ಭೂಮಾಪಕರ ನೇಮಕಾತಿಗಾಗಿ (Land Surveyor Paper 2) | Spardha Unnathi | Beetle Bookshop

ಭೂಮಾಪಕರ ನೇಮಕಾತಿಗಾಗಿ (Land Surveyor) - ಪತ್ರಿಕೆ 2 | Spardha Unnathi

Rs. 308.00
बिक्री मूल्य  Rs. 308.00 नियमित मूल्य  Rs. 350.00
उत्पाद जानकारी पर जाएं
ಭೂಮಾಪಕರ ನೇಮಕಾತಿಗಾಗಿ (Land Surveyor Paper 2) | Spardha Unnathi | Beetle Bookshop

ಭೂಮಾಪಕರ ನೇಮಕಾತಿಗಾಗಿ (Land Surveyor) - ಪತ್ರಿಕೆ 2 | Spardha Unnathi

Rs. 308.00
बिक्री मूल्य  Rs. 308.00 नियमित मूल्य  Rs. 350.00

विक्रेता: BEETLE BOOK SHOP

ಭೂಮಾಪಕರ ನೇಮಕಾತಿಗಾಗಿ (Land Surveyor Exam Guide) — ಪತ್ರಿಕೆ-2 (ನಿರ್ದಿಷ್ಟ ಪತ್ರಿಕೆ) ಲೇಖಕರು: ಡಿ.ಎ. ಗೌತಮ್, ಅನಿಲ್ ಕುಮಾರ್ | ಪ್ರಕಾಶಕರು: ಸ್ಪರ್ಧಾ ಉನ್ನತಿ ಪ್ರಕಾಶನ, ಬೆಂಗಳೂರು

ಕರ್ನಾಟಕ ಸರ್ಕಾರ ನಡೆಸುವ ಭೂಮಾಪಕರ (Land Surveyor) ನೇಮಕಾತಿ ಪರೀಕ್ಷೆಯ ಪತ್ರಿಕೆ-2 (Specific Paper) ಸಿದ್ಧತೆಗೆ ವಿಶೇಷವಾಗಿ ರೂಪಿಸಲಾದ ಅತ್ಯಂತ ಸಮಗ್ರ ಹಾಗೂ ಉಪಯುಕ್ತ ಪರೀಕ್ಷಾ ಕೈಪಿಡಿ.

ಕೃತಿಯಲ್ಲಿ ಒಳಗೊಂಡಿರುವ ಪಠ್ಯಕ್ರಮ (Syllabus Covered):

  • ಭೂಗೋಳ (Geography): ಭೂಗೋಳ ಶಾಸ್ತ್ರದ ಮೂಲಭೂತ ಪರಿಕಲ್ಪನೆಗಳು ಮತ್ತು ನಕ್ಷೆ ಗ್ರಹಿಕೆ.

  • ಭೌತಶಾಸ್ತ್ರ (Physics): ಭೂಮಾಪನಕ್ಕೆ ಸಂಬಂಧಿಸಿದ ಭೌತಶಾಸ್ತ್ರ ತತ್ತ್ವಗಳು.

  • ಸಾಮಾನ್ಯ ಗಣಿತ (General Mathematics): ಮಾಪನ ಹಾಗೂ ಲೆಕ್ಕಾಚಾರಗಳಿಗೆ ಅಗತ್ಯವಾದ ಗಣಿತ ವಿಷಯಗಳು.

  • ಕಂಪ್ಯೂಟರ್ ಅಪ್ಲಿಕೇಷನ್ (Computer Application): ಆಧುನಿಕ ಆಡಳಿತ ಮತ್ತು ಭೂದಾಖಲೆಗಳಿಗೆ ಸಂಬಂಧಿಸಿದ ಕಂಪ್ಯೂಟರ್ ಜ್ಞಾನ.

  • ಆಧುನಿಕ ಭೂಮಾಪನ ವಿಧಾನಗಳು (Modern Survey Techniques): GPS, GIS, GNSS ಹಾಗೂ Remote Sensing ಗೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನಗಳ ವಿವರಣೆ.

ಭೂಮಾಪಕರ ಹುದ್ದೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಪತ್ರಿಕೆ-2 ರಲ್ಲಿ ಗರಿಷ್ಠ ಅಂಕ ಗಳಿಸಲು ಸೂಕ್ತವಾದ ಅತ್ಯುತ್ತಮ ಪುಸ್ತಕ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है