{"product_id":"sere-hakki-haaduvudu-yekendu-balle","title":"Sere Hakki Haaduvudu Yekendu Balle: Maya Angelou Atmakathe (ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ: ಮಾಯಾ ಏಂಜೆಲೊ ಆತ್ಮಕಥೆ)","description":"\u003cp\u003eಮಾಯಾ ಏಂಜೆಲೊ, ಆಧುನಿಕ ವಿಶ್ವಕಾವ್ಯದಲ್ಲಿ ಬಹು ಮುಖ್ಯ ಹೆಸರು. ಕಪ್ಪು ಜನಾಂಗದ ಈ ಮಹಿಳೆ ತನ್ನ ಕಾವ್ಯದ ಮಾಂತ್ರಿಕ ಶಕ್ತಿಯಿಂದ ಸಾಹಿತ್ಯಾಸಕ್ತರನ್ನು ಮರುಳು ಮಾಡಿರುವುದೇ ಒಂದು ಸೋಜಿಗವಾಗಿದೆ. ನೊಂದ ಜನಾಂಗದ ಆಶೋತ್ತರ, ನೋವು-ನಲಿವುಗಳನ್ನು ತನ್ನ ಅಭಿವ್ಯಕ್ತಿಯ ಮುಖ್ಯ ಧಾರೆಯಾಗಿಸಿಕೊಂಡಿರುವ ಈಕೆಯ ಕವಿತೆಗಳು ಹೊಸ ಓದುಗನೊಬ್ಬ ಆಯುವ ವಿಶ್ವದ ಅತ್ಯುತ್ತಮ ಇಪ್ಪತ್ತೈದು ಕವಿತೆಗಳಲ್ಲಿ ಸ್ಥಾನ ಪಡೆದಿರುತ್ತವೆ ಎಂಬುದು ಈಕೆಯ ಕಾವ್ಯದ ಗುಣಾತ್ಮಕತೆಯನ್ನು ಪ್ರತಿನಿಧಿಸುತ್ತದೆ.\u003c\/p\u003e\n\u003cp\u003eಸದ್ಯದ ಆತ್ಮಕತೆ 'ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ'ಯ ಬಗೆಗೆ ಹೇಳುವುದಾದರೆ, ಈ ಪುಸ್ತಕವು ಮಹಿಳಾ ಸಾಹಿತ್ಯದ ಸೂಜಿಗಲ್ಲು ಎಂದೇ ಗುರುತಿಸಲಾಗಿದೆ. ಪ್ರತಿ ವರ್ಷವೂ ಹೊಸ ಭಾಷೆಗಳಿಗೆ ಅನುವಾದವಾಗುತ್ತ ಲಕ್ಷಾಂತರ ಪ್ರತಿ ಮಾರಾಟವನ್ನು ಕಾಣುತ್ತಲೇ ಇರುವ ಪುಸ್ತಕವಾಗಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":54192489890075,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-10-11at11.32.02AM.jpg?v=1791698636","url":"https:\/\/beetlebookshop.com\/hi\/products\/sere-hakki-haaduvudu-yekendu-balle","provider":"Beetle Book Shop","version":"1.0","type":"link"}