ಡಿ ಯಾಕೆ ಆಹಾರ ಸೇವಿಸುತ್ತಿಲ್ಲ ಎಂದು ತಿಳಿಯಲು ಈ ಪುಸ್ತಕವು ನಿಮ್ಮನ್ನು ವೈದ್ಯರ ಬಳಿಗೆ ಉತ್ತೇಜಕ ಬಸ್ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ಇದನ್ನು ಶಾಲೆಯಲ್ಲಿ ಹಂಚಿಕೊಳ್ಳಲು ಅಥವಾ ಮಲಗುವ ಮುನ್ನ ಆಲಿಸಲು ಮತ್ತು ಮಕ್ಕಳು ತಮ್ಮಷ್ಟಕ್ಕೆ ಓದಲು ಪ್ರೋತ್ಸಾಹಿಸಲು ಸೂಕ್ತವಾಗಿದೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48236145082651,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppas-first-pet-my-first-storybook-4773634.jpg?v=1767535219"},{"product_id":"peppa-pig-peppa-and-georges-wipe-cle","title":"ಪೆಪ್ಪಾ ಪಿಗ್: ಪೆಪ್ಪಾ ಮತ್ತು ಜಾರ್ಜ್‌ರ ವೈಪ್: ಕ್ಲೀ","description":"\u003cspan data-mce-fragment=\"1\"\u003eನಿಮ್ಮದೇ ಆದ ಪೆಪ್ಪಾ ಪಿಗ್ ಪೆನ್ ಅನ್ನು ಪಿಗ್ಗಿ ಒಗಟುಗಳು, ಆಟಗಳು ಮತ್ತು ಚಟುವಟಿಕೆಗಳಿಗೆ ಬಳಸಿ. ಈ ಪುಸ್ತಕವು ಮಕ್ಕಳಿಗೆ ತಾವಾಗಿಯೇ ಓದಲು ಉತ್ತೇಜಿಸಲು ಸೂಕ್ತವಾಗಿದೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48236339101979,"sku":"","price":254.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-and-georges-wipe-cle-8920745.jpg?v=1767535028"},{"product_id":"peppa-pig-my-daddy","title":"ಪೆಪ್ಪಾ ಪಿಗ್: ನನ್ನ ಡ್ಯಾಡಿ","description":"\u003cspan data-mce-fragment=\"1\"\u003eಪೆಪ್ಪಾ ಮತ್ತು ಜಾರ್ಜ್ ತಮ್ಮ ಡ್ಯಾಡಿ ಪಿಗ್ ಅವರನ್ನು ತಮ್ಮ ಇಡೀ ಹೃದಯದಿಂದ ಪ್ರೀತಿಸುತ್ತಾರೆ!\u003c\/span\u003e","brand":"BEETLE BOOK SHOP","offers":[{"title":"Default Title","offer_id":48236453429531,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-my-daddy-4649204.jpg?v=1767533765"},{"product_id":"peppa-pig-peppa-goes-to-the-library-my-first-storybook-board-book","title":"ಪೆಪ್ಪಾ ಪಿಗ್: ಪೆಪ್ಪಾ ಗ್ರಂಥಾಲಯಕ್ಕೆ ಹೋಗುತ್ತಾಳೆ: ನನ್ನ ಮೊದಲ ಕಥೆಪುಸ್ತಕ [ಬೋರ್ಡ್ ಪುಸ್ತಕ]","description":"\u003cspan data-mce-fragment=\"1\"\u003eಪೆಪ್ಪಾಗೆ ತನ್ನ ಹಳೆಯ ಪುಸ್ತಕಗಳು ಬೇಸರ ತಂದಿದೆ ಮತ್ತು ಹೊಸ ಪುಸ್ತಕಗಳು ಬೇಕಾಗಿವೆ. ಈ ಪುಸ್ತಕದಲ್ಲಿ ನಿಮ್ಮ ನೆಚ್ಚಿನ ಪೆಪ್ಪಾ ಪಿಗ್ ಪಾತ್ರಗಳಿವೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48241902715163,"sku":"","price":254.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-goes-to-the-library-my-first-storybook-board-book-9411043.jpg?v=1767533467"},{"product_id":"peppa-pig-peppa-pigs-family-computer-paperback","title":"ಪೆಪ್ಪಾ ಪಿಗ್: ಪೆಪ್ಪಾ ಪಿಗ್ ಕುಟುಂಬದ ಕಂಪ್ಯೂಟರ್ [ಪುಸ್ತಕ]","description":"\u003cspan data-mce-fragment=\"1\"\u003eಮಮ್ಮಿ ಪಿಗ್ ಮನೆಯಲ್ಲಿ ಕುಟುಂಬದ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ಪೆಪ್ಪಾ ಮತ್ತು ಜಾರ್ಜ್ 'ಹ್ಯಾಪಿ ಮಿಸೆಸ್ ಚಿಕನ್' ಆಡಲು ಬಯಸುತ್ತಾರೆ. ಡ್ಯಾಡಿ ಪಿಗ್ ರಕ್ಷಣೆಗೆ ಬಂದು ಫ್ರೀಜ್ ಆಗಿರುವ ಕಂಪ್ಯೂಟರ್ ಅನ್ನು ಸರಿಪಡಿಸಬಹುದೇ?\u003c\/span\u003e","brand":"BEETLE BOOK SHOP","offers":[{"title":"Default Title","offer_id":48242715590939,"sku":"","price":254.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-pigs-family-computer-paperback-4829003.jpg?v=1767533946"},{"product_id":"peppa-pig-the-biggest-muddy-puddle-in-the-world-picture-book-paperback","title":"ಪೆಪ್ಪಾ ಪಿಗ್: ವಿಶ್ವದ ಅತಿದೊಡ್ಡ ಮಣ್ಣಿನ ಗುಂಡಿ ಚಿತ್ರಪುಸ್ತಕ [ಪೇಪರ್‌ಬ್ಯಾಕ್]","description":"\u003cspan data-mce-fragment=\"1\"\u003eಒಂದಾನೊಂದು ಕಾಲದಲ್ಲಿ, ಪೆಪ್ಪಾ ಎಂಬ ಮುದ್ದು ಮತ್ತು ಸ್ವಲ್ಪ ಧೈರ್ಯಶಾಲಿ ಪುಟ್ಟ ಹಂದಿ ಇತ್ತು. ಅವಳು ಕೆಸರುಮಯ ಕೆರೆಗಳಲ್ಲಿ ಜಿಗಿದಾಡಲು ಇಷ್ಟಪಡುತ್ತಿದ್ದಳು. ಪೆಪ್ಪಾ ಪಿಗ್ ಮತ್ತು ಅವಳ ತಮ್ಮ ಜಾರ್ಜ್ ಮಳೆಯನ್ನು ಲೆಕ್ಕಿಸುವುದಿಲ್ಲ, ಏಕೆಂದರೆ ಮಳೆ ಎಂದರೆ ಜಿಗಿಯಲು ಕೆಸರುಮಯ ಕೆರೆಗಳು! ಆದರೆ ಮಳೆಯು ತುಂಬಾ ಜೋರಾಗಿ, ಭಾರಿ ಪ್ರಮಾಣದಲ್ಲಿ ಮತ್ತು ಪ್ರವಾಹಕ್ಕೆ ಕಾರಣವಾದರೆ ಏನಾಗುತ್ತದೆ?\u003c\/span\u003e","brand":"BEETLE BOOK SHOP","offers":[{"title":"Default Title","offer_id":48265391735067,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-the-biggest-muddy-puddle-in-the-world-picture-book-paperback-5698927.jpg?v=1767535565"},{"product_id":"peppa-pig-daddy-pigs-fun-run-my-first-storybook-board-book","title":"ಪೆಪ್ಪಾ ಪಿಗ್: ಡ್ಯಾಡಿ ಪಿಗ್ಸ್ ಫನ್ ರನ್: ಮೈ ಫಸ್ಟ್ ಸ್ಟೋರಿಬುಕ್ [ಬೋರ್ಡ್ ಬುಕ್]","description":"\u003cspan class=\"a-text-italic\" data-mce-fragment=\"1\"\u003eಡ್ಯಾಡಿ ಪಿಗ್ಸ್ ಫನ್ ರನ್ \u003c\/span\u003e\u003cspan data-mce-fragment=\"1\"\u003eಅವಾರ್ಡ್ ವಿನ್ನಿಂಗ್ ದೂರದರ್ಶನ ಪಾತ್ರವಾದ ಪೆಪ್ಪಾ ಪಿಗ್ ಆಧರಿಸಿದ ಆಹ್ಲಾದಕರ ಕಥೆಪುಸ್ತಕವಾಗಿದೆ.\u003cbr data-mce-fragment=\"1\"\u003eಹ್ವಾ, ಹ್ವಾ! ಪೆಪ್ಪಾ ಪಿಗ್‌ನ ಡ್ಯಾಡಿ ಫನ್ ರನ್‌ನ ಅಂತಿಮ ಗೆರೆಯನ್ನು ತಲುಪಿ ಶಾಲಾ ಛಾವಣಿಯನ್ನು ಸರಿಪಡಿಸಲು ಸಾಕಷ್ಟು ಹಣವನ್ನು ಸಂಗ್ರಹಿಸಬಹುದೇ?\u003cbr data-mce-fragment=\"1\"\u003eನನ್ನ ಮೊದಲ ಕಥೆಪುಸ್ತಕಗಳ ಶ್ರೇಣಿಯ ಒಂದು ಭಾಗವಾಗಿ, \u003c\/span\u003e\u003cspan class=\"a-text-italic\" data-mce-fragment=\"1\"\u003e\u003cspan data-mce-fragment=\"1\"\u003eಡ್ಯಾಡಿ ಪಿಗ್ಸ್ ಫನ್ ರನ್ \u003c\/span\u003e\u003c\/span\u003e\u003cspan data-mce-fragment=\"1\"\u003eಅವಾರ್ಡ್ ವಿನ್ನಿಂಗ್ ನಿಕ್ ಜೂನಿಯರ್ ದೂರದರ್ಶನ ಸರಣಿಯ ಆಧಾರಿತ ಒಂದು ವರ್ಣರಂಜಿತ ಮತ್ತು ಆಕರ್ಷಕ ಬೋರ್ಡ್ ಪುಸ್ತಕವಾಗಿದೆ. ಆಕರ್ಷಕ ಕಥೆಗಳು ಮತ್ತು ಪರಿಚಿತ ಪಾತ್ರಗಳು ಮಕ್ಕಳು ಓದುವಿಕೆಯಲ್ಲಿ ಆಸಕ್ತಿ ವಹಿಸಲು ಪ್ರೇರೇಪಿಸಲು ಸೂಕ್ತವಾಗಿವೆ.\u003cbr data-mce-fragment=\"1\"\u003eಪೆಪ್ಪಾ ಪಿಗ್ ಶ್ರೇಣಿಯ ಪುಸ್ತಕಗಳು ಮೋಜಿನ, ಸಂವಾದಾತ್ಮಕ ಮತ್ತು ಶೈಕ್ಷಣಿಕವಾಗಿದ್ದು, ಮಕ್ಕಳು ಸ್ವತಃ ಓದಲು ಪ್ರಾರಂಭಿಸಲು ಪ್ರೋತ್ಸಾಹಿಸಲು ಸೂಕ್ತವಾಗಿವೆ. ಲೇಡಿಬರ್ಡ್‌ನಿಂದ ಲಭ್ಯವಿರುವ ಶೀರ್ಷಿಕೆಗಳು: \u003c\/span\u003e\u003cspan class=\"a-text-italic\" data-mce-fragment=\"1\"\u003eಫನ್ ಅಟ್ ದಿ ಫೇರ್\u003c\/span\u003e\u003cspan data-mce-fragment=\"1\"\u003e, \u003c\/span\u003e\u003cspan class=\"a-text-italic\" data-mce-fragment=\"1\"\u003eಪೆಪ್ಪಾ ಗೋಸ್ ಸ್ವಿಮ್ಮಿಂಗ್,\u003cspan data-mce-fragment=\"1\"\u003e \u003c\/span\u003e\u003c\/span\u003e\u003cspan class=\"a-text-italic\" data-mce-fragment=\"1\"\u003eಪೆಪ್ಪಾಸ್ ಬಿಗ್ ಡೇ ಔಟ್\u003cspan data-mce-fragment=\"1\"\u003e \u003c\/span\u003e\u003c\/span\u003e\u003cspan data-mce-fragment=\"1\"\u003eಮತ್ತು ಇನ್ನೂ ಹಲವು!\u003c\/span\u003e","brand":"BEETLE BOOK SHOP","offers":[{"title":"Default Title","offer_id":48265401499931,"sku":"","price":254.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-daddy-pigs-fun-run-my-first-storybook-board-book-5898805.jpg?v=1767535035"},{"product_id":"peppa-pig-peppa-goes-skiing-paperback","title":"ಪೆಪ್ಪಾ ಪಿಗ್: ಪೆಪ್ಪಾ ಸ್ಕೀಯಿಂಗ್‌ಗೆ ಹೋಗುತ್ತಾಳೆ [ಪೇಪರ್‌ಬ್ಯಾಕ್]","description":"\u003cspan data-mce-fragment=\"1\"\u003eಪೆಪ್ಪಾ ಮತ್ತು ಅವಳ ಸ್ನೇಹಿತರು ಸ್ಕೀಯಿಂಗ್ ವಿಶ್ವ ಚಾಂಪಿಯನ್ ಮೇಡಮ್ ಗೆಜೆಲ್‌ರೊಂದಿಗೆ ಸ್ಕೀ ಮಾಡಲು ಕಲಿಯುತ್ತಿದ್ದಾರೆ. ಆದರೆ ಮಮ್ಮಿ ಪಿಗ್ ವಯಸ್ಕರ ಇಳಿಜಾರಿಗೆ ಹೋದಾಗ, ಅವಳು ಪರ್ವತದ ಕೆಳಗೆ ಸ್ಕೀ ಮಾಡುತ್ತಾ ಹೋಗುತ್ತಾಳೆ! ಮಮ್ಮಿ ಪಿಗ್ ಮೇಡಮ್ ಗೆಜೆಲ್ ಅವರ ವಿಶ್ವ ಚಾಂಪಿಯನ್‌ಶಿಪ್ ಕಪ್ ಗೆಲ್ಲುತ್ತಾರೆಯೇ?\u003c\/span\u003e","brand":"BEETLE BOOK SHOP","offers":[{"title":"Default Title","offer_id":48265496887579,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-goes-skiing-paperback-1395995.jpg?v=1767534125"},{"product_id":"peppa-pig-peppa-fire-engine","title":"ಪೆಪ್ಪಾ ಪಿಗ್ : ಪೆಪ್ಪಾ ಫೈರ್ ಇಂಜಿನ್","description":"\u003cspan data-mce-fragment=\"1\"\u003eಪುಸ್ತಕ\u003c\/span\u003e","brand":"BEETLE BOOK SHOP","offers":[{"title":"Default Title","offer_id":48265507340571,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-fire-engine-3740396.jpg?v=1767533827"},{"product_id":"peppa-pig-peppas-first-glasses-paperback","title":"ಪೆಪ್ಪಾ ಪಿಗ್: ಪೆಪ್ಪಾಳ ಮೊದಲ ಕನ್ನಡಕಗಳು [ಪೇಪರ್‌ಬ್ಯಾಕ್]","description":"\u003ch1 class=\"a-spacing-none a-text-normal\" data-mce-fragment=\"1\"\u003e\u003cspan id=\"productTitle\" class=\"a-size-extra-large celwidget\" data-csa-c-id=\"jz7gll-gkyanh-wffisx-dfp0ci\" data-cel-widget=\"productTitle\" data-mce-fragment=\"1\"\u003eಪೆಪ್ಪಾ ಪಿಗ್\u003c\/span\u003e\u003c\/h1\u003e","brand":"BEETLE BOOK SHOP","offers":[{"title":"Default Title","offer_id":48265553248539,"sku":"","price":254.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppas-first-glasses-paperback-4227354.jpg?v=1767533767"},{"product_id":"peppa-pig-georges-new-dinosaur-peppa-pig","title":"ಪೆಪ್ಪಾ ಪಿಗ್: ಜಾರ್ಜ್‌ನ ಹೊಸ ಡೈನೋಸಾರ್ ಪೆಪ್ಪಾ ಪಿಗ್","description":"","brand":"BEETLE BOOK SHOP","offers":[{"title":"Default Title","offer_id":48265860776219,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-georges-new-dinosaur-peppa-pig-5834316.jpg?v=1767533825"},{"product_id":"peppa-pig-peppas-snowy-fun-board-book","title":"ಪೆಪ್ಪಾ ಪಿಗ್: ಪೆಪ್ಪಾಳ ಹಿಮದ ಮೋಜು (ಬೋರ್ಡ್ ಪುಸ್ತಕ)","description":"","brand":"BEETLE BOOK SHOP","offers":[{"title":"Default Title","offer_id":48265927983387,"sku":"","price":212.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppas-snowy-fun-board-book-8294372.jpg?v=1767534845"},{"product_id":"peppa-pig-my-granny-board-book-peppa-pig-board-book","title":"ಪೆಪ್ಪಾ ಪಿಗ್: ನನ್ನ ಅಜ್ಜಿ [ಬೋರ್ಡ್ ಬುಕ್] ಪೆಪ್ಪಾ ಪಿಗ್ ಬೋರ್ಡ್ ಬುಕ್","description":"","brand":"BEETLE BOOK SHOP","offers":[{"title":"Default Title","offer_id":48266102178075,"sku":"","price":254.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-my-granny-board-book-peppa-pig-board-book-2770375.jpg?v=1767533765"},{"product_id":"peppa-pig-123-with-peppa","title":"ಪೆಪ್ಪಾ ಪಿಗ್: ಪೆಪ್ಪಾ ಜೊತೆ 123","description":"","brand":"BEETLE BOOK SHOP","offers":[{"title":"Default Title","offer_id":48269403291931,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-123-with-peppa-7005127.jpg?v=1767533765"},{"product_id":"peppa-pig-practise-with-peppa-wipe-clean-first-letters-practise-with-peppa-wipe-clean-writing","title":"ಪೆಪ್ಪಾ ಪಿಗ್: ಪೆಪ್ಪಾ ಜೊತೆ ಅಭ್ಯಾಸ ಮಾಡಿ ವೈಪ್-ಕ್ಲೀನ್ ಫಸ್ಟ್ ಲೆಟರ್ಸ್: ಪೆಪ್ಪಾ ವೈಪ್-ಕ್ಲೀನ್ ರೈಟಿಂಗ್ ಜೊತೆ ಅಭ್ಯಾಸ ಮಾಡಿ","description":"","brand":"BEETLE BOOK SHOP","offers":[{"title":"Default Title","offer_id":48269417939227,"sku":"","price":212.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-practise-with-peppa-wipe-clean-first-letters-practise-with-peppa-wipe-clean-writing-5712751.jpg?v=1767533528"},{"product_id":"peppa-pig-treasure-hunt-sticker-book-paperback","title":"ಪೆಪ್ಪಾ ಪಿಗ್: ಟ್ರೆಷರ್ ಹಂಟ್! ಸ್ಟಿಕ್ಕರ್ ಬುಕ್ ಪೇಪರ್‌ಬ್ಯಾಕ್","description":"","brand":"BEETLE BOOK SHOP","offers":[{"title":"Default Title","offer_id":48269424886043,"sku":"","price":297.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-treasure-hunt-sticker-book-paperback-4544271.jpg?v=1767535448"},{"product_id":"peppa-pig-peppa-goes-ice-skating","title":"ಪೆಪ್ಪಾ ಪಿಗ್: ಪೆಪ್ಪಾ ಐಸ್ ಸ್ಕೇಟಿಂಗ್‌ಗೆ ಹೋಗುತ್ತಾಳೆ","description":"\u003cspan data-mce-fragment=\"1\"\u003eಪೆಪ್ಪಾ ಮತ್ತು ಜಾರ್ಜ್‌ಗೆ ಈ ಮೊದಲು ಐಸ್ ಸ್ಕೇಟಿಂಗ್ ಬಗ್ಗೆ ತಿಳಿದಿರಲಿಲ್ಲ ಮತ್ತು ಪೆಪ್ಪಾ ಪದೇ ಪದೇ ಕೆಳಗೆ ಬೀಳುತ್ತಿದ್ದಳು. ಮಮ್ಮಿ ಪಿಗ್, ಪೆಪ್ಪಾಗೆ ಸ್ಕೇಟ್ ಮಾಡಲು ಕಲಿಸುತ್ತಾಳೆ ಮತ್ತು ಸ್ವಲ್ಪ ಸಮಯದ ನಂತರ ಅವಳು ತುಂಬಾ ಮಜಾ ಮಾಡುತ್ತಾಳೆ. ಆದರೆ ಪೆಪ್ಪಾ ಜಾರ್ಜ್‌ಗೆ ಹೇಳಿಕೊಡಲು ಪ್ರಯತ್ನಿಸಿದಾಗ, ಅವನು ಎಲ್ಲರಿಗಿಂತ ಉತ್ತಮ ಎಂದು ತಿಳಿಯುತ್ತದೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48313845186843,"sku":"","price":212.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-goes-ice-skating-1890736.jpg?v=1767533345"},{"product_id":"peppa-pig-peppa-dress-up-sticker-book-paperback","title":"ಪೆಪ್ಪಾ ಪಿಗ್: ಪೆಪ್ಪಾ ಡ್ರೆಸ್-ಅಪ್ ಸ್ಟಿಕ್ಕರ್ ಬುಕ್ [ಕಾಗದದ ಹೊದಿಕೆ]","description":"\u003cspan data-mce-fragment=\"1\"\u003eನೀವು ಅಲಂಕಾರ ಮಾಡಿಕೊಳ್ಳಲು ಇಷ್ಟಪಡುತ್ತೀರಾ? ಪೆಪ್ಪಾ ಮತ್ತು ಅವಳ ಸ್ನೇಹಿತರು ಕೂಡ ಹಾಗೆಯೇ! ಈ ಪುಸ್ತಕದಲ್ಲಿ ನೀವು ಪೆಪ್ಪಾಗೆ ಒಬ್ಬ ಕಾರ್ಯನಿರತ ಬೇಕರ್, ರಾಜಕುಮಾರಿ, ಸಮುದ್ರಗಳ್ಳ ಹಾಗೂ ಇನ್ನಿತರ ಹಲವಾರು ಪಾತ್ರಗಳಿಗೆ ವೇಷಭೂಷಣ ತೊಡಿಸಲು ಸಹಾಯ ಮಾಡಲು ಹಲವು ಸ್ಟಿಕ್ಕರ್‌ಗಳು ಇವೆ. ದೊಡ್ಡ ಕಲ್ಪನೆಗಳನ್ನು ಹೊಂದಿರುವ ಚಿಕ್ಕ ಮಕ್ಕಳನ್ನು ಮನರಂಜಿಸಲು ಅನೇಕ ಚಟುವಟಿಕೆಗಳೂ ಸಹ ಇವೆ!\u003c\/span\u003e","brand":"BEETLE BOOK SHOP","offers":[{"title":"Default Title","offer_id":48314483310875,"sku":"","price":339.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/peppa-pig-peppa-dress-up-sticker-book-paperback-1288766.jpg?v=1767537305"},{"product_id":"the-champawat-man-eater-the-mohan-tiger-classic-indian-stories","title":"ಚಂಪಾವತ್ ನರಭಕ್ಷಕ ಮತ್ತು ಮೋಹನ್ ಹುಲಿ: ಶ್ರೇಷ್ಠ ಭಾರತೀಯ ಕಥೆಗಳು","description":"\u003cp\u003e\u003cspan class=\"a-text-bold\"\u003eಪುಸ್ತಕದ ಬಗ್ಗೆ\u003c\/span\u003e\u003cspan\u003e\u003cbr\u003e\u003cbr\u003e\u003c\/span\u003e\u003cspan class=\"a-text-bold\"\u003eಸಮಕಾಲೀನ ಕಾಮಿಕ್ ಆವೃತ್ತಿಯಲ್ಲಿ ಸಾರ್ವಕಾಲಿಕ ಕಥೆಗಳು ಜೀವ ಪಡೆದಿವೆ.\u003c\/span\u003e\u003cspan\u003e\u003cbr\u003eಈ ಪುಸ್ತಕವು ಕಾಮಿಕ್ ರೂಪದಲ್ಲಿರುವ ಎರಡು ಸಣ್ಣ ಕಥೆಗಳ ಸಂಕಲನವಾಗಿದೆ.\u003cbr\u003eಚಂಪಾವತ್ ನರಭಕ್ಷಕ\u003cbr\u003eಭಾರತದ ಪೂರ್ವ ಕುಮಾವೊನ್ ಪ್ರದೇಶದಲ್ಲಿ ಕುಖ್ಯಾತ ನರಭಕ್ಷಕ ಹುಲಿಯೊಂದರ ನೈಜ ಕಥೆ. ಇದು ಮನುಷ್ಯ-ವನ್ಯಜೀವಿ ಸಂಘರ್ಷ ಮತ್ತು ಅಸಾಧಾರಣ ಧೈರ್ಯದ ರೋಮಾಂಚಕ ಕಥೆಯಾಗಿದೆ.\u003cbr\u003e\u003cbr\u003eಮೋಹನ್ ಹುಲಿ\u003cbr\u003eಮೋಹನ್ ಅರಣ್ಯ ಪ್ರದೇಶದಲ್ಲಿ ನರಭಕ್ಷಕ ಹುಲಿಯು ಹನ್ನೆರಡು ಜನರ ಸಾವಿಗೆ ಕಾರಣವಾಗಿ ಭಯ ಹುಟ್ಟಿಸುತ್ತದೆ. ಈ ಕಥೆಯು ಲೇಖಕರ ಅಸಾಧಾರಣ ಟ್ರ್ಯಾಕಿಂಗ್ ಕೌಶಲ್ಯಗಳನ್ನು ಪ್ರದರ್ಶಿಸುತ್ತದೆ ಮತ್ತು ಕಾಡು ಪ್ರಾಣಿಗಳೊಂದಿಗೆ ನಿಕಟವಾಗಿ ವಾಸಿಸುವಾಗ ಇರುವ ಸಹಜ ಅಪಾಯಗಳನ್ನು ಅನಾವರಣಗೊಳಿಸುತ್ತದೆ.\u003cbr\u003e\u003cbr\u003e\u003c\/span\u003e\u003cspan class=\"a-text-bold\"\u003eಸರಣಿಯ ಬಗ್ಗೆ\u003c\/span\u003e\u003cspan\u003e\u003cbr\u003e\u003cbr\u003eಭಾರತೀಯ ಸಾಹಿತ್ಯದ ದಿಗ್ಗಜರನ್ನು ಸಂಪೂರ್ಣ ಹೊಸ ರೀತಿಯಲ್ಲಿ ಮರುಶೋಧಿಸಿ. ಈ ಸಮಕಾಲೀನ ಗ್ರಾಫಿಕ್ ಕಥೆಗಳು ಮಹಾನ್ ಕ್ಲಾಸಿಕ್‌ಗಳಿಗೆ ಹೊಸ ಜೀವ ತುಂಬುತ್ತವೆ, ಆಕರ್ಷಕ ದೃಶ್ಯಗಳು ಮತ್ತು ತಾಜಾ ಸ್ವರೂಪದೊಂದಿಗೆ ಅವುಗಳನ್ನು ಪೂರ್ಣ ಬಣ್ಣದಲ್ಲಿ ಜೀವಂತಗೊಳಿಸುತ್ತವೆ. ಗ್ರಾಫಿಕ್ ಕಾದಂಬರಿ ಉತ್ಸಾಹಿಗಳಿಗೆ ಮತ್ತು ಕ್ಲಾಸಿಕ್ ಕಾದಂಬರಿ ಪ್ರಿಯರಿಗೆ ಇದು ಕಡ್ಡಾಯ ಓದು. \u003cbr\u003e\u003cbr\u003e\u003c\/span\u003e\u003cspan class=\"a-text-bold\"\u003eಲೇಖಕರ ಬಗ್ಗೆ\u003c\/span\u003e\u003cspan\u003e\u003cbr\u003e\u003cbr\u003eಜಿಮ್ ಕಾರ್ಬೆಟ್ ಒಬ್ಬ ಹೆಸರಾಂತ ಬ್ರಿಟಿಷ್-ಭಾರತೀಯ ಲೇಖಕ, ಪ್ರಕೃತಿವಾದಿ ಮತ್ತು ಸಂರಕ್ಷಣಾಕಾರರಾಗಿದ್ದರು. ಬ್ರಿಟಿಷ್ ಭಾರತದ ಕಾಡುಗಳಲ್ಲಿ ನರಭಕ್ಷಕ ಹುಲಿಗಳು ಮತ್ತು ಚಿರತೆಗಳನ್ನು ಪತ್ತೆಹಚ್ಚುವ ಮತ್ತು ಬೇಟೆಯಾಡುವ ಅವರ ಪರಿಣತಿಗಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದ ಕಾರ್ಬೆಟ್, ಭಾರತೀಯ ಕಾಡಿನೊಂದಿಗಿನ ಅವರ ಆಳವಾದ ಸಂಪರ್ಕವು ಅವರನ್ನು ವನ್ಯಜೀವಿ ಸಂರಕ್ಷಣೆಗಾಗಿ ಉತ್ಸಾಹಭರಿತ ವಕೀಲರನ್ನಾಗಿ ಮಾಡಿತು. ಅವರ ಸಣ್ಣ ಕಥೆಗಳು ಅವರ ರೋಮಾಂಚಕ ಸಾಹಸಗಳನ್ನು ವಿವರಿಸುವುದಲ್ಲದೆ, ಭಾರತದ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.\u003c\/span\u003e\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48674716647707,"sku":"","price":254.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/the-champawat-man-eater-the-mohan-tiger-classic-indian-stories-6032929.jpg?v=1767534006"},{"product_id":"classic-indian-stories-contemporary-graphic-narratives","title":"ಕ್ಲಾಸಿಕ್ ಇಂಡಿಯನ್ ಸ್ಟೋರೀಸ್ (ಸಮಕಾಲೀನ ಗ್ರಾಫಿಕ್ ನಿರೂಪಣೆಗಳು)","description":"\u003cp\u003e\u003cspan\u003eಭಾರತೀಯ ಸಾಹಿತ್ಯದ ದಿಗ್ಗಜರನ್ನು ಹೊಸ ರೀತಿಯಲ್ಲಿ ಮರುಶೋಧಿಸಿ. ಈ ಸಮಕಾಲೀನ ಗ್ರಾಫಿಕ್ ನಿರೂಪಣೆಗಳು ಮಹಾನ್ ಶ್ರೇಷ್ಠ ಕೃತಿಗಳಿಗೆ ಹೊಸ ಜೀವನವನ್ನು ನೀಡುತ್ತವೆ, ಆಕರ್ಷಕ ದೃಶ್ಯಗಳು ಮತ್ತು ತಾಜಾ ಸ್ವರೂಪದೊಂದಿಗೆ ಅವುಗಳನ್ನು ಪೂರ್ಣ ಬಣ್ಣದಲ್ಲಿ ಜೀವಂತಗೊಳಿಸುತ್ತವೆ. ಗ್ರಾಫಿಕ್ ಕಾದಂಬರಿ ಉತ್ಸಾಹಿಗಳು ಮತ್ತು ಶ್ರೇಷ್ಠ ಕಾದಂಬರಿ ಪ್ರಿಯರಿಗೆ ಇದು ಓದಲೇಬೇಕಾದ ಕೃತಿ.\u003c\/span\u003e\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48674783297819,"sku":"","price":1016.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/classic-indian-stories-contemporary-graphic-narratives-4424294.png?v=1767534126"},{"product_id":"ruskin-bond-makkala-mini-bassu","title":"ರಸ್ಕಿನ್ ಬಾಂಡ್: ಮಕ್ಕಳ ಮಿನಿ ಬಸ್ಸು | Ruskin Bond: Children's Mini Bus","description":"\u003cp\u003eThis is a charming collection of short stories for children by the world-renowned author Ruskin Bond. It contains delightful tales of travel and nature.\u003c\/p\u003e","brand":"BEETLE BOOK SHOP","offers":[{"title":"Default Title","offer_id":48685388792091,"sku":"","price":259.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ruskin-bond-makkala-mini-bassu-9339351.jpg?v=1767534366"}],"url":"https:\/\/beetlebookshop.com\/kn\/collections\/children-books.oembed?page=2","provider":"Beetle Book Shop","version":"1.0","type":"link"}