Badukalarada Balavantaru - Beetle Book Shop

बदुकालरदा बलवंतारु

Rs. 360.00
बिक्री मूल्य  Rs. 360.00 नियमित मूल्य  Rs. 400.00
उत्पाद जानकारी पर जाएं
Badukalarada Balavantaru - Beetle Book Shop

बदुकालरदा बलवंतारु

Rs. 360.00
बिक्री मूल्य  Rs. 360.00 नियमित मूल्य  Rs. 400.00

विक्रेता: BEETLE BOOK SHOP

ಬದುಕಲಾರದ ಬಲವಂತರು

1988ರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಾದಂಬರಿ

*******

ಶಿವಮೊಗ್ಗ ಜಿಲ್ಲೆಯ ಉತ್ತರದ ಕೆಲ ತಾಲ್ಲೂಕುಗಳ ಪರಿಸರ ಮತ್ತು ಬಳಕೆಯ ನುಡಿಗಳು ಉಮಾದೇವಿಯವರ ಈ ಕಾದಂಬರಿಯಲ್ಲಿ ಸಮೃದ್ಧವಾಗಿ ತುಂಬಿಕೊಂಡಿದೆ. ಬಳಕೆ ನುಡಿಯ ಮೂಲಕವಾಗಿಯೇ ಬದುಕು ಬಿಚ್ಚಿಕೊಳ್ಳುತ್ತದೆ. ಪರಿಸರ ಜೀವಂತಗೊಳ್ಳುತ್ತದೆ. ದಟ್ಟವಾದ ಬದುಕು, ಕೆನೆಗಟ್ಟಿದ ಪ್ರಾದೇಶಿಕ ಬಣ್ಣ, ಕನ್ನೆತನದ ಆಡುನುಡಿ ಪ್ರಯೋಗ – ಇವುಗಳಿಂದ 'ಬದುಕಲಾರದ ಬಲವಂತರು' ಅತ್ಯಂತ ಗಮನಾರ್ಹವಾದ ಇತ್ತೀಚಿನ ಕನ್ನಡ ಕಾದಂಬರಿಗಳಲ್ಲಿ ಒಂದೆನಿಸುತ್ತದೆ. ಕಾದಂಬರಿಯ ಬರವಣಿಗೆ ಯಾಂತ್ರಿಕ ಸುಲಭತೆಯಾಗಿ, ನಗರದ ಪರಿಸರದ ಮಧ್ಯಮ ವರ್ಗದ ಜನರ ಜೀವನದ ಸುತ್ತಮುತ್ತ ಗಿರ್ಕಿ ಹೊಡೆಯುತ್ತಿರುವಾಗ ಉಮಾದೇವಿಯವರ ಪ್ರಸ್ತುತ ಪ್ರಯತ್ನ ತೀರ ಭಿನ್ನವಾದುದು. ಇಂದಿನ ನಮ್ಮ ಕಾದಂಬರಿಗೆ ಪರಿಣಾಮಕಾರಿಯಾದ ಸಾರ್ಥಕವಾದ ಒಂದು ಹೊಸ ಜೋಡಣೆ 'ಬದುಕಲಾರದ ಬಲವಂತರು'.

- ಹಾ.ಮಾ ನಾಯಕ

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है