ಅರ್ಥ-೯ ಮಾಸಪತ್ರಿಕೆ - ಮೇ 2026 ಸಂಚಿಕೆ | Artha-9 Monthly Magazine May 2026 Issue

Rs. 60.00
बिक्री मूल्य  Rs. 60.00 नियमित मूल्य  Rs. 60.00
उत्पाद जानकारी पर जाएं
ಅರ್ಥ-೯ ಮಾಸಪತ್ರಿಕೆ - ಮೇ 2026 ಸಂಚಿಕೆ | Artha-9 Monthly Magazine May 2026 Issue

ಅರ್ಥ-೯ ಮಾಸಪತ್ರಿಕೆ - ಮೇ 2026 ಸಂಚಿಕೆ | Artha-9 Monthly Magazine May 2026 Issue

Rs. 60.00
बिक्री मूल्य  Rs. 60.00 नियमित मूल्य  Rs. 60.00

विक्रेता: BEETLE BOOK SHOP

ಅರ್ಥ-೯ ಮಾಸಪತ್ರಿಕೆ — ಮೇ 2026 ಸಂಚಿಕೆ

ಜಾಗತಿಕ ಹಾಗೂ ಭಾರತೀಯ ಅರ್ಥವ್ಯವಸ್ಥೆ, ಪ್ರಮುಖ ಅರ್ಥಶಾಸ್ತ್ರಜ್ಞರ ಚಿಂತನೆಗಳು ಮತ್ತು ಪ್ರಚಲಿತ ಆರ್ಥಿಕ ವಿಷಯಗಳನ್ನು ಸಮಗ್ರವಾಗಿ ವಿಶ್ಲೇಷಿಸುವ ವಿಶೇಷ ಕನ್ನಡ ಮಾಸಪತ್ರಿಕೆ.

ಈ ಸಂಚಿಕೆಯ ಪ್ರಮುಖ ಲೇಖನಗಳು:

  • ಆರ್ಥಿಕ ಸಿದ್ಧಾಂತಗಳು ಹಾಗೂ ವಿಶ್ಲೇಷಣೆ: ಅಭಿಜಿತ್ ಬ್ಯಾನರ್ಜಿ, ಜೀನ್ ಡ್ರೇಜ್, ಜೋಸೆಫ್ ಇ. ಸ್ಟಿಗ್ಲಿಟ್ಜ್, ಸೈಮನ್ ಜಾನ್ಸನ್ ಮತ್ತು ಪ್ರಭಾತ್ ಪಟ್ನಾಯಕ್ ಅವರ ವೈಚಾರಿಕ ಲೇಖನಗಳು.

  • ಜಾಗತಿಕ ಮತ್ತು ಭಾರತೀಯ ಅರ್ಥವ್ಯವಸ್ಥೆ: ಯುದ್ಧದ ಆರ್ಥಿಕ-ರಾಜಕೀಯ ತಲ್ಲಣಗಳು, 'ಟ್ರಂಪೋನಾಮಿಕ್ಸ್' ವೈಫಲ್ಯ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮಗಳು ಹಾಗೂ ರೂಪಾಯಿ ಮೌಲ್ಯದ ಕುಸಿತ.

  • ದತ್ತಾಂಶ ಮತ್ತು ಅಭಿವೃದ್ಧಿ: ಹೊಸ ಜಿಡಿಪಿ ದತ್ತಾಂಶದ ಒಳನೋಟಗಳು, ಜಾಗತಿಕ ಫಲವತ್ತತೆ ಕ್ಷೀಣಿಸುತ್ತಿರುವ ಕುರಿತ ವಿಶ್ಲೇಷಣೆ ಹಾಗೂ 'ಅಭಿವೃದ್ಧಿಯ ಭ್ರಮೆ' ಪುಸ್ತಕ ಪರಿಚಯ.

  • ಆರ್ಥಿಕ ಚಿಂತಕರು: ಪಿ ಸಿ ಮಹಲನೋಬಿಸ್ ಅವರ ಸಾಂಖ್ಯಿಕ ಕೊಡುಗೆಗಳು ಹಾಗೂ ಅಮರ್ತ್ಯ ಸೇನ್ ಅವರ 'ನ್ಯಾಯದ ಕಲ್ಪನೆ'.

  • ವಿಶೇಷ ಸಮೀಕ್ಷೆ: ಕಲಿಕೆಯಿಂದ ಗಳಿಕೆಯವರೆಗಿನ ಯುವಕರ ಪಯಣ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है