{"product_id":"asamanathe-thomas-piketty-chintanegalu","title":"असमानता ( थॉमस पिकेटी चिंतनगालु )","description":"\u003cp\u003eಇಂದು ಅಸಮಾನತೆಯನ್ನು ಕುರಿತು ಯಾವುದೇ ಅಧ್ಯಯನವೂ ಥಾಮಸ್ ಪಿಕೆಟ್ಟಿಯವರ ಅಧ್ಯಯನಗಳನ್ನು ಗಮನಿಸದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಪಿಕೆಟ್ಟಿಯವರು ತಮ್ಮ 'ಕ್ಯಾಪಿಟಲ್ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ' ಕೃತಿಯ ಮೂಲಕ ಅಸಮಾನತೆಯ ಪ್ರಶ್ನೆಯನ್ನು ಅರ್ಥಶಾಸ್ತ್ರದ ಚರ್ಚೆಯಲ್ಲಿ ಮುನ್ನೆಲೆಗೆ ತಂದಿದ್ದಾರೆ. 'ಕ್ಯಾಪಿಟಲ್ ಅಂಡ್ ಐಡಿಯಾಲಜಿ' ಮತ್ತು 'ಏ ಬೀಫ್ ಹಿಸ್ಟರಿ ಆಫ್ ಈಕ್ವಾಲಿಟಿ' ಗ್ರಂಥಗಳಲ್ಲಿ ಅವರು ತಮ್ಮ ಈ ಅಧ್ಯಯನವನ್ನು ಮತ್ತಷ್ಟು ಮುಂದಕ್ಕೆ ಒಯ್ದಿದ್ದಾರೆ. ಅವರು ಅಸಮಾನತೆಯ ಅಧ್ಯಯನಕ್ಕೆ ಬೇಕಾದ ಪ್ರತಿ ಮಾಹಿತಿಯನ್ನು ವ್ಯವಸ್ಥಿತವಾಗಿ ಒಟ್ಟು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅದು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿದ್ದಾರೆ. ಇಂದು ಅವರ ಅಧ್ಯಯನವನ್ನು ತೀರಾ ಗಂಭೀರವಾಗಿ ಚರ್ಚಿಸುವ ಅವಶ್ಯಕತೆಯಿದೆ. ಒಂದು ಸಮಾನ ಸಮಾಜದ ನಿರ್ಮಾಣದ ಕನಸನ್ನು ಇಟ್ಟುಕೊಂಡವರು ಪಿಕೆಟ್ಟಿ ಪ್ರಾರಂಭಿಸಿರುವ ಈ ಚರ್ಚೆಯಲ್ಲಿ ಅವಶ್ಯವಾಗಿ ಪಾಲ್ಗೊಳ್ಳಲೇಬೇಕು.\u003c\/p\u003e","brand":"BEETLE BOOK SHOP","offers":[{"title":"Default Title","offer_id":51133172416795,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/asamanathe-thomas-piketty-chintanegalu-9645684.jpg?v=1767531006","url":"https:\/\/beetlebookshop.com\/hi\/products\/asamanathe-thomas-piketty-chintanegalu","provider":"Beetle Book Shop","version":"1.0","type":"link"}