{"product_id":"one-hour-english-composition-one-hour-english-composition","title":"एक घंटे का अंग्रेजी निबंध | एक घंटे का अंग्रेजी निबंध","description":"\u003cdiv class=\"col-lg-12\"\u003e\n\u003cp align=\"left\"\u003eಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡದ ಮೂಲಕ ಇಂಗ್ಲಿಷ್ ಗ್ರಾಮರ್ ಮತ್ತು ಕಂಪೋಸಿಷನ್ ಕಲಿಸುವ ಪುಸ್ತಕ ರಚಿಸಿದರೆ ಕರ್ನಾಟಕದ ಲಕ್ಷಾಂತರ ಮಕ್ಕಳಿಗೆ ಅನುಕೂಲ ಆಗುತ್ತೆ. ಅಂತಹ ಪುಸ್ತಕ ಯಾವಾಗ ಬರೀತೀರಿ?' ಮಲೆನಾಡಿನ ಶಾಲಾ ಶಿಕ್ಷಕಿಯೊಬ್ಬರ ಪ್ರಶ್ನೆಗೆ ಉತ್ತರವಾಗಿ ಮೂಡಿ ಬಂದಿರುವ ಕೃತಿಗಳೇ ಈ 4 'One Hour English Grammar' 2 'One Hour English Composition'. ಈ ಕೃತಿಯಲ್ಲಿ Composition with Pictures, Composition with Finger Print Images, 100 Sentences in One Minute, Composition with Questions, Composition with Currency Notes, Composition with Postal Stamps, Paragraph and Story Writing, Self Introduction - My Profile, Bio-Data\/Curriculum Vitae, Narrating Experinces, Letter Writing, Essay, Comprehension, Precis Writing ಇವೇ ಮೊದಲಾದ ವಿಷಯಗಳನ್ನು ವಿವರಿಸಲಾಗಿದೆ. ಇಂಗ್ಲಿಷ್ ಭಾಷಾ ಬೋಧನೆ, ಕ್ವಿಜ್, ಅನ್ವೆಂಚರ್, ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ವ್ಯಕ್ತಿತ್ವ ವಿಕಾಸ, ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985 ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 95ಕ್ಕೂ ಹೆಚ್ಚು ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ. ಓದಿಸಿ. ಯಶಸ್ಸು ನಿಮ್ಮದಾಗಲಿ!\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51876726243611,"sku":null,"price":81.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/one-hour-english-composition-one-hour-english-compositionbeetle-book-shop-2181628.jpg?v=1773243727","url":"https:\/\/beetlebookshop.com\/hi\/products\/one-hour-english-composition-one-hour-english-composition","provider":"Beetle Book Shop","version":"1.0","type":"link"}