ವ್ಯಕ್ತಿ - ವಿಚಾರ | ಶತಾವಧಾನಿ ಡಾ. ಆರ್. ಗಣೇಶ್ | ಲೇಖನಗಳು| Beetle bookshop

ವ್ಯಕ್ತಿ - ವಿಚಾರ (Vyakti - Vichara) – ಶತಾವಧಾನಿ ಡಾ. ಆರ್. ಗಣೇಶ್

Rs. 207.00
बिक्री मूल्य  Rs. 207.00 नियमित मूल्य  Rs. 230.00
उत्पाद जानकारी पर जाएं
ವ್ಯಕ್ತಿ - ವಿಚಾರ | ಶತಾವಧಾನಿ ಡಾ. ಆರ್. ಗಣೇಶ್ | ಲೇಖನಗಳು| Beetle bookshop

ವ್ಯಕ್ತಿ - ವಿಚಾರ (Vyakti - Vichara) – ಶತಾವಧಾನಿ ಡಾ. ಆರ್. ಗಣೇಶ್

Rs. 207.00
बिक्री मूल्य  Rs. 207.00 नियमित मूल्य  Rs. 230.00

विक्रेता: BEETLE BOOK SHOP

"'ವ್ಯಕ್ತಿ-ವಿಚಾರ' ಒಂಬತ್ತು ಸಾಂದರ್ಭಿಕ ಲೇಖನಗಳ ಅಪರೂಪದ ಸಂಗ್ರಹ! ಹೆಸರೇ ತಿಳಿಸುವಂತೆ ಇಲ್ಲಿ ವ್ಯಕ್ತಿಗಳನ್ನು ಮತ್ತು ವಿಚಾರಗಳನ್ನು ಕುರಿತ ಅತ್ಯುತ್ತಮ ಬರಹಗಳಿವೆ."

ವಸಂತ ಪ್ರಕಾಶನದಿಂದ ಹೊರಬಂದಿರುವ ಹಾಗೂ ಖ್ಯಾತ ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ್ ಅವರು ರಚಿಸಿರುವ ಈ ಕೃತಿಯಲ್ಲಿ ಪುರಾಣ ಪ್ರಪಂಚದಿಂದ ಹಿಡಿದು ಚಿತ್ರರಂಗದವರೆಗೆ ಬೆಳೆದ ವಿಶಿಷ್ಟ ವ್ಯಕ್ತಿಚಿತ್ರಣಗಳು ಹಾಗೂ ದಾರ್ಶನಿಕ ತತ್ತ್ವಗಳಿಂದ ಕಾವ್ಯವಿಮರ್ಶೆಯವರೆಗಿನ ಆಳವಾದ ವಿಚಾರಗಳಿವೆ.

ನಾರದಮಹರ್ಷಿಗಳು, ಪ್ರೊ. ಎಸ್. ಕೆ. ರಾಮಚಂದ್ರರಾಯರು, ನಾಡೋಜ ಎಸ್. ಆರ್. ರಾಮಸ್ವಾಮಿ ಹಾಗೂ ಜಗದ್ವಿಖ್ಯಾತ ಹಿನ್ನೆಲೆ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಕುರಿತ ಲೇಖನಗಳು ಇಲ್ಲಿವೆ. ಜೊತೆಗೆ ವೇದ-ಶಾಸ್ತ್ರಗಳು ಪ್ರಸ್ತಾಪಿಸುವ ಅಧಿಭೂತ, ಆಧಿದೈವ, ಅಧಿಯಜ್ಞ ಹಾಗೂ ಅಧ್ಯಾತ್ಮ ತತ್ತ್ವಗಳ ವಿವೇಚನೆ, ಸಂಸ್ಕೃತ ಮಹಾಕವಿಗಳ ಮಹಾವೃಕ್ಷಗಳ ಚಿತ್ರಣ, ಬೌದ್ಧವಾಙ್ಮಯದ ಪರಾಮರ್ಶೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಸೇವೆಯ ಪರಿಚಯವನ್ನು ಈ ಪುಸ್ತಕ ಒಳಗೊಂಡಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है