{"product_id":"malgudiya-maayakaarana-mane","title":"Malgudiya Maayakaarana Mane | ಮಾಲ್ಗುಡಿಯ ಮಾಯಕಾರನ ಮನೆ","description":"\u003cp class=\"MsoNormal\"\u003e\u003cspan\u003e\u003cspan lang=\"KN\"\u003eಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eರುಕ್ಮಿಣಿ ಆಂಟಿಯ ಮೈಸೂರಿನ ಕನಸಿನ ಮನೆಯ ಛಾವಣಿಯ ಮೇಲೆ ಅವರು ಕಟ್ಟಬೇಕೆಂದದ್ದಿ ಆಕೆಯ ಆಸೆಯ ವಿಶಿಷ್ಟ ವಿನ್ಯಾಸದ ಧ್ಯಾನ ಮಂದಿರಕ್ಕೆ ಅದರ ಎದುರುಗಡೆಯಲ್ಲೇ ಕಣ್ಣಿಗೆ ಚುಚ್ಚುವಂತೆ ಕಾಣುತ್ತದ್ದಿ ಶಿಥಿಲವಾದ ಮನೆಯೊಂದು ಮಾರಕವಾಗಿತ್ತು. ಅವರ ಸ್ವಪ್ನಭಂಗವಾಗಿತ್ತು. ಕಾನೂನಿನ ಜಿಗುಟಿನಲ್ಲಿ ಸಿಕ್ಕಿಹಾಕಿಕೊಂಡು ರುಕ್ಮಿಣಿ ಆಂಟಿಯ ಕಣ್ಣಿಗೆ ಅಸಹ್ಯವಾಗಿ ಕಾಣುತ್ತದ್ದಿ ಆ ಮನೆಯನ್ನು\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eಅವರು ಮನಸಾ ದ್ವೇಷಿಸುತ್ತದ್ದಿರು. ಆದರೆ ಆ ಮನೆ ಯಾರದು ಎಂದು ತಿಳಿದಾಗ ಅವರ ಮನಃಪರಿವರ್ತನೆ ಆಗಿ ಹೋಯಿತು.\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eಮೈಸೂರಿನ ಪ್ರಸಿದ್ಧ ಲೇಖಕರಾದ\u003c\/span\u003e\u003c\/span\u003e\u003cspan\u003e, \u003c\/span\u003e\u003cspan\u003e\u003cspan lang=\"KN\"\u003eಮನೆ ಮನೆ ಮಾತಾದ “ಮಾಲ್ಗುಡಿಯನ್ನು ಸೃಷ್ಟಿಸಿದ ಮಾಯಕಾರ” ಲೇಖಕರಾದ ದಿವಂಗತ ಆರ್.ಕೆ. ನಾರಾಯಣ್ ಅವರ ಆ ಮನೆ ಇನ್ನೇನು ಒಡೆದೇ ಹಾಕಲ್ಪಡುವುದರಲ್ಲಿತ್ತು. ಅಷ್ಟರಲ್ಲಿ ಮೈಸೂರಿನ ಸರಕಾರಿ ಅಧಿಕಾರಿಗಳು ಅದನ್ನು ಮೈಸೂರಿನ ಪಾರಂಪರಿಕ ಕಟ್ಟಡ ಎಂದು ಪರಿಗಣಿಸಿ ಉಳಿಸಿದರು.\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eಕೆಡವಲು ಸಿದ್ಧವಾಗದ್ದಿ ಬುಲ್ಡೋಜರ್ಗಳು ಮತ್ತು ಖಾಲಿಯಾಗದ್ದಿ ನಗರದ ಖಜಾನೆಗಳ ಮಧ್ಯೆ ಮನೆಯ ಅಸ್ತಿತ್ವ ಅಪಾಯದಲ್ಲಿತ್ತು.\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eರುಕ್ಮಿಣಿ ಆಂಟಿ ಮತ್ತು ಅವರ ನೆರೆಹೊರೆಯ ಮಹಿಳೆಯರ ಆರ್.ಕೆ. ನಾರಾಯಣ್ ಸಂಘ ಆ ಮನೆಯ ಉಳಿವಿಗಾಗಿ ಸೆರಗು ಕಟ್ಟಿ ನಿಂತಿತು. ಸೋಲು ಗೆಲುವುಗಳನ್ನು ಎಣಿಸದೆ ಪ್ರಯತ್ನ ಪಟ್ಟರು.\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eಮೈಸೂರಿನ ಮಹಿಳೆಯರ ದಿಟ್ಟತನಕ್ಕೆ ಸಾಕ್ಷಿಯಾದರು.\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eಅವರು ಹೋರಾಟದ ಹಾದಿಯಲ್ಲಿನ ಎಡರುತೊಡರುಗಳನ್ನು ಹೇಗೆ ಎದುರಿಸಿದರು\u003c\/span\u003e\u003c\/span\u003e\u003cspan\u003e?\u003c\/span\u003e\u003c\/p\u003e\n\u003cp\u003e\u003cspan\u003e\u003cspan lang=\"KN\"\u003eಅವರ ಪ್ರಯತ್ನ ಫಲಿಸುತ್ತದೆಯೇ\u003c\/span\u003e\u003c\/span\u003e\u003cspan\u003e? \u003c\/span\u003e\u003cspan\u003e\u003cspan lang=\"KN\"\u003eಆ ಮನೆ ಉಳಿಯುತ್ತದೆಯೇ\u003c\/span\u003e\u003c\/span\u003e\u003cspan\u003e? \u003c\/span\u003e\u003c\/p\u003e","brand":"Sawanna Enterprises","offers":[{"title":"Default Title","offer_id":52385462714651,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/FinalMalgudi_1.jpg?v=1782116692","url":"https:\/\/beetlebookshop.com\/hi\/products\/malgudiya-maayakaarana-mane","provider":"Beetle Book Shop","version":"1.0","type":"link"}