अतिरिक्त जानकारी
विवरण
ಖ್ಯಾತ ಲೇಖಕ ಅನುಬೆಳ್ಳೆ ಅವರ ಲೇಖನಿಯಿಂದ ಮೂಡಿಬಂದಿರುವ ಮನಸನ್ನು ಕಲಕುವ ಮತ್ತು ಆದರ್ಶಗಳನ್ನು ಎತ್ತಿಹಿಡಿಯುವ ಸುಂದರ ಕಾದಂಬರಿ "ನಗುವ ನಯನ ಮಧುರ ಮೌನ". ಪ್ರಸ್ತುತ ಜಮಾನಾದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆಯನ್ನು ಮತ್ತು ಅವರ ಉದಾತ್ತ ಚಿಂತನೆಗಳನ್ನು ಈ ಕಥೆಯು ಅತ್ಯಂತ ರೋಚಕವಾಗಿ ಹಾಗೂ ಆಪ್ತವಾಗಿ ಚಿತ್ರಿಸುತ್ತದೆ.
ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಎಲ್ಲೋ ನೋಡಿದ, ಕೇಳಿದ ಆದರ್ಶಗಳನ್ನು ನಿಜ ಜೀವನದಲ್ಲಿ ಪಾಲಿಸಿಕೊಂಡು ಬರುವ ಯುವಕರ ವ್ಯಕ್ತಿತ್ವವನ್ನು ಲೇಖಕರು ಇಲ್ಲಿ ಕಥೆಯಾಗಿಸಿದ್ದಾರೆ. "ಜೊತೆಯಾಗಿ ಬೆಳೆಯೋಣ" ಎನ್ನುವ ಉದಾತ್ತ ಧೇಯವನ್ನು ಹೊಂದಿರುವ ಯುವಕರು ಇಂದಿಗೂ ನಮ್ಮ ನಡುವೆ ಇದ್ದಾರೆ ಎನ್ನುವ ಸತ್ಯ ಹಾಗೂ ಆಶಾವಾದವೇ ಈ ಕಾದಂಬರಿಯ ಜೀವಾಳ. ಇಂತಹ ಯುವ ಪೀಳಿಗೆ ಬೆಳೆದರೆ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗಬಹುದು ಎಂಬ ಆಳವಾದ ಸಾಮಾಜಿಕ ಸಂದೇಶವೂ ಇಲ್ಲಿದೆ.
ಕಥೆಯ ನಾಯಕ ಆರ್ಯನ್ ತನ್ನ ಗುರಿ ತಲುಪಿದ ಮೇಲೆಯೇ ಬಾಕಿ ವಿಚಾರಗಳೆಂದು ಸಂಯಮದಿಂದ ವರ್ತಿಸುವ, ತನ್ನ ಪ್ರೀತಿಯಲ್ಲಿಯೂ ಆದರ್ಶವನ್ನು ಮೆರೆಯುವ ಅದ್ಭುತ ಪಾತ್ರ. ಅವನಿಗೆ ಸಾಥ್ ನೀಡುವ, ಎಂದೂ ಎಲ್ಲೆ ಮೀರದ ಚಿಗುರುವಿನಂತಹ ವಿಶಿಷ್ಟ ಪಾತ್ರಗಳು ಓದುಗರಿಗೆ ಅಪಾರ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರೀತಿ, ಸಂಯಮ, ಆದರ್ಶ ಹಾಗೂ ಬದುಕಿನ ಮೌಲ್ಯಗಳನ್ನು ಕಥೆಯ ರೂಪದಲ್ಲಿ ಓದಬಯಸುವ ಪ್ರತಿಯೊಬ್ಬ ಸಾಹಿತ್ಯಾಸಕ್ತರೂ ಓದಲೇಬೇಕಾದ ಕೃತಿ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।