ಅರ್ಥ-೧೦ ಮಾಸಪತ್ರಿಕೆ - ಜೂನ್ 2026 ಸಂಚಿಕೆ | Artha-10 Monthly Magazine June 2026 Issue

Rs. 60.00
बिक्री मूल्य  Rs. 60.00 नियमित मूल्य  Rs. 60.00
उत्पाद जानकारी पर जाएं
ಅರ್ಥ-೧೦ ಮಾಸಪತ್ರಿಕೆ - ಜೂನ್ 2026 ಸಂಚಿಕೆ | Artha-10 Monthly Magazine June 2026 Issue

ಅರ್ಥ-೧೦ ಮಾಸಪತ್ರಿಕೆ - ಜೂನ್ 2026 ಸಂಚಿಕೆ | Artha-10 Monthly Magazine June 2026 Issue

Rs. 60.00
बिक्री मूल्य  Rs. 60.00 नियमित मूल्य  Rs. 60.00

विक्रेता: BEETLE BOOK SHOP

ಅರ್ಥ-೧೦ ಮಾಸಪತ್ರಿಕೆ — ಜೂನ್ 2026 ಸಂಚಿಕೆ

ಭಾರತೀಯ ರೂಪಾಯಿ ಮೌಲ್ಯದ ಕುಸಿತ, ಜಾಗತಿಕ ಆರ್ಥಿಕತೆ, ತಂತ್ರಜ್ಞಾನ ಹಾಗೂ ಪ್ರಮುಖ ಅರ್ಥಶಾಸ್ತ್ರಜ್ಞರ ಚಿಂತನೆಗಳನ್ನು ಆಳವಾಗಿ ವಿಶ್ಲೇಷಿಸುವ ಅಪರೂಪದ ಕನ್ನಡ ಮಾಸಪತ್ರಿಕೆ.

ಈ ಸಂಚಿಕೆಯ ಪ್ರಮುಖ ಲೇಖನಗಳು:

  • ರೂಪಾಯಿ ಮೌಲ್ಯ ಮತ್ತು ಆರ್ಥಿಕ ಸವಾಲುಗಳು: ಭಾರತದ ರೂಪಾಯಿ ಬೆಲೆ ಕುಸಿತದ ಕಾರಣಗಳು, 2013ರ ಬಿಕ್ಕಟ್ಟಿನ ಪಾಠಗಳು, ಹಾಗೂ ರೂಪಾಯಿ ಮೌಲ್ಯ ರಕ್ಷಣೆಯ ವೆಚ್ಚದ ಕುರಿತು ಜಯನ್ ಜೋಸ್ ಥಾಮಸ್, ದುವ್ವೂರು ಸುಬ್ಬಾರಾವ್, ಸಿ. ಪಿ. ಚಂದ್ರಶೇಖರ್ ಮತ್ತು ಜಯತಿ ಘೋಷ್ ಅವರ ವಿಶ್ಲೇಷಣೆ.

  • ಜಾಗತಿಕ ಆರ್ಥಿಕತೆ ಮತ್ತು ತಂತ್ರಜ್ಞಾನ: ಟ್ರಂಪ್ ಅವರ ಸುಂಕದ ಯುದ್ಧ (Anne O. Krueger), ಚೀನಾದ ಆರ್ಥಿಕತೆ (Arvind Subramanian), ಕೌಶಿಕ್ ಬಸು ಅವರ ಲೇಖನ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಭಾರತದ ಪಾತ್ರದ ಕುರಿತು ರಘುರಾಮ್ ರಾಜನ್, ರೋಹಿತ್ ಲಂಬಾ ಮತ್ತು ಡ್ಯಾರನ್ ಅಸೆಮೋಗ್ಲು ಅವರ ಚಿಂತನೆಗಳು.

  • ಸಾಮಾಜಿಕ ಮತ್ತು ಕೃಷಿ ಅರ್ಥಶಾಸ್ತ್ರ: ಗೊಬ್ಬರದ ಬಳಕೆ ಸುಧಾರಣೆ (ನಂದುಲ ರಘುರಾಮ್), ಕಟ್ಟಡ ಕಾರ್ಮಿಕರ ಸ್ಥಿತಿಗತಿ (ಟಿ. ಎಸ್. ವೇಣುಗೋಪಾಲ್) ಹಾಗೂ ಬರಗಾಲ ಮತ್ತು ಬಡತನದ ಮೇಲಿನ ಲೇಖನಗಳು.

  • ಪುಸ್ತಕ ಪರಿಚಯ: ಸಾರ್ವಜನಿಕ ಸೇವೆ ಪರಿಣಾಮಕಾರಿಯಾಗುವ ಕುರಿತ ವಿಶ್ಲೇಷಣೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है