{"product_id":"gulaganji","title":"ಗುಲಗಂಜಿ – Gulaganji","description":"\u003cp data-path-to-node=\"2\"\u003e\u003cspan\u003e\"ಸಿನಿಮಾ ಆಗಬಲ್ಲ ಕಥೆ ಇಲ್ಲಿದೆ!\u003c\/span\u003e\u003cspan\u003e It's a good read.\u003c\/span\u003e\u003cspan\u003e Loved it.\u003c\/span\u003e\u003cspan\u003e\" – ಕೌಶಿಕ್ ಕೂಡುರಸ್ತೆ (ಜನಪ್ರಿಯ ಪತ್ತೇದಾರಿ ಕಾದಂಬರಿಕಾರರು)\u003c\/span\u003e\u003c\/p\u003e\n\u003cp data-path-to-node=\"3\"\u003e\u003cspan\u003eಟೈಮ್ ಟ್ರಾವೆಲ್ (Time Travel) ಗೆ ಸಂಬಂಧಪಟ್ಟ ವಿಷಯಗಳಿಂದ ಆದಷ್ಟು ದೂರ ಉಳಿಯಲು ಪ್ರಯತ್ನಿಸುವ ನನ್ನನ್ನೂ ಕೂಡ ಈ ಕಾದಂಬರಿ ತನ್ನ ಒಂದೊಳ್ಳೆ ಕಥೆ ಮತ್ತು ಸರಳ ನಿರೂಪಣೆಯಿಂದ ಸೆಳೆದುಕೊಂಡು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತು.\u003c\/span\u003e\u003cspan\u003e ಕನ್ನಡದಲ್ಲಿ ಬಂದೊಳ್ಳೆ sci-fi ಥ್ರಿಲರ್ ಓದಿದ ಖುಷಿ...\u003c\/span\u003e\u003cspan\u003e ಸಿನಿಮಾ ಆಗಬಲ್ಲ ಕಥೆ ಇಲ್ಲಿದೆ!\u003c\/span\u003e\u003c\/p\u003e\n\u003cp data-path-to-node=\"4\"\u003e\u003cspan\u003eಸಸಿ ಪ್ರಕಾಶನದಿಂದ ಹೊರಬಂದಿರುವ ಜಯರಾಮಾಚಾರಿ ಅವರ ಈ ರೋಚಕ sci-fi ಥ್ರಿಲರ್ ಕಾದಂಬರಿಯು ಓದುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":54457331384603,"sku":null,"price":216.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-10-29at3.57.21PM.jpg?v=1793269854","url":"https:\/\/beetlebookshop.com\/hi\/products\/gulaganji","provider":"Beetle Book Shop","version":"1.0","type":"link"}