ಲೈಟ್‌ ಹೌಸ್‌ – Virginia Woolf | Modernist Fiction | Beetle Bookshop

ಲೈಟ್‌ ಹೌಸ್‌ (ಟು ದಿ ಲೈಟ್‌ ಹೌಸ್‌) – ಮೂಲ: ವರ್ಜೀನಿಯಾ ವೂಲ್ಫ್ | ಕನ್ನಡಕ್ಕೆ: ಡಾ. ಬಸು ಬೇವಿಗಿಡದ (ಕುವೆಂಪು ಭಾಷಾಭಾರತಿ ಪ್ರಾಧಿಕಾರ)

Rs. 225.00
बिक्री मूल्य  Rs. 225.00 नियमित मूल्य  Rs. 250.00
उत्पाद जानकारी पर जाएं

विक्रेता: BEETLE BOOK SHOP

ಇಂಗ್ಲಿಷ್ ಸಾಹಿತ್ಯದ ಆಧುನಿಕ ಕಾಲಘಟ್ಟದ ಮಹತ್ವದ ಲೇಖಕಿ ವರ್ಜೀನಿಯಾ ವೂಲ್ಫ್ ಅವರ ವಿಶ್ವಪ್ರಸಿದ್ಧ ಕಾದಂಬರಿಯ ಕನ್ನಡ ಅನುವಾದ 'ಲೈಟ್ ಹೌಸ್ (To the Lighthouse)' ಈಗ ಬೀಟಲ್ ಬುಕ್ಶಾಪ್ನಲ್ಲಿ ಲಭ್ಯವಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿರುವ ಈ ಕೃತಿಯನ್ನು ಡಾ. ಬಸು ಬೇವಿಗಿಡದ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕಾದಂಬರಿಯಲ್ಲಿ ಪ್ರಜ್ಞಾಪ್ರವಾಹ (Stream of Consciousness) ತಂತ್ರವನ್ನು ಮೊದಲು ಬಳಸಿದವರಲ್ಲಿ ವರ್ಜೀನಿಯಾ ವೂಲ್ಫ್ ಪ್ರಮುಖರು. ಮನುಷ್ಯ ಸಂಬಂಧಗಳ ಸಂಕೀರ್ಣತೆಗಳು, ಯುದ್ಧದ ದಾರುಣ ಪರಿಣಾಮಗಳು ಮತ್ತು ಬದುಕಿನ ತಲ್ಲಣಗಳನ್ನು ಈ ಕಾದಂಬರಿ ಅತ್ಯಂತ ಕಾವ್ಯಾತ್ಮಕವಾಗಿ ಬಿಚ್ಚಿಡುತ್ತದೆ. ಕೃತಿಯಲ್ಲಿ ಸಮುದ್ರ ಮತ್ತು ಲೈಟ್ ಹೌಸ್ ರೂಪಕಗಳು ಪರಿಣಾಮಕಾರಿಯಾಗಿ ಬಳಕೆಯಾಗಿವೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है