ಶರಣ ಚಿಂತನೆ & ಲಿಂಗಾಯತ ಚಳುವಳಿ 5 ಪುಸ್ತಕಗಳ ಕೊಂಬೋ | Beetle Bookshop

ಶರಣ ಚಿಂತನೆ, ಲಿಂಗಾಯತ ಚಳುವಳಿ ಮತ್ತು ಸಾಮಾಜಿಕ ನ್ಯಾಯ – 5 ಪುಸ್ತಕಗಳ ಕೊಂಬೋ | sharana-chintane-lingayata-chaluvali-samajika-nyaya-5-books

Rs. 945.00
बिक्री मूल्य  Rs. 945.00 नियमित मूल्य  Rs. 1,050.00
उत्पाद जानकारी पर जाएं

विक्रेता: BEETLE BOOK SHOP

ಬಸವ ತತ್ವ, ಶರಣ ಸಾಹಿತ್ಯ, ಲಿಂಗಾಯತ ಧರ್ಮದ ತಾತ್ವಿಕ ನೆಲೆಗಳು ಮತ್ತು ಸಾಮಾಜಿಕ ಚಳವಳಿಗಳ ಕುರಿತಾದ ಐದು ಪ್ರಮುಖ ಕನ್ನಡ ವೈಚಾರಿಕ ಕೃತಿಗಳ ವಿಶೇಷ ಕೊಂಬೋ (5-Book Combo) ಈಗ ಬೀಟಲ್ ಬುಕ್ಶಾಪ್ನಲ್ಲಿ (Beetle Bookshop) ಲಭ್ಯವಿದೆ.

ಶರಣ ಚಳುವಳಿ ಮತ್ತು ಕಾಯಕ ತತ್ವದ ವಿಚಾರಗಳಿಂದ ಹಿಡಿದು ೨೦೧೭-೧೮ರ ಲಿಂಗಾಯತ ಚಳುವಳಿಯ ದಾಖಲೀಕರಣ ಹಾಗೂ ಬಸವಣ್ಣ–ಅಂಬೇಡ್ಕರ್ ವಿಚಾರಧಾರೆಯ ವಿಶ್ಲೇಷಣೆಗಳವರೆಗೆ ವ್ಯಾಪಿಸಿರುವ ಈ ಸಂಗ್ರಹವು ಕನ್ನಡ ವಿಚಾರ ಸಾಹಿತ್ಯ ಮತ್ತು ಸಮಾಜಮುಖಿ ಚಿಂತನೆಗಳಲ್ಲಿ ಆಸಕ್ತಿ ಇರುವ ಓದುಗರಿಗೆ ಉಪಯುಕ್ತವಾಗಿದೆ.

Included Titles in This Combo (ಒಳಗೊಂಡಿರುವ 5 ಪುಸ್ತಕಗಳು):

  1. ಲಿಂಗಾಯತ ಸ್ವತಂತ್ರಧರ್ಮ – ಡಾ. ಎಂ. ಎಂ. ಕಲಬುರ್ಗಿ 

  2. ಸಾಂಸ್ಕೃತಿಕ ಸಂವಿಧಾನ ಶಿಲ್ಪಿ ಬಸವಣ್ಣ – ರಂಜಾನ್ ದರ್ಗಾ ಲಿಂಗಾಯತ ಚಳುವಳಿ ೨೦೧೭-೧೮ – ಜಿ. ಬಿ. ಪಾಟೀಲ

  3. ಲಿಂಗಾಯತರು ಹಿಂದೂಗಳಲ್ಲ ಮತ್ತು ಇತರ ಲೇಖನಗಳು – ಡಾ. ಎನ್. ಜಿ. ಮಹಾದೇವಪ್ಪ (ಲಿಂಗಾಯತ ದರ್ಶನ ಮಾಲೆ)

  4. ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಇತರ ಲೇಖನಗಳು – ರಂಜಾನ್ ದರ್ಗಾ

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है