ದಮನಿತರು | Fyodor Dostoevsky Russian Classics | Beetle Bookshop

ದಮನಿತರು: ಒಬ್ಬ ವಿಫಲ ಲೇಖಕನ ಟಪ್ಪಣಿಗಳಿಂದ... – ಫ್ಯೋದರ್ ದಸ್ತಯೇವಸ್ಕಿ | Damanitaru

Rs. 360.00
बिक्री मूल्य  Rs. 360.00 नियमित मूल्य  Rs. 400.00
उत्पाद जानकारी पर जाएं
ದಮನಿತರು | Fyodor Dostoevsky Russian Classics | Beetle Bookshop

ದಮನಿತರು: ಒಬ್ಬ ವಿಫಲ ಲೇಖಕನ ಟಪ್ಪಣಿಗಳಿಂದ... – ಫ್ಯೋದರ್ ದಸ್ತಯೇವಸ್ಕಿ | Damanitaru

Rs. 360.00
बिक्री मूल्य  Rs. 360.00 नियमित मूल्य  Rs. 400.00

विक्रेता: BEETLE BOOK SHOP

ವಿಶ್ವವಿಖ್ಯಾತ ರಷ್ಯನ್ ಲೇಖಕ ಫ್ಯೋದರ್ ದಸ್ತಯೇವಸ್ಕಿ ಅವರ ಪ್ರಸಿದ್ಧ ಕೃತಿಯ ಕನ್ನಡ ಅನುವಾದ 'ದಮನಿತರು: ಒಬ್ಬ ವಿಫಲ ಲೇಖಕನ ಟಪ್ಪಣಿಗಳಿಂದ...' ಈಗ ಬೀಟಲ್ ಬುಕ್ಶಾಪ್ನಲ್ಲಿ ಲಭ್ಯವಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿರುವ ಈ ಕೃತಿಯನ್ನು ಗೌತಮ ಜ್ಯೋತ್ಸ್ನಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಜಾರ್ ದೊರೆಗಳ ದಬ್ಬಾಳಿಕೆಯನ್ನು ವಿರೋಧಿಸಿ ಸೈಬೀರಿಯನ್ ಜೈಲುವಾಸ ಅನುಭವಿಸಿದ ದಸ್ತಯೇವಸ್ಕಿ ಅವರ ಸಾಹಿತ್ಯವು ಫ್ರೈಡರಿಕ್ ನೀತ್ಸೆ, ಆಲ್ಬರ್ಟ್ ಕಾಮು, ಜೀನ್ ಪಾಲ್ ಸಾರ್ತ್ರೆ ಮುಂತಾದ ಜಾಗತಿಕ ಚಿಂತಕರ ಮೇಲೆ ಗಾಢವಾದ ಪ್ರಭಾವ ಬೀರಿದೆ. 'Insulted and Humiliated' (ದಮನಿತರು) ಕಾದಂಬರಿಯ ಒಡಲಿನಲ್ಲಿರುವ ಧ್ವನಿಯು ವರ್ಗವ್ಯವಸ್ಥೆಯ ಬಲಿಪಶುಗಳಾದ ಜನಸಾಮಾನ್ಯರ ಹೋರಾಟ ಮತ್ತು ಬದುಕಿನ ಒಳತೋಟಿಯನ್ನು ಅತ್ಯಂತ ಶಕ್ತಿಯುತವಾಗಿ ಕಟ್ಟಿಕೊಡುತ್ತದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है