ಮೈಸೂರು ಲ್ಯಾನ್ಸರ್ಸ್ | ಅನಿಲ್ ರಾಜೇ ಅರಸ್ | ಇತಿಹಾಸ | Beetle bookshop

ಮೈಸೂರು ಲ್ಯಾನ್ಸರ್ಸ್: ಮೊದಲನೇ ಮಹಾಯುದ್ಧದ ವೀರಗಾಥೆ – Mysore Lancers

Rs. 269.00
बिक्री मूल्य  Rs. 269.00 नियमित मूल्य  Rs. 299.00
उत्पाद जानकारी पर जाएं
ಮೈಸೂರು ಲ್ಯಾನ್ಸರ್ಸ್ | ಅನಿಲ್ ರಾಜೇ ಅರಸ್ | ಇತಿಹಾಸ | Beetle bookshop

ಮೈಸೂರು ಲ್ಯಾನ್ಸರ್ಸ್: ಮೊದಲನೇ ಮಹಾಯುದ್ಧದ ವೀರಗಾಥೆ – Mysore Lancers

Rs. 269.00
बिक्री मूल्य  Rs. 269.00 नियमित मूल्य  Rs. 299.00

विक्रेता: BEETLE BOOK SHOP

"ಮೈಸೂರು ಮಹಾರಾಜರ ದಂಡಿನ ಹೆಮ್ಮೆಯ ಕಾವಲುಪಡೆ 'ಮೈಸೂರು ಲ್ಯಾನ್ಸರ್ಸ್' ಮೊದಲನೇ ಮಹಾಯುದ್ಧದಲ್ಲಿ ಬರೆದ ರೋಮಾಂಚಕ ಶೌರ್ಯದ ಇತಿಹಾಸ!"

ಮೂರು ದಶಕಗಳ ಪತ್ರಿಕೋದ್ಯಮ ಅನುಭವವಿರುವ ಅನಿಲ್ ರಾಜೇ ಅರಸ್ (ದಿ ಹಿಂದೂ ಬಿಸಿನೆಸ್ ಲೈನ್, ಬಿಸಿನೆಸ್ ಸ್ಟ್ಯಾಂಡರ್ಡ್, ದಿ ಇಕನಾಮಿಕ್ಸ್ ಟೈಮ್ಸ್ ಹಾಗೂ ಆಂದೋಲನ ದಿನಪತ್ರಿಕೆ) ಅವರು ರಚಿಸಿರುವ ಈ ಕೃತಿಯು, ೧೯೧೪-೧೮ರ ಮೊದಲನೇ ಮಹಾಯುದ್ಧದಲ್ಲಿ ಮೈಸೂರು ಲ್ಯಾನ್ಸರ್ಸ್ ಪಡೆ ಪ್ರದರ್ಶಿಸಿದ ಸಾಹಸಗಾಥೆಯನ್ನು ಸಮಗ್ರವಾಗಿ ಚಿತ್ರಿಸುತ್ತದೆ.

ಕೇವಲ ಕತ್ತಿ ಮತ್ತು ಈಟಿಗಳನ್ನು ಹಿಡಿದು ಒಟ್ಟೋಮನ್ ಮತ್ತು ಜರ್ಮನ್ ಪಡೆಗಳ ವಿರುದ್ಧ ಹೋರಾಡಿದ ಮೈಸೂರಿನ ವೀರಸೈನಿಕರು, ೧೯೧೫ರಲ್ಲಿ ಈಜಿಪ್ಟ್ನ ಸುಯೆಜ್ ಕೆನಾಲ್ ಹಾಗೂ ೧೯೧೭ರ ನಂತರ ಮಧ್ಯಪ್ರಾಚ್ಯದ ಹೈಫಾ, ಜೆರುಸಲೇಂ, ಗಾಝಾ, ಮೆಗಿಡೋ, ಶೇರೋನ್, ಡಮಾಸ್ಕಸ್, ಪೇಲೆಸ್ಟೈನ್ ಮತ್ತು ಅಲೆಪ್ಪೋ ನಗರಗಳನ್ನು ವಿಮೋಚನೆಗೊಳಿಸಿದ ಸಾಹಸದ ವಿವರಣೆಗಳು ಈ ಪುಸ್ತಕದಲ್ಲಿವೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है