{"product_id":"kamaladas-kathegalu","title":"कमलादास कथेगलु","description":"\u003cp\u003eഭാഷೆಯಲ್ಲಿ അപൂർവ്വವಾಗಿ ಸಂಭವಿಸುವ ಕೆಲವು ವಿಸ್ಮಯಗಳಿವೆ. ಅಂತಹದೊಂದು ವಿಸ್ಮಯವೇ ಮಾಧವಿಕುಟ್ಟಿ ಎಂಬ ಕಮಲಾದಾಸ್ ಸುರೈಯಾ.\u003c\/p\u003e\n\u003cp\u003eಪುಟ್ಟ ಪುಟ್ಟ ಮಾತುಗಳಿಂದ, ಅನನ್ಯವಾದ ರೂಪಕಗಳಿಂದ ಅನಾದೃಶವಾದ ಭಾವನಾ ಲೋಕದಿಂದ ಮಲಯಾಳಂ ಭಾಷೆಯನ್ನು ಅವರು ನವೀಕರಿಸಿದರು. ಭಾಷೆಗೂ ಮೀರಿದ ಭಾವನಾ ಪ್ರಪಂಚ ಪ್ರೀತಿ. ಅದು ಬದುಕಿನ ಪ್ರಾಣವಾಯು, ಮಲಯಾಳಂ ಭಾಷೆ, ಈ ತನಕ ಅನುಭವಿಸದ, ಅನುಭವಿಸಲಾಗದ ವಸ್ತು ಶೈಲಿಯಲ್ಲಿ ಮಿಂದೆದ್ದಿದೆ. ಅದಕ್ಕೆ ಮೂಲ ಕಾರಣ ಕಮಲಾದಾಸ್ ಎನ್ನಬಹುದೇನೋ.\u003c\/p\u003e\n\u003cp\u003eಸುಳಿಗಾಳಿಯಾಗಿ, ಬಿರುಗಾಳಿಯಾಗಿ, ತಿಳಿಗಾಳಿಯಾಗಿ, ತಂಗಾಳಿಯಾಗಿ ಅದು ಓದುಗರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ. ಮಲಯಾಳಂ ಓದುಗರ ಮನಸ್ಸಿನಿಂದ ಎಂದೂ ಮಾಸದ ಹೆಸರು ಮಾಧವಿಕುಟ್ಟ ಎಂಬ ಕಮಲಾದಾಸ್, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಬಲ್ಲ ಲೇಖಕಿ ಅವರು.\u003c\/p\u003e\n\u003cp\u003eಮಲಯಾಳಂ -ಕನ್ನಡ ಅನುವಾದಕರಾದ ಕೆ.ಕೆ. ಗಂಗಾಧರನ್, ಕಮಲಾದಾಸ್ ಅವರ 205 ಕತೆಗಳನ್ನು ಅನುವಾದಿಸಿ ದಾಖಲೆ ಸೃಷ್ಟಿಸಿದ್ದಾರೆ.\u003c\/p\u003e","brand":"Beetle Book Shop","offers":[{"title":"Default Title","offer_id":46828969656603,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kamaladas-kathegalu-4805429.png?v=1767535089","url":"https:\/\/beetlebookshop.com\/hi\/products\/kamaladas-kathegalu","provider":"Beetle Book Shop","version":"1.0","type":"link"}