ಕೆ.ಇ.ಎ. ಎಸ್.ಡಿ.ಎ. ಗ್ರೂಪ್ ಸಿ | ಎ. ಸುಬ್ರಮಣಿ | Beetle Bookshop

ಕೆ.ಇ.ಎ. (K.E.A.) ಎಸ್.ಡಿ.ಎ. (S.D.A.) ಗ್ರೂಪ್ ಸಿ (Group C) – ಎ. ಸುಬ್ರಮಣಿ | kea-sda-group-c-kannada-a-subramanya-smv-golds

Rs. 497.00
बिक्री मूल्य  Rs. 497.00 नियमित मूल्य  Rs. 565.00
उत्पाद जानकारी पर जाएं

विक्रेता: BEETLE BOOK SHOP

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (K.E.A.) ನಡೆಸುವ ಎಸ್.ಡಿ.ಎ. (S.D.A.) ಗ್ರೂಪ್ ಸಿ (Group C) ಹುದ್ದೆಗಳ ಪರೀಕ್ಷಾ ತಯಾರಿಗೆ — 'ಕೆ.ಇ.ಎ. S.D.A. ಗ್ರೂಪ್ ಸಿ' ಮಾರ್ಗದರ್ಶಿ ಪುಸ್ತಕ ಈಗ ಬೀಟಲ್ ಬುಕ್ಶಾಪ್ನಲ್ಲಿ (Beetle Bookshop) ಲಭ್ಯವಿದೆ. ಎ. ಸುಬ್ರಮಣಿ ಅವರ ಸಂಪಾದನೆಯಲ್ಲಿ ಎಸ್.ಎಮ್.ವಿ.ಗೋಲ್ಡ್ಸ್ ಪ್ರಕಟಿಸಿದ ಈ ಕೃತಿಯು ಕರ್ನಾಟಕ ಸರ್ಕಾರದ ಇಲಾಖೆ, ನಿಗಮ, ಪ್ರಾಧಿಕಾರ ಮತ್ತು ಸಂಸ್ಥೆಗಳಲ್ಲಿನ ಕಲ್ಯಾಣ ಕರ್ನಾಟಕ ವೃಂದದ ಹಾಗೂ ಕಲ್ಯಾಣ ಕರ್ನಾಟಕೇತರ [ಉಳಿಕೆ ಮೂಲ] ವೃಂದದ ವಿವಿಧ ಗ್ರೂಪ್-ಸಿ ಹುದ್ದೆಗಳ ಅಭ್ಯರ್ಥಿಗಳಿಗೆ ನೆರವಾಗುತ್ತದೆ.

ಪತ್ರಿಕೆ 1 - ಸಾಮಾನ್ಯ ಜ್ಞಾನ ಮತ್ತು ಪತ್ರಿಕೆ 2 - ಸಂವಹನ (ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಗಣಕ ಯಂತ್ರ ಜ್ಞಾನ) ಪಠ್ಯಕ್ರಮದ ಪ್ರಮುಖ ವಿಷಯಗಳ ಜೊತೆಗೆ ಗ್ರೂಪ್-ಸಿ ಹುದ್ದೆಗಳ ವಿವರವನ್ನೂ ಇದು ಒಳಗೊಂಡಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है