ಸಹಬಾಳ್ವೆ (ಎಚ್.ಆರ್. ತಿಮ್ಮೇಗೌಡ: ಒಂದು ಅನುಸಂಧಾನ)  – Beetle Bookshop

ಸಹಬಾಳ್ವೆ (ಎಚ್.ಆರ್. ತಿಮ್ಮೇಗೌಡ: ಒಂದು ಅನುಸಂಧಾನ) – Sahabalve

Rs. 162.00
बिक्री मूल्य  Rs. 162.00 नियमित मूल्य  Rs. 180.00
उत्पाद जानकारी पर जाएं
ಸಹಬಾಳ್ವೆ (ಎಚ್.ಆರ್. ತಿಮ್ಮೇಗೌಡ: ಒಂದು ಅನುಸಂಧಾನ)  – Beetle Bookshop

ಸಹಬಾಳ್ವೆ (ಎಚ್.ಆರ್. ತಿಮ್ಮೇಗೌಡ: ಒಂದು ಅನುಸಂಧಾನ) – Sahabalve

Rs. 162.00
बिक्री मूल्य  Rs. 162.00 नियमित मूल्य  Rs. 180.00

विक्रेता: BEETLE BOOK SHOP

"ಒಬ್ಬ ವ್ಯಕ್ತಿಯ ಸಾಧನೆಯನ್ನು ಅಳೆಯುವಾಗ ಸಾಮಾನ್ಯವಾಗಿ ಅವರು ಗಳಿಸಿದ ಪದವಿಗಳು, ವಹಿಸಿದ ಹುದ್ದೆಗಳು, ಪಡೆದ ಪ್ರಶಸ್ತಿಗಳು ಮತ್ತು ಸಂಪಾದಿಸಿದ ಆಸ್ತಿಯನ್ನು ಗಮನಿಸುತ್ತೇವೆ. ಆದರೆ ವ್ಯಕ್ತಿಯ ನಿಜವಾದ ಮೌಲ್ಯವನ್ನು ಅಳೆಯಲು ಇನ್ನೊಂದು ಮಾನದಂಡವಿದೆ: ಅವರಿಂದ ಎಷ್ಟು ಜನರಿಗೆ ನೆಮ್ಮದಿ ದೊರೆತಿದೆ? ಎಷ್ಟು ಜನರ ಬದುಕಿನಲ್ಲಿ ಹೊಸ ಭರವಸೆ ಮೂಡಿದೆ?"

ಎಚ್.ಆರ್. ತಿಮ್ಮೇಗೌಡರ ಬದುಕು ಮತ್ತು ಸಾಧನೆಯ ಕುರಿತು ರಜಿನಿ ನರಹಳ್ಳಿ ಅವರು ರಚಿಸಿರುವ ಅಪೂರ್ವ ಅನುಸಂಧಾನ ಕೃತಿಯೇ 'ಸಹಬಾಳ್ವೆ'. ತಿಮ್ಮೇಗೌಡರ ಬದುಕಿನ ಸಾರಾಂಶವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ: "ಮನುಷ್ಯನ ಬದುಕಿನ ಎತ್ತರವನ್ನು ಅವನು ಪಡೆದ ಸ್ಥಾನಮಾನಗಳಿಂದ ಅಳೆಯಬಾರದು; ಅವನು ಎತ್ತಿದ ಕೈಗಳು ಎಷ್ಟು ಜನರನ್ನು ಮೇಲಕೆತ್ತಿದವು ಎಂಬುದರಿಂದ ಅಳೆಯಬೇಕು."

ಅಭಿನವ ಪ್ರಕಾಶನದಿಂದ ಹೊರಬಂದಿರುವ ಈ ಕೃತಿಯು ಮಾನವೀಯ ಮೌಲ್ಯಗಳು, ಸಂಬಂಧಗಳ ಗೌರವ ಹಾಗೂ ಸಮಾಜಮುಖಿ ವ್ಯಕ್ತಿತ್ವದ ಪರಿಚಯವನ್ನು ಓದುಗರಿಗೆ ಮಾಡಿಕೊಡುತ್ತದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है