ಶಂಕರ್ ನಾಗ್: ದಿ ಲೆಜೆಂಡ್ - ಸತೀಶ ಬಳೆಗಾರ | Beetle Bookshop

Shankar Nag: The Legend - Satish Balegar | ಶಂಕರ್ ನಾಗ್: ದಿ ಲೆಜೆಂಡ್ - ಸತೀಶ ಬಳೆಗಾರ

Rs. 180.00
बिक्री मूल्य  Rs. 180.00 नियमित मूल्य  Rs. 200.00
उत्पाद जानकारी पर जाएं
ಶಂಕರ್ ನಾಗ್: ದಿ ಲೆಜೆಂಡ್ - ಸತೀಶ ಬಳೆಗಾರ | Beetle Bookshop

Shankar Nag: The Legend - Satish Balegar | ಶಂಕರ್ ನಾಗ್: ದಿ ಲೆಜೆಂಡ್ - ಸತೀಶ ಬಳೆಗಾರ

Rs. 180.00
बिक्री मूल्य  Rs. 180.00 नियमित मूल्य  Rs. 200.00

विक्रेता: BEETLE BOOK SHOP

ಶಂಕರ್ ನಾಗ್ - ದಿ ಲೆಜೆಂಡ್

(ಲೇಖಕರು: ಸತೀಶ ಬಳೆಗಾರ)

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಕ್ರಾಂತಿಕಾರಿ ನಟ, ನಿರ್ದೇಶಕ ಶಂಕರ್ ನಾಗ್ ಅವರ ಅಪರೂಪದ ವ್ಯಕ್ತಿತ್ವ ಮತ್ತು ನೆನಪುಗಳನ್ನು ಒಳಗೊಂಡ ವಿಶೇಷ ಕೃತಿ!

ಶಂಕರ್ ನಾಗ್ ಅವರ ಆಕಸ್ಮಿಕ ಅಗಲಿಕೆ ಅನೇಕ ವಿವಾದಗಳಿಗೆ ಕಾರಣವಾಗಿತ್ತು. ಆದರೆ "ಅವರು ಬದುಕಿದ್ದಿದ್ದರೆ ಏನಾಗುತ್ತಿತ್ತು...?" ಎನ್ನುವ ಪ್ರಶ್ನೆ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಇಂದಿಗೂ ಜೀವಂತ. ಚರಿತ್ರೆಯ ಪುಟಗಳಲ್ಲಿ ಅವರು ಇತಿಹಾಸವಾಗಿ ದಾಖಲಾದರೂ, ಆರಾಧಿಸುವ ಕೋಟ್ಯಂತರ ಹೃದಯಗಳಲ್ಲಿ ಅವರು ಇಂದಿಗೂ ಜೀವಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಅವರ ಬಗ್ಗೆ ಚರ್ಚೆಗಳು, ಅಭಿಮಾನಿಗಳ ಪೋಸ್ಟ್ಗಳು ಕಾಣಸಿಗುತ್ತವೆ. ಅಭಿಮಾನಿಗಳು ರಕ್ತದಾನ ಶಿಬಿರ, ಪುಣ್ಯಸ್ಮರಣೆಗಳನ್ನು ಮಾಡುತ್ತಿರುತ್ತಾರೆ. ಅರುಂಧತಿ ನಾಗ್ ಅವರು ಸಾಹಸಿಯಂತೆ ಕಟ್ಟಿ ಬೆಳೆಸಿದ 'ರಂಗ ಶಂಕರ' ಹಾಗೂ ಜನರ ಮನಸ್ಸಿನಲ್ಲಿರುವ ಅವರ ಅಜರಾಮರ ಹೆಸರನ್ನು ಹೊರತುಪಡಿಸಿದರೆ ಶಂಕರ್ ನಾಗ್ ಅವರ ಹೆಸರಿನಲ್ಲಿ ಚಿತ್ರರಂಗ ಹಾಗೂ ಸರ್ಕಾರಗಳು ಮಾಡಿದ ಕೊಡುಗೆ ಏನು ಎನ್ನುವುದನ್ನು ಈ ಕೃತಿ ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತದೆ.

  •  

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है