ದಿ ಮದರ್ (The Mother) – Pearl S Buck Classic Novels | Beetle Bookshop

ದಿ ಮದರ್ (The Mother) – ಮೂಲ: ಪರ್ಲ್ ಎಸ್. ಬಕ್ | ಕನ್ನಡಕ್ಕೆ: ಕೆ. ಶ್ರೀನಾಥ್

Rs. 180.00
बिक्री मूल्य  Rs. 180.00 नियमित मूल्य  Rs. 200.00
उत्पाद जानकारी पर जाएं
ದಿ ಮದರ್ (The Mother) – Pearl S Buck Classic Novels | Beetle Bookshop

ದಿ ಮದರ್ (The Mother) – ಮೂಲ: ಪರ್ಲ್ ಎಸ್. ಬಕ್ | ಕನ್ನಡಕ್ಕೆ: ಕೆ. ಶ್ರೀನಾಥ್

Rs. 180.00
बिक्री मूल्य  Rs. 180.00 नियमित मूल्य  Rs. 200.00

विक्रेता: BEETLE BOOK SHOP

ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕಾದ ಮೊಟ್ಟಮೊದಲ ಮಹಿಳೆ ಪರ್ಲ್ ಎಸ್. ಬಕ್ ಅವರ ಪ್ರಸಿದ್ಧ ಕಾದಂಬರಿಯ ಕನ್ನಡ ಅನುವಾದ 'ದಿ ಮದರ್' ಈಗ ಬೀಟಲ್ ಬುಕ್ಶಾಪ್ನಲ್ಲಿ ಲಭ್ಯವಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿರುವ ಈ ಕೃತಿಯನ್ನು ಕೆ. ಶ್ರೀನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಚೀನಾದ ರಾಜವಂಶ ಆಡಳಿತವನ್ನು ಕೊನೆಗೊಳಿಸಿದ ೧೯೧೧ ರ ಚೀನಾ ಕ್ರಾಂತಿಯ ಪೂರ್ವದ ಚೀನೀಯರ ಬದುಕಿನ ಕ್ಯಾನ್ವಾಸ್ನಲ್ಲಿ ಈ ಕಾದಂಬರಿ ರಚನೆಗೊಂಡಿದೆ. ಕಾದಂಬರಿಯ ಕೇಂದ್ರಪಾತ್ರವಾದ ತಾಯಿ ಅನಾಮಧೇಯಳಾಗಿದ್ದಾಳೆ. ಕಡುಬಡತನ, ಕೌಟುಂಬಿಕ ದೌರ್ಜನ್ಯ ಮತ್ತು ಸಾಮಾಜಿಕ ನಿಷೇಧಗಳನ್ನು ಮೀರಿ ನಿಂತು, ಗಂಡ, ಮಕ್ಕಳು ಹಾಗೂ ಕುಟುಂಬವನ್ನು ಮುನ್ನಡೆಸುವ ಒಬ್ಬ ದಿಟ್ಟ ತಾಯಿಯ ಸಂಘರ್ಷ ಮತ್ತು ಸಾಹಸದ ಕಥೆ ಇದಾಗಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है