ಉಳಿತಾಯ ಭವಿಷ್ಯದ ಭದ್ರತೆಗೆ ದಾರಿದೀಪ | ಡಾ.ಜೆ.ಎನ್. ಜಗನ್ನಾಥ್ -Beetle Bookshop

ಉಳಿತಾಯ: ಭವಿಷ್ಯದ ಭದ್ರತೆಗೆ ದಾರಿದೀಪ – Ulithaya Bhavishyada Bhadrathige Darideepa

Rs. 130.00
बिक्री मूल्य  Rs. 130.00 नियमित मूल्य  Rs. 150.00
उत्पाद जानकारी पर जाएं
ಉಳಿತಾಯ ಭವಿಷ್ಯದ ಭದ್ರತೆಗೆ ದಾರಿದೀಪ | ಡಾ.ಜೆ.ಎನ್. ಜಗನ್ನಾಥ್ -Beetle Bookshop

ಉಳಿತಾಯ: ಭವಿಷ್ಯದ ಭದ್ರತೆಗೆ ದಾರಿದೀಪ – Ulithaya Bhavishyada Bhadrathige Darideepa

Rs. 130.00
बिक्री मूल्य  Rs. 130.00 नियमित मूल्य  Rs. 150.00

विक्रेता: BEETLE BOOK SHOP

"ಹಣಕಾಸಿನ ಅರಿವು; ಭವಿಷ್ಯದ ಭದ್ರತೆಗೆ ದಾರಿದೀಪ"

ಹಣ ಸಂಪಾದಿಸುವುದು ನಮ್ಮ ಪರಿಶ್ರಮದ ಫಲ; ಅದನ್ನು ಉಳಿಸಿ, ಬೆಳೆಸಿ, ಭವಿಷ್ಯಕ್ಕೆ ಭದ್ರತೆಯಾಗಿ ರೂಪಿಸಿಕೊಳ್ಳುವುದು ನಮ್ಮ ವಿವೇಕದ ಫಲ. ಹಣಕಾಸಿನ ಸರಿಯಾದ ನಿರ್ವಹಣೆ ಮತ್ತು ಉಳಿತಾಯದ ಹೂಡಿಕೆಯನ್ನು ಎಲ್ಲಿ, ಹೇಗೆ ಮಾಡಬೇಕು ಎಂಬ ಅರಿವು ಪ್ರತಿಯೊಬ್ಬರಿಗೂ ಇಂದಿನ ಅತ್ಯಗತ್ಯ.

ಡಾ. ಜಿ.ಎನ್. ಜಗನ್ನಾಥ್ ಅವರ ಈ ಪುಸ್ತಕವು ವಿವಿಧ ರೀತಿಯ ಉಳಿತಾಯದ ಸ್ವರೂಪ, ಎಸ್.ಐ.ಪಿ. (SIP) ಮೂಲಕ ನಿಯಮಿತ ಹೂಡಿಕೆಯ ಮಹತ್ವ ಹಾಗೂ ಎಸ್ಡಬ್ಲ್ಯೂಪಿ (SWP) ಮೂಲಕ ಹಣ ಒಂಪಡೆಯುವ ವಿಧಾನವನ್ನು ಸರಳವಾಗಿ ವಿವರಿಸುತ್ತದೆ. ಕದಂಬ ಪ್ರಕಾಶನದಿಂದ ಪ್ರಕಟವಾಗಿರುವ ಈ ಕೃತಿಯು ಯುವಜನರಿಂದ ಹಿಡಿದು ನಿವೃತ್ತ ಜೀವನ ನಡೆಸುತ್ತಿರುವವರವರೆಗೂ ಎಲ್ಲರಿಗೂ ಅತ್ಯಂತ ಉಪಯುಕ್ತವಾದ ಪುಸ್ತಕವಾಗಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है