{"product_id":"nitya-chaitanyakke-sarala-sutragalu","title":"Nitya Chaitanyakke Sarala Sutragalu | ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು","description":"\u003cp\u003eನನಗ್ಯಾಕೆ ಯಾವಾಗಲೂ ಸುಸ್ತಾಗುತ್ತದೆ?\u003cbr\u003eನಾನ್ಯಾಕೆ ಹೀಗೆ?\u003cbr\u003eಅವರಂತೆ ನಾನ್ಯಾಕೆ ಫಿಟ್ ಇಲ್ಲ?\u003cbr\u003eಎನ್ನುವ ಅನೇಕ ಪ್ರಶ್ನೆಗಳನ್ನು ನೀವೂ ಕೇಳಿಕೊಳ್ಳುತ್ತಿದ್ದೆರಾ?\u003cbr\u003eಇಂದು ಮಾಡಬೇಕಾದ ಕೆಲಸವನ್ನು ಇವತ್ತು ಬೇಡ, ನಾಳೆ ಮಾಡೋಣ ಎಂದು ಮುಂದೆ ಹಾಕುವುದು, ಸಣ್ಣ ಕೆಲಸ\u003cbr\u003eಮಾಡಿ ಮುಗಿಸಿದ ಕೂಡಲೇ “ಸಾಕಪ್ಪ, ಸುಸ್ತು” ಎನ್ನುವ ದಣಿವಿನ ಅನುಭವ, ಅವರಂತೆ ನಾನೂ ಇರಲು ಏನು ಮಾಡಬೇಕು ಎನ್ನುವ ಕುತೂಹಲ ಎಲ್ಲವೂ ನಿಮ್ಮನ್ನು ಕಾಡುತ್ತದ್ದಿರೆ, ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು, ಆದರೆ ನನ್ನನ್ನು ನಾನು ಹೇಗೆ ಇನ್ನಷ್ಟು ಸರಿ ಮಾಡಿಕೊಳ್ಳಲಿ ಎನ್ನುವ ತವಕ ನಿಮಗಿದೆಯೇ? ಇಲ್ಲಿರುವುದು ನಿಮಗೆ ಗೊತ್ತಿದೆ ಎನ್ನಬಹುದಾದ ಅತಿ ಸರಳ ವಿಷಯಗಳು. ಇವುಗಳನ್ನು ಸೂತ್ರದಂತೆ ನಿತ್ಯವೂ ಅಭ್ಯಾಸ ಮಾಡಿದರೆ ಸಾಕು, ನಿಮ್ಮಲ್ಲಿ ಖಂಡಿತ ಉತ್ತಮ ಬದಲಾವಣೆಗಳಾಗುತ್ತವೆ.\u003cbr\u003eಈ ಪುಸ್ತಕ ನಿಮಗೆ “ಸರಿಯಾದ ಆಯ್ಕೆ”.\u003cbr\u003eಸದಾ ಉಲ್ಲಾಸ, ಉತ್ಸಾಹದಿಂದಿರಲು ಇದು ಸರಳ ಮಾರ್ಗದರ್ಶಿ.\u003cbr\u003eನಿಮ್ಮದೇ ಬೆಸ್ಟ್ ವರ್ಷನ್ ನೀವಾಗಲು ಆಲ್ ದಿ ಬೆಸ್ಟ್ !\u003c\/p\u003e","brand":"BEETLE BOOK SHOP","offers":[{"title":"Default Title","offer_id":52632724078875,"sku":null,"price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1_NityaChaitanyaCoverPage_FINAL_ve_1.jpg?v=1784599233","url":"https:\/\/beetlebookshop.com\/hi\/products\/nitya-chaitanyakke-sarala-sutragalu","provider":"Beetle Book Shop","version":"1.0","type":"link"}