अतिरिक्त जानकारी
विवरण
ನೋವು ಹಾಗೂ ದುಃಖದ ಜೊತೆ ವ್ಯವಹರಿಸುವ ರೀತಿ ಒಬ್ಬರಿಗಿಂತ ಒಬ್ಬರದು ವಿಭಿನ್ನ. ಅದರಲ್ಲೂ ಸಾವಿನ ದುಃಖದ ಬಗ್ಗೆ ನಾವೆಲ್ಲ ಬಹಳ ಸೂಕ್ಷ್ಮವಾಗಿ ವ್ಯವಹರಿಸುತ್ತೇವೆ. ಒಮ್ಮೆ ನಮ್ಮವರನ್ನು, ನಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡೆವು ಎಂದರೆ ಅದೆಷ್ಟು ಕೋಟಿ ಕೊಟ್ಟರೂ ಅವರು ಮರಳಿ ಸಿಗುವುದಿಲ್ಲ. ಯಾವ ದೇಶಕ್ಕೆ ಹೋಗಿ ಹುಡುಕಿದರೂ ಕಾಣುವುದಿಲ್ಲ. ಯಾರಿಂದಲೂ ಮರಳಿ ಕರೆತರಲು ಸಾಧ್ಯವಿಲ್ಲ. ಇಂಥ ಅಸಹಾಯಕತೆಯ ಪರಮಾವಧಿಯನ್ನು ನಾವೆಲ್ಲರೂ ಒಂದಲ್ಲ ಒಂದು ದಿನ ತಲುಪಿಯೇ ತಲುಪುತ್ತೇವೆ.
ಅಂಥ ಪರಮಾವಧಿ ದುಃಖದ ಬೇರೆ ಬೇರೆ ಮುಖಗಳನ್ನು ಪರಿಚಯಿಸುತ್ತದೆ ಈ ಪುಸ್ತಕ. ದುಃಖದಿಂದ ನಾವು ಹೇಗೆಲ್ಲ ಬದಲಾಗುತ್ತೇವೆ, ನಮ್ಮ ಸಂಬಂಧಗಳು ಹೇಗೆ ಅರ್ಥವಾಗುತ್ತವೆ, ನಾವು ಏನನ್ನು ಕಳೆದುಕೊಳ್ಳುತ್ತೇವೆ, ನಮ್ಮ ಭಾವನಾತ್ಮಕ ನಷ್ಟದಲ್ಲಿ ನಮಗೇನಾಗುತ್ತದೆ, ನಮ್ಮ ದೇಹದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನೆಲ್ಲ ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ.
ದುಃಖ ಅಥವಾ ಬೇಸರ ಒಂದು ಸಾಮಾನ್ಯ ಸಂಗತಿಯಲ್ಲ. ನಮ್ಮನ್ನು ಅನಾಮತ್ತಾಗಿ ಬದಲಾಯಿಸಿ ಬಿಡುವ ಅಸಾಮಾನ್ಯ ಭಾವನೆ ಅದು. ಇಂಥ ನೋವುಂಡು ಕುಗ್ಗಿ ಹೋದವರ ಕತೆಯೂ ಇದರಲ್ಲಿದೆ.
ಜೊತೆಗೆ ಬದುಕನ್ನು ಮತ್ತೆ ಕಟ್ಟಿಕೊಂಡವರ ಬಗ್ಗೆಯೂ ಈ ಪುಸ್ತಕದಲ್ಲಿ ಓದಬಹುದು.
ದುಃಖವನ್ನು ಅದದ್ದಿಂತೆ ಅನುಭವಿಸುವುದು, ಅದರಿಂದ ಹೊರ ಬರುವುದು ಹಾಗೂ ಘನತೆಯಿಂದ ಬಾಳುವುದು ಈ ಮೂರನ್ನೂ ವಿವರಿಸುತ್ತಾ ಹೋಗುತ್ತದೆ 'ನೂರು ನೋವುಗಳ ನೂಕಾಚೆ ದೂರ' ಪುಸ್ತಕ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।