अतिरिक्त जानकारी
विवरण
ಬರಹಗಾರ್ತಿ ವಾಣಿರಾಜ್ ಅವರ ಆಪ್ತ ಹಾಗೂ ಭಾವನಾತ್ಮಕ ಲೇಖನಿಯಿಂದ ಮೂಡಿಬಂದಿರುವ ಮನಸೆಳೆಯುವ ಸುಂದರ ಕಥೆಗಳ ಸಂಕಲನ "ಸವಿನೆನಪುಗಳ ಹಂದರ". ಹೆಸರಿಗೆ ತಕ್ಕಂತೆಯೇ ಪ್ರತಿಯೊಬ್ಬ ಓದುಗನ ಮನಸ್ಸಿನಾಳದಲ್ಲಿ ಅಡಗಿರುವ ಮಧುರವಾದ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡುವ ವಿಶಿಷ್ಟ ಕೃತಿ ಇದು.
ವಯಸ್ಸಾಗುತ್ತಾ ದೊಡ್ಡವರಾಗುತ್ತಿದ್ದಂತೆ, ದೈನಂದಿನ ಜವಾಬ್ದಾರಿಗಳ ನಡುವೆ ಬದುಕು ಸಾಗುವಾಗ "ನಮ್ಮ ಬಾಲ್ಯ ಎಷ್ಟು ಚನ್ನಾಗಿತ್ತು! ಮರಳಿ ಬಾಲ್ಯಕ್ಕೆ ಹೋಗಲು ಸಾಧ್ಯವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!" ಎಂಬ ಹಂಬಲ ಮತ್ತು ಆಸೆ ಪ್ರತಿಯೊಬ್ಬರ ಮನಸ್ಸನ್ನೂ ಕಾಡುವುದು ಸಹಜ. ಅದು ಅಸಾಧ್ಯ ಎಂದು ತಿಳಿದಾಗ ಮೂಡುವ ನಿರಾಸೆಯನ್ನು ದೂರಮಾಡಿ, ಗತಕಾಲದ ಆ ವೈಭವವನ್ನು ಮತ್ತು ಸುಂದರ ನೆನಪುಗಳನ್ನು ಮತ್ತೆ ನೆನಪು ಮಾಡಿಕೊಂಡು ಆನಂದಿಸುವ ಭಾವನೆಗಳೇ ಈ ಕಥಾಸಂಕಲನದ ಜೀವಾಳವಾಗಿದೆ. ಪ್ರತಿಯೊಂದು ಕಥೆಯೂ ಓದುಗರನ್ನು ತಮ್ಮದೇ ಆದ ಹಳೆಯ ದಿನಗಳಿಗೆ ಕರೆದೊಯ್ದು ಭಾವಪರವಶರನ್ನಾಗಿಸುವ ಶಕ್ತಿಯನ್ನು ಹೊಂದಿದೆ. ಕೌಟುಂಬಿಕ ಸಂಬಂಧಗಳು, ಬಾಲ್ಯದ ಮುಗ್ಧತೆ ಮತ್ತು ಬದುಕಿನ ಮೌಲ್ಯಗಳನ್ನು ಕಥೆಗಳ ರೂಪದಲ್ಲಿ ಸವಿಯಬಯಸುವ ಪ್ರತಿಯೊಬ್ಬ ಸಾಹಿತ್ಯ ಪ್ರೇಮಿಯೂ ಓದಲೇಬೇಕಾದ ಕೃತಿ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।