अतिरिक्त जानकारी
विवरण
ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನ ದಾರಿದೀಪ! ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ, ಕಳೆದ 6 ತಿಂಗಳ ಪ್ರಚಲಿತ ವಿದ್ಯಮಾನಗಳ ಸಮಗ್ರ ಕೈಪಿಡಿ ಈಗ ನಿಮ್ಮ ಕೈಯಲ್ಲಿ.
ಸ್ಪರ್ಧಾ ಅರಿವು ಅರ್ಧ ವಾರ್ಷಿಕ ಕೈಪಿಡಿ-2026 ರ ಮೂಲಕ ನಿಮ್ಮ ಪರೀಕ್ಷೆಯ ತಯಾರಿಯನ್ನು ಮತ್ತಷ್ಟು ಸುಲಭ ಮತ್ತು ಯಶಸ್ವಿಗೊಳಿಸಿ. ಜನವರಿ 2026 ರಿಂದ ಜೂನ್ 2026 ರವರೆಗಿನ ಅತ್ಯಂತ ಪ್ರಮುಖ ಹಾಗೂ ಪರೀಕ್ಷಾ ಉಪಯುಕ್ತ ಪ್ರಚಲಿತ ವಿದ್ಯಮಾನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕ್ರೋಢೀಕರಿಸಿ ಈ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ.
KPSC, KEA, RRB, SSC ಹಾಗೂ IBPS ಸೇರಿದಂತೆ ಮುಂತಾದ ಪರೀಕ್ಷಾ ಮಂಡಳಿಗಳು ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಪುಸ್ತಕವು ರಾಮಬಾಣವಾಗಿದೆ. ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯ ಮಟ್ಟದ ಪ್ರಮುಖ ಘಟನೆಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಇದರಲ್ಲಿ ವಿಶ್ಲೇಷಿಸಲಾಗಿದೆ.
ಕಳೆದ ಪರೀಕ್ಷೆಗಳಾದ PSI (52/100), PDO (69/100), KAS Paper-1 (72/100), KAS Paper-2 (60/100) ಮತ್ತು UPSC (62/100) ಗಳಲ್ಲಿ ಸ್ಪರ್ಧಾ ಅರಿವು ಮಾಸಿಕ ಪತ್ರಿಕೆಯು ತೋರಿದ ಯಶಸ್ಸಿನ ಭರವಸೆಯೊಂದಿಗೆ ಈ ಅರ್ಧ ವಾರ್ಷಿಕ ಕೈಪಿಡಿಯನ್ನು ನಿಮ್ಮ ಕೈಗಿಡಲಾಗಿದೆ.
ಪುಸ್ತಕದಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು:
-
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಚಲಿತ ಘಟನೆಗಳು: ಭಾರತ ಮತ್ತು ಕರ್ನಾಟಕದ ಇತ್ತೀಚಿನ ಪ್ರಮುಖ ವಿದ್ಯಮಾನಗಳ ಸಂಪೂರ್ಣ ಮಾಹಿತಿ.
-
ಸಂವಿಧಾನ ಮತ್ತು ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ: ಪರೀಕ್ಷಾ ದೃಷ್ಟಿಕೋನದಿಂದ ಅತ್ಯಗತ್ಯವಾದ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು.
-
ವಿಜ್ಞಾನ-ತಂತ್ರಜ್ಞಾನ ಮತ್ತು ರಕ್ಷಣೆ: ವಿಜ್ಞಾನ ಲೋಕದ ಹೊಸ ಆವಿಷ್ಕಾರಗಳು ಹಾಗೂ ರಕ್ಷಣಾ ಕ್ಷೇತ್ರದ ಪ್ರಮುಖ ಬೆಳವಣಿಗೆಗಳು.
-
ಅಂತರರಾಷ್ಟ್ರೀಯ ಸುದ್ದಿಗಳು ಮತ್ತು ಭೂಗೋಳ: ಜಾಗತಿಕ ಮಟ್ಟದ ವಿದ್ಯಮಾನಗಳು ಹಾಗೂ ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಚರ್ಚೆಗಳು.
-
ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ: ಇತ್ತೀಚೆಗೆ ಸುದ್ದಿಯಲ್ಲಿದ್ದ ಐತಿಹಾಸಿಕ ಸ್ಥಳಗಳು ಮತ್ತು ಸಾಂಸ್ಕೃತಿಕ ಘಟನೆಗಳು.
-
ಪರೀಕ್ಷಾ ವಿಶೇಷಾಂಶಗಳು: ಪ್ರಶಸ್ತಿಗಳು, ಕ್ರೀಡಾ ಜಗತ್ತು, ಪ್ರಮುಖ ನೇಮಕಾತಿಗಳು, ವರದಿಗಳು/ಸೂಚ್ಯಂಕಗಳು ಮತ್ತು ಪ್ರಮುಖ ದಿನಾಚರಣೆಗಳು.
-
ಬಜೆಟ್ ಮತ್ತು ಹುದ್ದೆಗಳ ಮಾಹಿತಿ: ಕೇಂದ್ರ ಮತ್ತು ರಾಜ್ಯ ಬಜೆಟ್ನ ಮುಖ್ಯಾಂಶಗಳು ಹಾಗೂ ಗ್ರೂಪ್-ಸಿ ಮತ್ತು ಇತರೆ ಹುದ್ದೆಗಳ ವಿಶೇಷ ಮಾಹಿತಿ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।