ಇಂತಿ ನಿನ್ನ ಪ್ರೀತಿಯ ಮಾನಸ (ಭಾಗ-2) | ಈಶ್ವರ ಆ. ಮದರಕಲ್ | Beetle Bookshop

ಇಂತಿ ನಿನ್ನ ಪ್ರೀತಿಯ ಮಾನಸ (ಭಾಗ-2) - ಕಾದಂಬರಿ | Inthi Ninna Preetiya Manasa Part 2 Kannada Novel

Rs. 180.00
बिक्री मूल्य  Rs. 180.00 नियमित मूल्य  Rs. 200.00
उत्पाद जानकारी पर जाएं
ಇಂತಿ ನಿನ್ನ ಪ್ರೀತಿಯ ಮಾನಸ (ಭಾಗ-2) | ಈಶ್ವರ ಆ. ಮದರಕಲ್ | Beetle Bookshop

ಇಂತಿ ನಿನ್ನ ಪ್ರೀತಿಯ ಮಾನಸ (ಭಾಗ-2) - ಕಾದಂಬರಿ | Inthi Ninna Preetiya Manasa Part 2 Kannada Novel

Rs. 180.00
बिक्री मूल्य  Rs. 180.00 नियमित मूल्य  Rs. 200.00

विक्रेता: BEETLE BOOK SHOP

ಸಗರನಾಡಿನ ವಡಗೇರಾ ತಾಲೂಕಿನ ಯುವ ಲೇಖಕ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈಶ್ವರ ಆ. ಮದರಕಲ್ ಅವರ ನೈಜ ಘಟನೆ ಆಧಾರಿತ ಕೃತಿ 'ಇಂತಿ ನಿನ್ನ ಪ್ರೀತಿಯ ಮಾನಸ (ಭಾಗ-2)' ಕಾದಂಬರಿ ಈಗ ಬೀಟಲ್ ಬುಕ್ಶಾಪ್ನಲ್ಲಿ ಲಭ್ಯವಿದೆ.

ಮನೋಜ ಮತ್ತು ಮಾನಸ ಎಂಬ ಇಬ್ಬರು ಯುವ ಪ್ರೇಮಿಗಳ ನಡುವಿನ ಪ್ರೀತಿ, ಜಾತಿಯ ಕಾರಣದಿಂದ ಮನೆಯಲ್ಲಿ ವಿರೋಧ ವ್ಯಕ್ತವಾದಾಗ ರಾತ್ರೋರಾತ್ರಿ ಮನೆಬಿಟ್ಟು ಮಂತ್ರಾಲಯಕ್ಕೆ ತೆರಳುವ ಸನ್ನಿವೇಶ, ಗ್ರಾಮೀಣ ಜನಜೀವನ, ಹಳ್ಳಿಯ ಸೊಗಡು, ಕಷ್ಟ-ಕಾರ್ಪಣ್ಯಗಳು ಮತ್ತು ಜಾತಿಯ ಮೌಲ್ಯಗಳ ನಡುವಿನ ಸಂಘರ್ಷವನ್ನು ಈ ಕಾದಂಬರಿಯು ಪ್ರಜ್ಞಾ ಪ್ರವಾಹಿ ತಂತ್ರದಲ್ಲಿ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ಡಾ. ಸಿದ್ಧರಾಮ ಹೊನ್ಕಲ್ ಅವರ ಮೆಚ್ಚುಗೆಗೆ ಪಾತ್ರವಾಗಿರುವ ಈ ಕೃತಿಯು ಓದುಗರ ಮನಸ್ಸಿನಲ್ಲಿ ಆಳವಾಗಿ ಉಳಿಯುತ್ತದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है