ಪ್ರೇಮಕ್ಕೆ ಕಣಿ ಕೇಳಬೇಕೇ..? | ರವೀಂದ್ರ ಮುದ್ದಿ, ಪ್ರೇಮ ಕಾವ್ಯ|Beetle Bookshop

ಪ್ರೇಮಕ್ಕೆ ಕಣಿ ಕೇಳಬೇಕೇ..? – ರವೀಂದ್ರ ಮುದ್ದಿ | Premakke Kani Kelabeke ( Poems )

Rs. 112.00
बिक्री मूल्य  Rs. 112.00 नियमित मूल्य  Rs. 125.00
उत्पाद जानकारी पर जाएं
ಪ್ರೇಮಕ್ಕೆ ಕಣಿ ಕೇಳಬೇಕೇ..? | ರವೀಂದ್ರ ಮುದ್ದಿ, ಪ್ರೇಮ ಕಾವ್ಯ|Beetle Bookshop

ಪ್ರೇಮಕ್ಕೆ ಕಣಿ ಕೇಳಬೇಕೇ..? – ರವೀಂದ್ರ ಮುದ್ದಿ | Premakke Kani Kelabeke ( Poems )

Rs. 112.00
बिक्री मूल्य  Rs. 112.00 नियमित मूल्य  Rs. 125.00

विक्रेता: BEETLE BOOK SHOP

"ಪ್ರೇಮಕ್ಕೆ ಕಣಿ ಕೇಳಬೇಕೇ...?" ಎನ್ನುವ ಈ ಮಧುರ ಪ್ರೇಮ ಕವಿತೆಗಳ ಹೊತ್ತಿಗೆಯಲ್ಲಿ ರವೀಂದ್ರ ಮುದ್ದಿ ಅವರು ಕಾವ್ಯಗಳ ಕೆಚ್ಚಲನ್ನು ಸಂಪೂರ್ಣ ಹಿಂಡಿ, ಅಕ್ಷರಗಳಲ್ಲಿ ಪ್ರೇಮಾಮೃತವನ್ನು ಉಣಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಪ್ರೀತಿಸಿ ದೂರ ಅದವರು, ಪ್ರೀತಿಯಲ್ಲಿ ಜೊತೆ ಇರುವುದವರು ಹೀಗೆ ಪ್ರೀತಿಯ ಕುಣಿಕೆಯಲ್ಲಿ ಬಿದ್ದಿರುವಂಥ ಎಲ್ಲರೂ ಓದಬಹುದಾದಂತ ಪ್ರೇಮ ಕವಿತೆಗಳು ಇಲ್ಲಿವೆ. ಈ ಪುಸ್ತಕದೊಳಗಿನ ಕವಿತೆಗಳನ್ನು ಒಮ್ಮೆ ಮಳೆ ಬರುವ ಸಮಯದಲ್ಲಿ ಕಾಫಿ ಕುಡಿಯುತ್ತ ಓದಿ ಮುಗಿಸಿದರೆ, ಪ್ರಾಯಶಃ ನೀವು ಹದಿಹರೆಯದಲ್ಲಿ ಪ್ರೀತಿಸಿದ ಹುಡುಗಿ ಅಥವಾ ಹುಡುಗನ ಗಕ್ಕನೆ ಮತ್ತೆ ನೆನಪಾಗಿ, ನಿಮ್ಮ ಹೃದಯವನ್ನು ಮತ್ತೆ ಅಪರಿಸಿಬಿಡುವ ಶಕ್ತಿ ರವೀಂದ್ರ ಮುದ್ದಿ ಅವರ ಕವಿತೆಗಳಿಗೆ ಇವೆ

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है