अतिरिक्त जानकारी
विवरण
ಬಂಗಾರಕಡ್ಡಿ ಡೇರೆಹೂವು ಮತ್ತು ಇತರ ಕಥೆಗಳು (ಟೋಟೋ ಪ್ರಶಸ್ತಿ ವಿಜೇತ ಕಥಾಸಂಕಲನ) ಲೇಖಕರು: ನವೀನ್ ತೇಜಸ್ವಿ | ಪ್ರಕಾಶಕರು: ಭೀಮಪುಸ್ತಕ (Bheema Pustaka)
2024ರ ಸಾಲಿನ 'ಟೋಟೋ ಪ್ರಶಸ್ತಿ' (ಕನ್ನಡ ಸೃಜನಶೀಲ ಸಾಹಿತ್ಯ) ಪುರಸ್ಕೃತ ಲೇಖಕ ನವೀನ್ ತೇಜಸ್ವಿ ಅವರ ಬಹುನಿರೀಕ್ಷಿತ ಕಥಾಸಂಕಲನ 'ಬಂಗಾರಕಡ್ಡಿ ಡೇರೆಹೂವು ಮತ್ತು ಇತರ ಕಥೆಗಳು'.
ಕೃತಿಯ ವಿಶೇಷತೆಗಳು ಹಾಗೂ ಹಿನ್ನೆಲೆ:
-
ನೈಜ ಘಟನೆ ಆಧಾರಿತ ಕಥೆಗಳು: ಲೇಖಕರ ಸ್ವಂತ ಊರಿನ ನೈಜ ಘಟನೆಗಳಿಂದ ಪ್ರೇರಿತಗೊಂಡು ರೂಪುಗೊಂಡ ಕಥೆಗಳಿವು.
-
ಕಾಂಪೋಸಿಟ್ ನಾವೆಲ್ (ಸಂಕಿರ್ಣ ಕಾದಂಬರಿ) ಅನುಭವ: ಈ ಪುಸ್ತಕದ ಕಥೆಗಳನ್ನು ಬಿಡಿಬಡಿಯಾಗಿ ಓದಿದಾಗ ಸಣ್ಣ ಕಥೆಗಳಂತೆ ಕಂಡರೂ, ಒಟ್ಟಾಗಿ ಓದಿದಾಗ ಒಂದೇ ಊರಿನ ಬೇರೆ ಬೇರೆ ಪಾತ್ರಗಳು ಹಾಗೂ ಸ್ಥಳಗಳು ಮರುಕಳಿಸುತ್ತಾ ಒಂದು ಕಾಂಪೋಸಿಟ್ ಕಾದಂಬರಿಯ ಹೊಸ ಅನುಭವವನ್ನು ನೀಡುತ್ತವೆ.
-
ಶ್ರಮಜೀವಿಗಳ ನೈಜ ಬದುಕು: ದುಡಿಯುವ ವರ್ಗದ ನೋವು, ನಲಿವು, ಆಸೆ, ಹೋರಾಟ ಹಾಗೂ ಭರವಸೆಗಳನ್ನು ಹೆಚ್ಚು ಆಡಂಬರವಿಲ್ಲದೆ, ಅತ್ಯಂತ ದಟ್ಟವಾದ ವಿವರಗಳೊಂದಿಗೆ ಮನಸ್ಸಿನಲ್ಲಿ ಉಳಿಯುವಂತೆ ಈ ಕಥೆಗಳು ಕಟ್ಟಿಕೊಡುತ್ತವೆ.
-
ಜೂರಿ ನುಡಿ (ಟೋಟೋ ಪ್ರಶಸ್ತಿ 2024): "ಇಲ್ಲಿನ ಕಥೆಗಾರ ಯಾವ ಕಡೆಯಿಂದ ನೋಡಿದರೂ ನಮಗೊಂದು ಬದುಕಿನ ಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತಾನೆ. ಕಥೆ ಹೇಳುವ ಸೂಕ್ಷ್ಮತೆ ಹಾಗೂ ಜೀವನ ಪ್ರೀತಿಯನ್ನು ಇಮ್ಮಡಿಗೊಳಿಸುವ ಪಾತ್ರಗಳ ಕಾರಣದಿಂದ ಅತ್ಯುತ್ತಮ ಕಥೆಗಳಾಗಿ ಕಾಣುತ್ತವೆ."
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।