ಅಭೇದ್ಯ – The Secret Murderer  | ರಾಘವ್ ವಿಶ್ವಾಸಿ | Beetle Bookshop

ಅಭೇದ್ಯ – The Secret Murderer (Abhedya) – ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಕಾದಂಬರಿ | ರಾಘವ್ ವಿಶ್ವಾಸಿ

Rs. 315.00
बिक्री मूल्य  Rs. 315.00 नियमित मूल्य  Rs. 350.00
उत्पाद जानकारी पर जाएं
ಅಭೇದ್ಯ – The Secret Murderer  | ರಾಘವ್ ವಿಶ್ವಾಸಿ | Beetle Bookshop

ಅಭೇದ್ಯ – The Secret Murderer (Abhedya) – ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಕಾದಂಬರಿ | ರಾಘವ್ ವಿಶ್ವಾಸಿ

Rs. 315.00
बिक्री मूल्य  Rs. 315.00 नियमित मूल्य  Rs. 350.00

विक्रेता: BEETLE BOOK SHOP

"ವಿಚಿತ್ರ ಅಲ್ವಾ ಸರ್... ಗಡಿಯಲ್ಲಿ ನಿಂತು ಶತ್ರುಗಳನ್ನು ಕೊಂದರೆ ದೇಶಭಕ್ತ, ಅದೇ ದೇಶದೊಳಗಿದ್ದು ಸಮಾಜವನ್ನು ನಾಶಮಾಡುವವರನ್ನು ಕೊಂದರೆ ದೇಶದ್ರೋಹಿ! ಅಲ್ಲಿ ಗುಂಡು ಹಾರಿಸಿದವನಿಗೆ ಗೌರವ, ಇಲ್ಲಿ ಅದೇ ಕೆಲಸ ಮಾಡಿದವನಿಗೆ ಮರಣದಂಡನೆ!"

ಕುತೂಹಲ, ರೋಚಕ ತಿರುವುಗಳು ಮತ್ತು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುವ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಕಾದಂಬರಿ 'ಅಭೇದ್ಯ – The Secret Murderer' (Abhedya) — ರಾಘವ್ ವಿಶ್ವಾಸಿ ಅವರ ಲೇಖನಿಯಲ್ಲಿ ಮೂಡಿಬಂದಿದ್ದು, ವೀರಲೋಕ ಪ್ರತಿಷ್ಠಾನದ ಪ್ರಕಟಣೆಯಾಗಿ ಈಗ ಬೀಟಲ್ ಬುಕ್ಶಾಪ್ನಲ್ಲಿ (Beetle Bookshop) ಲಭ್ಯವಿದೆ.

ಸಮಾಜದ ಕರಾಳ ಮುಖಗಳು, ಕಾನೂನು ಮತ್ತು ನ್ಯಾಯದ ನಡುವಿನ ಸಂಘರ್ಷ ಹಾಗೂ ರಹಸ್ಯ ಹಂತಕನ ಮನೋವಿಜ್ಞಾನದ ಸುತ್ತ ಸಾಗುವ ಈ ಕಥೆ, ಓದುಗರನ್ನು ಕೊನೆಯ ಪುಟದವರೆಗೂ ಉಸಿರು ಬಿಗಿಹಿಡಿದು ಓದುವಂತೆ ಮಾಡುತ್ತದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है