{"product_id":"jana-mana-gelluva-kale","title":"Jana Mana Gelluva Kale | ಜನ ಮನ ಗೆಲ್ಲುವ ಕಲೆ","description":"\u003cp class=\"MsoNormal\"\u003e\u003cspan lang=\"KN\"\u003eಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಪ್ರತಿಭೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪದವಿ ಅಥವಾ ಅನುಭವ ಸಾಕಾಗುವುದಿಲ್ಲ-ಜನರ ಮನ ಗೆಲ್ಲುವ ಕಲೆ ಅತ್ಯಗತ್ಯ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಈ ಪುಸ್ತಕ ನಿಮ್ಮ ಆಲೋಚನೆಯ ದಿಕ್ಕನ್ನೇ ಬದಲಿಸುತ್ತದೆ-ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಜನರು ತಮ್ಮ ಬಗ್ಗೆಯೇ ಏಕೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಮತ್ತು ಅದನ್ನು ಅರಿತು ನಿಮ್ಮ ಮಾತು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಡೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬಹುದು-ಎಂಬುದನ್ನು ಸರಳವಾಗಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರಾಯೋಗಿಕವಾಗಿ ತಿಳಿಸುತ್ತದೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಜನರೊಂದಿಗೆ ಸುಲಭವಾಗಿ ಬೆರೆಯುವ ವಿಧಾನಗಳು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಕೇಳುವಿಕೆ ಮತ್ತು ಮಾತುಗಾರಿಕೆಯ ನಿಜವಾದ ರಹಸ್ಯಗಳು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಜನರಿಗೆ ನೀವೇ ಮುಖ್ಯ ಎಂಬ ಭಾವನೆ ಮೂಡಿಸುವ ತಂತ್ರಗಳು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರಭಾವ ಬೀರುವ ಸಂವಹನ ಕೌಶಲ್ಯಗಳು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಯಶಸ್ಸಿನ ಬಾಗಿಲು ತೆರೆಯುವ ಸೂತ್ರಗಳು-ಇವೆಲ್ಲವನ್ನೂ ಈ ಪುಸ್ತಕ ನಿಮ್ಮ ಕೈಗಿಡುತ್ತದೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eನೀವು ಜನರನ್ನು ಅರ್ಥ ಮಾಡಿಕೊಂಡ ಕ್ಷಣದಿಂದಲೇ-ನಿಮ್ಮ ಯಶಸ್ಸಿನ ಪಯಣ ಆರಂಭವಾಗುತ್ತದೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":52385430864155,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1_Finaljanamana_1.jpg?v=1782115316","url":"https:\/\/beetlebookshop.com\/hi\/products\/jana-mana-gelluva-kale","provider":"Beetle Book Shop","version":"1.0","type":"link"}